KA_FLN_1_21_ಕನ್ನಡ_ಚಟುವಟಿಕೆ6_ನೀವೇ_ಪ್ರಯತ್ನಿಸಿ
ಎಫ್‌ಎಲ್‌ಎನ್ ಅಭಿವೃದ್ಧಿ ಪಡಿಸುವಲ್ಲಿ ವಿವಿಧ ಸಂಸ್ಥೆಗಳ ಪಾತ್ರಗಳು ಮತ್ತು ಕಾರ್ಯಗಳನ್ನು ಕುರಿತು ನಿಮ್ಮ ತಿಳಿವಳಿಕೆಯ ಚಾರ್ಟ್ ತಯಾರಿಸಿ. ಎಫ್‌ಎಲ್‌ಎನ್ ಆಂದೋಲನದಲ್ಲಿ ನಿಮ್ಮ ಪಾತ್ರಗಳನ್ನು ಸಹ ಪ್ರತಿಬಿಂಬಿಸಿ.
ಎಫ್ಎಲ್ಎನ್ ಅಭಿವೃದ್ಧಿ ಪಡಿಸುವಲ್ಲಿ ವಿವಿಧ ಸಂಸ್ಥೆಗಳ ಪಾತ್ರಗಳು ಮತ್ತು ಕಾರ್ಯಗಳನ್ನು ಕುರಿತು ನಿಮ್ಮ ತಿಳಿವಳಿಕೆಯ ಚಾರ್ಟ್ ತಯಾರಿಸಿ. ಎಫ್‌ಎಲ್‌ಎನ್ ಆಂದೋಲನದಲ್ಲಿ ನಿಮ್ಮ ಪಾತ್ರಗಳನ್ನು ಸಹ ಪ್ರತಿಬಿಂಬಿಸಿ.
ReplyDeleteಮಕ್ಕಳು ಕಲಿಕೆಯನ್ನು ಯಾವುದೇ ಒತ್ತಡದ ತಂತ್ರವಿಲ್ಲದೆ ಅವರಿಗಿಷ್ಟವಾದ ಹಾಗೂ ಆಸಕ್ತಿದಾಯಕ ಆಟಗಳ ಮೂಲಕ ಕಲಿಕೆ ನಡೆಸುವುದು. ಅದಕ್ಕೆ ಅವಶ್ಯಕತೆ ಇರುವ ಯೋಜನೆ ತಯಾರಿಸಿ ಸಮುದಾಯದ ಸಹಕಾರದೊಂದಿಗೆ ಕಾರ್ಯಗತಗೊಳಿಸುವುದು.
ಎಫ್.l.n. ಗುರಿಯನ್ನು ಸಾಧಿಸಲು ಈ ಎಲ್ಲಾ ರಾಷ್ಟ್ರೀಯ ಮತ್ತು ರಾಜ್ಯ ಮತ್ತು ಜಿಲ್ಲಾ ಮತ್ತು ಬ್ಲಾಕ್ ಕ್ಲಸ್ಟರ್ ಲೇವೆಲ್ ಅಂಡ್ ಸ್ಕೂಲ್ ಮ್ಯಾನೇಜ್ಮೆಂಟ್ ಕಮಿಟಿ ಮತ್ತು ಶಿಕ್ಷಕರು ಎಲ್ಲರು ಪಾಲ್ಗೊಂಡು ಈ ಗುರಿಯನ್ನು ಸಾಧಿಸಲು ಅನೇಕ ಯೋಜನೆಗಳನ್ನು ಹಾಕಿಕೊಂಡು ಅದರ ಮೂಲಕ ಸಾಧಿಸಬಹುದಾಗಿದೆ ಇದರಲ್ಲಿ ಮುಖ್ಯವಾಗಿ ಶಿಕ್ಷಕರಿಗೆ ವಿವಿಧ ರೀತಿಯ ತಾಂತ್ರಿಕ ಮಾಧ್ಯಮಗಳನ್ನು ಬಳಸುವುದು ಮತ್ತು ಶಿಕ್ಷಕರಿಗೆ ತರಬೇತಿಯನ್ನು ನೀಡುವುದು ಮಕ್ಕಳಿಗೆ ವಿವಿಧ ಚಟುವಟಿಕೆಗಳನ್ನು ಅಳವಡಿಸುವುದು ಮತ್ತು ನೂತನ ಪಠ್ಯಕ್ರಮದ ಚೌಕಟ್ಟನ್ನು ಮಕ್ಕಳ ಕೇಂದ್ರಿತವಾಗಿ ಮಾಡಿಕೊಳ್ಳುವುದು ಎಲ್ಲರ ಜವಾಬ್ದಾರಿ ಎಲ್ಲ ಸಂಸ್ಥೆಗಳ ಮೇಲಿದೆ .ಟಿ ಎನ್ ಶೋಭಾದೇವಿ
DeleteYes
DeleteFLNಗುರಿ ಸಾಧಿಸಲು .ರಾಷ್ಟ್ರ .ರಾಜ್ಯ .ಜಿಲ್ಲೆ ಬ್ಲಾಕ್ .ಕ್ಲಸ್ಟರ್ ಎಸ್ ಡಿಎಂಸಿ ಮುಖ್ಯ ಶಿಕ್ಷಕರು .ಶಿಕ್ಷಕರು ಪಾಲ್ಗೊಂಡು ಈ ಗುರಿಯನ್ನು ಸಾಧಿಸಲು ಯೋಜನೆ ರೂಪಿಸಿ.ಸಾಧಿಸಬಹುದಾಗಿದೆ ಇದರಲ್ಲಿ ಮುಖ್ಯ ಶಿಕ್ಷಕರಿಗೆ ವಿವಿಧ ರೀತಿಯ ತಾಂತ್ರಿಕ ಮಾಧ್ಯಮಗಳ ಬಳಕೆ ಅರಿವಿರಬೇಕಾಗುತ್ತದೆ ಮತ್ತು ಶಿಕ್ಷಕರಿಗೆ ತರಬೇತಿಯನ್ನು ನೀಡುವುದು ಮಕ್ಕಳಿಗೆ ಚಟುವಟಿಕೆ ಆಧಾರಿತ ಬೋಧನೆ ಮಾಡಲು ಯೋಜನೆ ತಯಾರಿಸಿ ನೂತನ NEPಜಾರಿಗೆ ತರಲು ಎಲ್ಲರೂ ಪ್ರಯತ್ನಿಸಿ ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಸಹಕಾರ ನೀಡುವುದು ಎಲ್ಲರ ಕರ್ತವ್ಯವಾಗಿದೆ ಇಂದ ಡಿ ರಾಮಪ್ಪ ಬಮುಶಿ ಸ ಹಿ ಪ್ರಾ ಶಾಲೆ ಬಂಡ್ರಿ ಹರಪನಹಳ್ಳಿ ತಾಲ್ಲೂಕು ವಿಜಯನಗರ ಜಿಲ್ಲೆ
Deleteಹೌದು
DeleteFln ನ ಗುರಿ ಸಾಧಿಸಲು ಸಮುದಾಯ ಮತ್ತು ಪೋಷಕರ ಸಹಕಾರ ಪಡೆಯುವ.
DeleteThis comment has been removed by the author.
Deleteಎಫ್.ಎಲ್.ಎನ್ ಗುರಿಗಳನ್ನು ಸಾಧಿಸಲು ರಾಷ್ಟ್ರ, ರಾಜ್ಯ, ಜಿಲ್ಲೆ, ತಾಲ್ಲೂಕು, ಕ್ಲಸ್ಟರ್ ಮತ್ತು ಶಾಲಾ ಹಂತದಲ್ಲಿ ಶಿಕ್ಷಕರು, ಎಸ್.ಡಿ.ಎಂ.ಸಿ
Delete& ಪಾಲಕರು ಎಲ್ಲರ ಸಹಭಾಗಿತ್ವದೊಂದಿಗೆ ಯೋಜನೆ ರೂಪಿಸಿ, ಸಾಧಿಸಬಹುದಾಗಿದೆ. ಜೊತೆಯಲ್ಲಿ ಶಿಕ್ಷಕರಿಗೆ ಮುಖ್ಯವಾಗಿ ಬೋಧೆಯಲ್ಲಿ, ತಾಂತ್ರಿಕ ಮಾಧ್ಯಮಗಳ ಬಳಕೆ & ಚಟುವಟಿಕೆ ಆಧಾರಿತ ಬೋಧನೆ ಮಾಡಲು ಸೂಕ್ತ ತರಬೇತಿಯನ್ನು ನೀಡುವ ಮೂಲಕ ಅವರ ವೃತ್ತಿಪರತೆಯನ್ನು ಹೆಚ್ಚಿಸುವುದರ ಜೊತೆಗೆ ಎನ್.ಇ.ಪಿ ಉತ್ತಮ ರೀತಿಯಲ್ಲಿ ಜಾರಿಯಾಗಲು ಅವರನ್ನು ಅಣಿಗೊಳಿಸಬಹುದಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಪ್ರಯತ್ನಿಸಿದರೆ, ನಿರೀಕ್ಷಿತ ಗುರಿಗಳನ್ನು ಸಾಧಿಸಬಹುದಾಗಿದೆ.
ಮಕ್ಕಳು ಕಲಿಕೆಯನ್ನು ಯಾವುದೇ ಒತ್ತಡದ ತಂತ್ರವಿಲ್ಲದೆ ಅವರಿಗಿಷ್ಟವಾದ ಹಾಗೂ ಆಸಕ್ತಿದಾಯಕ ಆಟಗಳ ಮೂಲಕ ಕಲಿಕೆ ನಡೆಸುವುದು. ಅದಕ್ಕೆ ಅವಶ್ಯಕತೆ ಇರುವ ಯೋಜನೆ ತಯಾರಿಸಿ ಸಮುದಾಯದ ಸಹಕಾರದೊಂದಿಗೆ ಕಾರ್ಯಗತಗೊಳಿಸುವುದು. ಹಾಗೂ ಪ್ರೋತ್ಸಾಹಿಸುವದು.
ReplyDeleteಗಂಗಾಧರ ಕೋಷ್ಠಿ ಸಿ ಆರ್ ಪಿ
Yes
Deleteಮಕ್ಕಳು ಕಲಿಕೆಯನ್ನು ಯಾವುದೇ ಒತ್ತಡದ ತಂತ್ರವಿಲ್ಲದೆ ಅವರಿಗಿಷ್ಟವಾದ ಹಾಗೂ ಆಸಕ್ತಿದಾಯಕ ಆಟಗಳ ಮೂಲಕ ಕಲಿಕೆ ಚಟುವಟಿಕೆಗಳನ್ನು ರೂಪಿಸುವುದು. ಅದಕ್ಕೆ ಅವಶ್ಯಕತೆ ಇರುವ ಯೋಜನೆ ತಯಾರಿಸಿ ಸಮುದಾಯದ ಸಹಕಾರದೊಂದಿಗೆ ಕಾರ್ಯಗತಗೊಳಿಸುವುದು. ಹಾಗೂ ಪ್ರೋತ್ಸಾಹಿಸುವದು.
ReplyDeleteಸರಿಯಾದ ಪರಿಕಲ್ಪನೆ.
Deleteಮಕ್ಕಳು ಯಾವುದೇ ಒತ್ತಡವಿಲ್ಲದೆ ಕಲಿಯುತ್ತಾರೆ
ReplyDeleteಬುನಾದಿ ಸಾಮರ್ಥ್ಯ, ಸಂಖ್ಯಾ ಸಾಮರ್ಥ್ಯ ಸಾಧಿಸಲು ಭೌತಿಕ ಪರಿಸರದ ಸಂಪನ್ಮೂಲ ಬಳಸುತ್ತೇನೆ
ReplyDeleteಬುನಾದಿ ಸಾಮರ್ಥ್ಯ, ಸಂಖ್ಯಾ ಸಾಮರ್ಥ್ಯ ಸಾಧಿಸಲು ಭೌತಿಕ ಪರಿಸರದ ಸಂಪನ್ಮೂಲ ಬಳಸುತ್ತೇನೆ ಮತ್ತು ಸಮುದಾಯದ ಸಹಕಾರ ಪಡೆಯುತ್ತೇನೆ
ReplyDeleteIn the implementation of FLN, all the stake holders should be stretch their cooperation.
ReplyDeleteಮಕ್ಕಳು ಯಾವುದೇ ಒತ್ತಡ ನಿಲ್ಲದೆ ಕಲಿಯುವಂತದ್ದಾಗಿದೆ
ReplyDeleteಸರಿಯಾಗಿದೆ
Deleteಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಮಕ್ಕಳಿಗೆ ಯಾವುದೇ ಮಾನಸಿಕ ಒತ್ತಡವಿಲ್ಲದೆ ಆಟದೊಂದಿಗೆ ಕಲಿಕೆ ಆಗಬೇಕು.ತಾಂತ್ರಿಕ ಮಾಧ್ಯಮಗಳನ್ನು ಬಳಸಿಕೊಂಡು ಮಕ್ಕಳಿಗೆ ವಿವಿಧ ಚಟುವಟಿಕೆಯನ್ನು ಅಳವಡಿಸುವುದು.
ReplyDeleteಯೋಜನೆಗಳನ್ನು ಅನುಷ್ಠಾನಗೊಳಿಸುವುದು ಸರಕಾರವಾದರೂ ಅದನ್ನು ವ್ಯವಸ್ಥಿತವಾಗಿ ಕಾರ್ಯರೂಪಕ್ಕೆ ತರುವಲ್ಲಿ ಶಿಕ್ಷಕರಾದ ನಮ್ಮ ಜವಾಬ್ಧಾರಿಯಾಗಿದೆ.
ReplyDeleteಮಗುವಿಗೆ ಈ ನಿಟ್ಟಿನಲ್ಲಿ ಶಿಶು ಸ್ನೇಹಿ ವಾತಾವರಣವನ್ನು ಕಲ್ಪಿಸಿಕೊಡಬೇಕಿದೆ.
NCERT👇🏻
ReplyDeleteCBSC👇🏻
KVS👇🏻
SCERT👇🏻
DIET👇🏻
DEO👇🏻
BEO👇🏻
BRC CRC👇🏻
HM👇🏻
TEACHER ಈ ಮೇಲಿನಂತೆ ಕೆಳಗಿನವರೆಗೂ ಎಲ್ಲರದು ಪ್ರಮುಖಪಾತ್ರ FLN ಆಂದೋಲನದ ಕಾರ್ಯಕ್ರಮದಲ್ಲಿ ಇದೆ
B I Kenchanagoudra
To achieve f l n teachers should prepare activity based learning to use story cards models some physical objects tu to teach students effectively for this resources I should take help from community and sdmc support.
ReplyDeleteಎಫ್ ಎಲ್ ಎನ್ ಆಂದೋಲನ ದಲ್ಲಿ ನಾವು ಸಕ್ರಿಯವಾಗಿ ಭಾಗವಹಿಸುತ್ತೇವೆ.
ReplyDeleteಅಂಗನವಾಡಿ ಕೇಂದ್ರ ಮತ್ತು ಪೂರ್ವ ಪ್ರಾಥಮಿಕ ಶಾಲೆಗಳ ನಡುವಿನ ಸಮನ್ವಯತೆ ಪ್ರಮುಖವಾದುದು.
ReplyDeleteಎಫ್ಎಲ್ಎನ್ ಆಂದೋಲನದ ಮಾಗ೯ಸೂಚಿಗಳು ಉತ್ತಮವಾಗಿದೆ.
ReplyDeleteಎಪ್ ಎಲ್ಎನ್ ಕಲಿಕಾ ಆಂದೋಲನ ದಲ್ಲಿ ಶಿಕ್ಷಕರ ಪಾತ್ರ ಶಿಕ್ಷಕರು ಸ್ಥಳೀಯ ಪರಿಸರದಲ್ಲಿನ ಸಮುದಾಯದ ಸಹಭಾಗಿತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳ ಮಹಿಳಾ ಸಂಘಟನೆಗಳ ಸಹಭಾಗಿತ್ವ ಪಡೆದು ಮಗುವಿನ ಕಲಿಕೆಗೆ ಪೂರಕವಾಗಿ ವಿವಿಧ ಸರಳ ಚಟುವಟಿಕೆಗಳ ಮೂಲಕ ಸಮನ್ವಯತೆ ಸಾಧಿಸುವುದು
ReplyDeleteಮಕ್ಕಳಿಗೆ ಭಯರಹಿತವಾದ ವಾತವರಣ ವದಗಿಸಿಕೊಟ್ಟು ಅವರಿಗೆ ಇಷ್ಠವಾದ ಕಲಿಕಾ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡುತ್ತೇನೆ
ReplyDeleteFLN ಆಂದೋಲನದಲ್ಲಿ ಎಲ್ಲಾ ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ, ಬ್ಲಾಕ್ ಮತ್ತು ಕ್ಲಸ್ಟರ್ ಲೆವೆಲ್ ಹಾಗೂ ಶಾಲಾ ಸಂಸ್ಥೆಗಳು ಮತ್ತು ಶಿಕ್ಷಕರು ಸೇರಿ ಹಲವಾರು ಯೋಜನೆಯಡಿಯಲ್ಲಿ ಕಾರ್ಯ ವಹಿಸಬೇಕಾಗಿದೆ. ಮತ್ತು ಶಿಕ್ಷಕರಾದ ನಾವು ವಿವಿಧ ಚಟುವಟಿಕೆಗೆ ಮೂಲಕ ಮಕ್ಕಳಲ್ಲಿ ಭಯ ಮೂಡಿಸದಂತೆ ಆಸಕ್ತಿ ಬರುವ ಹಾಗೆ ಕಲಿಸಬೇಕು.
ReplyDeleteFLN ಅನುಷ್ಠಾನದಲ್ಲಿ ವಿವಿಧ ಸ್ತರಗಳ ಅಧಿಕಾರಿಗಳು ಒಟ್ಟು ಸೇರಿ ಕಾರ್ಯನಿರ್ವಹಿಸಬೇಕಾಗಿದೆ. ಶಿಕ್ಷಕರಾದ ನಾವುಮುಖ್ಯ ಶಿಕ್ಷಕರ ಜೊತೆಗೂಡಿ ಮಕ್ಕಳ ಕಲಿಕಾ ಕೊರತೆಯನ್ನು ಮನಗಂಡು ಅದರಂತೆ ಕಲಿಕಾ ಚಟುವಟಿಕೆಗಳನ್ನು ರೂಪಿಸಬೇಕಾಗಿದೆ.
ReplyDeleteಎಸ್ಎಲ್ಎನ್ಆಂದೋಲನದ ಆಂದೋಲನದ ಮಾರ್ಗಸೂಚಿ ಮತ್ತು ಸುಧಾರಣೆಗಳನ್ನು ಅನುಸರಿಸುವುದು
Deleteಮಕ್ಕಳು ಯಾವುದೇ ಒತ್ತಡ ಇಲ್ಲದೆ ಕಲಿಯುತ್ತವೆ.
ReplyDeleteಕೊವಿಡ್19 ಸಂಧರ್ಭ ಸಮಯದಲ್ಲಿ ಮಕ್ಕಳ ಕಲಿಕೆಯನ್ನು ಸಾಧಿಸಲು ಸಾಧ್ಯವಿಲ್ಲ .ಎಫ್ ಎಲ್ ಎನ್ 1 . ಮಕ್ಕಳು ಭಯವಿಲ್ಲದೆ ಶಾಲೆಯಲ್ಲಿ ಮತ್ತು ಪೋಷಕರ ಜೋತೆ ಸೇರಿ ಕಲಿಯಲು ತುಂಬಾ ಆಶಾಕಿರಣ ಮೂಡಿದೆ
DeleteAchieving FLN is going in 5 steps and also NGO too supporting. NCERT- DSERT-DIET-BRC-SCHOOL/ CRC/ HM/ TEACHERS/ COMMUNITY. When these all agents work together with right responsibility definitely we will achieve FLN.
ReplyDeleteಉತ್ತಮ ಅನುಷ್ಠಾಕ್ಕೆ ಕೇಂದ್ರದಿಂದ ಶಿಕ್ಕಕರವೆಗೆ ಎಲ್ಲರೂ ಅವರವರ ಕಾರ್ಯಗಳನ್ನು ಮಾಡಬೇಕು. ಸಮುದಾಯದ ಸಹಭಾಗಿತ್ವ ಬಹಳ ಮುಖ್ಯ. ಶಿಕ್ಕಕರು ಇದರಲ್ಲಿ ತಮ್ಮ ಪಾತ್ರವನ್ನು ಸರಿಯಾಗಿ ನಿರ್ವಹಿಎಬೇಕು. ಇದಕ್ಕೆ ಸರಿಯಾದ ಕ್ರಿಯಾಯೋಜನೆ ಸಿದ್ದ ಪಡಿಸಬೇಕು.
ReplyDeleteFLN ಆಂದೋಲನದ ಗುರಿ ಸಾಧಿಸುವಲ್ಲಿ 5 ಮೆಟ್ಟಿಲುಗಳು ಹಾಗೂ NGO ಗಳ ಸಪೋರ್ಟ್ ಇರುತ್ತದೆ NCERT-DSERT-DIET-DEO-BEO-BRC-CRC-HM- ಸಹಶಿಕ್ಷಕರು- ಸಂಘ-ಸಂಸ್ಥೆಗಳು ಜೊತೆಯಲ್ಲಿ ಸರಿಯಾಗಿ ಕೆಲಸ ಮಾಡಿದರೆ ಖಂಡಿತವಾಗಿಯೂ ನಾವು FLNಗುರಿಯನ್ನು ತಲುಪಬಹುದು.
ReplyDeleteಪೂರ್ವ ಪ್ರಾಥಮಿಕ ಮಕ್ಕಳಿಗೆ ಆಸಕ್ತಿದಾಯಕವಾಗಿದೆl.
ReplyDeleteಮಕ್ಕಳ ಸಮಗ್ರ ಕಲಿಕೆಗೆ ಅನುಕೂಲವಾಗುವಂತೆ ಸಹಾಯ ಮಾಡುವುದು .
ReplyDeleteಪೂರ್ವ ಪ್ರಾಥಮಿಕ ಮಕ್ಕಳಿಗೆ ಅನುಕೂಲವಾಗಿದೆ. ಮಕ್ಕಳ ಸಮಗ್ರ ಕಲಿಕೆಗೆ ಅನುಕೂಲವಾಗುವಂತೆ ಸಹಾಯ ಮಾಡುವುದು
ReplyDeleteಮಕ್ಕಳು ಕಲಿಕೆಯನ್ನು ಯಾವುದೇ ಒತ್ತಡ ವಿಲ್ಲದೆ ಅವರಿಗಿಷ್ಟವಾದ ಹಾಗೂ ಆಸಕ್ತಿದಾಯಕ ಆಟಗಳ ಮೂಲಕ ಚಟುವಟಿಕೆಗಳನ್ನು ರೂಪಿಸುವುದು.
ReplyDeleteಮಕ್ಕಳು ಕಲಿಕೆಯನ್ನು ಯಾವುದೇ ಒತ್ತಡ ವಿಲ್ಲದೆ ಅವರಿಗಿಷ್ಟವಾದ ಆಟಗಳ ಮೂಲಕ ಚಟುವಟಿಕೆಗಳನ್ನು ರೂಪಿಸುವುದು.
ReplyDeleteಮಕ್ಕಳ ಕಲಿಕೆಗೆ ತುಂಬಾ ಸಹಾಯ ಮಾಡುತ್ತದೆ
ReplyDeleteಮಕ್ಕಳ ಕಲಿಕೆಗೆ ಸಹಾಯ ಮಾಡುತ್ತದೆ
ReplyDeleteಮಕ್ಕಳು ಯಾವದೇ ಒತ್ತಡ ಇಲಾದೆ ಕಲಿಯಲು ಸಹಾಯಕ
ReplyDeleteಮಕ್ಕಳ ಕಲಿಕೆಯ ಆಸಕ್ತಿ ಯನ್ನು ಹೆಚ್ಚಿಸುತ್ತದೆ
ReplyDeleteವಿವಿಧ ಸಂಸ್ಥೆ ಗಳಿಂದ FLN ಗುರಿ ಸಾಧಿಸಲು ಬೇಕಾಗುವ ಸಹಕಾರಗಳನ್ನು ಪಡೆಯುವುದು.
ReplyDeleteF L N ನ ಸಾಧಿಸಲು ಗುರಿಯನ್ನು ಸಾಧಿಸಲು ಈ ಎಲ್ಲ ಮಕ್ಕಳು ಕಲಿಕೆಯನ್ನು ಯಾವುದೇ ಒತ್ತಡದ ತಂತ್ರ ವಿಲ್ಲದೆ ಅವರಿಗಿಷ್ಟವಾದ ಹಾಗೂ ಆಸಕ್ತಿದಾಯಕ ಆಟಗಳ ಮೂಲಕ ಕಲಿಕೆಯನ್ನು ನಡೆಸುವುದು. ಅದಕ್ಕೆ ಅವಶ್ಯಕತೆ ಇರುವ ಯೋಜನೆಯನ್ನು ತಯಾರಿಸಿ ಸಮುದಾಯದ ಸಹಕಾರದೊಂದಿಗೆ ಕಾರ್ಯಗತಗೊಳಿಸುವುದು.
ReplyDeleteFLN ಗೆ ಸಂಬಂಧಿಸಿದ ಎಲ್ಲರಿಗೂ ಮತ್ತು ಅಭಿವದ್ಧಿಯಾಗಲು ಆಂದೋಲನದ ಯಶಸ್ವಿಗಾಗಿ ಆಕರ್ಷಕ ಮತ್ತು ಸಂತೋಷದಾಯಕ ಯೋಜನೆಯನ್ನು ರೂಪಿಸುವುದು ಮತ್ತು ಮೇಲಧಿಕಾರಿಗಳಿಗೆ ಸಂಪೂರ್ಣ ಬೆಂಬಲ ನೀಡುವುದು ವಿದ್ಯಾರ್ಥಿಗಳ ಸರ್ವತೋಮುಖ ಅಭಿವದ್ಧಿಗೆ ಬೆಂಬಲ ವ್ಯಕ್ತಪಡಿಸುವ ಎಲ್ಲರಿಗೂ ಸಹಾಯ ಮಾಡುವುದು
ReplyDeleteDSERT DIET BRC BEO CRC HM AM SDMCಯವರ ಸಹಯೋಗದೊಂದಿಗೆ FLN ಆಂದೋಲನದ ಗುರಿ ಮತ್ತು ಉದ್ದೇಶಗಳನ್ನುಈಡೇರಿಸುವುದು. ಗಣೇಶ್ ಪಿಎಸ್ ಸ.ಶಿ.
ReplyDeleteಶಿಕ್ಕಕರು ಇದರಲ್ಲಿ ತಮ್ಮ ಪಾತ್ರವನ್ನು ಸರಿಯಾಗಿ ನಿರ್ವಹಿದ್ದಾರೆ, ಮಕ್ಕಳು ಕಲಿಕೆಯನ್ನು ಯಾವುದೇ ಒತ್ತಡದ ತಂತ್ರವಿಲ್ಲದೆ ಅವರಿಗಿಷ್ಟವಾದ ಹಾಗೂ ಆಸಕ್ತಿದಾಯಕ ಆಟಗಳ ಮೂಲಕ ಕಲಿಕೆ ಚಟುವಟಿಕೆಗಳನ್ನು ರೂಪಿಸುವುದು. ಅದಕ್ಕೆ ಅವಶ್ಯಕತೆ ಇರುವ ಯೋಜನೆ ತಯಾರಿಸಿ ಸಮುದಾಯದ ಸಹಕಾರದೊಂದಿಗೆ ಕಾರ್ಯಗತಗೊಳಿಸುವುದು. ಹಾಗೂ ಪ್ರೋತ್ಸಾಹಿಸುವದು. ಸ,ಕಿ,ಪ್ರಾ,ಶಾಲೆ,ಹೆಬ್ಬಾಳ ತಾ:ಶಿರಹಟ್ಟಿ ಜಿ:ಗದಗ ,
ReplyDeleteDadavalli M ಶಿವಮೊಗ್ಗ
ReplyDeleteFLN ಆಂದೋಲನದ ಗುರಿ ಸಾಧನೆ ಮಾಡಲು ವಿವಿಧ ಸಂಸ್ಥೆಗಳ ಪಾತ್ರ ಬಹಳ ಪ್ರಮುಖವಾಗಿದೆ NCERT DSERT SCERT KVS DIET BEO BRC CRC TEACHER
ಫ್ಲೈನ್ ಗುರಿ ಸಾಧಿಸಲು ಎಲ್ಲಾ ಮಟ್ಟದ ಅಧಿಕಾರಿಗಳು ಹಾಗೂ NCERT DSERT BEO DDPI HM AM SDMC ಯವರು ಗರಿಷ್ಟ ಮಟ್ಟದ ಪ್ರಯತ್ನ ಮಾಡುವುದು
ReplyDeleteಮಕ್ಕಳ ಸರ್ವತೋಮುಖ ಬೆಳವಣಿಗೆ ಎಲ್ಲಾ ರೀತಿಯ ಪ್ರಯತ್ನ ಮಾಡುವುದು
NCERT
ReplyDeleteCBSE
KVS
DSERT
DIET
DEO
BEO
BRC, CRC
HM
TEACHER
SOCIETY
ಮಕ್ಕಳು ಯಾವುದೇ ಒತ್ತಡ, ಭಯವಿಲ್ಲದೆ ಮುಕ್ತವಾದ ವಾತಾವರಣದಲ್ಲಿ ನಲಿಯುತಾ ಕಲಿಯಲು ಅವಕಾಶ ಕಲ್ಪಿಸುವ ಯೋಜನೆಯಾಗಿದ್ದು ಇದನ್ನು ಎಲ್ಲರೂ ಸಂತೋಷದಿಂದ ಸ್ವೀಕರಿಸುವ ಯೋಜನೆಯಾಗಿದೆ
ReplyDeleteಮಕ್ಕಳು ತುಂಬಾ ಉತ್ತಮವಾಗಿ ಕಲಿಯಲು ಎಸ್ಎಲ್ಎನ್ ತುಂಬಾ ಸಹಕಾರಿಯಾಗಿದೆ ಮಕ್ಕಳು ಯಾವುದೇ ಅಡೆತಡೆಗಳಿಲ್ಲದೆ ಕಲಿಯಲು ಇದು ಕೂಡ ಸಹಾಯಕವಾಗಿದೆ ಮಂಜಣ್ಣ ಮಲ್ಲಾಡ್ರ ಸಹಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾರಥಿ ಹರಿಹರ ತಾಲೂಕು ದಾವಣಗೆರೆ ಜಿಲ್ಲೆ
ReplyDeleteಎಫ್.l.n. ಗುರಿಯನ್ನು ಸಾಧಿಸಲು ಈ ಎಲ್ಲಾ ರಾಷ್ಟ್ರೀಯ ಮತ್ತು ರಾಜ್ಯ ಮತ್ತು ಜಿಲ್ಲಾ ಮತ್ತು ಬ್ಲಾಕ್ ಕ್ಲಸ್ಟರ್ ಲೇವೆಲ್ ಅಂಡ್ ಸ್ಕೂಲ್ ಮ್ಯಾನೇಜ್ಮೆಂಟ್ ಕಮಿಟಿ ಮತ್ತು ಶಿಕ್ಷಕರು ಎಲ್ಲರು ಪಾಲ್ಗೊಂಡು ಈ ಗುರಿಯನ್ನು ಸಾಧಿಸಲು ಅನೇಕ ಯೋಜನೆಗಳನ್ನು ಹಾಕಿಕೊಂಡು ಅದರ ಮೂಲಕ ಸಾಧಿಸಬಹುದಾಗಿದೆ ಇದರಲ್ಲಿ ಮುಖ್ಯವಾಗಿ ಶಿಕ್ಷಕರಿಗೆ ವಿವಿಧ ರೀತಿಯ ತಾಂತ್ರಿಕ ಮಾಧ್ಯಮಗಳನ್ನು ಬಳಸುವುದು ಮತ್ತು ಶಿಕ್ಷಕರಿಗೆ ತರಬೇತಿಯನ್ನು ನೀಡುವುದು ಮಕ್ಕಳಿಗೆ ವಿವಿಧ ಚಟುವಟಿಕೆಗಳನ್ನು ಅಳವಡಿಸುವುದು ಮತ್ತು ನೂತನ ಪಠ್ಯಕ್ರಮದ ಚೌಕಟ್ಟನ್ನು ಮಕ್ಕಳ ಕೇಂದ್ರಿತವಾಗಿ ಮಾಡಿಕೊಳ್ಳುವುದು ಎಲ್ಲರ ಜವಾಬ್ದಾರಿ ಎಲ್ಲ ಸಂಸ್ಥೆಗಳ ಮೇಲಿದೆ.
ReplyDeleteವಿವಿಧ ಸಂಸ್ಥೆಗಳಪಾತ್ತ ಮತ್ತುಕಾಯ೯ಗಳೆಂದರೆ ಪ್ರಾಮಾಣಿಕ ಮಾನದಂಡ ಭಯ ಮುಕ್ತ ವಾತಾವರಣ ಪ್ರೋತ್ಸಾಹ ಸಮುದಾಯ ಸಕ್ರಿಯವಾಗಿ ಪ್ರಮುಖ ಭಾಗೀದಾರರನ್ನಾಗಿಸಲು ನಾವು ಬೆನ್ನೆಲುಬಾಗಿ ನಿಲ್ಲುವುದು
ReplyDeleteFLN ಅಭಿವೃದ್ಧಿ ಪಡಿಸಲು ಸ್ಥಳೀಯ ಭಾಷೆಯಲ್ಲಿ ತರಬೇತಿ,ಆಕಷ೯ಕ ,ನಂತೋಷದಾಯಕ , ಕೌಶಲ ಮತ್ತು ಮೌಲ್ಯಗಳನ್ನು ಒಳಗೊಂಡಿರಬೇಕು.
ReplyDeleteThis period is very very important because buds are florishing .So innate qualities
ReplyDeleteEndless curiosities and talents are expecting environment as well as opportunities.We the elders need to nourish such buds by understanding them well with patience and care.so CHILDREN ARE NOT CARELESS but THEY ARE CARED LESS.
THEY ARE NOT USELESS but THEY USED LESS.
ಮಕ್ಕಳಲ್ಲಿ ಬುನಾದಿ ಕಲಿಕೆಯನ್ನು ಉಂಟು ಮಾಡಲು ಅಗತ್ಯವಾದ ಕಲಿಕಾ ಸಾಮಗ್ರಿಗಳು,ವಿವಿಧ ಪೂರಕ ಚಟುವಟಿಕೆಗಳು ಹಾಗೂ ವಿನೂತನ ಕಲಿಕಾ ವಿಧಾನಗಳನ್ನು ಅಭಿವೃದ್ದಿ ಪಡಿಸುವುದು ಸಂಘ ಸಂಸ್ಥೆಗಳ ಆದ್ಯ ಕರ್ತವ್ಯ ಮತ್ತು ಇದನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿ ಯೋಜನೆಯನ್ನು ಯಶಸ್ವಿಗೊಳಿಸುವುದು ಎಲ್ಲಾ ಶಿಕ್ಷಕರ ಆದ್ಯ ಕರ್ತವ್ಯ.
ReplyDeleteFLN ಅಭಿವೃದ್ಧಿ ಪಡಿಸಲು ಸ್ಥಳೀಯ ಭಾಷೆಯಲ್ಲಿ ತರಬೇತಿ, ಆಕರ್ಷಕ, ಸಂತೋಷದಾಯಕ, ಕೌಶಲ್ಯ ಮತ್ತು ಮೌಲ್ಯಗಳನ್ನು ಒಳಗೊಂಡಿರಬೇಕು.
ReplyDeleteಸಮುದಾಯದ ಸಹಭಾಗಿತ್ವದೊಂದಿಗೆ ಸೂಕ್ತ ಕ್ರಿಯಾಯೋಜನೆ &ಪೂರ್ವತಯಾರಿ ಮಾಡಿಕೊಂಡು FLN ಉದ್ದೇಶ ಸಾಧಿಸಲು ಶ್ರಮಿಸುವುದು.
ReplyDeleteರೇಖಾ ಯು. ಎನ್
ಸ. ಕಿ. ಪ್ರಾ. ಶಾಲೆ, ಹೊಸಗುತ್ತಿ
ಸೋಮವಾರಪೇಟೆ, ಕೊಡಗು ಜಿಲ್ಲೆ
FLNಆಂದೋಲನದಲ್ಲಿ ಎಲ್ಲಾ ರಾಷ್ಟ್ರೀಯ ರಾಜ್ಯ ಜಿಲ್ಲಾ ಬ್ಲಾಕ್ ಮತ್ತು ಕ್ಲಸ್ಟರ್ ಹಂತದ ಹಾಗೂ ಶಾಲಾ ಸಂಸ್ಥೆಗಳು ಸೇರಿ ಹಲವಾರು ಯೋಜನೆಗಳ ಮೂಲಕ ಕಾರ್ಯನಿರ್ವಹಿಸಬೇಕಾಗಿದೆ .ಶಿಕ್ಷಕರಾದ ನಾವು ಕೂಡ ವಿವಿಧ ಚಟುವಟಿಕೆಗಳ ಮೂಲಕ ಬುನಾದಿ ಸಾಕ್ಷರತೆ ಸಾಧಿಸಿ ಸಂಖ್ಯಾ ಜ್ಞಾನವನ್ನು ಮೂಡಿಸಬೇಕಾಗಿದೆ
ReplyDeleteಮಾಲಿನಿ ಭಟ್
G MHPS VOLAKADU
Udupi
ಮಕ್ಕಳು ತಮಗೆ ಇಷ್ಟವಾದ ಹಾಗೂ ಆಸಕ್ತಿದಾಯಕವಾದ ಚಟುವಟಿಕೆಗಳನ್ನು ಆಯ್ದುಕೊಳ್ಳಲು ಪ್ರೇರೇಪಿಸುವುದು ಹಾಗೂ ಇವುಗಳ ಬಲವರ್ಧನೆಗೆ ಎಸ್ಡಿಎಂಸಿ ಹಾಗೂ ಸಮುದಾಯದವರ ಸಹಕಾರವನ್ನು ಪಡೆದುಕೊಂಡು FLN ಸಾಧಿಸುವುದು
ReplyDeleteರಾಜೇಂದ್ರಪ್ರಸಾದ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಯಾದಗಟ್ಟಾ ಹೊಸದುರ್ಗ ಚಿತ್ರದುರ್ಗ ಜಿಲ್ಲೆ
ಶರಣಪ್ಪ ಅವಟಿ ಸಹಶಿಕ್ಷಕರು ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಗಾಲೇರದೊಡ್ಡಿ
ReplyDeleteಈ ಹಂತದಲ್ಲಿನ ಮಕ್ಕಳಿಗೆ ಇಷ್ಟವಾದ ಮತ್ತು ಆಸಕ್ತಿದಾಯಕ ಚಟುವಟಿಕೆಗಳನ್ನು ನಡೆಸಲು ನಾವು ಮೊದಲು ಮಕ್ಕಳೊಡನೆ ಮಕ್ಕಳಾಗಿ ನಮ್ಮನ್ನು ನಾವು ತೊಡಗಿಸಿಕೊಂಡು ಭಾಗವಹಿಸಬೇಕು ಹಾಗೂ ನಮ್ಮ ಇಲಾಖೆಗಳು ಹೊರಡಿಸುವ ಆದೇಶಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಲ್ಲಿ ಕಾಯಾ ವಾಚಾ ಮನಸ್ಸು ಪ್ರಯತ್ನ ಮಾಡಬೇಕು
This comment has been removed by the author.
ReplyDeleteFLN ಅಭಿವೃದ್ಧಿಪಡಿಸುವಲ್ಲಿ NCERT, DSERT, DIET, BEO,BRC,CRC,SCHOOL HM,ALL TEACHERS, ಶಾಲಾಭಿವೃದ್ಧಿ ಸಮಿತಿ ಮತ್ತು ಸರ್ಕಾರೇತರ ಸಂಘ-ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಎಲ್ಲಾ ಹಂತಗಳಲ್ಲಿ ಇರುವ ಪರಸ್ಪರ ಹೊಂದಾಣಿಕೆಯಿಂದ FLN ಅಭಿವೃದ್ಧಿ ಸಾಧ್ಯವಿದೆ
ReplyDeleteಮಕ್ಕಳು ವಿಷಯಗಳನ್ನು ಆಕರ್ಷಕವಾಗಿ ಕಲಿಕೆಯಲು ಚಟುವಟಿಕೆಗಳನ್ನು ರೂಪಿಸಬೇಕು ಹಾಗೂ ಚಟುವಟಿಕೆ ಆಧಾರಿತ ಯೋಜನೆಯನ್ನು ರೂಪಿಸಬೇಕು.
ReplyDeleteಮಕ್ಕಳ ಸಮಗ್ರ ಕಲಿಕೆಗೆ ಅವರಿಗಿಷಟವಾದ, ಆಸಕ್ತಿ ದಾಯಕವಾಗಿ,ಆಟದ ಮೂಲಕ ಅನುಕೂಲವಾಗುವಂತೆ ಸಹಾಯ ಮಾಡುವುದು.
ReplyDeleteಮಕ್ಕಳು ಯಾವುದೇ ಭಯದ ವಾತಾವರಣವಿಲ್ಲದೆ ಸ್ವಾತಂತ್ರವಾಗಿ ಸುಲಭವಾಗಿ ಕಲಿಯಲು fln ತುಂಬಾ ವುಪಯುಕ್ತವಾಗಿದೆ.
ReplyDeleteFLN ಅಭಿವೃದ್ಧಿಪಡಿಸುವಲ್ಲಿ ವಿವಿಧ ಸಂಸ್ಥೆಗಳ ಪಾತ್ರಗಳು ಮತ್ತು ಕಾರ್ಯಗಳನ್ನು ಕುರಿತು ಒಂದು ಚಾರ್ಟ್ NCERT, D I E T, DEO/BEO, BRC AND CRC, HM AND TEACHER, SDMC, ಸಮುದಾಯ ಮತ್ತು ಪೋಷಕರು.ಈ ಮೇಲಿನ ಎಲ್ಲಾ ಸಂಸ್ಥೆಗಳು ಸೇರಿ ಮಗುವಿನ ಸರ್ವತೋಮುಖ ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವ ಅಡಿಯಲ್ಲಿ ಮಕ್ಕಳ ಮತ್ತು ಶಿಕ್ಷಕರ ಸಾಮರ್ಥ್ಯ ಅಭಿವೃದ್ಧಿಪಡಿಸುತ್ತದೆ.ಹಾಗು ನಿರಂತರ ವೃತ್ತಿಪರ ಅಭಿವೃದ್ಧಿಯ ಮೂಲಕ ಕಾರ್ಯಗತಗೊಳಿಸಲು ಬೆಂಬಲವನ್ನು ಒದಗಿಸುತ್ತದೆ ಸಮುದಾಯ ಭಾಗವಹಿಸುವಂತೆ ಮಾಡಲು ಪ್ರಮುಖವಾಗಿ ಕಾರ್ಯನಿರ್ವಹಿಸಲು ಸಂಘ-ಸಂಸ್ಥೆಗಳು ಸಹಕಾರಿಯಾಗುತ್ತವೆ.
ReplyDeleteಮಕ್ಕಳು ಒತ್ತಡ ರಹಿತವಾಗಿ, ಆನಂದದಾಯಕವಾಗಿ ಕಲಿಯಲು ಶಾಲೆಯಲ್ಲಿ ದೊರೆಯುವ ಹಾಗೂ ಸ್ಥಳೀಯವಾಗಿ ಸಮುದಾಯದಲ್ಲಿ ಸಿಗುವ ಸಂಪನ್ಮೂಲಗಳ ಮೂಲಕ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಪ್ರೋತ್ಸಾಹ ನೀಡುವುದು.
ReplyDeleteNCRT.DIET.DEO.BEO.BRC.CRC.HM.AM.FLN.ದೃಷ್ಟಿಕೋನದಿಂದ ಶಾಲಾ ಅಭಿವೃದ್ಧಿ ಯೋಜನೆಯನ್ನು ರೂಪಿಸಲು ಹಾಗೂ ಆಡಳಿತ ಸಮಿತಿ ಸಮುದಾಯದ ಸದಸ್ಯರು ಮತ್ತು ಸ್ಥಳೀಯ ಪ್ರಾಧಿಕಾರದೊಂದಿಗೆ ಸಮಾಲೋಚಿಸುವುದು
ReplyDeleteNCERT, CBSC, KVS, SCERT, DIET, BEO, BRC, CRC HM, TEACHER ಇವರೆಲ್ಲರ ಪ್ರಮುಖ ಪಾತ್ರ FLN ಅಂದೋಲನದ ಕರ್ತವ್ಯವಾಗಿದೆ
ReplyDeleteಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಮಕ್ಕಳಿಗೆ ಯಾವುದೇ ಮಾನಸಿಕ ಒತ್ತಡವಿಲ್ಲದೆ ಆಟದೊಂದಿಗೆ ಕಲಿಕೆ ಆಗಬೇಕು.ತಾಂತ್ರಿಕ ಮಾಧ್ಯಮಗಳನ್ನು ಬಳಸಿಕೊಂಡು ಮಕ್ಕಳಿಗೆ ವಿವಿಧ ಚಟುವಟಿಕೆಯನ್ನು ಅಳವ
ReplyDeleteಲಕ್ಷ್ಮಮ್ಮ ಸಿಜಿ FLN ಅನುಷ್ಠಾನದಲ್ಲಿ ವಿವಿಧ ಸಂಸ್ಥೆಗಳ ಪಾತ್ರ ಬಹಳ ಪ್ರಮುಖವಾಗಿದೆ ಅದರೊಟ್ಟಿಗೆ ಶಿಕ್ಷಕರಾದ ನಾವು ಸಕ್ರಿಯವಾಗಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪಾತ್ರರಾಗಬೇಕಾಗಿ ಪಾತ್ರರಾಗಬೇಕಾಗಿ ದೆ
ReplyDeleteಮಕ್ಕಳು ಕಲಿಕೆಯನ್ನು ಯಾವುದೇ ಒತ್ತಡದ ತಂತ್ರವಿಲ್ಲದೆ ಅವರಿಗಿಷ್ಟವಾದ ಹಾಗೂ ಆಸಕ್ತಿದಾಯಕ ಆಟಗಳ ಮೂಲಕ ಕಲಿಕೆ ನಡೆಸುವುದು. ಅದಕ್ಕೆ ಅವಶ್ಯಕತೆ ಇರುವ ಯೋಜನೆ ತಯಾರಿಸಿ ಸಮುದಾಯದ ಸಹಕಾರದೊಂದಿಗೆ ಕಾರ್ಯಗತಗೊಳಿಸುವುದು
ReplyDeleteFLN ಆಂದೋಲನದ ಯಶಸ್ವಿಗಾಗಿ ನಾವುಗಳು ಒಂದು ಕಾರ್ಯವನ್ನು ನಿರ್ವಹಿಸುವ ಮೊದಲು ಒಂದು ಪೂರ್ವತಯಾರಿ ಇದ್ದಾಗ ಮಾತ್ರ ಅದು ಯಶಸ್ವಿಯಾಗುತ್ತದೆ ಎನ್ನುವ ನಿಟ್ಟಿನಲ್ಲಿ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾ ಸಾಮರ್ಥ್ಯದ ಸಾಮರ್ಥ್ಯದ ಆಂದೋಲನ ಯಶಸ್ವಿಗಾಗಿ ನಮ್ಮಲ್ಲಿ ಮತ್ತು ಸಮುದಾಯದಲ್ಲಿ ಸಿಗುವ ಸಾಮಾಜಿಕ ಆರ್ಥಿಕ ಸಾಂಸ್ಕೃತಿಕ ಕೌಶಲ್ಯತೆ ಮುಂತಾದ ಮುಂತಾದವುಗಳಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಒಂದು ಶಾಲೆಯ ಪೂರ್ವ ಯೋಜನೆಯನ್ನು ತಯಾರಿಸುತ್ತೇವೆ
ReplyDeleteThis comment has been removed by the author.
ReplyDeleteNCERT👇🏻
ReplyDeleteCBSC👇🏻
KVS👇🏻
SCERT👇🏻
DIET👇🏻
DEO👇🏻
BEO👇🏻
BRC CRC👇🏻
HM👇🏻
TEACHER
ಇಲ್ಲಿ ಪ್ರತಿ ಹಂತದ ಭಾಗೀದಾರರು ತಮ್ಮದೇ ಆದ ಪಾತ್ರವನ್ನು ಹೊಂದಿರುತ್ತಾರೆ.ಶಿಕ್ಷಕರಾಗಿ ನಾವು ಸಾಹಿತ್ಯವು ಸಂದರ್ಭಗಳನ್ನು ,ಅವಶ್ಯಕತೆಗಳನ್ನು ಅರಿಯಬೇಕಿದೆ.
DeleteF L N ಕಲಿಕಾ ಆಂದೋಲನದಲ್ಲಿ ರಾಷ್ಟ್ರ,ರಾಜ್ಯ,ಜಿಲ್ಲೆ,ತಾಲೂಕು,ಶಾಲೆ ಈ ಎಲ್ಲವುದರಗಳ ಸಹಭಾಗಿತ್ವದಲ್ಲಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದು ಇಲ್ಲಿ ಶಿಕ್ಷಕರು ಮಕ್ಕಳ ಅಭವೃದ್ಧಿಗೆ ಬೇಕಾದ NEP-2 020ರ ಉದ್ದೇಶಗಳನ್ನು ಅಭಿವೃದ್ಧಿ ಪಡಿಸಲು ಸಹಕರಿಸುವುದು
ReplyDeleteಎಫ್.l.n. ಗುರಿಯನ್ನು ಸಾಧಿಸಲು ಈ ಎಲ್ಲಾ ರಾಷ್ಟ್ರೀಯ ಮತ್ತು ರಾಜ್ಯ ಮತ್ತು ಜಿಲ್ಲಾ ಮತ್ತು ಬ್ಲಾಕ್ ಕ್ಲಸ್ಟರ್ ಲೇವೆಲ್ ಅಂಡ್ ಸ್ಕೂಲ್ ಮ್ಯಾನೇಜ್ಮೆಂಟ್ ಕಮಿಟಿ ಮತ್ತು ಶಿಕ್ಷಕರು ಎಲ್ಲರು ಪಾಲ್ಗೊಂಡು ಈ ಗುರಿಯನ್ನು ಸಾಧಿಸಲು ಅನೇಕ ಯೋಜನೆಗಳನ್ನು ಹಾಕಿಕೊಂಡು ಅದರ ಮೂಲಕ ಸಾಧಿಸಬಹುದಾಗಿದೆ ಇದರಲ್ಲಿ ಮುಖ್ಯವಾಗಿ ಶಿಕ್ಷಕರಿಗೆ ವಿವಿಧ ರೀತಿಯ ತಾಂತ್ರಿಕ ಮಾಧ್ಯಮಗಳನ್ನು ಬಳಸುವುದು ಮತ್ತು ಶಿಕ್ಷಕರಿಗೆ ತರಬೇತಿಯನ್ನು ನೀಡುವುದು ಮಕ್ಕಳಿಗೆ ವಿವಿಧ ಚಟುವಟಿಕೆಗಳನ್ನು ಅಳವಡಿಸುವುದು ಮತ್ತು ನೂತನ ಪಠ್ಯಕ್ರಮದ ಚೌಕಟ್ಟನ್ನು ಮಕ್ಕಳ ಕೇಂದ್ರಿತವಾಗಿ ಮಾಡಿಕೊಳ್ಳುವುದು ಎಲ್ಲರ ಜವಾಬ್ದಾರಿ ಎಲ್ಲ ಸಂಸ್ಥೆಗಳ ಮೇಲಿದೆ
ReplyDeleteವಿವಿಧ ಚಟುವಟಿಕೆಗಳನ್ನು ಅಳವಡಿಸುವುದು ಮತ್ತು ನೂತನ ಪಠ್ಯಕ್ರಮದ ಚೌಕಟ್ಟನ್ನು ಮಕ್ಕಳ ಕೇಂದ್ರಿತವಾಗಿ ಮಾಡಿಕೊಳ್ಳುವುದು ಎಲ್ಲರ ಜವಾಬ್ದಾರಿ ಎಲ್ಲ ಸಂಸ್ಥೆಗಳ ಮೇಲಿದೆ.
ReplyDeleteಮಕ್ಕಳ ಕಲಿಕೆ ಉತ್ತಮ ಪಡಿಸಲುflnಆಭಿವೃದ್ಧಿಪಡಿಸಲುಶಿಕ್ಷಕರು,ಸಮುದಾಯ, ರಾಷ್ಟ್ರೀಯ, ರಾಜ್ಯ ಜಿಲ್ಲಾ ಸಂಘ-ಸಂಸ್ಥೆಗಳು ಪ್ರಮುಖ ಪಾತ್ರವನ್ನು ವಹಿಸಬೇಕಾಗುತ್ತದೆ
ReplyDeleteರಾಷ್ಟ್ರ.ರಾಜ್ಯ. ಜಿಲ್ಲೆ. ತಾಲೂಕು. ಶಾಲೆ ಹಾಗೂ ಸಮುದಾಯದ ಸಮ್ಮಿಳಿತದಲ್ಲಿ ವಿದ್ಯಾರ್ಥಿ ಸ್ನೇಹಿ ಕಲಿಕಾ ಪರಿಸರ ನಿರ್ಮಿಸಿ ಮಕ್ಕಳು ತಮ್ಮದೇ ಕಲಿಕಾ ವೇಗದಲ್ಲಿ ನಿರ್ದಿಷ್ಟ ಗುರಿ ತಲುಪಲು ಅನುಕೂಲಿಸಬೇಕಾಗಿದೆ
ReplyDeleteThis comment has been removed by the author.
ReplyDeleteಮಕ್ಕಳ ಶೈಕ್ಷಣಿಕ ಭವಿಷ್ಯ ರೂಪಿಸಲು ಮತ್ತು ಒತ್ತಡವಿಲ್ಲದ ಕಲಿಕೆಗೆ ಮುಕ್ತ ವಾತಾವರಣದಲ್ಲಿ ಬೌತಿಕ ಮತ್ತು ತಾಂತ್ರಿಕ ಸೌಲಭ್ಯಗಳನ್ನು ಬಳಸಿ ವಿವಿಧ ಸರಳ ಚಟುವಟಿಕೆಗಳನ್ನು ರೂಪಿಸುವುದು.
ReplyDeleteFLN helped in the development of teachers and students
ReplyDeleteಮಕ್ಕಳು ಸ್ವತಂತ್ರ ವಾಗಿ ಕಲಿಯಲು. ಅವಕಾಶ ವಿದೆ
ReplyDeleteಎಲ್ಲರೂ ಒಂದಾಗಿ ಒಗ್ಗಟ್ಟಿನಿಂದ ಈ ಶೈಕ್ಷಣಿಕ ಆಂದೋಲನದಲ್ಲಿ ಭಾಗವಹಿಸಿದರೆ ಎಫ್ ಎಲ್ ಎನ್ ನ ಗುರಿಯನ್ನು ಸಾಧಿಸಬಹುದು.
ReplyDeleteNCERT ಯಿಂದ ಶಿಕ್ಷಕರ ವರೆಗೆ ಎಲ್ಲರೂ ಆಸಕ್ತಿ ಯಿಂದ ಕೈ ಜೋಡಿಸಿದರೆ ಈ ಕಾರ್ಯಕ್ರಮ ಯಶಸ್ವಿ ಯಾಗುತ್ತದೆ
ReplyDeleteಸುಮತಿ ಎಂ.ಟಿ
ಸಹಿಪ್ರಾಶಾಲೆ ಚಿಟ್ಟಡೆ
ಕೊಡಗು ಜಿಲ್ಲೆ
ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವ ಹಾಗೆ ಪ್ರತಿಯೊಬ್ಬರೂ ಸಹಕರಿಸಿದರೆ ಎಫ್ ಎಲ್ ಎನ್ ಅನ್ನು ಕಾರ್ಯಗತಗೊಳಿಸಬಹುದು
ReplyDeleteಜ್ಯೋತಿ ಕೆ
ReplyDeleteFLN ಆಂದೋಲನದಲ್ಲಿ ಮಗುವಿನ ಕಲಿಕೆಗೆ ಪೂರಕವಾಗಿ ಸಮುದಾಯ ಭಾಗವಹಿಸುವಂತೆ ಮಾಡಲು ತಂತ್ರಗಳನ್ನು ಯೋಜಿಸುವಲ್ಲಿ ಮತ್ತು ಅನುಷ್ಟಾನಗೊಳಿಸುವಲ್ಲಿ ಪ್ರಮುಖ ಭಾಗಿದಾರರಾಗಿ ಶಿಕ್ಷಕರು ಕಾರ್ಯ ನಿರ್ವಹಿಸುವುದು
ಮಕ್ಕಳು ಕಲಿಕೆಯನ್ನು ಯಾವುದೇ ಒತ್ತಡದ ತಂತ್ರವಿಲ್ಲದೆ ಅವರಿಗಿಷ್ಟವಾದ ಹಾಗೂ ಆಸಕ್ತಿದಾಯಕ ಆಟಗಳ ಮೂಲಕ ಕಲಿಕೆ ನಡೆಸುವುದು. ಅದಕ್ಕೆ ಅವಶ್ಯಕತೆ ಇರುವ ಯೋಜನೆ ತಯಾರಿಸಿ ಸಮುದಾಯದ ಸಹಕಾರದೊಂದಿಗೆ ಕಾರ್ಯಗತಗೊಳಿಸುವುದು. ಹಾಗೂ ಪ್ರೋತ್ಸಾಹಿಸುವದು.
ReplyDeleteರಾಷ್ಟ್ರ ಮಟ್ಟದಿಂದ ಶಿಕ್ಷಕವರೆಗೂ ಅಂದರೆ NCERT, SCERT,DIET,DEO,BEO,BRC,CRC,HM ವರೆಗೂ FLN ನ ಗುರಿ ತಲುಪುವಲ್ಲಿ ಮಹತ್ವದ ಪಾತ್ರ
ReplyDeleteವಹಿಸಬೇಕಾಗುತ್ತದೆ.ಶಿಕ್ಷಕರಾಗಿ ನಾವು ಅಗತ್ಯ ತರಬೇತಿ ಪಡೆದು ಅದರಂತೆ ತೊಡಗಿಸಿಕೊಳ್ಳಬೇಕು.
FLN ಸಾಧನೆಗಾಗಿ ಪ್ರಮುಖ ಪಾತ್ರ ವಹಿಸುವಸಂಸ್ಥೆ ಮತ್ತು ಅದರ ಕರ್ಯಗಳೇಂದರೆ
ReplyDeleteNCERT=>CBSC=>KVS=>DIET=>DEO=>BEO=>BRC+CRC=>HM=>Teachers=>ಅಂಗನವಾಡಿ=>ಪೂರ್ವಪ್ರಥಮಿಕ ಶಾಲೆಗಳು ಹೀಗೆ ಪ್ರತಿಯೊಂದು ಹಂತದಲ್ಲಿ FLN ಸಾಧನೆಗಾಗಿ ಉತ್ತಮ ಯೋಜನೆ ಮತ್ತು ಕಾರ್ಯತಂತ್ರದ ಅವಶ್ಯಕತೆ ಇದ್ದು ಇದರೊಂದಿಗೆ ಖಾಸಗಿ ಶಾಲೆಗಳು,ಪ್ರಮುಖ NGO galuhagu ಮುಖ್ಯವಾಗಿ ಸಮುದಾಯದ ಸಕ್ರಿಯ ಭಾಗವಹಿಸುವಿಕೆ ಮತ್ತುಸಹಕರ ಮಹತ್ವದ್ದಾಗಿದೆ.ಇದರೊಂದಿಗೆ ಶಿಕ್ಷಕರಾದ ನಾವು ಮಕ್ಕಳೊಂದಿಗೆ ನೇರ ಸಂಪರ್ಕದಲ್ಲಿ ಇರುವುದರಿಂದ ಮಕ್ಕಳ ಕಲಿಕಾ ಕೊರತೆಗಳನ್ನು ಗುರುತಿಸಿ ಕ್ರಿಯಾಯೋಜನೆ ತಯಾರಿಸಿ ಉತ್ತಮ ಹಾಗೂ ಭಯಮುಕ್ತ ,ಚಟುವಟಿಕೆ ಆಧಾರಿತ ಬೋಧನೆ ವಿಧಾನ ಬಳಸಿ ನಮ್ಮ ಕಾರ್ಯ ಪೂರ್ಣಗೊಳಿಸುವುದಾಗಿದೇ.
Tanujakumari kr
GHPS Hagaranahalli.
ಮಕ್ಕಳು ಒತ್ತಡ ರಹಿತವಾಗಿ, ಆನಂದದಾಯಕವಾಗಿ ಕಲಿಯಲು ಶಾಲೆಯಲ್ಲಿ ದೊರೆಯುವ ಹಾಗೂ ಸ್ಥಳೀಯವಾಗಿ ಸಮುದಾಯದಲ್ಲಿ ಸಿಗುವ ಸಂಪನ್ಮೂಲಗಳ ಮೂಲಕ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಪ್ರೋತ್ಸಾಹ ನೀಡುವುದು.ಮಕ್ಕಳು ಕಲಿಕೆಯನ್ನು ಯಾವುದೇ ಒತ್ತಡದ ತಂತ್ರವಿಲ್ಲದೆ ಅವರಿಗಿಷ್ಟವಾದ ಹಾಗೂ ಆಸಕ್ತಿದಾಯಕ ಆಟಗಳ ಮೂಲಕ ಕಲಿಕೆ ನಡೆಸುವುದು.
ReplyDeleteಸ್ಥಳೀಯ ಸಮುದಾಯದ ಸಹಕಾರದಿಂದ, ಲಭ್ಯವಿರುವ ಸಂಪನ್ಮೂಲಗಳನ್ನು ಗರಿಷ್ಠ ಬಳಸಿಕೊಂಡು, ಇಲಾಖೆಯವರ ಹಾಗೂ ಸಹೋದ್ಯೋಗಿಗಳ ಸಹಕಾರದಿಂದ ಮಕ್ಕಳಿಗೆ ಆಸಕ್ತಿಯ ಚಟುವಟಿಕೆಗಳನ್ನು ಹಮ್ಮಿಕೊಂಡು ಬುನಾದಿ ಸಾಮರ್ಥ್ಯ ಹಾಗೂ ಸಂಖ್ಯಾ ಸಾಮರ್ಥ್ಯ ಗಳಿಸುವಂತೆ ಮಾಡುವುದು.
ReplyDeleteಎಫ್.ಎಲ್.ಎನ್. ಗುರಿಯನ್ನು ಸಾಧಿಸಲು ಈ ಎಲ್ಲಾ ರಾಷ್ಟ್ರೀಯ ಮತ್ತು ರಾಜ್ಯ ಮತ್ತು ಜಿಲ್ಲಾ ಮತ್ತು ಬ್ಲಾಕ್ ಕ್ಲಸ್ಟರ್ ಲೇವೆಲ್ ಮತ್ತು ಮ್ಯಾನೇಜ್ಮೆಂಟ್ ಕಮಿಟಿ ಮತ್ತು ಶಿಕ್ಷಕರು ಎಲ್ಲರು ಪಾಲ್ಗೊಂಡು ಈ ಗುರಿಯನ್ನು ಸಾಧಿಸಲು ಅನೇಕ ಯೋಜನೆಗಳನ್ನು ಹಾಕಿಕೊಂಡು ಅದರ ಮೂಲಕ ಸಾಧಿಸಬಹುದಾಗಿದೆ ಇದರಲ್ಲಿ ಮುಖ್ಯವಾಗಿ ಶಿಕ್ಷಕರಿಗೆ ವಿವಿಧ ರೀತಿಯ ತಾಂತ್ರಿಕ ಮಾಧ್ಯಮಗಳನ್ನು ಬಳಸುವುದು ಮತ್ತು ಶಿಕ್ಷಕರಿಗೆ ತರಬೇತಿಯನ್ನು ನೀಡುವುದು ಮಕ್ಕಳಿಗೆ ವಿವಿಧ ಚಟುವಟಿಕೆಗಳನ್ನು ಅಳವಡಿಸುವುದು ಮತ್ತು ನೂತನ ಪಠ್ಯಕ್ರಮದ ಚೌಕಟ್ಟನ್ನು ಮಕ್ಕಳ ಕೇಂದ್ರಿತವಾಗಿ ಮಾಡಿಕೊಳ್ಳುವುದು .
ReplyDeleteಶಿಕ್ಷಕರು ಎಲ್ಲರು ಪಾಲ್ಗೊಂಡು ಈ ಗುರಿಯನ್ನು ಸಾಧಿಸಲು ಅನೇಕ ಯೋಜನೆಗಳನ್ನು ಹಾಕಿಕೊಂಡು ಅದರ ಮೂಲಕ ಸಾಧಿಸಬಹುದಾಗಿದೆ ಇದರಲ್ಲಿ ಮುಖ್ಯವಾಗಿ ಶಿಕ್ಷಕರಿಗೆ ವಿವಿಧ ರೀತಿಯ ತಾಂತ್ರಿಕ ಮಾಧ್ಯಮಗಳನ್ನು ಬಳಸುವುದು ಮತ್ತು ಶಿಕ್ಷಕರಿಗೆ ತರಬೇತಿಯನ್ನು ನೀಡುವುದು ಮಕ್ಕಳಿಗೆ ವಿವಿಧ ಚಟುವಟಿಕೆಗಳನ್ನು ಅಳವಡಿಸುವುದು ಮತ್ತು ನೂತನ ಪಠ್ಯಕ್ರಮದ ಚೌಕಟ್ಟನ್ನು ಮಕ್ಕಳ ಕೇಂದ್ರಿತವಾಗಿ ಮಾಡಿಕೊಳ್ಳುವುದು ಎಲ್ಲರ ಜವಾಬ್ದಾರಿ ಎಲ್ಲ ಸಂಸ್ಥೆಗಳ ಮೇಲಿದೆ .
ReplyDeleteNCERT ,DSERT,DIET,BRC ಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಸಂಸ್ಥೆಗಳ ಮೂಲಕ FLN ನ ಅನುಷ್ಠಾನಕ್ಕಾಗಿ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿದರೆ ,ಶಿಕ್ಷಕರು ತಮ್ಮ ಶಾಲೆಯಲ್ಲಿ FLN ನ ಅನುಷ್ಠಾನಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸಬೇಕು.
ReplyDeleteಶಿಕ್ಷಕರ fln ಗುರಿ ಸಾಧಿಸಲು ಪ್ರಮುಖ ಪಾತ್ರ ವಹಿಸಬೇಕು. ಇದಕ್ಕಾಗಿ ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು.
ReplyDeleteThis comment has been removed by the author.
ReplyDeleteLaxmikantha, a, Rao BVRವಲಯ ಉಡುಪಿ,
ReplyDeleteಎಸ್ಎಲ್ಎನ್ ಗುರಿ ಸಾಧಿಸಲು ರಾಷ್ಟ್ರೀಯ ರಾಜ್ಯ ಮತ್ತು ಜಿಲ್ಲಾ ಡಯಟ್ ಸ್ಡಿಎಂಸಿಮುಖ್ಯೋಪಾಧ್ಯಾಯರು ಶಿಕ್ಷಕರ ಎಲ್ಲರ ಕರ್ತವ್ಯವಾಗಿದೆ ಯೋಜನೆಯನ್ನು ಕಾರ್ಯಗತಗೊಳಿಸಲು ಹಲವಾರು ತಂತ್ರಗಳನ್ನು ಅಳವಡಿಸಿಕೊಂಡು,ಅದರ ಮೂಲಕ ಪಠ್ಯಕ್ರಮದ ಚೌಕಟ್ಟಿನಲ್ಲಿ,ಕಾರ್ಯಗತಗೊಳಿಸುವುದು,
ಶ್ರೀಮತಿ ಮಾಲತಿ ಮ ಪತ್ತಾರ
ReplyDeleteರಾಷ್ಟ್ರ ಮಟ್ಟದಿಂದ ಶಿಕ್ಷಕರವರೆಗೂ ಅಂದರೆ NCERT, DIET, DEO, BEO, BRC, CRC, HM ನವರೆಗೂ
FLN ಗುರಿ ತಲುಪುವಲ್ಲಿ ಮಹತ್ವದ ಪಾತ್ರವಹಿಸಬೇಕಾಗುತ್ತದೆ.
ಶಿಕ್ಷಕರಾದ ನಾವು ಅಗತ್ಯ ತರಬೇತಿ ಪಡೆದು ಅದರಂತೆ ತೊಡಗಿಸಿಕೊಳ್ಳಬೇಕು
FLNನ ಗುರಿ ತಲುಪಲು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು
ReplyDeleteಸುರೇಶ ವಿ ಘಟ್ಟಿ, ಎಂ ಸಿ ಎಸ್ ಸವಡಿ
ReplyDeleteಜಿಲ್ಲಾ ಗದಗ
ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಮಕ್ಕಳಿಗೆ ಯಾವುದೇ ಮಾನಸಿಕ ಒತ್ತಡವಿಲ್ಲದೆ ಆಟದೊಂದಿಗೆ ಕಲಿಕೆ ಆಗಬೇಕು. ತಾಂತ್ರಿಕ ಮಾಧ್ಯಮಗಳನ್ನು ಬಳಸಿಕೊಂಡು ಮಕ್ಕಳಿಗೆ ವಿವಿಧ ಚಟುವಟಿಕೆಗಳನ್ನು ಅಳವಡಿಸುವುದು.
ಬುನಾದಿ ಸಾಮರ್ಥ್ಯಗಳನ್ನು ಸಾಧಿಸಲು ಶಿಕ್ಷಕರ ಹಾಗೂ ಪೋಷಕರ ಪಾತ್ರವು ಅತ್ಯಂತ ಮಹತ್ವದ್ದಾಗಿದ್ದು ಶಿಕ್ಷಕಿಯಾಗಿ ನಮ್ಮ ಪಾತ್ರವನ್ನು ಅತ್ಯುತ್ತಮವಾಗಿ ನಿರ್ವಹಿಸಲು ಪ್ರಯತ್ನಿಸುತ್ತೇವೆ
ReplyDeleteMr m g dadanavar HM GHPS JALAWADAGI
ReplyDeleteಮಕ್ಕಳು ಒತ್ತಡ ರಹಿತವಾಗಿ, ಆನಂದದಾಯಕವಾಗಿ ಕಲಿಯಲು ಶಾಲೆಯಲ್ಲಿ ದೊರೆಯುವ ಹಾಗೂ ಸ್ಥಳೀಯವಾಗಿ ಸಮುದಾಯದಲ್ಲಿ ಸಿಗುವ ಸಂಪನ್ಮೂಲಗಳ ಮೂಲಕ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಪ್ರೋತ್ಸಾಹ ನೀಡುವುದು.ಮಕ್ಕಳು ಕಲಿಕೆಯನ್ನು ಯಾವುದೇ ಒತ್ತಡದ ತಂತ್ರವಿಲ್ಲದೆ ಅವರಿಗಿಷ್ಟವಾದ ಹಾಗೂ ಆಸಕ್ತಿದಾಯಕ ಆಟಗಳ ಮೂಲಕ ಕಲಿಕೆ ನಡೆಸುವುದು.
This comment has been removed by the author.
ReplyDeleteದಾಖಲಾದ ಎಲ್ಲಾ ಮಕ್ಕಳ ವೈಯಕ್ತಿಕ ಗಮನದೊಂದಿಗೆ ಬುನಾದಿ ಸಾಮಥ್ಯ೯ ಬೆಳವಣಿಗೆ ಸೂಕ್ತ ಕಲಿಕಾ ಸಾಮಗ್ರಿಗಳನ್ನು ಬಳಸಿ ಸಂತಸದ ಕಲಿಕೆ ಗೆ ಅವಕಾಶ ಕಲ್ಪಿಸುವೆ.
ReplyDeleteಕೆ ಎಚ್ಚ ಪಿ ಎಸ್ ಯಕ್ಕಂಚಿ. ಎಸ್ ಎಸ್ ಬಮ್ಮಣ್ಣವರ. ಮಕ್ಕಳ ಕಲಿಕೆಯನ್ನು ಯಾವುದೇ ಒತ್ತಡದ ತಂತ್ರವಿಲ್ಲದೆ ಅವರಿಗಿಷ್ಟವಾದ ಹಾಗೂ ಆಸಕ್ತಿದಾಯಕ ಆಟಗಳ ಮೂಲಕ ಕಲಿಕೆ ನಡೆಸುವುದು.ಅದಕ್ಕೆ ಅವಶ್ಯಕತೆ ಇರುವ ಯೋಜನೆ ತಯಾರಿಸಿ ಸಮುದಾಯದ ಸಹಕಾರದಿಂದ ಕಾರ್ಯಗತಗೊಳಿಸುವುದು ಮತ್ತು ಪ್ರೋತ್ಸಾಹಿಸುವುದು.
ReplyDeleteಮಕ್ಕಳ ಕಲಿಕೆ ವ್ಯವಸ್ಥೆಯು ವ್ಯವಸ್ಥಿತವಾಗಿ
ReplyDeleteಕಾರ್ಯರೂಪಕ್ಕೆ ಬರಲು ಸರ್ಕಾರದ ಜೊತೆ ಪೋಷಕರು ಮತ್ತು ಸಮಾಜದ ಸಹಕಾರದೊಂದಿಗೆ ಶಿಕ್ಷಕರು ಮಕ್ಕಳ ಉಜ್ವಲ ಭವಿಷ್ಯ ರೂಪಿಸಲು ಹಾಗೂ
ಮಕ್ಕಳು ಒತ್ತಡವಿಲ್ಲದೆ ಕಲಿಯಲು ಸಹಕಾರಿಯಾಗಿದೆ
RAHIMUNNISA Ghps maliyuru
ReplyDeleteTo achieve FLN teachers shd prepare activity based learning to teach students effectively for this resources we should take help from other teachers SDMC PARENTS AND COMMUNITY
FLN ಆಂದೋಲನದಲ್ಲಿ ರಾಷ್ಟ್ರ ,ರಾಜ್ಯ, ಜಿಲ್ಲೆ ,ಕ್ಲಸ್ಟರ್ ,ಶಾಲೆ ಹಾಗೂ ಶಿಕ್ಷಕರು ಎಲ್ಲರೂ ಸೇರಿ ಕಾರ್ಯ ನಿರ್ವಹಿಸಬೇಕಾಗಿದೆ.. ನಾನು FLN ಆಂದೋಲನ ದಲ್ಲಿ ಅತ್ಯುತ್ತಮವಾಗಿ ನನ್ನ ಪಾತ್ರವನ್ನು ನಿರ್ವಹಿಸುತ್ತೆನೆ.
ReplyDeleteನಾಗಶ್ರೀ R S
ReplyDeleteFLN ಅಭಿವೃದ್ಧಿ ಪಡಿಸುವಲ್ಲಿ ವಿವಿಧ ಸಂಸ್ಥೆಗಳ ಪಾತ್ರ ಉತ್ತಮವಾಗಿದ್ದು ಎಲ್ಲಕ್ಕಿಂತ ಮಿಗಿಲಾಗಿ ಮಗುವಿನ ಸಮೀಪ ಒಡನಾಟ ಶಿಕ್ಷಕರೊಂದಿಗೆ ಹಾಗೂ ಪಾಲಕರೊಂದಿಗೆ ಜಾಸ್ತಿ ಯಾಗಿರುವುದರಿಂದ FLN ಅಭಿವೃದ್ಧಿಯ ಲ್ಲಿ ನಮ್ಮ ಪಾತ್ರ ಪ್ರಮುಖ ವಾಗಿದೆ.
FLN ಅಭಿವೃದ್ಧಿ ಪಡಿಸುವಲ್ಲಿ ವಿವಿಧ ಸಂಸ್ಥೆಗಳ ಪಾತ್ರ ಉತ್ತಮವಾಗಿದ್ದು ಎಲ್ಲಕ್ಕಿಂತ ಮಿಗಿಲಾಗಿ ಮಗುವಿನ ಸಮೀಪ ಒಡನಾಟ ಶಿಕ್ಷಕರೊಂದಿಗೆ ಹಾಗೂ ಪಾಲಕರೊಂದಿಗೆ ಜಾಸ್ತಿ ಯಾಗಿರುವುದರಿಂದFLN ಅಭಿವೃದ್ಧಿ ಪಡಿಸುವಲ್ಲಿ ನಮ್ಮ ಪಾತ್ರ ಪ್ರಮುಖ ವಾಗಿದೆ
ReplyDeleteನಾಗಶ್ರೀ R.S.
ಶಿಕ್ಷಕರ ಪಾಲಕ ಪೋಷಕರ ಸಮುದಾಯದ ಸಹಬಾಗಿತ್ವದಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪ್ರಯತ್ನಿಸುವುದು.
ReplyDeleteFLN ಅನುಷ್ಠಾನ ಮಾಡುವ ಹಂತಗಳಲ್ಲಿ NCERT, DIET, & BRC, CRC ಗಳಿಂದ ಸೂಕ್ತ ಬೆಂಬಲ ಹಾಗೂ ಅಗತ್ಯ ಸಂಪನ್ಮೂಲಗಳನ್ನು ಒದಗಿಸುವುದು
ReplyDeleteಯೋಜನೆ ತಯಾರಿಸಿ ಎಲ್ಲರ ಸಹಕಾರದೊಂದಿಗೆ ಕಾರ್ಯಗತಗೊಳಿಸುವದು
ReplyDeleteನಾನುFLN ಆಂದೋಲನದಲ್ಲಿ ನನ್ನ ಜವಾಬ್ದಾರಿಯುತವಾದ ಕರ್ತವ್ಯವನ್ನು ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ಅಳವಡಿಸಿಕೊಳ್ಳುವೆ ಆರ್ ಬೇಬಿ ಕಲ GLPS ತೊರೆಸೂರಗೊಂಡನಹಳ್ಳಿ CN ಹಳ್ಳಿ ತಾಲೂಕ್ ತುಮಕೂರು ಜಿಲ್ಲೆ
ReplyDeleteಮಕ್ಕಳು ಯಾವದೇ ಒತ್ತಡ ಇಲ್ಲದೆ ತಾವೇ ಆಸಕ್ತಿದಾಯಕ ಚಟುವಟಿಕೆ ಮಾಡಬಹುದು
ReplyDeleteNCERT
ReplyDeleteCBSC
KVS
SCERT
DIET
DEO
BEO
BRC CRC
HM
TEACHER
Everyone s role are defined. Whereas being teacher,my role will be conveyance in more appropriate way
ಮಕ್ಕಳ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನವು ಅಬಿವೃದ್ಧಿ ಪಡಿಸುವ ಚಟುವಟಿಕೆಗಳನ್ನು ಸಂಘ ಸಂಸ್ಥೆಗಳ ಸಹಾಯದಿಂದ ಹಮ್ಮಿಕೊಳ್ಳುವುದು
ReplyDeleteಶ್ರೀಮತಿ ಅಕ್ಷತಾ ಮ ಕುಂದರಗಿ
ರಾಷ್ಟ್ರೀಯ ,ರಾಜ್ಯ,ಜಿಲ್ಲಾ,block ಶಾಲಾ ಹಾಗೂ ಸಮುದಾಯದ ಸಹಭಾಗಿತ್ವದಲ್ಲಿ F.L.N ಆಂದೋಲನದ ಗುರಿ ಉದ್ದೇಶ ಕಾರ್ಯಗತಗೊಳಿಸಲು ತಂತ್ರ ಹೆಣೆಯುವುದು
ReplyDeleteಕುಸುಮ.ಜಿ
ಸ.ಹಿ.ಪ್ರಾ.ಶಾಲೆ ಕಟ್- ಬೇಲ್ತೂರು
ಬೈಂದೂರು ವಲಯ ಉಡುಪಿ ಜಿಲ್ಲೆ
ಶಾಲಾ ಪೂರ್ವ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹಾಗೂ ಸಿದ್ದತೆ ಮಾಡಿಕೊಳ್ಳಲು ಅವಕಾಶವೇ ಆಗಿದೆ.
ReplyDeleteFLN ಅಭಿವೃದ್ಧಿಪಡಿಸುವಲ್ಲಿ NCERT, DSERT, DIET, BEO,BRC,CRC,SCHOOL HM,ALL TEACHERS, ಶಾಲಾಭಿವೃದ್ಧಿ ಸಮಿತಿ ಮತ್ತು ಸರ್ಕಾರೇತರ ಸಂಘ-ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಎಲ್ಲಾ ಹಂತಗಳಲ್ಲಿ ಇರುವ ಪರಸ್ಪರ ಹೊಂದಾಣಿಕೆಯಿಂದ FLN ಅಭಿವೃದ್ಧಿ ಸಾಧ್ಯವಿದೆ.
ReplyDeleteGOVT KHPS BUDRYANUR.T/D BELGAVI
CHACHA P TALEKAR.
Well established to community
ReplyDeleteಸಹಭಾಗಿತ್ವದಲ್ಲಿ ಕಾರ್ಯಕ್ರಮ ಮತ್ತು
ಆಕರ್ಷಿಣಿಯ ಚಟುವಟಿಕೆಗಳನ್ನು ನಿರ್ವಹಿಸುವ ಮೂಲಕ ಮಾಡುವುದು.
The FLN movement has to work under a number of projects, including all national, state and district, block and cluster levels as well as school organizations and teachers. And we, as educators, must teach children to be interested in different activities and not to be afraid.
ReplyDeleteಮಕ್ಕಳು ತಮ್ಮ ಆಸಕ್ತಿದಾಯಕ ವಿಷಯಗಳನ್ನು ತಿಳಿದುಕೊಳ್ಳಲು ಸಹಕಾರಿ
ReplyDelete-ಶರಣು ಹೀರಾಪೂರ ಹಡಲಸಂಗ
ಮಕ್ಕಳು ಒತ್ತಡ ವಿಲ್ಲದೇ ಸಹಜವಾಗಿಯೇ ಆನಂದದಿಂದ ಕಲಿಯಲು ಸಹಕಾರಿಯಾಗಿದೆ
ReplyDelete-ಶರಣು ಹೀರಾಪೂರ ಹಡಲಸಂಗ
ReplyDeleteಕಲಿಕೆಯೆಂಬುದಕ್ಕೆ ಕೊನೆಯಿಲ್ಲ; ಜೀವನದಲ್ಲಿ ಕಲಿಕೆಗೆ ಕೊನೆಯಿಲ್ಲ ಹೀಗಾಗಿ ಪ್ರತಿ ಜೀವಿಯು ಒಂದಿಲ್ಲೊಂದು ರೀತಿ ಅದರದೇ ವೇಗ ,ಅದರೆದೇ ಆದ ವೈಖರಿಯಲ್ಲಿ ಕಲಿಯುತ್ತಿರುತ್ತದೆ. ಈ ನಿಟ್ಟಿ ಮಗುವಉ ಬೆಳೆಯುತ್ತಿರುವ ಸುತ್ತಲಿನ ಪರಿಸರದ ಪ್ರತಿ ವ್ಯಕ್ತಿ ,ಸಂಸ್ಥೆ ಯು ಅದರ ಮೇಲೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪ್ರಭಾವ ಿದ್ದೇ ಇರುತ್ತದೆ. ಈ ನಿಟ್ಟಿನಲಿ ಶಿಕ್ಷಣ ಇಲಾಖೆಯ ಎಲ್ಲ ಸ್ತರದ ಮೇಲ್ವಿಚಾರಣಾ ಹಾಗೂ ಉಸ್ತುವಾರಿ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ .ಇದೊಂದು ಸಾಂಘಿಕ ಹಾಗೂ ಸಂಘಟಿತ ಕಾರ್ಯ ಎಂಬುದನ್ನು ನಾವು ಮರೆಯುವಂತಿಲ್ಲ ಇವೆಲ್ಲವೂದರ ಜೊತೆಗೆ ಸಾಮಾಜಿಕ ಸಂಸ್ಥೆಗಳು ಪ್ರಭಾವ ಬೀರುತ್ತದೆ. ಉದಾ: ಮಹಿಳಾ ಸಂಘಗಳು, ಎನ್ ಜಿ.ಒ ಸಂಸ್ಥೆಗಳು, ಕಾರ್ಪೋರೆಟ್ ಸಂಸ್ಥೆಗ:ಳು ಅವುಗಳು ತಮ್ಮ ಪಾಲುದಾರಿಕೆಯನ್ನು ಅಲ್ಲಗಳೆಯುವಂತಿಲ್ಲ.ಮೇಲಿನ ಅಂಶಗಳೀಗೆ ಮೂಲ ತಳಹದಿ ಪಾತ್ರವೆಂದರೆ ಶಿಕ್ಷಕರದ್ದು ಹೀಗಾಗಿ ಮಕ್ಕಳ ವ್ಯಕ್ತಿತ್ವ ಬೆಳವಣಿಗೆ ದಿಟ್ಟ ಹೆಜ್ಜೆ ನಮ್ಮದಾಗಿರಲಿ
SHOBHA SK
ReplyDeleteMOE
NCERT
KVC
SCERT
DIET
DEO
BEO
BRP
CRP
HM
TEACHER
ಮೇಲಿನ ಎಲ್ಲರ ಪಾತ್ರ ಇದೆ.ಅವರ ಅಧಿಕಾರವ್ಯಾಪ್ತಿಗೆ ಅನುಗುಣವಾಗಿ ಕೆಲಸ , ಮೇಲ್ವಿಚಾರಣೆ ಮಾಡುತ್ತಾರೆ.
FLN ಗುರಿಗಳನ್ನು ಈಡೇರಿಸಲು ರಾಷ್ರ್ಟ ಮಟ್ಟದಲ್ಲಿ ೫ ಹಂತದ ವಿಬಾಗಗಳು ಕಾರ್ಯನಿರ್ವಹಿಸುದು ಪರಿಣಾಮಕಾರಿ
ReplyDeleteಎಸ್ ಜಿ ಬಾಲ್ ನಾಯ್ಕರ್ .ಎಚ್ ಪಿ ಎಸ್ ಕಳಸಾ .ಬುನಾದಿ ಸಾಮರ್ಥ್ಯ ಸಂಖ್ಯೆ ಸಾಮರ್ಥ್ಯ ಸಾಧಿಸಲು ಭೌತಿಕ ಪರಿಸರದ ಸಂಪನ್ಮೂಲ ಬಳಸುತ್ತೇನೆ ಸಮುದಾಯದ ಸಹಕಾರ ಪಡೆಯುತ್ತೇನೆ
ReplyDeleteFLN ನಲ್ಲಿ ನಮ್ಮ ಪಾತ್ರ ಸಮುದಾಯ ಕ್ಕೇ ಇದರ ಮತ್ವ ಬಗ್ಗೆ ಮಾಹಿತಿ ನೀಡುವ ಕಾರ್ಯವನ್ನು ಮಾಡಬೇಕು ಎಂಬುದು....
ReplyDeleteಶಾಲಾಅಭಿವೃದ್ಧಿ ಸಮಿತಿ ಮತ್ತು ಸರಕಾರರೇತರ ಸಂಘ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತವೆ ಪೂರ್ವಪ್ರಾಥಮಿಕ ಹಾಗೂ ಎಲ್ಲಾ ಹಂತದ ಹೊಂದಿಕೊಂಡಂತೆ fln ಅಭಿವೃದ್ಧಿಗೆ ಸಾದ್ಯವಾಗುತ್ತದೆ
ReplyDeleteಮಕ್ಕಳ ಕಲಿಕೆಯನ್ನು ಉತ್ತಮಗೊಳಿಸುವಲ್ಲಿ ಸಂಘ , ಸಂಸ್ಥೆ ಗಳು ಸಹಾಯದಿಂದ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತೇನೆ
ReplyDeleteM S Patil
H P S Geddalamari
FLN ನ ಅಭಿವೃದ್ಧಿ ಪಡಿಸಲು ಅನೇಕ ತರಬೇತಿ ಗಳ ಅವಶ್ಯವಿದೆ
ReplyDeleteನೂತನ ಪಠ್ಯಕ್ರಮದ ಚೌಕಟ್ಟನ್ನು ಮಕ್ಕಳ ಕೇಂದ್ರೀಕೃತವಾಗಿ ಮಾಡಿಕೊಳ್ಳುವುದು ಎಲ್ಲರ ಜವಾಬ್ದಾರಿ ಆಗಿದೆ.
ReplyDeleteನೂತನ ಪಠ್ಯಕ್ರಮದ ಚೌಕಟ್ಟನ್ನು ಮಕ್ಕಳ ಕೇಂದ್ರೀಕೃತವಾಗಿ ಮಾಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ.
ReplyDeleteFLN ಆಂದೋಲನದಲ್ಲಿNCERT, DIET ಇತರೆ ಸಂಸ್ಥೆಗಳ ಪಾತ್ರ ಮುಖ್ಯವಾಗಿದೆ
ReplyDeleteNCERT:.ಸಂದರ್ಭಯೋಚಿತ ಬೋಧನಾ,ಕಲಿಕಾ ಸಾಮಗ್ರಿ ಅಭಿವೃದ್ಧಿ
*ತರಬೇತಿಗಳ ಮೂಲಕ ಶಿಕ್ಷಕರ ಸಾಮರ್ಥ್ಯ ಅಭಿವೃದ್ಧಿ
*1-5 ತರಗತಿಗಳಿಗೆ ಆಕರ್ಷಕ, ಸಂತೋಷದಯಕ ಮತ್ತು ಹೊಸತನದಿಂದಾದ ಕಲಿಕಾ ಸಾಮಗ್ರಿ ಅಭಿವೃದ್ಧಿ
DIET: ಶಿಕ್ಷಕರು ತರಬೇಟಿದರರು ಜಿಲ್ಲಾ ಶಿಕ್ಷಣ ಯೋಚಕರು ಮತ್ತು ವಿಶ್ವವಿದ್ಯಾಲಯದ ಶಿಕ್ಷಣ ಶಾಸ್ತ್ರದ ಪ್ರಾಧ್ಯಾಪಕರನ್ನು ಒಳಗೊಂಡ ಶೈಕ್ಷಣಿಕ ಸಪನ್ಮೂಲ ತಂಡ ರಚಿಸುವುದು
BEO:ತಮ್ಮ ವ್ಯಾಪ್ತಿಯಲ್ಲಿ ಬರುವ ಶಾಲೆಗಳ ಮಾರ್ಗದರ್ಶನ,ತಪಾಸಣೆಯ ಮೇಲ್ವಿಚಾರಣೆ ಮಾಡುವದು
*ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಬೋಧನಾ ಕಲಿಕಾ ಸಾಮಗ್ರಿಗಳು ಶಾಲೆಗೆ ತಲುಪಿರ್ವ ಬಗ್ಗೆ ಖಚಿತ ಅಡಿಸುವದು
HM &TEACHER* ಶಿಕ್ಷಕರ ಸಾಮರ್ಥ್ಯ ವೃದ್ಧಿಸುವದು
*ನಿರಂತರ ವೃತ್ತಿಪರ ಅಭಿವೃದ್ಧಿ ಮೂಲಕ FLN ಕಾರ್ಯಗತಗೊಳಿಸುವುದು
ಮಗು ಕೇಂದ್ರಿತ ಶಿಕ್ಷಣಕ್ಕೆ ಒತ್ತು ನೀಡಿದೆ ಹಾಗೂ ವಿವಿಧ ಚಟುವಟಿಕೆ ಮೂಲಕ ನಡೆಯುತ್ತದೆ.
ReplyDeleteಮಕ್ಕಳು ಯಾವುದೇ ಒತ್ತಡ ವಿಲ್ಲದೆ ಕಲಿಯಲು ಭೌತಿಕ ಪರಿಸರದ ಸಂಪನ್ಮೂಲ ಬಳಕೆ ಮಾಡುವಾಗ ಸಮುದಾಯದ ಸಹಭಾಗಿತ್ವ ಪಡೆಯುತ್ತೆನೆ
ReplyDeleteF L N ನ ಗುರಿಯನ್ನು ಸಾಧಿಸಲು ಭೌತಿಕ ಪರಿಸರದ ಉಪಯೋಗ ಮತ್ತು ಪೋಷಕರ ಸಹಕಾರ ಪಡೆದು ಈಡೇರಿಸುವುದು
ReplyDeleteFLN ಆಂದೋಲನವು ರಾಷ್ಟ್ರ,ರಾಜ್ಯ ,ಜಿಲ್ಲೆ ,ತಾಲ್ಲೂಕು, ಶಾಲೆ ಹೀಗೆ ಐದು ಹಂತಗಳಲ್ಲಿ ಅನುಷ್ಠಾನ ಹೊಂದುತ್ತದೆ .ರಾಷ್ಟ್ರ ಮಟ್ಟದಲ್ಲಿ ಎನ್.ಸಿ.ಇ.ಆರ್.ಟಿ ನೇತೃತ್ವ ಇದ್ದರೆ ನಂತರ ಜಿಲ್ಲಾ ಮಟ್ಟದಲ್ಲಿ ಡಯೆಟ್ ಪಾಲುದಾರಿಕೆ ವಹಿಸುತ್ತದೆ .DEO BEO ಶಾಲಾ ಮಟ್ಟದಲ್ಲಿ ಅನುಷ್ಟಾನಕ್ಕೆ ಶ್ರಮಿಸುತ್ತಾರೆ ಇಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಸಹಶಿಕ್ಷಕರ ಜವಬ್ದಾರಿ ಕೂಡ ಇರುತ್ತದೆ .ಎಫ್.ಎಲ್. ಎನ್ ಗುರಿ ಉದ್ದೇಶಗಳನ್ನು ಅರಿತು ಪೂರಕ ಚಟುವಟಿಕೆಗಳನ್ನು ಕೈಗೊಂಡು ಆಂದೋಲನದ ಯಶಸ್ಸಿಗೆ ಕಾರಣಕರ್ತರಾಗಬೇಕು
ReplyDeleteಜಯಲಕ್ಷ್ಮಿ ಸಿ.ಆರ್
ಸಹಶಿಕ್ಷಕಿ ಕನ್ನಾಯಕನಹಳ್ಳಿ
ತಿ.ನರಸೀಪುರ
ಚಟುವಟಿಕೆ ಮತ್ತು ಸಂತಸದಾಯಕ ಕಲಿಕೆ ಮೂಲಕ ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಮೂಡಿಸಬಹುದು.
ReplyDeleteಮಕ್ಕಳು ಹೆಚ್ಚು ಒತ್ತಡವಿಲ್ಲದೆ ಸಂತಸದಿಂದ ಆಟದ ಮೂಲಕ ಕಲಿಯಲು ಸಹಕಾರಿಯಾಗಿದೆ. ಕೌಶಲಗಳು ಹೆಚ್ಚಾಗಿ ಬೆಳೆಯುತ್ತವೆ
ReplyDelete'ನೋಡಿ ಕಲಿ,ಮಾಡಿ ತಿಳಿ', ಎಂಬತೆ ಶಾಲಾ ಪೂರ್ವ ಹಂತದಲ್ಲಿರುವ ಮಕ್ಕಳು ಗಳಿಸಬೇಕಾದ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಿ,ಮಗುವಿನ ಸರ್ವತೋಮುಖ ಬೆಳವಣಿಗೆಗೆ ಸ್ಸಹಕಾರಿಯಾಗಿದೆ.ವೀಡಿಯೊ ಆಸಕ್ತಿದಾಯಕವಾಗಿದೆ.
ReplyDeleteಮಕ್ಕಳಲ್ಲಿ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾ ಸಾಮರ್ಥ್ಯದ ಆಂದೋಲನದ ಮುಖ್ಯ ಉದ್ದೇಶವಾಗಿದೆ ಪ್ರಾರಂಭಿಕ ಹಂತದಲ್ಲಿ ಮಕ್ಕಳ ಅಪೇಕ್ಷಿತ ಸಾಕ್ಷರತೆ ಮತ್ತು ಸಂಖ್ಯಾ ಸಾಮರ್ಥ್ಯದ ಕೌಶಲವನ್ನು ಬೆಳೆಸುವಲ್ಲಿ ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಮಾರ್ಗಸೂಚಿಯನ್ನು ಒದಗಿಸಿದೆ ಸಂತಸದಾಯಕ ಆಸಕ್ತಿ ಮೂಡಿಸುವ ಚಟುವಟಿಕೆಗಳನ್ನು ಮಾಡಿಸುತ್ತಾ ಸಕ್ರಿಯ ವಾತಾವರಣ ನಿರ್ಮಿಸುವುದು ಶ್ರೀಮತಿ ಪ್ರಮೀಳಾ ಸಂಗ್ಲಿಕರ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಇಂದ್ರಾನಗರ ಲಕ್ಷ್ಮೇಶ್ವರ ಜಿಲ್ಲಾ ಗದಗ್
ReplyDeleteಶಾಲಾ ಪೂರ್ವ ಹಂತದಲ್ಲಿಮಕ್ಕಳು ಗಳಿಸಲೇಬೇಕಾದ ಸಾಮರ್ಥ್ಯಗಳನ್ನ ಅಭಿವೃದ್ಧಿ ಪಡಿಸಲು ಅವಶ್ಯವಿರುವ ಹಂತವೇ ಇಸಿಸಿಇಯಾಗಿದೆ. ಮಕ್ಕಳ ಭವಿಷ್ಯದ ಸರ್ವತೋಮುಖ ಅಭಿವೃದ್ದಿಗೆ ಇಸಿಸಿಇಯು ಅತ್ಯಂತ ಅವಶ್ಯಕವಾಗಿದೆ.
ReplyDeleteಮಕ್ಕಳು ಕಲಿಕೆಯನ್ನು ಯಾವುದೇ ಒತ್ತಡದ ತಂತ್ರವಿಲ್ಲದೆ ಅವರಿಗಿಷ್ಟವಾದ ಹಾಗೂ ಆಸಕ್ತಿದಾಯಕ ಆಟಗಳ ಮೂಲಕ ಕಲಿಕೆ ನಡೆಯಬೇಕು.
ಭೌತಿಕ ಹಾಗೂ ಸಮುದಾಯದ ಸಹಕಾರದೊಂದಿಗೆ ಸರ್ವತೋಮುಖ ಸಾಧನೆ ಸಾಧಿಸಲು ಸನ್ನದ್ದರಾಗುವುದು
ReplyDeleteಮಕ್ಕಳ ಸರ್ವತೋಮುಖ ಅಭಿವೃದ್ಧಿ ಬೆಳವಣಿಗೆಗೆ ಸಹಾಯಕವಾಗಿದೆ
ReplyDeleteNCERT👇🏻
ReplyDeleteCBSC👇🏻
KVS👇🏻
SCERT👇🏻
DIET👇🏻
DEO👇🏻
BEO👇🏻
BRC CRC👇🏻
HM👇🏻
TEACHER ಈ ಮೇಲಿನಂತೆ ಕೆಳಗಿನವರೆಗೂ ಎಲ್ಲರದು ಪ್ರಮುಖಪಾತ್ರ FLN ಆಂದೋಲನದ ಕಾರ್ಯಕ್ರಮದಲ್ಲಿ ಇದೆ F.L.N. ಗುರಿಯನ್ನು ಸಾಧಿಸಲು ಈ ಎಲ್ಲಾ ರಾಷ್ಟ್ರೀಯ ಮತ್ತು ರಾಜ್ಯ ಮತ್ತು ಜಿಲ್ಲಾ ಮತ್ತು ಬ್ಲಾಕ್ ಕ್ಲಸ್ಟರ್ ಲೇವೆಲ್ ಅಂಡ್ ಸ್ಕೂಲ್ ಮ್ಯಾನೇಜ್ಮೆಂಟ್ ಕಮಿಟಿ ಮತ್ತು ಶಿಕ್ಷಕರು ಎಲ್ಲರು ಪಾಲ್ಗೊಂಡು ಈ ಗುರಿಯನ್ನು ಸಾಧಿಸಲು ಅನೇಕ ಯೋಜನೆಗಳನ್ನು ಹಾಕಿಕೊಂಡು ಅದರ ಮೂಲಕ ಸಾಧಿಸಬಹುದಾಗಿದೆ ಇದರಲ್ಲಿ ಮುಖ್ಯವಾಗಿ ಶಿಕ್ಷಕರಿಗೆ ವಿವಿಧ ರೀತಿಯ ತಾಂತ್ರಿಕ ಮಾಧ್ಯಮಗಳನ್ನು ಬಳಸುವುದು ಮತ್ತು ಶಿಕ್ಷಕರಿಗೆ ತರಬೇತಿಯನ್ನು ನೀಡುವುದು ಮಕ್ಕಳಿಗೆ ವಿವಿಧ ಚಟುವಟಿಕೆಗಳನ್ನು ಅಳವಡಿಸುವುದು ಮತ್ತು ನೂತನ ಪಠ್ಯಕ್ರಮದ ಚೌಕಟ್ಟನ್ನು ಮಕ್ಕಳ ಕೇಂದ್ರಿತವಾಗಿ ಮಾಡಿಕೊಳ್ಳುವುದು ಎಲ್ಲರ ಜವಾಬ್ದಾರಿ ಎಲ್ಲ ಸಂಸ್ಥೆಗಳ ಮೇಲಿದೆ
ಸುಶೀಲಾ ಅ ಮುಂಡಾಸದ ,ಎಚ್ ಪಿ ಎಸ್ ಕುರಹಟ್ಟಿ .
ReplyDeleteಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಮಕ್ಕಳಿಗೆ ಯಾವುದೇ ಮಾನಸಿಕ ಒತ್ತಡವಿಲ್ಲದೆ ಆಟದೊಂದಿಗೆ ಕಲಿಕೆಯಾಗಬೇಕು.ತಾಂತ್ರಿಕ ಮಾಧ್ಯಮಗಳನ್ನು ಬಳಸಿಕೊಂಡು ಮಕ್ಕಳಿಗೆ ವಿವಿಧ ಚಟುವಟಿಕೆಗಳನ್ನು ಅಳವಡಿಸುವುದು
ಮಕ್ಕಳ ಕಲಿಕೆಯನ್ನು ಒತ್ತಡ ಇಲ್ಲದೆ, ತಂತ್ರವಿಲ್ಲದೇ, ಅವರಿಗಿಷ್ಟವಾದ ಹಾಗೂಆಸಕ್ತಿದಯಕ ಆಟಗಳೊಂದಿಗೆ ಕಲಿಕೆ ನಡೆಯುತ್ತದೆ
ReplyDeleteFLN ಮಕ್ಕಳ ಸಮಗ್ರ ಕಲಿಕೆಗೆ ಸಹಾಯ ಮಾಡುವುದು.
ReplyDeleteಮಕ್ಕಳು ಯಾವುದೇ ಒತ್ತಡವಿಲ್ಲದೆ ತಾವೇ ಆಸಕ್ತಿದಾಯಕ ಚಟುವಟಿಕೆಗಳನ್ನು ಮಾಡುವುದು
ReplyDeleteNCERT
ReplyDeleteCBZE
KVS
SCERT
DIET
DEO
BEO
BRC
CRC
HM
TEACHER
Every one role are defined whereas being teacher my role will be conveyance in more apprpriate way
FLN ಮಕ್ಕಳ ಕಲಿಕೆಯನ್ನು ಸ್ವತಂತ್ರವಾಗಿ ಹಾಗೂ ಸಂತಸದಿಂದ ಕಲಿಯಲು ಅನುವು ಮಾಡಿಕೊಡುವುದು ಮೂಲಕ ಉತ್ತಮ ವೇದಿಕೆ ಸೃಷ್ಟಿಸಿದೆ.ಆದರೆ ಅದು ಸಾಕಾರಗೊಳ್ಳಲು ಭಾಗೀದಾರಾದ ಶಿಕ್ಷಕರು ಪೋಷಕರು, ಸಮುದಾಯ ಹಾಗೂ ಎಸ್.ಡಿ.ಎಂ.ಸಿ ಯ ಸಹಕಾರ ಹಾಗೂ ಸಹಾಯ ಅಗತ್ಯವಿದೆ ಆದುದರಿಂದಶಿಕ್ಷಕರಾದ ನಾವು ಅವರಿಗೆ FLN ಉದ್ದೇಶ ಮತ್ತು ಗುರಿಯ ಬಗ್ಗೆ ತಿಳುವಳಿಕೆ ನೀಡಿ ಅವರು ಶಾಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮಾಡುವ ಮೂಲಕ FLN ಗುರಿಯನ್ನು ತಲುಪುವುದು ನಮ್ಮ ಕರ್ತವ್ಯ
ReplyDeleteಎಸ್.ಗುರುಸಿದ್ದಪ್ಪ
ಸ.ಕಿ.ಪ್ರಾ.ಶಾಲೆ
ಹೊಸಹಳ್ಳಿ ಮೋಳೆ
Yashodha Unakal
ReplyDeleteHere the child get Education without any focre. They enjoy the learning system. Which will help them grasp more and keep in mind for long term. They are going to easily understand the all concepts of particular or all subjects.
FLN ಗುರಿಯನ್ನು ಸಾಧಿಸಲು ನಾವು ಸ್ಥಳೀಯ ಸಮುದಾಯ ರಾಜ್ಯ ಬ್ಲಾಕ್ ಜಿಲ್ಲೆ ಮತ್ತು ಕ್ಲಸ್ಟರ್ ವಾರು ಶಿಕ್ಷಕರ ಸಮುದಾಯದೊಂದಿಗೆ ಸೇರಿ ಪೂರ್ವತಯಾರಿ ಹಂತಗಳನ್ನ ಸಿದ್ಧಪಡಿಸಿಕೊಂಡು ಮತ್ತು ಶಾಲಾಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯೊಂದಿಗೆ ಸೇರಿ FLNಗುರಿಯನ್ನು ತಲುಪಬಹುದು
ReplyDeleteಎಂ ವಿ ಸುದರ್ಶನ್ ಸಹ ಶಿಕ್ಷಕರು
Ghps ಮದ್ದೇರಿ ಕೋಲಾರ ತಾಲ್ಲೂಕು ಮತ್ತು ಜಿಲ್ಲೆ
Central govt, State govt,NGOs, stakeholders.Diet.DDPI,BEO,BRC,CRP,HM everyone should be involved.
ReplyDeleteI as a teacher surely will follow all the instructions regarding FLN.and will make this mission successful
ಮಕ್ಕಳ ಸಮಗ್ರ ಕಲಿಕೆಗೆ ಸ
ReplyDeleteContent is very useful to us.
ReplyDeleteNCERT
ReplyDeleteCBSE
KVS
DSERT
ಡಯಟ್
BRC
CRC
NGO
CSO
SMC
ಸಮುದಾಯ
ಪೋಷಕರು
ಸ್ವಯಂ ಸೇವಕರು
ಶಾಲೆಗಳು
ಶಿಕ್ಷಕರು
ಇ ಎಲ್ಲರ ಪಾತ್ರಗಳನ್ನು ಉತ್ತಮವಾಗಿ ನಿರೂಪಿಸಲಾಗಿದೆ
FLNಗುರಿ ಸಾಧಿಸಲು .ರಾಷ್ಟ್ರ .ರಾಜ್ಯ .ಜಿಲ್ಲೆ ಬ್ಲಾಕ್ .ಕ್ಲಸ್ಟರ್ ಎಸ್ ಡಿಎಂಸಿ ಮುಖ್ಯ ಶಿಕ್ಷಕರು .ಶಿಕ್ಷಕರು ಪಾಲ್ಗೊಂಡು ಈ ಗುರಿಯನ್ನು ಸಾಧಿಸಲು ಯೋಜನೆ ರೂಪಿಸಿ.ಸಾಧಿಸಬಹುದಾಗಿದೆ ಇದರಲ್ಲಿ ಮುಖ್ಯ ಶಿಕ್ಷಕರಿಗೆ ವಿವಿಧ ರೀತಿಯ ತಾಂತ್ರಿಕ ಮಾಧ್ಯಮಗಳ ಬಳಕೆ ಅರಿವಿರಬೇಕಾಗುತ್ತದೆ ಮತ್ತು ಶಿಕ್ಷಕರಿಗೆ ತರಬೇತಿಯನ್ನು ನೀಡುವುದು ಮಕ್ಕಳಿಗೆ ಚಟುವಟಿಕೆ ಆಧಾರಿತ ಬೋಧನೆ ಮಾಡಲು ಯೋಜನೆ ತಯಾರಿಸಿ ನೂತನ NEPಜಾರಿಗೆ ತರಲು ಎಲ್ಲರೂ ಪ್ರಯತ್ನಿಸಿ ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಸಹಕಾರ ನೀಡುವುದು ಎಲ್ಲರ ಕರ್ತವ್ಯವಾಗಿದೆ
ReplyDeleteಚಂದಮ್ಮ ಪಾಟೀಲ್.
ಸ.ಮಾ.ಪ್ರಾ.ಶಾಲೆ.ಹರಸೂರ.
ತಾ/.ಜಿ/. ಕಲಬುರಗಿ.(ಉತ್ತರ.ವಲಯ)
ಬಿ ಆರ್ ಸಿ, ಸಿ ಆರ್ ಸಿ ಮತ್ತು ಶಾಲಾ ಸಹಶಿಕ್ಷಕರು, ಪೋಷಕರು ಮತ್ತು ಸಮುದಾಯದ ನೆರವಿನೊಂದಿಗೆ ಯೋಜನೆ ಯಶಸ್ವಿ ಗೊಳಿಸಬಹುದು
ReplyDeleteಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಸಮುದಾಯ ಹಾಗೂ ಎಸ್ಡಿಎಂಸಿ ಮತ್ತು ಶಿಕ್ಷಕರು ಎಲ್ಲರೂ ಸಹಕಾರದೊಂದಿಗೆ ಭಾಗವಹಿಸುವ ಮೂಲಕ ಯೋಜನೆಯನ್ನು ಕಾರ್ಯಗತಗೊಳಿಸಬಹುದು
ReplyDeleteVijayalakshmi G assistant teacher ಮಾಲೂರು
Deleteಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ವಿಶೇಷ ಯೋಜನೆ ಹೇಗಿರಬೇಕು ಎಂಬುದನ್ನು ಈ ಮಾಡ್ಯೂಲ್ ನಮಗೆ ತಿಳಿಸುತ್ತದೆ ಇಲ್ಲಿ ನಾವು ಸಹ crp brp ಹಾಗೂ ಶಿಕ್ಷಣ ಇಲಾಖೆಯ ಮೂಲಕ ಮಕ್ಕಳ ಮಾನಸಿಕವಾಗಿ ದೈಹಿಕವಾಗಿ ಇನ್ನಷ್ಟು ಸದೃಢ ಮಾಡಬಹುದು ಹಾಗೂ 8 ವರ್ಷದ ಒಳಗಿನ ಮಕ್ಕಳನ್ನು ಯಾವ ರೀತಿ ನೋಡಿಕೊಳ್ಳಬೇಕು ಹೇಗೆ ನಿರ್ವಹಣೆ ಮಾಡುವುದು ಹಾಗೆಯೇ ನಾವು ಯಾವ ಯೋಜನೆಗಳನ್ನು ರೂಪಿಸಿ ಜಾರಿಗೆ ತರಲು ಸಾಧ್ಯವಿದೆ ಎಂಬುದನ್ನು ಅರಿಯಬೇಕಾಗಿದೆ ಇದೊಂದು ಉತ್ತಮ ಯೋಜನೆ NEP ಅಡಿಯಲ್ಲಿ ನಾವು ಉತ್ತಮ ಕಾರ್ಯ ನಡೆದಿದೆ ಧನ್ಯವಾದಗಳು.
ಮಕ್ಕಳಿಗೆ ಭಯರಹಿತ ವಾತಾವರಣದಲ್ಲಿ ಯಾವುದೇ ಒತ್ತಡದ ತಂತ್ರವಿಲ್ಲದೆ ಅವರಿಗಿಷ್ಟವಾದ ಅಸಕ್ತಿದಾಯಕ ಆಟೋಟ ಚಟುವಟಿಕೆಗಳಿ೦ದ ಕಲಿಕಾ ಸಾಮರ್ಥ್ಯ ಪಡೆಯಲು ಸಮುದಾಯದ ಸಹಕಾದೊಂದಿಗೆ ಯೋಜನೆ ತಯಾರಿಸಿ ಸಮಗ್ರ ಕಲಿಕೆಗೆ ಸಹಾಯ ಮಾಡುವುದು.
ReplyDelete
ReplyDeleteಶಾಲಾಪೂರ್ವ ಹಂತದಲ್ಲಿ ಮಕ್ಕಳು ಬಹುಹಂತದ ಚಟುವಟಿಕೆ ಆಧಾರಿತ ಕಲಿಕೆ ಗಳಿಂದ ಸಾಮಾಜಿಕ ಭಾವನಾತ್ಮಕ ದೈಹಿಕ-ಮಾನಸಿಕ ಗಳ ಸರ್ವತೋಮುಖ ಬೆಳವಣಿಗೆ ಆಗುತ್ತದೆ ಈ ಅವಧಿಯಲ್ಲಿ ಮಕ್ಕಳು ನಿರ್ಭಯ ಹೊಂದಿದವರಾಗಿದ್ದು ಎಲ್ಲ ವಿಷಯಗಳ ಗ್ರಹಿಕೆಯನ್ನು ತೀವ್ರತರವಾಗಿ ಪಡೆದುಕೊಳ್ಳುತ್ತಾರೆ
Smt Vijayalaxmi S Tadas
MPS NO 4
Veerapur oni Hubballi
ECCE helps pre-primary children to improve Basic Curriculum Activity.It develops the skills in learning.Children enjoys co-curriculam activity.ECCE motivates Flexible Arrangements in basic needs,equality,regional representation,national integrity.
ReplyDeleteBy.Anusuya.S.
Ghps.k.gollahalli.
K.Gollahalli Cluster.
Bangalore.South 01.
ಮಕ್ಕಳು ಕಲಿಕೆಯನ್ನು ಯಾವುದೇ ಒತ್ತಡದ ತಂತ್ರವಿಲ್ಲದೆ ಅವರಿಗಿಷ್ಟವಾದ ಹಾಗೂ ಆಸಕ್ತಿದಾಯಕ ಆಟೋಟ ಚಟುವಟಿಕೆಗಳ ಮೂಲಕ ಕಲಿಕೆ ನಡೆಸುವುದು. ಕಲಿಕಾ ಸಾಮರ್ಥ್ಯ ಪಡೆಯಲು ಅವಶ್ಯಕತೆ ಇರುವ ಯೋಜನೆ ತಯಾರಿಸಿ ಸಮುದಾಯದ ಸಹಕಾರದೊಂದಿಗೆ ಕಾರ್ಯಗತಗೊಳಿಸುವುದು. ಹಾಗೂ ಪ್ರೋತ್ಸಾಹಿಸುವದು.
ReplyDeleteNCERT , CBSE, KV S, DSERT, DIET, DEO, BE 0, BRC, CRC, HM, TEACHER, ಈ ಎಲ್ಲಾ ಸಂಸ್ಥೆಗಳು FLN ಅಭಿವೃದ್ಧಿಯಲ್ಲಿ ನಿರ್ದಿಷ್ಟ ಅಗತ್ಯಗಳನ್ನು ಪೂರೈಸಲು ರಚನಾತ್ಮಕವಾಗಿ ಮತ್ತು ನಮ್ಯವಾಗಿ ಕಾರ್ಯನಿರ್ವಹಿಸುತ್ತವೆ. ನಾವು ಮಕ್ಕಳಲ್ಲಿ ಬುನಾದಿ ಸಾಕ್ಷರತಾಭಿವೃದ್ಧಿಗಾಗಿ ಅವಶ್ಯವಿರುವ ತಂತ್ರ ಸಾಧನ. ವಿಧಾನಗಳನ್ನು ಬಳಸಿ ಸಂಪೂರ್ಣ ಸಾಧನೆಯತ್ತ ಸಾಗಲು. ಕಾರ್ಯತಂತ್ರ ಹಣೆಯ ಬೇಕಾಗಿದೆ. ಸಮುದಾಯ ಪೋಷಕರ ಸಹಕಾರ ಅತ್ಯವಶ್ಯವಾಗಿದೆ.
ReplyDeleteಎಪ್ ಎಲ್ ಎನ್ ಅಭಿವೃದ್ಧಿ ಡಿಸುವಲ್ಲಿ ಈಎಲ್ಲ ಸಂಸ್ಥೆಗಳ ಪಾತ್ರ ಬಹುಮುಖ್ಯ
ReplyDeleteSCERT
DSERT
DAIET
DEO
BEO
BRC
CRC
SDMC
HM
TEACHERS ಇವರೆಲ್ಲರ ಉತ್ತಮ ಕಾರ್ಯಯೋಜನೆಯಿಂದ FLN ಅಭಿವೃದ್ಧಿ ಸಾಧ್ಯ
ಯೋಜನೆಗಳನ್ನು ಅನುಷ್ಠಾನ ಗೊಳಿಸುವುದು ಸರಕಾರವಾದರೂ ಅದನ್ನು ವ್ಯವಸ್ಥಿತವಾಗಿ ಕಾರ್ಯರೂಪಕ್ಕೆ ತರುವಲ್ಲಿ ಶಿಕ್ಷಕರಾದ ನಮ್ಮ ಜವಾಬ್ದಾರಿಯಾಗಿದೆ. ಮಗುವಿಗೆ ಈ ನಿಟ್ಟಿನಲ್ಲಿ ಶಿಶು ಸ್ನೇಹಿ ವಾತಾವರಣವನ್ನು ಕಲ್ಪಿಸಿಕೊಡಬೇಕಾಗಿದೆ.
ReplyDeleteFLN ಅಭಿವೃದ್ಧಿಪಡಿಸುವಲ್ಲಿ ವಿವಿಧ ಹಂತದ ಅಧಿಕಾರಿಗಳು ಹಾಗೂ ಅನುಷ್ಠಾನ ಮಾಡುವ ಶಾಲಾ ಶಿಕ್ಷಕರ ಪಾತ್ರ ಬಹು ಮುಖ್ಯವಾಗಿದೆ...
ReplyDeleteFLN ಗುರಿಗಳು ಮಗುವಿನ ಬುನಾದಿ ಸಾಮರ್ಥ್ಯಗಳನ್ನು ಗಳಿಸಲು ಅನುಕೂಲಕರವಾಗಿ ವೆ.ಇದನ್ನು ಜಾರಿಗೊಳಿಸಲು ನಾನು ಪ್ರಯತ್ನ ಮಾಡುತ್ತೇನೆ.ಆದಷ್ಟು ಬೇಗ ಜಾರಿಯಾಗಲಿ ಎಂದು ಬಯಸುತ್ತೇನೆ.
ReplyDeleteNCERT
ReplyDeleteDSERT
KV
DIET
DEO
BEO
BRC
CRC
SDMC
HM
Teachers ಎಲ್ಲರೂ ಸೇರಿ ಈ ಗುರಿಯನ್ನು ಸಾಧಿಸಬೇಕಾಗಿದೆ.ಶಿಕ್ಷಕಿಯಾಗಿ ನನ್ನ ಪಾತ್ರ ಮುಖ್ಯವಾಗಿದ್ದು ನಾನು ಪ್ರಯತ್ನ ಮಾಡುತ್ತೇನೆ
ಮಕ್ಕಳನ್ನು ಸಕ್ರೀಯವಾಗಿ ಪಾಲ್ಗೊಳ್ಳುವಂತೆ ಸರಳ, ಆಕರ್ಷಕವಾದ ಕಲಿಕಾ ಸಾಮಗ್ರಿಗಳ ಮೂಲಕ ಚಟುವಟಿಕೆಗಳ ಮೂಲಕ ಬೋಧನೆ ಮಾಡುವುದು.
ReplyDeleteವರಲಕ್ಷ್ಮಮ್ಮ. ವೈ BRP ಬೆಂಗಳೂರು ದಕ್ಷಿಣ ವಲಯ 1 ಬೆಂಗಳೂರು ನಗರ ಜಿಲ್ಲೆ
ReplyDeleteಬಹಳ ಉತ್ತಮವಾದ ಕಾರ್ಯಕ್ರಮವಾಗಿದ್ದು ಅನುಷ್ಠಾನಕ್ಕೆ ಎಲ್ಲರ ಸಹಕಾರದಿಂದ ತಂದಿದ್ದೇ ಆದರೆ ಮುಂದಿನ ಶಿಕ್ಷಣಕ್ಕೆ ಒಳ್ಳೆಯ ಭದ್ರಬುನಾದಿಯಾಗಿರುತ್ತದೆ. 💐💐
ಮಕ್ಕಳು ಒತ್ತಡ ರಹಿತವಾಗಿ, ಆನಂದದಾಯಕವಾಗಿ ಕಲಿಯಲು ಶಾಲೆಯಲ್ಲಿ ದೊರೆಯುವ ಹಾಗೂ ಸ್ಥಳೀಯವಾಗಿ ಸಮುದಾಯದಲ್ಲಿ ಸಿಗುವ ಸಂಪನ್ಮೂಲಗಳ ಮೂಲಕ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಪ್ರೋತ್ಸಾಹ ನೀಡುವುದು. (ಶ್ರೀ ಎಚ್ ಡಿ ನಗಾರ್ಚಿ )
ReplyDelete।ಎಫ ಎಲ್ ಎನ್ ನಸಂಪೂರ್ಣ ಅಧ್ಯಯನ .
ReplyDeleteಕೇಂದ್ರ ಸರ್ಕಾರ
ರಾಜ್ಯ ಸರಕಾರ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ಶಿಕ್ಷಣ ಇಲಾಖೆ
ಸರ್ಕಾರ ಟ್ಯಾಗ್ ಮಾಡುವ ಎಲ್ಲಾ ಸಂಘ ಸಂಸ್ಥೆಗಳು
ಶಾಲೆಗಳು .
ಎಪ್ ಎಲ್ ಎನ್ ನ ಅಧ್ಯಯನ
ಕಲಿಕೋಪಕರಣಗಳ ತಯಾರಿ .
ಚಟುವಟಿಕೆಯುಕ್ತ ಕಲಿಕೆಯನ್ನು ಸುಗಮಗೊಳಿಸಲು ಸೂಕ್ತ ಪೂರ್ವ ತಯಾರಿ .
ಮಕ್ಕಳಿಗೋಸ್ಕರ ಶಾಲೆಯಲ್ಲಿ ವೇದಿಕೆಯನ್ನು ಸೃಷ್ಟಿಸುವುದು .
ದಾನಿಗಳಿಂದ ಸಹಾಯ ಸಾಕಾರಕ್ಕಾಗಿ ಪೂರ್ವ ತಯಾರಿ ನಡೆಸುವುದು .
ಈ ರೀತಿಯಾಗಿ ಈ ವರ್ಷ ಶಿಕ್ಷಣದ
ಅನುಷ್ಠಾನಕ್ಕಾಗಿ ನನ್ನನ್ನು ನಾನು
ತರಬೇತುಗೊಳಿಸಿ ಮನೋ ವೇದಿಕೆ ಸೃಷ್ಟಿಸುವುದು .
ವೀಣಾ ಎಸ್ ಹೆಗ್ಡೆ ಅಂಕೋಲಾ
ಮಕ್ಕಳು ಯಾವುದೇ ಒತ್ತಡ, ಭಯವಿಲ್ಲದೆ ಮುಕ್ತವಾದ ವಾತಾವರಣದಲ್ಲಿ ನಲಿಯುತಾ ಕಲಿಯಲು ಅವಕಾಶ ಕಲ್ಪಿಸುವ ಯೋಜನೆಯಾಗಿದ್ದು ಇದನ್ನು ಎಲ್ಲರೂ ಸಂತೋಷದಿಂದ ಸ್ವೀಕರಿಸುವ ಯೋಜನೆಯಾಗಿದೆ. (H D Nagarchi)
ReplyDeleteಶಿಕ್ಷಕರು ಮಕ್ಕಳು ಮತ್ತು ಪಾಲಕರೊಂದಿಗೆ ಉತ್ತಮ ಸಂಬಂಧದಿಂದ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಸಹಾಯಕವಾಗುವುದು
ReplyDeleteಎಫ್ ಎಲ್ ಎನ್ ನಲ್ಲಿ ಮಕ್ಕಳು ಯಾವುದೇ ಒತ್ತಡವಿಲ್ಲದೆ ಕಲಿಯುತ್ತಾರೆ
ReplyDeleteFLN ಗುರಿ ಸಾಧನೆಗೆ ಎಲ್ಲಾ ಭಾಗಿದಾರರ ಪಾತ್ರ ಬಹಳ ಮುಖ್ಯವಾದದ್ದು
ReplyDeleteರಾಷ್ಟ್ರ, ರಾಜ್ಯ, ಜಿಲ್ಲೆ, ತಾಲ್ಲೂಕು, ಮತ್ತು ಶಾಲಾ ಮಟ್ಟದಲ್ಲಿ SMC ಕಮಿಟಿ ಮತ್ತು ಶಿಕ್ಷಕರು ಎಲ್ಲರೂ ಪಾಲ್ಗೊಂಡು ಈ ಗುರಿಯನ್ನು ಸಾಧಿಸಲು ಸಾಧ್ಯವಿದೆ. ಶಿಕ್ಷಕರಿಗೆ ತರಬೇತಿ ನೀಡುವುದು. ಮಕ್ಕಳಿಗೆ ಉತ್ತಮವಾದ ಚಟುವಟಿಕೆ ಗಳನ್ನು ರೂಪಿಸುವುದು. ಒತ್ತಡರಹಿತವಾದ ಶಿಕ್ಷಣ ಹಾಗೂ ಬೋಧನೆಗೆ ಮೊದಲು ಪೂರ್ವ ತಯಾರಿ.
ReplyDeleteಚಂದ್ರಮೋಹನ್ ಸಿ. ಕೆ.
ಮೇಳ್ಯ, ಗೌರಿಬಿದನೂರು ತಾಲ್ಲೂಕು
ಮಕ್ಕಳು ಕಲಿಕೆಯನ್ನು ಯಾವುದೇ ಒತ್ತಡದ ತಂತ್ರವಿಲ್ಲದೆ ಅವರಿಗಿಷ್ಟವಾದ ಹಾಗೂ ಆಸಕ್ತಿದಾಯಕ ಆಟಗಳ ಮೂಲಕ
ReplyDelete ಕರೆಯುತ್ತಾರೆ. smt-J C Gudagi K G S NO-2 GOKAK
ವಿದ್ಯಾರ್ಥಿಗಳು ಕಲಿಕೆಯನ್ನು ಯಾವುದೇ ಒತ್ತಡ ತಂತ್ರ ವಿಲ್ಲದೆ ಅವರಿಗಿಷ್ಟವಾದ ಹಾಗೂ ಆಸಕ್ತಿದಾಯಕ ಆಟೋಟ ಚಟುವಟಿಕೆಯೊಂದಿಗೆ ಉತ್ತಮ ರೀತಿಯ ಪಾಠೋಪಕರಣಗಳನ್ನು ಬಳಸಿ ಉತ್ತಮ ರೀತಿಯಲ್ಲಿ ಕಲಿಯಲು ಅನುವು ಮಾಡಿಕೊಡುವುದು.
ReplyDeleteಇಲಾಖೆಯ ಅಧಿಕಾರಿಗಳು, ಪೋಷಕರು, ಸಮುದಾಯ, ಸ್ವಯಂ ಸೇವಕರು, ಶಿಕ್ಷಕರು ಎಲ್ಲರೂ ಸೇರಿ FLN ಆಶಯದಂತೆ ಕಲಿಕೆಯನ್ನು ಮಾಡಿ ಮಕ್ಕಳ ಅಭಿವೃದ್ಧಿ ಅವಕಾಶ ಕಲ್ಪಿಸುವುದು.
ReplyDeleteಶಾಲೆಯ ಎಲ್ಲಾ ಮಕ್ಕಳು ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಒಳಗಾಗುವುದನ್ನು ಸರ್ಕಾರೇತರ ಸಂಸ್ಥೆಗಳು ಹಾಗೂ ಸಮುದಾಯದವರು ಖಚಿ ತಪಡಿಸಿಕೊಂಡು, ಮಕ್ಕಳಿಗೆ ಆರೋಗ್ಯಕರ ಊಟ ಒದಗಿಸುವ ಮೂಲಕ ಅಪೌಷ್ಠಿಕತೆಯನ್ನು ಹೋಗಲಾಡಿಸಿ ಆರೋಗ್ಯವನ್ನು ಕಾಪಾಡುವಲ್ಲಿ ಈ ಸಂಸ್ಥೆಗಳು ನೆರವಾಗಬೇಕು.
ReplyDeleteವಿವಿಧ ಸಂಸ್ಥೆಗಳು ಹಾಗೂ ಸಮುದಾಯದ ಸಹಭಾಗಿತ್ವದೊಂದಿಗೆ ಸೂಕ್ತ ಕ್ರಿಯಾಯೋಜನೆ ಪೂರ್ವ ತಯಾರಿ ಮಾಡಿಕೊಂಡು FLN ಉದ್ದೇಶ ಸಾಧಿಸಲು ಶ್ರಮಿಸುವುದು.
ReplyDeleteಮಕ್ಕಳು ಯಾವುದೇ ಒತ್ತ ಡವಿ ಲ್ಲದೆ ಅವರಿಗೆ ಇಷ್ಟ ವಾದ ಆಟ ಮತ್ತು ಚಟುವಟಿಕೆ ಮೂಲಕ ಕಳಿಸುವುದು
ReplyDeleteಮಕ್ಕಳು ಆಸಕ್ತಿದಾಯಾಕ ಆಟಗಳ ಮೂಲಕ ಕಲಿಯುತ್ತಾರೆ
ReplyDeleteF l n ಇದು ಮಕ್ಕಳಿಗೆ ಅತ್ಯಂತ ಮನಮುಟ್ಟುವ ಹಾಗೆ ಭೋದನೆ ಮಾಡಲು ಆ ಮಕ್ಕಳು ಒಳ್ಳೆಯ ರೀತಿಯಲ್ಲಿ ಕಲಿಯುತ್ತಾರೆ
ReplyDeleteಮಕ್ಕಳು ಕಲಿಕೆಯನ್ನು ಯಾವುದೇ ಒತ್ತಡದ ತಂತ್ರವಿಲ್ಲದೆ ಅವರಿಗಿಷ್ಟವಾದ ಹಾಗೂ ಆಸಕ್ತಿದಾಯಕ ಆಟಗಳ ಮೂಲಕ ಕಲಿಕೆ ನಡೆಸುವುದು. ಅದಕ್ಕೆ ಅವಶ್ಯಕತೆ ಇರುವ ಯೋಜನೆ ತಯಾರಿಸಿ ಸಮುದಾಯದ ಸಹಕಾರದೊಂದಿಗೆ ಕಾರ್ಯಗತಗೊಳಿಸುವುದು. ಹಾಗೂ ಪ್ರೋತ್ಸಾಹಿಸುವದು.A. B. Awatade. Gkhps Adahallatti.
ReplyDeleteಮಕ್ಕಳ ಕಲಿಕೆಗೆ ಸಹಾಯ ಮಾಡುತ್ತದೆ
ReplyDeleteನಿಧಾನ ಕಲಿಕೆಯ ಮಗುವೂ ಸಹ ಭಯ ಮುಕ್ತ ವಾತಾವರಣದಲ್ಲಿ ಬುನಾದಿ ಸಾಮರ್ಥ್ಯ ಹಾಗೂ ಸಾಕ್ಷರತೆಯನ್ನು ಸಾಧಿಸುವಲ್ಲಿ ಪರಿಣಾಮಕಾರಿಯಾದ ಚಟುವಟಿಕೆಗಳನ್ನು ಆಯೋಜಿಸಲಾಗುವುದು
ReplyDelete