KA_FLN_11_9_ಚಟುವಟಿಕೆ_2_ನಿಮ್ಮ_ಆಲೋಚನೆಗಳನ್ನು_ಹಂಚಿಕೊಳ್ಳಿ

 

ಚಟುವಟಿಕೆ:2 ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ 

ಶಾಲಾ ಶಿಕ್ಷಣದ ಬುನಾದಿ ಹಂತ ಮತ್ತು ತಯಾರಿ ಹಂತದಲ್ಲಿ ನಮ್ಮ ಬೋಧನಾ-ಕಲಿಕಾ ಮೌಲ್ಯಾಂಕನವನ್ನು  ICT ಹೇಗೆ ಬೆಂಬಲಿಸುತ್ತದೆ? ಸ್ವಲ್ಪ ಸಮಯ ತೆಗೆದುಕೊಂಡು ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ.



Comments

  1. https://youtube.com/watch?v=CrVVrHNBCPg&feature=share.
    SUJATA Dattatreya Kulkarni LPs Dhuttargaon.

    ReplyDelete
    Replies
    1. Children now know about how to use smartphone
      Childcan study in his own method in ICT

      Delete
    2. children know how use smart phone and try to study in his own method by using ITC

      Delete
    3. ICT ಯು ವಿದ್ಯಾರ್ಥಿಗಳಿಗೆ ತಮ್ಮ ಸ್ವಂತ ಕಲಿಕೆಯನ್ನು ನಿರ್ವಹಿಸಲು ಹಾಗೂ ಯೋಚಿಸಲು, ನೈಜ ಪ್ರಪಂಚದ ಸಮಸ್ಯೆಗಳನ್ನು ಪರಿಹರಿಸಲು, ಕಲಿಕೆಯಲ್ಲಿ ಗಮನ ಕೊಡಲು ಸಹಕರಿಸುತ್ತದೆ.

      Delete
  2. ICT ಯು ವಿದ್ಯಾರ್ಥಿಗಳಿಗೆ ತಮ್ಮ ಸ್ವಂತ ಕಲಿಕೆಯನ್ನು ನಿರ್ವಹಿಸಲು ಹಾಗೂ ಯೋಚಿಸಲು, ನೈಜ ಪ್ರಪಂಚದ ಸಮಸ್ಯೆಗಳನ್ನು ಪರಿಹರಿಸಲು, ಕಲಿಕೆಯಲ್ಲಿ ಗಮನ ಕೊಡಲು ಸಹಕರಿಸುತ್ತದೆ.

    ReplyDelete
  3. ವಿದ್ಯಾರ್ಥಿಗಳು ತಮ್ಮ ಸ್ವಂತ ಕಲಿಕೆಯನ್ನು ನಿರ್ವಹಿಸಲು ಹಾಗೂ ಯೋಚಿಸಲು ಪ್ರಪಂಚದ ನೈಜ ಸಮಸ್ಯೆಗಳನ್ನು ಪರಿಹರಿಸಲು ಕಲಿಕೆಯಲ್ಲಿ ಗಮನ ಕೊಡಲು ಸಹಕರಿಸುತ್ತದೆ
    ಗದಗೆಪ್ಪ ಎಸ್ ಜಿ ಎಂ ಪ್ ಎಸ್ ಚಿಂಚಕಂಡಿ ಬಿ ಕೆ

    ReplyDelete
  4. ಮಕ್ಕಳ ಕಲಿಕೆಗೆ ಸಹಾಯಕಾರಿಯಾಗಿದೆ ಮಕ್ಕಳು ತಂತ್ರಜ್ಞಾನವನ್ನು ತಿಳಿಯುವರು ಕಲಿಕೆಯಲ್ಲಿ ಆಸಕ್ತಿಯನ್ನು ಉಂಟುಮಾಡುತ್ತದೆ ಕುವೆಂಪು ಮಾದರಿ ಶಾಲೆ ನೇಸರಗಿ ಬೈಲ್ಹೊಂಗಲ್

    ReplyDelete
  5. ವಿದ್ಯಾರ್ಥಿಗಳು ICT ಯಂತ ವಿಷಯಗಳನ್ನು ಚಿಕ್ಕ ವಯಸ್ಸಿನಲ್ಲೇ ಮೂಬೈಲ್ಗಳನ್ನು ನೋಡು ವದರಮುಖಾಂತರ ಕಲಿತಿರುತ್ತಾರೆ ict ಬಗ್ಗೆ ಹೇಳಿ ದೊರೆ ಅವರು ಬೇಗ ಕಲಿಯುತ್ತಾರೆ ಎಂದು ಹೇಳಬಹುದು.

    ReplyDelete
  6. ಶ್ರೀಮತಿ ರತ್ನಾ ಚನ್ನಬಸಪ್ಪ ವಂಕಲಕುಂಟಿ mps ಆಡಗಲ್ಲ

    ICTಯು ಮಕ್ಕಳಿಗೆ ಆಸಕ್ತಿಯನ್ನು ಉಂಟುಮಾಡುತ್ತದೆ ಅಲ್ಲದೆ ಸುಲಭವಾಗಿ ಅರ್ಥವಾಗುತ್ತದೆ ಈಗಿನ ಮಕ್ಕಳು ಡಿಜಿಟಲ್ ತಂತ್ರಜ್ಞಾನದಲ್ಲಿ ಹೆಚ್ಚಿನ ಜ್ಞಾನವನ್ನು ಬೇಗನೆ ಪಡೆದುಕೊಳ್ಳುತ್ತಾರೆ ಮತ್ತು ನೆನಪಿನಲ್ಲಿಟ್ಟುಕೊಳ್ಳುತ್ತಾರೆ

    ReplyDelete
  7. ತಾಂತ್ರಿಕ ಜ್ಞಾನ ಹೆಚ್ಚಿಸುತ್ತದೆ.ವಿಷಯ ಮನದಟ್ಟಾಗುತ್ತದೆ.ಆಸಕ್ತಿ ಹೆಚ್ಚಿಸುತ್ತದೆ.

    ReplyDelete
  8. ICT ಯು ವಿದ್ಯಾರ್ಥಿಗಳು ತಮ್ಮ ಸ್ವಂತ ಕಲಿಕೆ ನಿರ್ವಹಿಸಲು ಸಹಕಾರಿಯಾಗಿದೆ. ಆಸಕ್ತಿ ಹೆಚ್ಚಿಸುತ್ತದೆ.

    ReplyDelete
  9. ಐಸಿಟಿ ಯು ಮಕ್ಕಳಿಗೆ ತಮ್ಮ ಸ್ವಂತ ಕಲಿಕೆಯನ್ನು ನಿರ್ವಹಿಸಲು ಹಾಗೂ ಕಲಿಕೆಯಲ್ಲಿ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಹಾಯ ಮಾಡುತ್ತದೆ.

    ReplyDelete
    Replies
    1. ಕಲಿಕೆಗೆ ಉತ್ತೇಜನ ನೀಡುವುದು

      Delete
  10. ICT really helps students in an interesting mode as it has good features for illustration a facilitator can teach moral values LCD screen connected with internet further he or she can ask questions especially for foundation level literacy students enjoy rhymes, short stories, and they can also see and practice alphabets with accuracy and get proficiency

    ReplyDelete
    Replies
    1. ICT ಯು ವಿದ್ಯಾರ್ಥಿಗಳು ತಮ್ಮ ಸ್ವಂತ ಕಲಿಕೆ ನಿರ್ವಹಿಸಲು ಸಹಕಾರಿಯಾಗಿದೆ. ಆಸಕ್ತಿ ಹೆಚ್ಚಿಸುತ್ತದೆ.

      Delete
  11. ಐಸಿಟಿ ಯು ವಿದ್ಯಾರ್ಥಿಗಳಿಗೆ ಸ್ವಂತ ಕಲಿಕೆಯ ನಿರ್ವಹಣೆಯೊಂದಿಗೆ ಡಿಜಿಟಲ್ ತಂತ್ರಜ್ಞಾನ ಅಭಿವೃದ್ಧಿಗೆ ಸಹಕರಿಸುತ್ತದೆ. ಕಲಿಕೆಯ ನಿರ್ವಹಣೆಗೆ ಉತ್ತಮವಾಗಿದೆ.

    ReplyDelete
  12. ICT ಯು ಮಕ್ಕಳ ಕಲಿಕೆಗೆ ತುಂಬಾ ನಾಯವಾಗಿದೆ ಇಗಿನ ತಂತ್ರಜ್ಞಾನ ಮೊಬೈಲ ಬಳಕೆ ಮಕ್ಕಳಿಗೆ ತುಂಬಾ ಸಹಾಯವಾಗಿದೆ ಅವರಿಗೆ ಮಾರ್ಗದರ್ಶನ ಮಾಡಿದರೆ ಬೇಗ ಕಲಿಯಲಾರೆ LBJAYI MPS ಬಟಕುರ್ಕಿ ಲಾ ರಾಮದುರ್ಗ ಜೀ ಬೆಳಗಾವಿ

    ReplyDelete
  13. ಕಲಿಕೆ ಪರಿಣಾಮಕಾರಿಯಾಗುತ್ತದೆ

    ReplyDelete
  14. ಐ.ಸಿ.ಟಿ.ಯು ವಿದ್ಯಾರ್ಥಿಗಳ ಸ್ವಯಂ ಕಲಿಕೆಗೆ ನೆರವಾಗುತ್ತದೆ.ಮಕ್ಕಳಿಗೆ ನೈಜ ಅನುಭವದ ರೀತಿ ಕಲಿಕೆ ಸಾಗುತ್ತದೆ. ಡಿಜಿಟಲ್ ಸಾಧನಗಳನ್ನು ಬಳಸುವ ಪ್ರಕ್ರಿಯೆ ತಿಳಿಯುತ್ತದೆ.ಕುತೂಹಲ ಹಾಗೂ ಆಸಕ್ತಿಯಿಂದ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಾರೆ.ಇಂದ-ಸಿ.ಕೃಷ್ಣಮೂರ್ತಿ.ಸ.ಶಿ., ಉ.ಸ.ಹಿ.ಪ್ರಾ.ಶಾಲೆ.-ವಟ್ಲಹಳ್ಳಿ.ಹರಪನಹಳ್ಳಿ(ತಾಲ್ಲೂಕು) ವಿಜಯನಗರ (ಜಿಲ್ಲೆ)

    ReplyDelete
  15. ಐಸಿಟಿಯು ವಿದ್ಯಾರ್ಥಿಗಳಿಗೆ ಸ್ವಂತ ಕಲಿಕೆಯ ನಿರ್ವಹಣೆಯೊಂದಿಗೆ ಡಿಜಿಟಲ್ ತಂತ್ರಜ್ಞಾನ ಅಭಿವೃದ್ಧಿಗೆ ಸಹಕರಿಸುತ್ತದೆ.ಕಲಿಕೆಯ ನಿರ್ವಹಣೆಗೆ ಉತ್ತಮವಾಗಿದೆ.

    ReplyDelete
  16. ನೈಜತೆಯಿಂದ ಕೂಡಿರುತ್ತದೆ

    ReplyDelete
  17. ಐಸಿಟಿ ಮಕ್ಕಳಿಗೆ ಕುತೂಹಲಕಾರಿ ಅನೇಕ ಸಮಸ್ಯೆಗಳನ್ನು ನಿರ್ವಹಿಸಬಲ್ಲ ಡಿಜಿಟಲ್ ಸಾಧನಗಳ ತಂತ್ರವಾಗಿದೆ ಇಂದಿನ ಕಲಿಕೆಗೆ ಇದು ಉತ್ತಮವಾದ ಸಾಧನ .Vijaya Angadi koppal Ghps Wadaganala.

    ReplyDelete
  18. ಬುನಾದಿ ಹಂತದಲ್ಲಿ ಐಸಿಟಿ ಮಕ್ಕಳಿಗೆ ತಿಳಿದುಕೊಳ್ಳಲು ಸ್ವಂತ ಕಲಿಯಲು ಮತ್ತು ಮೂಲಕ ಹೆಚ್ಚಿನ ಜ್ಞಾನ ಪಡೆಯಲು ಸಹಕಾರಿಯಾಗಿದೆ.ಇದು ಈಗಿನ ವ್ಯವಸ್ಥೆಯಲ್ಲಿ ಅತ್ಯುತ್ತಮವಾದ ಸಾಧನವಾಗಿದೆ

    ReplyDelete
  19. ಬುನಾದಿ ಹಂತದಲ್ಲಿ ಐ ಸಿ ಟಿ ಮಕ್ಕಳಿಗೆ ತಿಳಿದುಕೊಳ್ಳಲು ಸ್ವಂತ ಕಲಿಯಲು ಮತ್ತು ಇದರ ಮೂಲಕ ಹೆಚ್ಚಿನ ಜ್ಞಾನ ಪಡೆಯಲು ಸಹಕಾರಿಯಾಗಿದೆ. ಇದು ಈಗಿನ ವ್ಯವಸ್ಥೆಯಲ್ಲಿ ಅತ್ಯುತ್ತಮವಾದ ಸಾಧನವಾಗಿದೆ.

    ReplyDelete
  20. ಐಸಿಟಿ ಮಕ್ಕಳಿಗೆ ಕುತೂಹಲಕಾರಿ ಅನೇಕ ಸಮಸ್ಯೆಗಳನ್ನು ನಿರ್ವಹಿಸಬಲ್ಲ ಡಿಜಿಟಲ್ ಸಾಧನಗಳ ತಂತ್ರವಾಗಿದೆ ಇಂದಿನ ಕಲಿಕೆಗೆ ಇದು ಉತ್ತಮವಾದ ಸಾಧನ. ಮತ್ತು ಮುಂದಿನ ಪೀಳಿಗೆಗೆ ತುಂಬಾ ಅನುಕೂಲ.M H P S Hunchenhatti.

    ReplyDelete
  21. It is very useful to future generation.
    GUHPS BASAVAPURA, CHANNAGIRI.

    ReplyDelete
  22. ನೈಜವಾದ ಸ್ವಕಲಿಕೆಗೆ ಅವಕಾಶ ಕಲ್ಪಿಸುತ್ತದೆ

    ReplyDelete
  23. ತಾಂತ್ರಿಕ ಜ್ಞಾನ ಹೆಚ್ಚಿಸುತ್ತದೆ ವಿಷಯ ಮನದಟ್ಟಾಗುತ್ತದೆ ಹಾಗೂ ಆಸಕ್ತಿ ಹೆಚ್ಚಿಸುತ್ತದೆ.

    ReplyDelete
  24. ಆಸಕ್ತಿ ದಾಯಕ ಆನಂದ ದಾಯಕ ಸ್ವಕಲಿಕೆಗೆ ICT ಯುಬೆಂಬಲಿಸುತ್ತದೆ.

    ReplyDelete
  25. Using ICT in teaching
    It will be most useful
    for learners
    Seeta Bhat Kibballi
    Sirsi

    ReplyDelete
  26. ಐ.ಸಿ.ಟಿ.ಯು ವಿದ್ಯಾರ್ಥಿಗಳ ಸ್ವಯಂ ಕಲಿಕೆಗೆ ನೆರವಾಗುತ್ತದೆ.ಮಕ್ಕಳಿಗೆ ನೈಜ ಅನುಭವದ ರೀತಿ ಕಲಿಕೆ ಸಾಗುತ್ತದೆ. ಡಿಜಿಟಲ್ ಸಾಧನಗಳನ್ನು ಬಳಸುವ ಪ್ರಕ್ರಿಯೆ ತಿಳಿಯುತ್ತದೆ.ಕುತೂಹಲ ಹಾಗೂ ಆಸಕ್ತಿಯಿಂದ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಾರೆ.

    ReplyDelete
  27. ಐ.ಸಿ.ಟಿ.ಯು ವಿದ್ಯಾರ್ಥಿಗಳ ಸ್ವಯಂ ಕಲಿಕೆಗೆ ನೆರವಾಗುತ್ತದೆ.ಮಕ್ಕಳಿಗೆ ನೈಜ ಅನುಭವದ ರೀತಿ ಕಲಿಕೆ ಸಾಗುತ್ತದೆ. ಡಿಜಿಟಲ್ ಸಾಧನಗಳನ್ನು ಬಳಸುವ ಪ್ರಕ್ರಿಯೆ ತಿಳಿಯುತ್ತದೆ.ಕುತೂಹಲ ಹಾಗೂ ಆಸಕ್ತಿಯಿಂದ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಾರೆ. ಐಸಿಟಿಯು ವಿದ್ಯಾರ್ಥಿಗಳಿಗೆ ಸ್ವಂತ ಕಲಿಕೆಯ ನಿರ್ವಹಣೆಯೊಂದಿಗೆ ಡಿಜಿಟಲ್ ತಂತ್ರಜ್ಞಾನ ಅಭಿವೃದ್ಧಿಗೆ ಸಹಕರಿಸುತ್ತದೆ.ಕಲಿಕೆಯ ನಿರ್ವಹಣೆಗೆ ಉತ್ತಮವಾಗಿದೆ.ಐಸಿಟಿ ಮಕ್ಕಳಿಗೆ ಕುತೂಹಲಕಾರಿ ಅನೇಕ ಸಮಸ್ಯೆಗಳನ್ನು ನಿರ್ವಹಿಸಬಲ್ಲ ಡಿಜಿಟಲ್ ಸಾಧನಗಳ ತಂತ್ರವಾಗಿದೆ ಇಂದಿನ ಕಲಿಕೆಗೆ ಇದು ಉತ್ತಮವಾದ ಸಾಧನ .

    ReplyDelete
  28. ಶಾಲಾಶಿಕ್ಷಣದ ಬುನಾದಿ ಹಂತ ಮತ್ತು ತಯಾರಿ ಹಂತದಲ್ಲಿ ICT ಬಳಸುವುದರ ಮೂಲಕ ಮಕ್ಕಳ ಕಲಿಕೆಯಲ್ಲಿ ಆಸಕ್ತಿ ಹೆಚ್ವಿಸುತ್ತದೆ ಉದಾಹರಣೆಗೆ ಅಕ್ಷರ ನೋಡಿ ಹೇಳಬಹುದು, ಉಚ್ಛಾರಣೆ ಆಲಿಸಿ ಪುನರಾವರ್ತಿಸ ಬಹುದು,ಸಂಖ್ಯೆಗಳ ಗುರುತಿಸಿ ಹೇಳಬಹುದು, ಸ್ವಯಂ ಮೌಲ್ಯಮಾಪನ ಮಾಡಿಕೊಳ್ಲಬಹುದು,ಮಕ್ಕಳಿಗೆ ವಿಷಯ ಸಂಗ್ರಹಿಸಲು, ಹೊಸ ವಿಷಯ ಸೃಷ್ಟಿಸಲು, ಮಾಹಿತಿ ರವಾನಿಸಲು ಅವಕಾಶವಿರುತ್ತದೆ ಬುನಾದಿಹಂತದ ಮಕ್ಕಳ ಸಂತಸದ ಕಲಿಕೆಗೆ ಆಸಕ್ತಿದಾಯಕ ಕಲಿಕೆಗೆ ICT ನೆರವಾಗುವುದರಲ್ಲಿ, ಬೆಂಬಲಿಸುವುದರಲ್ಲಿ ಸಂಶಯವಿಲ್ಲ ಎನ್ನಬಹುದು.

    ReplyDelete
  29. ಜ್ಯೋತಿ ಕೆ ಐ ಸಿ ಟಿ ಮಕ್ಕಳಿಗೆ ಆಸಕ್ತಿದಾಯಕವಾಗಿದ್ದು ಮಕ್ಕಳ ಕಲಿಕೆಯಲ್ಲಿ ಪರಿಣಾಮಕಾರಿಯಾಗುತ್ತದೆ

    ReplyDelete
  30. It is a best way of learning as well as teaching in modern situation.

    ReplyDelete
  31. ಐಸಿಟಿ ಯು ವಿದ್ಯಾರ್ಥಿಗಳ ಸ್ವಯಂ ಕಲಿಕೆಗೆ ಸಹಾಯವಾಗುತ್ತದೆ. ಮತ್ತು ಮಕ್ಕಳಿಗೆ ನೈಜ ಅನುಭವದ ಕಲಿಕೆ ಉಂಟಾಗುವುದು.

    ReplyDelete
  32. ಐಸಿಟಿ ಯು ಬೋಧನಾ ಮತ್ತು ಕಲಿಕಾ ಈ ಹಂತದಲ್ಲಿ ವಿಷಯವನ್ನು ಸರಳೀಕರಣಗೊಳಿಸಿ ಹೊಸ ತಂತ್ರಜ್ಞಾನವನ್ನು ಮೂಡಿಸುವಲ್ಲಿ ,ಏಕಾಗ್ರತೆಯನ್ನು ಕಾಯ್ದುಕೊಳ್ಳುವಲ್ಲಿ ಬೋಧನೆ ಮತ್ತು ಕಲಿಕೆಯಲ್ಲಿ ತುಂಬಾ ಸಹಕಾರಿಯಾಗಿದೆ . Vijaya Angadi Ghps Wadaganala Koppal

    ReplyDelete
  33. ಇದು ವಿದ್ಯಾರ್ಥಿಗಳು ಉತ್ತಮವಾಗಿ ಕಲಿಯಲು ಸಹಾಯ ಮಾಡುತ್ತದೆ

    ReplyDelete
  34. ಶಾಲಾ ಶಿಕ್ಷಣದ ಬುನಾದಿ ಹಂತ ಮತ್ತು ತಯಾರಿಕಾ ಹಂತದಲ್ಲಿ ನಮ್ಮ ಬೋಧನಾ ಕಲಿಕಾ ಮೌಲ್ಯಮಾಪನವನ್ನು ICTಯ ತಾಂತ್ರಿಕ ಸಾಧನಗಳು ಮತ್ತು ಸಂಪನ್ಮೂಲಗಳ ಒಂದು ವ್ಯವಸ್ಥೆ ಅದು ಮಾಹಿತಿಯನ್ನು ಸೃಷ್ಟಿಸಬಹುದು ಸಂಗ್ರಹಿಸಬಲ್ಲದು ಮತ್ತು ಡಿಜಿಟಲ್ ಮಾಹಿತಿಯನ್ನು ರವಾನಿಸಬಹುದಾಗಿದೆ. __ಈಶ್ವರಪ್ಪ.ಎಂ.ಜಿ.ರಟ್ಟೀನಹಳ್ಳಿ.ತಿಪಟೂರು . ತಾ.

    ReplyDelete
  35. ಶಾಲಾ ಶಿಕ್ಷಣದ ಬುನಾದಿ ಹಂತ ಮತ್ತು ತಯಾರಿಕಾ ಹಂತದಲ್ಲಿ ನಮ್ಮ ಬೋಧನಾ ಕಲಿಕಾ ಮೌಲ್ಯಮಾಪನವನ್ನು ICTಯ ತಾಂತ್ರಿಕ ಸಾಧನಗಳು ಮತ್ತು ಸಂಪನ್ಮೂಲಗಳ ಒಂದು ವ್ಯವಸ್ಥೆ ಅದು ಮಾಹಿತಿಯನ್ನು ಸೃಷ್ಟಿಸಬಹುದು ಸಂಗ್ರಹಿಸಬಲ್ಲದು ಮತ್ತು ಡಿಜಿಟಲ್ ಮಾಹಿತಿಯನ್ನು ರವಾನಿಸಬಹುದಾಗಿದೆ

    ReplyDelete
  36. ಐಸಿಟಿ ಯು ಬೋಧನಾ ಮತ್ತು ಕಲಿಕಾ ಈ ಹಂತದಲ್ಲಿ ವಿಷಯವನ್ನು ಸರಳೀಕರಣಗೊಳಿಸಿ ಹೊಸ ತಂತ್ರಜ್ಞಾನವನ್ನು ಮೂಡಿಸುವಲ್ಲಿ ,ಏಕಾಗ್ರತೆಯನ್ನು ಕಾಯ್ದುಕೊಳ್ಳುವಲ್ಲಿ ಬೋಧನೆ ಮತ್ತು ಕಲಿಕೆಯಲ್ಲಿ ತುಂಬಾ ಸಹಕಾರಿಯಾಗಿದೆ
    Chandamma.Patil.
    Gmps.Harsoor.Ta.Did.Kalaburgi(North)

    ReplyDelete
    Replies
    1. ಐಸಿಟಿ ಮಕ್ಕಳಿಗೆ ಕುತೂಹಲಕಾರಿ ಅನೇಕ ಸಮಸ್ಯೆಗಳನ್ನು ನಿರ್ವಹಿಸಬಲ್ಲ ಡಿಜಿಟಲ್ ಸಾಧನಗಳ ತಂತ್ರವಾಗಿದೆ ಇಂದಿನ ಕಲಿಕೆಗೆ ಇದು ಉತ್ತಮವಾದ ಸಾಧನ. ಮತ್ತು ಮುಂದಿನ ಪೀಳಿಗೆಗೆ ತುಂಬಾ ಅನುಕೂಲ.

      Delete
  37. ICT is plays an important roles in students evaluation.ICT is store house of all educational information can safely store through ICT.It bridge the gap between teacher and student

    ReplyDelete
  38. ತಂತ್ರಜ್ಞಾನದ ಮೂಲಕ ಸ್ವ ಕಲಿಕೆ ಹಾಗೂ ಪರಿಣಾಮಕಾರಿ ಕಲಿಕೆಯನ್ನು ಉಂಟುಮಾಡುತ್ತದೆ

    ReplyDelete
  39. Smt. ಲತಾ. ಆರ್. Ghps ಅಂಚಟಗೇರಿ,ಹುಬ್ಬಳ್ಳಿ ಗ್ರಾಮೀಣ
    ITC ಮಕ್ಕಳ ಕಲಿಕೆಯನ್ನು ಹೆಚ್ಚು ಆಸಕ್ತಿದಾಯಕ ಮಾಡುತ್ತದೆ.

    ReplyDelete
  40. ICTಯು ಮಕ್ಕಳಿಗೆ ಆಸಕ್ತಿಯನ್ನು ಉಂಟುಮಾಡುತ್ತದೆ ಅಲ್ಲದೆ ಸುಲಭವಾಗಿ ಅರ್ಥವಾಗುತ್ತದೆ ಈಗಿನ ಮಕ್ಕಳು ಡಿಜಿಟಲ್ ತಂತ್ರಜ್ಞಾನದಲ್ಲಿ ಹೆಚ್ಚಿನ ಜ್ಞಾನವನ್ನು ಬೇಗನೆ ಪಡೆದುಕೊಳ್ಳುತ್ತಾರೆ ಮತ್ತು ನೆನಪಿನಲ್ಲಿಟ್ಟುಕೊಳ್ಳುತ್ತಾರೆ

    ReplyDelete
  41. ICT ಮಕ್ಕಳಿಗೆ ಕಲಿಕಾ ಪ್ರಕ್ರೀಯಯಲ್ಲಿ
    ಸಹಾಯಕಾರಿ. ಮಕ್ಕಳ ಜ್ಞಾನವನ್ನು ಹೆಚ್ಚಿಸುತ್ತದೆ.
    Smt. Akshata Mahadevappa Kundaragi
    H P S Geddalamari

    ReplyDelete
  42. ಇಂದಿನ ತಂತ್ರಜ್ಞಾನ ಯುಗದಲ್ಲಿ ಮಕ್ಕಳಿಗೆ ಶಿಕ್ಷಣದಲ್ಲಿ ಐಸಿಟಿ ಉಪಯೋಗವೂ ಬಹುಮುಖ್ಯವಾಗಿದ್ದು ಹೊಸ ಶಿಕ್ಷಣ ನೀತಿಯ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಶಿಕ್ಷಣದಲ್ಲಿ ಮಾಹಿತಿ ತಂತ್ರಜ್ಞಾನ ಸಂವಹನ ತಂತ್ರಜ್ಞಾನ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವು ಹೆಚ್ಚು ಬಳಕೆಯಾದರೆ ಮಕ್ಕಳಿಗೆ ಇನ್ನೂ ಹೆಚ್ಚಿನ ಕಲಿಕೆಯನ್ನು ರೂಪಿಸಲು ಅನುಕೂಲವಾಗುತ್ತದೆ

    ReplyDelete
  43. ಈಗಿನ ತಂತ್ರಜ್ಞಾನದ ಯುಗದಲ್ಲಿ ಮಕ್ಕಳಿಗೆ ICT ಯು ಬಳಕೆಯನ್ನು ಹೆಚ್ಚಿಸುವುದರಿಂದ ಗುಣಮಟ್ಟದ ಶಿಕ್ಷಣ ನೀಡಲು ಅವಕಾಶ ಕಲ್ಪಿಸಿದಂತಾಗುತ್ತದೆ.

    ReplyDelete
  44. ಶಿಕ್ಷಣದ ಬುನಾದಿ ಹಂತದಲ್ಲಿ ಐ ಸಿ ಟಿ ಬಳಸುವುದರಿಂದ ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿ ಹೆಚ್ಚುತ್ತದೆ ನಿರಂತರವಾಗಿ ಶಿಕ್ಷಕರೊಂದಿಗೆ ಸಂಪರ್ಕದಲ್ಲಿದ್ದು ಕಲಿಕೆಯಲ್ಲಿ ತೊಡಗುತ್ತಾರೆ ಹೆಚ್ಚು ವಿಷಯ ಸಂಗ್ರಹಿಸಲು ಇಲ್ಲಿ ಅವಕಾಶವಿರುತ್ತದೆ ಹೊಸ ವಿಷಯ ಸೃಷ್ಟಿಸಲು, ಮಾಹಿತಿ ರವಾನಿಸಲು ಸಾಧ್ಯವಾಗುತ್ತದೆ. ಮಕ್ಕಳು ಸ್ವಯಂ ಮೌಲ್ಯ ಮಾಪನ ಮಾಡಿಕೊಳ್ಳಬಹುದು.

    ReplyDelete
  45. ಈಗಿನ ತಂತ್ರಜ್ಞಾನದ ಯುಗದಲ್ಲಿ ಮಕ್ಕಳಿಗೆ ICT
    ಯ ಬಳಕೆಯಿಂದ ಕಠಿಣ ಕಲಿಕೆಯ ವಿಷಯಗಳನ್ನು ಅತಿ ಸುಲಭವಾಗಿ ತಿಳಿದುಕೊಳ್ಳುಲು ಅನುಕೂಲವಾಗಿದೆ. ಗುಣಮಟ್ಟದ ಶಿಕ್ಷಣ ನೀಡಲು ಅನುಕೂಲವಾಗಿದೆ.

    ReplyDelete
  46. ತಾಂತ್ರಿಕ ಜ್ಞಾನ ಹೆಚ್ಚಿಸುತ್ತದೆ, ವಿಷಯ ಮನದಟ್ಟವಾಗುತ್ತದೆ, ಆಸಕ್ತಿ ಹೆಚ್ಚಾಗುತ್ತದೆ, ನಲಿ-ಕಲಿ ಮಕ್ಕಳಲ್ಲಿ ಕುತೂಹಲಕಾರಿ ಅಂಶಗಳು ಕಂಡುಬರುತ್ತವೆ.

    ReplyDelete
  47. ತಾಂತ್ರಿಕ ಜ್ಞಾನ ಹೆಚ್ಚಿಸುತ್ತದೆ, ವಿಷಯ ಮನದಟ್ಟು, ಆಸಕ್ತಿ ಹೆಚ್ಚಾಗುತ್ತದೆ. ನಲಿಕಲಿ ಮಕ್ಕಳಲ್ಲಿ ಕುತೂಹಲಕಾರಿ ಅಂಶಗಳು ಕಂಡುಬರುತ್ತದೆ..

    ReplyDelete
  48. ಮಕ್ಕಳ ಕಲಿಕೆಯಲ್ಲಿ ಇದು ಅತ್ಯಂತ ಪರಿಣಾಮಕಾರಿಯಾಗಿ ಸಹಾಯಕವಾಗಿದೆ.
    ಈಗಿನ ತಂತ್ರಜ್ಞಾನದ ಯುಗದಲ್ಲಿ ಮಕ್ಕಳಿಗೆ ICT
    ಯ ಬಳಕೆಯಿಂದ ಕಠಿಣ ಕಲಿಕೆಯ ವಿಷಯಗಳನ್ನು ಅತಿ ಸುಲಭವಾಗಿ ತಿಳಿದುಕೊಳ್ಳುಲು ಅನುಕೂಲವಾಗಿದೆ. ಗುಣಮಟ್ಟದ ಶಿಕ್ಷಣ ನೀಡಲು ಅನುಕೂಲವಾಗಿದೆ.

    ReplyDelete
  49. ಐ ಸಿ ಟಿ ಮಕ್ಕಳಲಿ ತಂತ್ರ ಜ್ಞಾನ ಬಳಕೆ ಇಂದ ಕಠಿ ಕಲಿಯಲು ಕಠಿಣ ಅನುಕೂಲವಾಗುತ್ತದೆ. ಮಕ್ಕಳು ಸುಲಭವಾಗಿ ಕಲಿಯುತ್ತಾರೆ.

    ReplyDelete
  50. ತಾಂತ್ರಿಕ ಜ್ಞಾನ ಹೆಚ್ಚಾಗುತದೆ ವಿಷಯ ಮನದತ್ತಾಗುತದೆ. ಆಸಕ್ತಿ ಹೆಚ್ಚಾಗುತದೆ. ಗುಣಮಟ್ಟದ ಶಿಕ್ಷಣ ನೀಡಲು ಅನುಕೂಲವಾಗಿದೆ. ಮಕ್ಕಳು ಸುಲಭವಾಗಿ ಕಲಿಯುತಾರೆ. ಇಂದಿನ ಕಲಿಕೆಗೆ ಸುಲಭ ಸಾಧನ.

    ReplyDelete
  51. I C T ಯಿಂದ ಮಕ್ಕಳ ಕಲಿಕೆಗೆ ಅತ್ಯಂತ ಪರಿಣಾಮಕಾರಿಯಾಗಿದೆ. ಮಗುವಿನ ಗ್ರಹಿಕಾ ಕಲಿಕೆಯನ್ನು, ಸಂಶೋಧನಾ ಮನೋಭಾವವನ್ನು& ಕೌಶಲ್ಯಾಭಿವೃಧ್ದಿ ಜ್ಞಾನ ವನ್ನು ಅಳೆಯಲು ICT ಯು ಪರಿಣಾಮ ಕಾರಿಯಾದ ಕಲಿಕಾ ಮಾಧ್ಯಮ ವಾಗಿದೆ
    ಭಾರತಿ ನಾಯಕ
    ಸ.ಕಿ.ಪ್ರಾ.ಶಾಲೆ ಆಗೇರಕೇರಿ ವಂದಿಗೆ
    ಅಂಕೋಲಾ

    ReplyDelete
  52. ವಿದ್ಯಾರ್ಥಿಗಳು ತಮ್ಮ ಸ್ವಂತ ಕಲಿಕೆಯನ್ನು ನಿರ್ವಹಿಸಲು ಹಾಗೂ ಯೋಚಿಸಲು, ಪ್ರಪಂಚದ ನೈಜ ಸಮಸ್ಯೆಗಳನ್ನು ಪರಿಹರಿಸಲು, ಕಲಿಕೆಯಲ್ಲಿ ಗಮನಕೊಡಲು ICTಯು ಸಹಕರಿಸುತ್ತದೆ.
    ಜಯಲಕ್ಷ್ಮೀ.ಎಸ್ ಟಿ.ಪಿ.ಹಳ್ಳಿ ಚಳ್ಳಕೆರೆ.

    ReplyDelete
  53. ICT helps children learn the subjects easily and helps improving technical skills.

    ReplyDelete
  54. ವಿದ್ಯಾರ್ಥಿಗಳ ಸಹ ಕಲಿಕೆಗೆ ತುಂಬಾ ಅನುಕೂಲವಾಗಿದೆ

    ReplyDelete
  55. ಇಂಟರ್ನೆಟ್ ಈಗ ವಿದ್ಯಾರ್ಥಿಗಳ ಸ್ವಹ ಕಲಿಕೆಗೆ ಐಸಿಟಿ ತುಂಬಾ ಉತ್ತಮವಾಗಿದೆ

    ReplyDelete
  56. ICTಯ ಮೂಲಕ ಮಕ್ಕಳು ಸ್ವಯಂ ಕಲಿಕೆಗೆ ತೊಡಗಿಕೊಳ್ಳುವರು. ಮಕ್ಕಳಲ್ಲಿ ಕಲಿಕೆಯ ಬಗ್ಗೆ ಆಸಕ್ತಿ ಮೂಡುವುದು.ವಿಷಯವನ್ನು ನೈಜವಾಗಿ ಅರಿಯಲು ಹಾಗೂ ಹೆಚ್ಚಿನ ವಿಷಯ ತಿಳಿಯಲು ICT ಸಹಕಾರಿಯಾಗಿದೆ. ಕಠಿಣವಾದ ವಿಷಯವನ್ನು ಮಕ್ಕಳು ಸುಲಭವಾಗಿ ಕಲಿಯುವರು.
    ಮುರಳೀಧರ.ಎಚ್.ಆರ್. ಸಹಶಿಕ್ಷಕ.
    ಸ.ಕಿ.ಪ್ರಾ.ಶಾಲೆ, ಯಲಚನಹಳ್ಳಿ.
    ಹುಣಸೂರು.

    ReplyDelete
  57. Ict ಯು ಮಕ್ಕಳಲ್ಲಿ ಹೊಸ ಹೊಸ ಸ್ರಜನಾತ್ಮಕ ಕ್ರಿಯಾತ್ಮಕ ಕಲಿಕೆಯನ್ನು ಉಂಟುಮಾಡುತ್ತದೆ.

    ReplyDelete
  58. ಅಶಕ್ತಿ ಹೆಚ್ಚಿಸುತ್ತದೆ ಮತ್ತು ಕಲಿಕೆ ಮನದಟ್ಟು ಆಗುತ್ತದೆ

    ReplyDelete
  59. ICTಯು ಒಂದು ನಾವೀನ್ಯತೆ ಯ ಬೋಧನಾ ವಿಧಾನವಾಗಿದೆ

    ReplyDelete
  60. ಮಕ್ಕಳಲ್ಲಿ ಪರಿಣಾಮಕಾರಿಯಾಗಿರುತ್ತದೆ, ಹೆಚ್ಚು ಆಸಕ್ತಿದಾಯಕವಾಗಿದ್ದು ಬೇಗ ಕಲಿಕೆ ಉಂಟಾಗುತ್ತದೆ

    ReplyDelete
  61. Ict ಕಲಿಕೆಯು ಹೆಚ್ಚು ಆಸಕ್ತಿದಾಯಕವಾಗಿರುತ್ತದೆ

    ReplyDelete
  62. ತಾಂತ್ರಿಕ ಜ್ಞಾನ ಹೆಚ್ಚಾಗುತ್ತದೆ ವಿಷಯ ಮನದಟ್ಟಾಗುತ್ತದೆ ಆಸಕ್ತಿ ಹೆಚ್ಚಾಗುತ್ತದೆ ಗುಣಮಟ್ಟದ ಶಿಕ್ಷಣ ನೀಡಲು ಅನುಕೂಲವಾಗುತ್ತದೆ ಮಕ್ಕಳು ಸುಲಭವಾಗಿ ಕಲಿಯುತ್ತಾರೆ ಇಂದಿನ ಕಲಿಕೆಗೆ ಸುಲಭ ಸಾಧನ.

    ReplyDelete
  63. ICT ಯು ವಿದ್ಯಾರ್ಥಿಗಳಿಗೆ ತಮ್ಮ ಸ್ವಂತ ಕಲಿಕೆಯನ್ನು ನಿರ್ವಹಿಸಲು ಹಾಗೂ ಯೋಚಿಸಲು, ನೈಜ ಪ್ರಪಂಚದ ಸಮಸ್ಯೆಗಳನ್ನು ಪರಿಹರಿಸಲು, ಕಲಿಕೆಯಲ್ಲಿ ಗಮನ ಕೊಡಲು ಸಹಕರಿಸುತ್ತದೆ. D C Hadapad Sir K H P S Adahallatti Tq:Athani

    ReplyDelete
  64. ಮಕ್ಕಳ ಕಲಿಕೆಗೆ ಸಹಕಾರಿಯಾಗಿದೆ. ತಂತ್ರಜ್ಞಾನದ ಅರಿವು ಮೂಡಿಸುತ್ತದೆ. ಗುಣಮಟ್ಟದ ಕಲಿಕೆಗೆ ಅನುಕೂಲವಾಗಿದೆ. ನೈಜ ಸಮಸ್ಯೆಗಳನ್ನು ಪರಿಹರಿಸಲು ಸಹಕಾರಿ.M.B.V

    ReplyDelete
  65. ಆಸಕ್ತಿದಾಯಕ ಕಡಿಮೆಯಾಗುತ್ತದೆ. ಕಲಿಕೆ ಪರಿಣಾಮಕಾರಿಯಾಗಿರುತ್ತದೆ. ತಂತ್ರಜ್ಞಾನದ ಅರಿವು ಮೂಡುತ್ತದೆ.K.S.Rudramurthy

    ReplyDelete
  66. ಆಸಕ್ತಿದಾಯಕ ಕಲಿಕೆಯಾಗುತ್ತದೆ.ಕಲಿಕೆ ಪರಿಣಾಮಕಾರಿಯಾಗಿರುತ್ತದೆ. ತಂತ್ರಜ್ಞಾನದ ಅರಿವು ಮೂಡುತ್ತದೆ ಗುಣಮಟ್ಟದ ಕಲಿಕೆಯಾಗುತ್ತದೆ.K.S.Rudramurthy

    ReplyDelete
  67. ಬುನಾದಿ ಹಂತದಲ್ಲಿ ಐಸಿಟಿ ಮಕ್ಕಳಿಗೆ ತಿಳಿದುಕೊಳ್ಳಲು ಸ್ವಂತ ಕಲಿಯಲು ಮತ್ತು ಮೂಲಕ ಹೆಚ್ಚಿನ ಜ್ಞಾನ ಪಡೆಯಲು ಸಹಕಾರಿಯಾಗಿದೆ.ಇದು ಈಗಿನ ವ್ಯವಸ್ಥೆಯಲ್ಲಿ ಅತ್ಯುತ್ತಮವಾದ ಸಾಧನವಾಗಿದೆ.

    ReplyDelete
  68. ಐಸಿಟಿ ಮಕ್ಕಳಿಗೆ ಕುತೂಹಲಕಾರಿ ಅನೇಕ ಸಮಸ್ಯೆಗಳನ್ನು ನಿರ್ವಹಿಸಬಲ್ಲ ಡಿಜಿಟಲ್ ಸಾಧನಗಳ ತಂತ್ರವಾಗಿದೆ ಇಂದಿನ ಕಲಿಕೆಗೆ ಇದು ಉತ್ತಮವಾದ ಸಾಧನ. ಮತ್ತು ಮುಂದಿನ ಪೀಳಿಗೆಗೆ ತುಂಬಾ ಅನುಕೂಲ.

    ReplyDelete
  69. ತಂತ್ರಜ್ಞಾನ ದ ಅರಿವು ಮೂಡುತ್ತದೆ ಕಲಿಕೆ ಆಸಕ್ತಿದಾಯಕವಾಗುತ್ತದೆ ಇಂದಿನ ಕಲಿಕೆಗೆ ಇದು ಉತ್ತಮ ಸಾಧನ. ಕಲಿಕೆ ಮನದಟ್ಟಾಗುತ್ತದೆ.

    ReplyDelete
  70. ತಂತ್ರಜ್ಞಾನದ ಮೂಲಕ ಮಕ್ಕಳು ಆಸಕ್ತಿಯುತವಾಗಿ ಕಲಿಯುತ್ತಾರೆ. ಕಲಿಕೆಗೆ ಉತ್ತಮ ಸಾಧನವಾಗಿದೆ. ಕಲಿಕೆ ಮನದಟ್ಟಾಗುತ್ತದೆ.

    ReplyDelete
  71. ಶಾಲಾ ಶಿಕ್ಷಣದ ಬುನಾದಿ ಹಂತದಲ್ಲಿ ಬೋಧನಾ- ಕಲಿಕಾ ಪ್ರಕ್ರಿಯೆ ಹಾಗೂ ಮೌಲ್ಯಾಂಕನವನ್ನು ICT ಯು ತಾಂತ್ರಿಕವಾಗಿ, ಕೌಶಲ್ಯಯುತವಾಗಿ ಬೆಂಬಲಿಸುತ್ತದೆ. ಇದರಿಂದ ಕಲಿಕೆ ಅರ್ಥಪೂರ್ಣವಾಗುತ್ತದೆ.
    ವೀಣಾ
    GHPS GUNDMI

    ReplyDelete
  72. ತಾಂತ್ರಿಕ ಜ್ಞಾನ ಹೆಚ್ಚಿಸುತ್ತದೆ.ಆಸಕ್ತಿ ಹೆಚ್ಚಿಸುತ್ತದೆ.

    ReplyDelete
  73. Its vwry useful both teacher and students and also its helps easy and intresting way a parvathamma ghps k k hatti

    ReplyDelete
  74. ITC ಕಲಿಕೆಯು ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸುತ್ತದೆ ಮತ್ತು ಕಲಿಕೆಯ ಹಾದಿಯನ್ನು ಸುಗಮಗೊಳಿಸುತ್ತದೆ ಮಾತ್ರವಲ್ಲ ಹೊಸ ಅನುಭವ ಮತ್ತು ಜ್ಞಾನ ದಾಹವನ್ನು ತಣಿಸುತ್ತದೆ.

    ReplyDelete
  75. ICT ಇದು ಮಕ್ಕಳ. ಕಲಿಕೆಯಲ್ಲಿ ಆಸಕ್ತಿ ಮೂಡಿಸುತ್ತದೆ. ಕಲಿಕೆ ಹಾದಿ ಸುಗಮಗೊಳಿಸಿ ಹೊಸ ಅನುಭವ ಮತ್ತು ಜ್ಞಾನ ಉಂಟು ಮಾಡುತ್ತದೆ.

    ReplyDelete
  76. ಐ ಸಿ ಟಿ ಯು ಮಕ್ಕಳಿಗೆ ತಮ್ಮ ಸ್ವಂತ ಕಲಿಕೆ ನಿರ್ವಹಿಸಲು ಸಹಕಾರಿಯಾಗಿದೆ ಮತ್ತು ಕಲಿಕೆ ಪರಿಣಾಮಕಾರಿಯಾಗಿರುತ್ತದೆ.


    ReplyDelete
  77. ICTಯು ಮಕ್ಕಳಿಗೆ ಆಸಕ್ತಿಯನ್ನು ಉಂಟುಮಾಡುತ್ತದೆ ಅಲ್ಲದೆ ಸುಲಭವಾಗಿ ಅರ್ಥವಾಗುತ್ತದೆ ಈಗಿನ ಮಕ್ಕಳು ಡಿಜಿಟಲ್ ತಂತ್ರಜ್ಞಾನದಲ್ಲಿ ಹೆಚ್ಚಿನ ಜ್ಞಾನವನ್ನು ಬೇಗನೆ ಪಡೆದುಕೊಳ್ಳುತ್ತಾರೆ ಮತ್ತು ನೆನಪಿನಲ್ಲಿಟ್ಟುಕೊಳ್ಳುತ್ತಾರೆ.

    ReplyDelete
  78. ICTಯು ಈಗೀನ ಮಕ್ಕಳನ್ನು ಡಿಜಿಟಲ್ ತಂತ್ರಜ್ಞಾನದಲ್ಲಿ ಹೆಚ್ಚಿನ ಜ್ಞಾನವನ್ನು ಬೇಗನೆ ಪಡೆಯಲು ಸಹಕರಿಸುತ್ತದೆ ಮಕ್ಕಳು ಬೇಗನೆ ನೆನಪಿಟ್ಟುಕೊಳ್ಳುತ್ತಾರೆ

    ReplyDelete
  79. ಈಗಿನ ತಂತ್ರಜ್ಞಾನದ ಯುಗದಲ್ಲಿ ಮಕ್ಕಳಿಗೆ ಐಸಿಟಿ ಬಳಕೆಯಿಂದ ಹೆಚ್ಚಿನ ಆಸಕ್ತಿ ಉಂಟಾಗಿ ಕಲಿಯಲು ಪ್ರೇರಣೆ ಉಂಟಾಗುತ್ತದೆ

    ReplyDelete
  80. ಶಾಲಾ ಶಿಕ್ಷಣದ ಬುನಾದಿ ಹಂತದಲ್ಲಿ ಬೋಧನಾ -ಕಲಿಕಾ ಪ್ರಕ್ರಿಯೆ ಹಾಗೂ ಮೌಲ್ಯಾಂಕನವನ್ನು ICT ಯು ತಾಂತ್ರಿಕವಾಗಿ ಕೌಶಲ್ಯ ಯುತವಾಗಿ ಬೆಂಬಲಿಸುತ್ತದೆ ಇದರಿಂದ ಕಲಿಕೆ ಅರ್ಥಪೂರ್ಣವಾಗುತ್ತದೆ

    ReplyDelete
  81. It is very useful to future generation.

    ReplyDelete
  82. IC T ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾಗಿದೆ. ಕಲಿಕೆ ಆಸಕ್ತಿದಾಯಕವಾಗಿದ್ದು, ಸ್ವಯಂ ಕಲಿಕೆಗೆ ನೆರವಾಗುತ್ತದೆ.

    ReplyDelete
  83. ವಿದ್ಯಾರ್ಥಿಗಳು ತಮ್ಮ ಸ್ವಂತ ಕಲಿಕೆಯನ್ನು ನಿರ್ವಹಿಸಲು ಹಾಗೂ ಯೋಚಿಸಲು ಪ್ರಪಂಚದ ನೈಜ ಸಮಸ್ಯೆಗಳನ್ನು ಪರಿಹರಿಸಲು ಕಲಿಕೆಯಲ್ಲಿ ಗಮನ ಕೊಡಲು ಸಹಕರಿಸುತ್ತದೆ

    ReplyDelete
  84. It is very interesting and useful to future generation

    ReplyDelete
  85. ಐಟಿಸಿ ಇಂದ ಮಕ್ಕಳು ತಂತ್ರಜ್ಞಾನದ ಬಳಕೆಯಾಗುತ್ತದೆ. ಉತ್ತಮ ಕಲಿಕೆಗೆ ಸಹಾಯವಾಗುತ್ತದೆ.
    ಸ್ಪರ್ಧಾತ್ಮಕ ಮನೋಭಾವ ಬೆಳೆಯುತ್ತದೆ. ಹೊಸ ಆವಿಷ್ಕಾರದ ಬಗ್ಗೆ ಅರಿವು ಮೂಡುತ್ತದೆ.
    ರಮಾದೇವಿ.
    ಬ್ಯಾಲಹಳ್ಳಿ.
    ಕೋಲಾರ ತಾಲೂಕು.

    ReplyDelete
  86. ಸ್ವಯಂ ಕಲಿಕೆ ವಿದ್ಯಾರ್ಥಿಗಳಿಗೆ ನೆರವಾಗುತ್ತದೆ ಡಿಜಿಟಲ್ ಸಾಧನಗಳನ್ನು ಬಳಸುವ ಪ್ರಕ್ರಿಯೆ ತಿಳಿಯತ್ತದೆ ಹೊಸ ವಿಷಯ ಸೃಷ್ಟಿ ಸಲು ಮಾಹಿತಿ ರವಾನಿಸಲು ಸಾದ್ಯವಾಗುತ್ತದೆ ಸಂಶೋಧನಾ ಮನೋಭಾವವನ್ನು ಮತ್ತು ಕೌಶಲ್ಯಭಿವೃದ್ದಿ ಜ್ಞಾನ ವನ್ನು ಅಳೆಯಲು ಐ ಸಿ ಟಿ ಯು ಪರಿಣಾಮಕಾರಿಯಾದ ಕಲಿಕಾ ಮಾಧ್ಯಮ ವಾಗಿದೆ.

    ReplyDelete
  87. ಶಾಲಾ ಶಿಕ್ಷಣದ ಬುನಾದಿ ಹಂತದಲ್ಲಿ ಬೋಧನಾ ಕಲಿಕಾ ಪ್ರಕ್ರಿಯೆ ಹಾಗೂ ಮೌಲ್ಯಾಂಕನವನ್ನು ತಾಂತ್ರಿಕವಾಗಿ ಕೌಶಲ್ಯಯುತವಾಗಿ ಬೆಳೆಸಲು ಸಹಕಾರಿಯಾಗಿದೆ

    ReplyDelete
  88. ಮಕ್ಕಳ ಕಲಿಕೆಗೆ ಅವಕಾಶ ಕಲ್ಪಿಸುವುದರೊಂದಿಗೆ ಆಸಕ್ತಿದಾಯಕ ಕಲಿಕೆಗೆ ನೆರವಾಗುತ್ತದೆ.

    ReplyDelete
  89. ತಂತ್ರಜ್ಞಾನದ ಈ ಯುಗದಲ್ಲಿ ಮಕ್ಕಳ ಕಲಿಕೆಯಲ್ಲಿ ICT ಯ ಪಾತ್ರ ಮುಖ್ಯವಾಗಿದೆ. ಮಕ್ಕಳ ಆಸಕ್ತಿಯನ್ನು ಕೆರಳಿಸಿ ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ICT ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ.

    ReplyDelete
  90. Technology is the main impartent them our education. We can`t teach without technology. That reason ICT is the main foundation of education

    ReplyDelete
  91. ICT ಯು ವಿದ್ಯಾರ್ಥಿಗಳಿಗೆ ತಮ್ಮ ಸ್ವಂತ ಕಲಿಕೆಯನ್ನು ನಿರ್ವಹಿಸಲು ಹಾಗೂ ಯೋಚಿಸಲು ನೈಜ ಪ್ರಪಂಚದ ಸಮಸ್ಯೆಗಳನ್ನು ಪರಿಹರಿಸಲು ಕಲಿಕೆಯಲ್ಲಿ ಗಮನಕೊಡಲು ಸಹಕರಿಸುತ್ತದೆ

    ReplyDelete
  92. S.s.s.M.P.sD.V.L
    Children know how use smart phone and try to study in his own method by using ICT

    ReplyDelete
  93. ತಾಂತ್ರಿಕ ಶಿಕ್ಷಣ ದೊರೆಯುವುದಿಲ್ಲ ಮಕ್ಕಳು ಸುಲಭವಾಗಿ ಕಲಿಯುವರು

    ReplyDelete
  94. ಐಸಿಟಿ ಯು ಮಕ್ಕಳ ಕಲಿಕೆಗೆ ಸಹಕಾರಿಯಾಗಿದೆ ತಂತ್ರಜ್ಞಾನದ ಅರಿವು ಮೂಡಿಸುತ್ತದೆ ಗುಣಮಟ್ಟದ ಕಲಿಕೆಗೆ ಅನುಕೂಲವಾಗಿದೆ ಹಾಗೂ ಡಿಜಿಟಲ್ ಸಾಧನಗಳನ್ನು ಬಳಸುವ ಪ್ರಕ್ರಿಯೆ ಮಕ್ಕಳಿಗೆ ತಿಳಿಯುತ್ತದೆ.

    ReplyDelete
  95. ವಿದ್ಯಾರ್ಥಿಗಳು ತಮ್ಮ ಸ್ವಂತ ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಹಾಗೂ ಯೋಚಿಸಲು, ಪ್ರಪಂಚದ ನೈಜ ಸಮಸ್ಯೆಗಳನ್ನು ಪರಿಹರಿಸಲು ಕಲಿಕೆಯಲ್ಲಿ ಹೆಚ್ಚು ಗಮನ ನೀಡಲು, ಸುಲಭವಾಗಿ ಅರ್ಥವಾಗಿಸಲು ಮಕ್ಕಳು ಡಿಜಿಟಲ್‌ ತಂತ್ರಜ್ಞಾನದಲ್ಲಿ ಹೆಚ್ಚಿನ ಜ್ಞಾನವನ್ನು ಪಡೆದುಕೊಂಡು ನೆನಪಿನಲ್ಲಿಟ್ಟುಕೊಳ್ಳಲು ಸಹಕಾರಿಯಾಗಿದೆ.

    ReplyDelete
  96. ಕಲಿಕೆಯ ಜೊತೆ ಜೊತೆಗೆ ICT ಯ ಬಳಕೆ ಸದಾ ಇರಲಿ....

    ReplyDelete
  97. ICT ನಿಜವಾಗಿಯೂ ವಿದ್ಯಾರ್ಥಿಗಳಿಗೆ ಆಸಕ್ತಿದಾಯಕ ಮೋಡ್‌ನಲ್ಲಿ ಸಹಾಯ ಮಾಡುತ್ತದೆ ಏಕೆಂದರೆ ಇದು ನಿದರ್ಶನಕ್ಕಾಗಿ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ ಏಕೆಂದರೆ ಆಯೋಜಕರು ಇಂಟರ್ನೆಟ್‌ನೊಂದಿಗೆ ಸಂಪರ್ಕಗೊಂಡಿರುವ LCD ಪರದೆಯ ನೈತಿಕ ಮೌಲ್ಯಗಳನ್ನು ಕಲಿಸಬಹುದು, ಅವರು ಅಥವಾ ಅವಳು ವಿಶೇಷವಾಗಿ ಅಡಿಪಾಯ ಮಟ್ಟದ ಸಾಕ್ಷರತೆಯ ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಕೇಳಬಹುದು ಪ್ರಾಸಗಳು, ಸಣ್ಣ ಕಥೆಗಳನ್ನು ಆನಂದಿಸುತ್ತಾರೆ ಮತ್ತು ಅವರು ನೋಡಬಹುದು. ಮತ್ತು ನಿಖರತೆಯೊಂದಿಗೆ ವರ್ಣಮಾಲೆಗಳನ್ನು ಅಭ್ಯಾಸ ಮಾಡಿ ಮತ್ತು ಪ್ರಾವೀಣ್ಯತೆಯನ್ನು ಪಡೆಯಿರಿ

    ReplyDelete
  98. ನೋಡಿ ಕಲಿ, ಮಾಡಿ ತಿಳಿ, ಎಂಬ ಮಾತಿನಂತೆ ಮಗು ಕುತೂಹಲ ಭರಿತ ವಾಗಿರಿತ್ತದೆ.ಆಗ ಪಾಲಕರು,ಶಿಕ್ಷಕರು ಮಗುವಿನ ಧನಾತ್ಮಕ ಚಿಂತನೆಗೆ ICT ತಂತ್ರಜ್ಞಾನ ಆಧಾರಿತ ಶಿಕ್ಷಣ ಅಂದರೆ SMART PHONE ಬಳಸಿ RHYMES. ಶಿಶು ಗೀತೆಗಳು. ಮೋಜು ಗಣಿತ. ಪ್ರಾಣಿ ಪ್ರಪಂಚದ ಕಾರಟುನ್ ಇನ್ನು ಮುಂತಾದ ಜ್ಞಾನ ಬೀಜ ಬಿತ್ತ ಬಹುದು.ಆದರೇ ಇದರಲ್ಲಿ ಶಿಕ್ಷಕರ ಪಾಲಕರ ನಿಗಾ ಬಹಳ ಮುಖ್ಯ. ಸಿದ್ದಲಿಂಗಯ್ಯ GLPS ಮುದ್ದಾಪುರ ಕ್ಯಾಂಪ ತಾ.ಸಿಂಧನೂರು.

    ReplyDelete
  99. ಸ್ವಯಂ ಕಲಿಕೆ ವಿದ್ಯಾರ್ಥಿಗಳಿಗೆ ನೆರವಾಗುತ್ತದೆ ಡಿಜಿಟಲ್ ಸಾಧನಗಳನ್ನು ಬಳಸುವ ಪ್ರಕ್ರಿಯೆ ತಿಳಿಯತ್ತದೆ ಹೊಸ ವಿಷಯ ಸೃಷ್ಟಿ ಸಲು ಮಾಹಿತಿ ರವಾನಿಸಲು ಸಾದ್ಯವಾಗುತ್ತದೆ ಸಂಶೋಧನಾ ಮನೋಭಾವವನ್ನು ಮತ್ತು ಕೌಶಲ್ಯಭಿವೃದ್ದಿ ಜ್ಞಾನ ವನ್ನು ಅಳೆಯಲು ಐ ಸಿ ಟಿ ಯು ಪರಿಣಾಮಕಾರಿಯಾದ ಕಲಿಕಾ ಮಾಧ್ಯಮ ವಾಗಿದೆ. ಪಿ. ಎನ್. ಬೇಂದ್ರೆ. ಸ ಉ. ಹಿ. ಪ್ರಾ.ಶಾಲೆ ಆನಂದನಗರ ಹಳೇ ಹುಬ್ಬಳ್ಳಿ

    ReplyDelete
  100. ವಿದ್ಯಾರ್ಥಿಗಳು ಸ್ವಂತ ಕಲಿಕೆಯನ್ನು ನಿರ್ವಹಿಸಲು ಹಾಗೂ ಕಲಿಕಾ ಸಮಸ್ಯೆಯನ್ನು ಸರಿಪಡಿಸಿಕೊಳ್ಳಲು ಸಹಕಾರಿ.

    ReplyDelete
  101. This comment has been removed by the author.

    ReplyDelete
  102. ICTಯು ಈಗೀನ ಮಕ್ಕಳನ್ನು ಡಿಜಿಟಲ್ ತಂತ್ರಜ್ಞಾನದಲ್ಲಿ ಹೆಚ್ಚಿನ ಜ್ಞಾನವನ್ನು ಬೇಗನೆ ಪಡೆಯಲು ಸಹಕರಿಸುತ್ತದೆ ಮಕ್ಕಳು ಬೇಗನೆ ನೆನಪಿಟ್ಟುಕೊಳ್ಳುತ್ತಾರೆ

    ಈಗಿನ ತಂತ್ರಜ್ಞಾನದ ಯುಗದಲ್ಲಿ ಮಕ್ಕಳಿಗೆ ಐಸಿಟಿ ಬಳಕೆಯಿಂದ ಹೆಚ್ಚಿನ ಆಸಕ್ತಿ ಉಂಟಾಗಿ ಕಲಿಯಲು ಪ್ರೇರಣೆ ಉಂಟಾಗುತ್ತದೆ

    ReplyDelete
  103. Ict will help pupils will learn confident ly

    ReplyDelete
  104. ICT ಯು ಸರಿಯಾದ ಮಾಹಿತಿ ಸಂಗ್ರಹಿಸಲು, ಪುನಃ ಪುನಃ ನಿರ್ವಹಿಸಲು , ಪ್ರಕ್ರಿಯೆಸಲು ಸಹಕಾರಿಯಾಗಿದೆ.

    ReplyDelete
  105. ಐಸಿಟಿ ಯನ್ನು ಅಗತ್ಯತೆಗೆ ಅನುಗುಣವಾಗಿ ಕಲಿಕಾ ಚಟುವಟಿಕೆ ಯಲ್ಲಿ ಬಳಸುವ ಮೂಲಕ ಕಲಿಕಾರ್ಥಿಗಳಲ್ಲಿ ದೃಶ್ಯ ಮತ್ತು ಶ್ರವ್ಯಾನುಭವಗಳನ್ನುಉಂಟು
    ಮಾಡಬಹುದು.
    ಪಜಲ್ ಗಳು, ಸವಾಲುಗಳು,
    ಅನ್ವೇಷಣೆಗಳು ಮುಂತಾದ ಅನೇಕ
    ಕಲಿಕಾ ಮಾಧ್ಯಮ ಬಳಸಿ
    ಉತ್ತಮ ಕಲಿಕೆ ಸಾಧಿಸಲು ಸಾಧ್ಯ.

    ReplyDelete
  106. ಶಾಲಾ ಶಿಕ್ಷಣದ ಬುನಾದಿ ಹಂತ ಮತ್ತು ತಯಾರಿ ಹಂತದಲ್ಲಿ ನಮ್ಮ ಬೋಧನಾ ಕಲಿಕಾ ಮೌಲ್ಯಾಂಕನವನ್ನು ICT ಯು ತಾಂತ್ರಿಕವಾಗಿ ಮತ್ತು ಕೌಶಲ್ಯಯುತವಾಗಿ ಬೆಂಬಲಿಸುತ್ತದೆ. ಸ್ವಕಲಿಕೆಗೆ ಸಹಾಯ ಮಾಡುತ್ತದೆ.

    ReplyDelete
  107. ಮಗುವಿನ ಉತ್ಸಾಹ.. ಬದ್ಧತೆ ಹೆಚ್ಚತ್ತೆ..ಶಿಕ್ಷಕರ ಹೊರೆ ಕಮ್ಮಿ ಆಗತ್ತೆ..ಮಕ್ಕಳು ಖುಷಿಯಿಂದ ಕಲಿತಾರೆ..

    ReplyDelete
  108. ಶಿಕ್ಷಣದಲ್ಲಿ ಐಸಿಟಿ ಏಕೀಕರಣವು ಸಾಮಾನ್ಯವಾಗಿ ತಂತ್ರಜ್ಞಾನ ಆಧಾರಿತ ಬೋಧನೆ ಮತ್ತು ಕಲಿಕೆಯ ಪ್ರಕ್ರಿಯೆಯನ್ನು ನಿಕಟವಾಗಿ ಅರ್ಥೈಸುತ್ತದೆ
    ಶಾಲೆಗಳಲ್ಲಿ ಕಲಿಕೆಯ ತಂತ್ರಜ್ಞಾನಗಳ ಬಳಕೆಗೆ ಸಂಬಂಧಿಸಿದೆ. ವಿದ್ಯಾರ್ಥಿಗಳು ಪರಿಚಿತವಾಗಿರುವ ಕಾರಣದಿಂದಾಗಿ
    ತಂತ್ರಜ್ಞಾನ ಮತ್ತು ಅವರು ತಂತ್ರಜ್ಞಾನ ಆಧಾರಿತ ಪರಿಸರದಲ್ಲಿ, ಐಸಿಟಿ ಏಕೀಕರಣದ ಸಮಸ್ಯೆಯೊಳಗೆ ಉತ್ತಮವಾಗಿ ಕಲಿಯುತ್ತಾರೆ
    ಶಾಲೆಗಳು, ನಿರ್ದಿಷ್ಟವಾಗಿ ತರಗತಿಯಲ್ಲಿ ಅತ್ಯಗತ್ಯ. ಏಕೆಂದರೆ, ಶಿಕ್ಷಣದಲ್ಲಿ ತಂತ್ರಜ್ಞಾನದ ಬಳಕೆಯು ಕೊಡುಗೆ ನೀಡುತ್ತದೆ
    ICT ಯ ಅಳವಡಿಕೆಯು ಸಹಾಯದಿಂದ ಪರಿಣಾಮಕಾರಿ ಕಲಿಕೆಗೆ ಕಾರಣವಾಗುವ ಶಿಕ್ಷಣಶಾಸ್ತ್ರದ ಅಂಶಗಳಲ್ಲಿ ಬಹಳಷ್ಟು ಮತ್ತು
    ICT ಅಂಶಗಳು ಮತ್ತು ಘಟಕಗಳಿಂದ ಬೆಂಬಲಿಸುತ್ತದೆ.

    ReplyDelete
  109. ICT ಯು ವಿದ್ಯಾರ್ಥಿಗಳಿಗೆ ತಮ್ಮ ಸ್ವಂತ ಕಲಿಕೆಯನ್ನು ನಿರ್ವಹಿಸಲು ಹಾಗೂ ಯೋಚಿಸಲು, ನೈಜ ಪ್ರಪಂಚದ ಸಮಸ್ಯೆಗಳನ್ನು ಪರಿಹರಿಸಲು, ಕಲಿಕೆಯಲ್ಲಿ ಗಮನ ಕೊಡಲು ಸಹಕರಿಸುತ್ತದೆ

    ReplyDelete
  110. ICT ಮುಖಾಂತರ ಸ್ವ ಕಲಿಕೆ ,ಸ್ವ ವೇಗದ ಕಲಿಕೆ,ಸಂತಸದ ಕಲಿಕೆ.

    ReplyDelete
  111. ICT ಯು ವಿದ್ಯಾರ್ಥಿಗಳಿಗೆ ತಮ್ಮ ಸ್ವಂತ ಕಲಿಕೆಯನ್ನು ನಿರ್ವಹಿಸಲು ಹಾಗೂ ಯೋಚಿಸಲು, ನೈಜ ಪ್ರಪಂಚದ ಸಮಸ್ಯೆಗಳನ್ನು ಪರಿಹರಿಸಲು, ಕಲಿಕೆಯಲ್ಲಿ ಗಮನ ಕೊಡಲು ಸಹಕರಿಸುತ್ತದೆ. ICTಯು ಈಗೀನ ಮಕ್ಕಳನ್ನು ಡಿಜಿಟಲ್ ತಂತ್ರಜ್ಞಾನದಲ್ಲಿ ಹೆಚ್ಚಿನ ಜ್ಞಾನವನ್ನು ಬೇಗನೆ ಪಡೆಯಲು ಸಹಕರಿಸುತ್ತದೆ ಮಕ್ಕಳು ಬೇಗನೆ ನೆನಪಿಟ್ಟುಕೊಳ್ಳುತ್ತಾರೆ.

    ReplyDelete
  112. ಐಸಿಟಿ ಮಕ್ಕಳಿಗೆ ಸ್ವತಃ ಕಲಿಯಲು ಮತ್ತು ಆಲೋಚಿಸಲು ಸಮಸ್ಯೆಗಳನ್ನು ಬಗೆಹರಿಸಲು ತಂತ್ರಜ್ಞಾನದ ಬಗ್ಗೆ ಅರಿಯಲು ಸಹಾಯಕವಾಗಿದೆ

    ReplyDelete
  113. ICT helps the children in learning by themselves. They can evaluate themselves easily. Learning will be interesting also.

    ReplyDelete
  114. ಸಂತಸದ, ಆಸಕ್ತಿದಾಯಕ, ಸುಲಭ ಗ್ರಹಿಕೆಯ, ಕಲಿಕೆಗೆ ಸಹಕಾರಿ.

    ReplyDelete

  115. ಶಾಲಾ ಶಿಕ್ಷಣದ ಬುನಾದಿ ಹಂತ ಮತ್ತು ತಯಾರಿಕಾ ಹಂತದಲ್ಲಿ ನಮ್ಮ ಬೋಧನಾ ಕಲಿಕಾ ಮೌಲ್ಯಮಾಪನವನ್ನು ICTಯ ತಾಂತ್ರಿಕ ಸಾಧನಗಳು ಮತ್ತು ಸಂಪನ್ಮೂಲಗಳ ಒಂದು ವ್ಯವಸ್ಥೆ ಅದು ಮಾಹಿತಿಯನ್ನು ಸೃಷ್ಟಿಸಬಹುದು ಸಂಗ್ರಹಿಸಬಲ್ಲದು ಮತ್ತು ಡಿಜಿಟಲ್ ಮಾಹಿತಿಯನ್ನು ರವಾನಿಸಬಹುದಾಗಿದೆ.

    ReplyDelete

Post a Comment

Popular posts from this blog

KA_FLN_1_21_ಕನ್ನಡ_ಚಟುವಟಿಕೆ6_ನೀವೇ_ಪ್ರಯತ್ನಿಸಿ

KA_FLN_1_10_ಚಟುವಟಿಕೆ 1: ನಿಮ್ಮ ಪರ್ಯಾಲೋಚನೆಯನ್ನು ಹಂಚಿಕೊಳ್ಳಿ