KA_FLN_11_23_ಚಟುವಟಿಕೆ_6_ನಿಮ್ಮ_ಆಲೋಚನೆಗಳನ್ನು_ಹಂಚಿಕೊಳ್ಳಿ
ದೂರ ಶಿಕ್ಷಣ ಕಲಿಕೆಯ ಸಂದರ್ಭದಲ್ಲಿ ನೀವು ಬಳಸಬಹುದಾದ ಒಂದು ICT ಸಾಧನದ ಬಗ್ಗೆ ಯೋಚಿಸಿ, ನಿಮ್ಮ ಬೋಧನಾ-ಕಲಿಕಾ ಪ್ರಕ್ರಿಯೆಯನ್ನು ಸಂವಹನಾತ್ಮಕವಾಗಿಸಲು ಅದನ್ನು ನೀವು ಹೇಗೆ ಬಳಸುವಿರಿ ಮತ್ತು ಬೋಧಿಸಿದ ಬುನಾದಿ ವಿಷಯವನ್ನು ಮಕ್ಕಳಿಗೆ ಅರ್ಥಮಾಡಿಸಲು ಹೇಗೆ ಸಹಾಯ ಮಾಡುವಿರಿ? ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ.ಚಟುವಟಿಕೆ:6 ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ
ದೂರ ಶಿಕ್ಷಣದ ಬಗ್ಗೆ ವಿಚಾರಿಸುವಾಗ ಎಲ್ಲಕ್ಕಿಂತ ಮೊದಲು ನೆನಪಾಗುವುದು ಇಂಟರ್ನೆಟ್ ಹೊಂದಿರತಕ್ಕಂತಹ ಒಂದು ಸ್ಮಾರ್ಟ್ ಫೋನ್ ಹಾಗೂ ಲ್ಯಾಪ್ಟಾಪ್ ಮತ್ತು ಕಂಪ್ಯೂಟರ್ ಇವು ಉತ್ತಮ ಸಾಧನ ಸಲಕರಣೆಗಳು
ReplyDeleteInternetಇಲ್ಲದಸ್ಥಳಗಳಲ್ಲಿ ಈ ವಿಧಾನ ಬಳಸಲು ಕಷ್ಟಸಾಧ್ಯ.ಆದರೆಇಂದಿನ ಮಕ್ಕಳು ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕಾರಣಸಂಹನಕ್ಕೆಬಳಸಲು smartphoe ನಲ್ಲಿwts up ಒಂದು ಸುಲಭ ಮಾರ್ಗ ವಾಗಿದೆ.
Deleteಇಂಟರ್ನೆಟ್ ಸಂಪರ್ಕ ಹೊಂದಿರುವ ಸ್ಮಾರ್ಟ್ಫೋನ್ ಹೊಂದಿದ ವಿದ್ಯಾರ್ಥಿಗಳಿಗೆ ವೆಬ್ಲಿಂಕ್ ಅವುಗಳ ಮೂಲಕ ವರ್ಚುವಲ್ ಸಭೆಗಳಲ್ಲಿ ಭಾಗವಹಿಸಿ ಮತ್ತು ಪ್ರತಿಕ್ರಿಯಿಸುವ ವಿಧಾನ ಗೂಗಲ್ ಫಾರ್ಮ್ ಭರ್ತಿ ಮಾಡುವ ವಿಧಾನ ತಿಳಿಸಿಕೊಡುವುದು
Deleteಇಂಟರ್ನೆಟ್ ಸಂಪರ್ಕ ಹೊಂದಿರುವ ಸಾಧನಗಳಾಗಿ ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್, ಕಂಪ್ಯೂಟರ್ ಅವಶ್ಯವಾಗಿ ಹೊಂದಿದ್ದು ವೆಬ್ ಲಿಂಕ್ಸ್, ಆಪ್ಗಳ ಮೂಲಕ ವರ್ಚುಯಲ್ ಸಭೆ ಗಳಲ್ಲಿ ಭಾಗವಹಿಸುವಿಕೆ ತರಬೇತಿ ಮಾಹಿತಿ ಪ್ರತಿಕ್ರಿಯೆ ನೀಡುವ ವಿಧಾನ, ಗೂಗಲ್ ಶೀಟ್ ಭರ್ತಿ ಮಾಡುವ ವಿಧಾನ ಇತ್ಯಾದಿ ತಂತ್ರಜ್ಞಾನ ಬಳಸುವ ವಿಧಾನ ಕುರಿತು ಸಮಗ್ಗ ಮಾಹಿತಿ ಮೊದಲು ತಿಳಿಸಿರಬೇಕು.ಅಂತರ್ಜಾಲ ಬಳಸುವ ಪ್ರಕ್ರಿಯೆ ತಿಳಿಸಿಕೊಟ್ಟು ಎಲ್ಲಾ ವಿಷಯಗಳನ್ನು ಪಿ.ಪಿ.ಟಿ.,ಆನ ಲೈನ್ ತರಗತಿ ಮೂಲಕ ಮೇಲಿನ ಸಾಧನಗಳು ಮತ್ತು. ತಂತ್ರಜ್ಞಾನ ಬಳಸಿ ಸುಲಭವಾಗಿ ಅರ್ಥವಾಗುವಂತೆ ತಿಳಿಸಬಹುದು.ಇಂದ-ಸಿ.ಕೃಷ್ಣಮೂರ್ತಿ.,..ಸ.ಶಿ.,ಉ.ಸ.ಹಿ.ಪ್ರಾ.ಶಾಲೆ-ವಟ್ಲಹಳ್ಳಿ.ಹರಪನಹಳ್ಳಿ ತಾಲ್ಲೂಕು ವಿಜಯನಗರ ಜಿಲ್ಲೆ.
ReplyDeleteWhatsapp is the best media between teacher and student
ReplyDeleteGUHPS BASAVAPURA CHANNAGIRI
ದೂರಶಿಕ್ಷಣ ಕಲಿಕೆಯ ಸಂದರ್ಭದಲ್ಲಿ ನಾವು ಬಳಸಬಹುದಾದ ಐಸಿಟಿ ಸಾ ಸಾಧನೆಗಳು ಸ್ಮಾರ್ಟ್ಫೋನ್ ಕಂಪ್ಯೂಟರ್ ಲ್ಯಾಪ್ಟಾಪ್ಗಳು. ವೆಬ್ಲಿಂಕ್ ಮತ್ತು ಯಾಪ್ ಗಳ ಮೂಲಕ ತರಬೇತಿ ಮಾಹಿತಿ ಪ್ರತಿಕ್ರಿಯೆ ನೀಡುವ ವಿಧಾನ ಫಾರ್ಮೆಟ್ ಗಳನ್ನು ಗೂಗಲ್ ಫಾರ್ಮುಗಳನ್ನು ತುಂಬುವ ವಿಧಾನ ಗಳ ಸಮಗ್ರ ಮಾಹಿತಿ ನೀಡಬೇಕು. ಆನ್ ಲೈನ್ ತರಗತಿ ಮೂಲಕ ತಂತ್ರಜ್ಞಾನ ಬಳಸಿ ಮಕ್ಕಳಿಗೆವಿಷಯವನ್ನು ಅರ್ಥಮಾಡಿಕೊಳ್ಳಲು ತಿಳಿಸಬೇಕು.
ReplyDeleteಪ್ರಸ್ತುತ ಸಮಯದಲ್ಲಿ ತಂತ್ರಜ್ಞಾನವನ್ನು ಶಿಕ್ಷಣದಲ್ಲಿ ಉಪಯುಕ್ತ ಬಳಕೆ ಆಗುತ್ತಿದೆ.ಸ್ಮಾರ್ಟ್ ಫೋನ್,ಲ್ಯಾಪ್ಟಾಪ್, ಕಂಪ್ಯೂಟರ್, ಆಪ್ಗಳ ಮೂಲಕ ಆನ್ಲೈಲ್ ತರಗತಿ ಮೂಲಕ ವಿಷಯಗ್ರಹಿಸುವುದು.
ReplyDeleteವೆಬ್ಲಿಂಕ್ ಮತ್ತು ಯಾಪ್ ಗಳ ಮೂಲಕ ತರಬೇತಿ ಮಾಹಿತಿ ಪ್ರತಿಕ್ರಿಯೆ ನೀಡುವ ವಿಧಾನ ಫಾರ್ಮೆಟ್ ಗಳನ್ನು ಗೂಗಲ್ ಫಾರ್ಮುಗಳನ್ನು ತುಂಬುವ ವಿಧಾನ ಗಳ ಸಮಗ್ರ ಮಾಹಿತಿ ನೀಡಬೇಕು
ReplyDeleteಇಂಟರ್ನೆಟ್ ಸಂಪರ್ಕ ಹೊಂದಿರುವ ಸ್ಮಾರ್ಟ್ಫೋನ್ ಹೊಂದಿದ ವಿದ್ಯಾರ್ಥಿಗಳಿಗೆ ವೆಬ್ಲಿಂಕ್ ಅವುಗಳ ಮೂಲಕ ವರ್ಚುವಲ್ ಸಭೆಗಳಲ್ಲಿ ಭಾಗವಹಿಸಿ ಮತ್ತು ಪ್ರತಿಕ್ರಿಯಿಸುವ ವಿಧಾನ ಗೂಗಲ್ ಫಾರ್ಮ್ ಭರ್ತಿ ಮಾಡುವ ವಿಧಾನ ತಿಳಿಸಿಕೊಡುವುದು
ReplyDeleteಪ್ರಸ್ತುತ ಸಮಯದಲ್ಲಿ ತಂತ್ರಜ್ಞಾನವನ್ನು ಶಿಕ್ಷಣದಲ್ಲಿ ಉಪಯುಕ್ತ ಬಳಕೆಯಾಗುತ್ತಿದೆ ಸ್ಮಾರ್ಟ್ ಫೋನ ಲ್ಯಾಪ್ಟಾಪ್ ಕಂಪ್ಯೂಟರ್ ಆಪ್ಗಳ ಆನ್ಲೈನ್ ತರಗತಿ ಮೂಲಕ ವಿಷಯ ಗ್ರಹಿಸುವುದು
ReplyDeleteತಂತ್ರಜ್ಞಾನವನ್ನು ಶಿಕ್ಷಣದಲ್ಲಿ ಬಳಕೆಯಾಗುತ್ತದೆ ಇಂಟರ್ನೆಟ್ ಸಂಪರ್ಕ ಒಂದಿರುವ ಸ್ಮಾರ್ಟ್ ಫೋನ್ ಲ್ಯಾಪ್ಟಾಪ್ ಕಂಪ್ಯೂಟರ್ ಹಾಗೂ ಮೂಲಕ ಅರ್ಥಮಾಡಿಸುವುದು
Deleteಸ್ಮಾರ್ಟ್.ಫೋನ್ ಲ್ಯಾಪ್ಟಾಪ್.ಕಂಪ್ಯೂಟರ್.ಹೊಸ ಆಪ್ಗಳ ಮುಲಕ ವಿವಿಧ ಹೊಸಹೊಸ ವಿಷಯಗಳನ್ನು ವರ್ಚುವಲ್ಸ್.ಸಭೆಗಳಲ್ಲಿ ಭಾಗವಹಿಸಲು ಕ್ರಮವಹಿಸಿ ಗೂಗಲ್. ಫಾರ್ಮ್.ಇತ್ಯಾದಿ ಅರ್ಥಮಾಡಿಸುವದು.
ReplyDeleteಬೋಧನ ಕಲಿಕಾ ಪ್ರಕ್ರೀಯೆಯಲ್ಲಿ
ReplyDeleteತಂತ್ರಜ್ಞಾನದ ಸಹಕಾರಿ. ಮೊಬೈಲ್ ಫೋನುಗಳು ಕಂಪ್ಯೂಟರ್ ಗಳು ಸಹಾಯವಾಗಿವೆ
Smt. Akshata Mahadevappa Kundaragi
H P S Geddalamari
ದೂರಶಿಕ್ಷಣ ಕಲಿಕೆಯ ಸಂದರ್ಭದಲ್ಲಿ ನಾವು ಬಳಸಬಹುದಾದ ಐಸಿಟಿ ಸಾ ಸಾಧನೆಗಳು ಸ್ಮಾರ್ಟ್ಫೋನ್ ಕಂಪ್ಯೂಟರ್ ಲ್ಯಾಪ್ಟಾಪ್ಗಳು. ವೆಬ್ಲಿಂಕ್ ಮತ್ತು ಯಾಪ್ ಗಳ ಮೂಲಕ ತಂತ್ರಜ್ಞಾನ ಬಳಸಿ ಮಕ್ಕಳಿಗೆವಿಷಯವನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗುತ್ತದೆ
ReplyDeleteUse of smart phones gadgets is a very powerful media to illustrate any concept of FLN objectives. Children attract very swiftly to smart gadgets it helps them to remember in long term in their life time in an applied level.
ReplyDeleteUse of smart phones gadgets is a very powerful media to illustrate any concept of FLN objectives. Children attract very swiftly to smart gadgets it helps them to remember in long term in their life time in an applied level
Deletehttps://youtu.be/-g7nhiuiYnI
ReplyDeleteSujata Dattatreya Kulkarni LPs Dhuttargaon new extension.,,,, 🌹🌹.
ಪ್ರಸ್ತುತ ಸಮಯದಲ್ಲಿ ತಂತ್ರಜ್ಞಾನವನ್ನು ಶಿಕ್ಷಣದಲ್ಲಿ ಉಪಯುಕ್ತ ಬಳಕೆಯಾಗುತ್ತದೆ.ಸ್ಮಾರ್ಟ್ಫಫೋನ, ಲ್ಯಾಪ್ಟಾಪ್, ಕಂಪ್ಯೂಟರ್ ಅಪ್ಗಳ ಆನ್ಲೈನ್ ತರಗತಿ ಮೂಲಕ ವಿಷಯ ಗ್ರಹಿಸುವುದು.
ReplyDeleteಸ್ಮಾರ್ಟ್ ಫೋನ್, ಲ್ಯಾಪ್ಟಾಪ್ , ಕಂಪ್ಯೂಟರ್ಗಳಲ್ಲಿ ಹೊಸ ಆಪ್ ಗಳ ಮೂಲಕ ಬೋಧನಾ ಕಲಿಕಾ ಪ್ರಕ್ರಿಯೆ ನಡೆಸಿ ಬೋಧಿಸುವ ವಿಷಯವನ್ನು ಮಕ್ಕಳು ಅರ್ಥಮಾಡಿಕೊಳ್ಳುವಂತೆ ಮಾಡಬಹುದು -ಜ್ಯೋತಿ ಕೆ
ReplyDeleteದೂರ ಶಿಕ್ಷಣ ಕಲಿಕೆಯ ಸಂದರ್ಭದಲ್ಲಿ ಬಳಸುವ ಸಾಧನಗಳು ಸ್ಮಾರ್ಟಫೋನ್
ReplyDeleteಕಂಪ್ಯೂಟರ್ ಲ್ಯಾಪ್ಟಾಪ್ ಇಂಟರ್ನೆಟ್ ಇತ್ಯಾದಿ ಇವುಗಳನ್ನು
ಆನ್ಲೈನ್ ತರಗತಿಗಳಲ್ಲಿ ತರಬೇತಿಗಳಲ್ಲಿ
ಗೂಗಲ್ ಫಾರ್ಮ ತುಂಬುವಲ್ಲಿ ಬಳಸಿದ್ದೇನೆ.
ದೂರದ ಶಿಕ್ಷಣ ಕಲಿಕೆಯ ಸಂದರ್ಭದಲ್ಲಿ ಬಳಸುವ ಸಾಧನಗಳನ್ನು ಉತ್ತಮ ಕರ್ಯಯೋಜನೆಯಾಗಿದೆ .ನೆಟ್ ಇಲ್ಲದ ಸ್ಥಳಗಲ್ಲಿ ಈ ವಿಧಾನ ಬಳಸಲು ಕಷ್ಟಸಾಧ್ಯ, ಆದರೆ ವಾಟ್ಸಪ್ ಒಂದು ಸುಲಭ ಮಾರ್ಗ.
ReplyDeleteದೂರದ ಶಿಕ್ಷಣ ಕಲಿಕೆಯ ಸಂದರ್ಭದಲ್ಲಿ ಬಳಸುವ ಸಾಧನಗಳನ್ನು ಉತ್ತಮ ಕಾರ್ಯ ಯೋಜನೆಯಾಗಿದೆ. ಇಂಟರ್ನೆಟ್ ಇಲ್ಲದ ಸ್ಥಳಗಳಲ್ಲಿ ವಿಧಾನ ಕಷ್ಟಸಾಧ್ಯ, ಆದರೆ ವಾಟ್ಸಾಪ್ ಒಂದು ಸುಲಭ ಮಾರ್ಗ.
ReplyDeleteಇಂಟರ್ನೆಟ್ ಸಂಪರ್ಕ ಹೊಂದಿರುವ ಸ್ಮಾರ್ಟ್ಫೋನ್ಗಳು, ಕಂಪ್ಯೂಟರ್ಗಳು ಕಲಿಯುವ ಸಂದರ್ಭದಲ್ಲಿ ಬಳಸಬಹುದಾದ ಐಸಿಟಿ ಸಾಧನಗಳಿಂದ ಮಕ್ಕಳಿಗೆ ವಿಷಯ ಅರ್ಥೈಸಿಕೊಳ್ಳಲು ಸಹಾಯಕ
ReplyDeleteInternet is easy to access the computer and help to learning and understanding the ICT programs
Deleteಇಂಟರ್ನೆಟ್ ಸಂಪರ್ಕ ಹೊಂದಿರುವ ಸಾಧನಗಳಾಗಿ ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್, ಕಂಪ್ಯೂಟರ್ ಅವಶ್ಯವಾಗಿ ಹೊಂದಿದ್ದು ವೆಬ್ ಲಿಂಕ್ಸ್, ಆಪ್ಗಳ ಮೂಲಕ ವರ್ಚುಯಲ್ ಸಭೆ ಗಳಲ್ಲಿ ಭಾಗವಹಿಸುವಿಕೆ ತರಬೇತಿ ಮಾಹಿತಿ ಪ್ರತಿಕ್ರಿಯೆ ನೀಡುವ ವಿಧಾನ, ಗೂಗಲ್ ಶೀಟ್ ಭರ್ತಿ ಮಾಡುವ ವಿಧಾನ ಇತ್ಯಾದಿ ತಂತ್ರಜ್ಞಾನ ಬಳಸುವ ವಿಧಾನ ಕುರಿತು ಸಮಗ್ಗ ಮಾಹಿತಿ ಮೊದಲು ತಿಳಿಸಿರಬೇಕು.ಅಂತರ್ಜಾಲ ಬಳಸುವ ಪ್ರಕ್ರಿಯೆ ತಿಳಿಸಿಕೊಟ್ಟು ಎಲ್ಲಾ ವಿಷಯಗಳನ್ನು ಪಿ.ಪಿ.ಟಿ.,ಆನ ಲೈನ್ ತರಗತಿ ಮೂಲಕ ಮೇಲಿನ ಸಾಧನಗಳು ಮತ್ತು. ತಂತ್ರಜ್ಞಾನ ಬಳಸಿ ಸುಲಭವಾಗಿ ಅರ್ಥವಾಗುವಂತೆ ತಿಳಿಸಬಹುದು.
ReplyDeleteಇಂಟರ್ನೆಟ್ ಸಂಪರ್ಕ ಹೊಂದಿರುವ ಸಾಧನಗಳಾಗಿ ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್, ಕಂಪ್ಯೂಟರ್ ಅವಶ್ಯವಾಗಿ ಹೊಂದಿದ್ದು ವೆಬ್ ಲಿಂಕ್ಸ್, ಆಪ್ಗಳ ಮೂಲಕ ವರ್ಚುಯಲ್ ಸಭೆ ಗಳಲ್ಲಿ ಭಾಗವಹಿಸುವಿಕೆ ತರಬೇತಿ ಮಾಹಿತಿ ಪ್ರತಿಕ್ರಿಯೆ ನೀಡುವ ವಿಧಾನ, ಗೂಗಲ್ ಶೀಟ್ ಭರ್ತಿ ಮಾಡುವ ವಿಧಾನ ಇತ್ಯಾದಿ ತಂತ್ರಜ್ಞಾನ ಬಳಸುವ ವಿಧಾನ ಕುರಿತು ಸಮಗ್ಗ ಮಾಹಿತಿ ಮೊದಲು ತಿಳಿಸಿರಬೇಕು.ಅಂತರ್ಜಾಲ ಬಳಸುವ ಪ್ರಕ್ರಿಯೆ ತಿಳಿಸಿಕೊಟ್ಟು ಎಲ್ಲಾ ವಿಷಯಗಳನ್ನು ಪಿ.ಪಿ.ಟಿ.,ಆನ ಲೈನ್ ತರಗತಿ ಮೂಲಕ ಮೇಲಿನ ಸಾಧನಗಳು ಮತ್ತು.
ReplyDeleteತಂತ್ರಜ್ಞಾನ ಬಳಸಿ ಸುಲಭವಾಗಿ ಅರ್ಥವಾಗುವಂತೆ ತಿಳಿಸಬಹುದು
Chandammapatil.
Gmps.Harsoor.Ta.Di.Kalaburgi.(North).
ತಂತ್ರಜ್ಞಾನದ ಹೆಚ್ಚಿನ ಮಾಹಿತಿ ಈಗಿನ ಮಕ್ಕಳು ಹೊಂದಿರುವುದರಿಂದ ಇದೊಂದು ಪರಿಣಾಮಕಾರಿ ಬೋಧನಾ ಮಾಧ್ಯಮವಾಗಿದೆ.
ReplyDeletenternetಇಲ್ಲದಸ್ಥಳಗಳಲ್ಲಿ ಈ ವಿಧಾನ ಬಳಸಲು ಕಷ್ಟಸಾಧ್ಯ.ಆದರೆಇಂದಿನ ಮಕ್ಕಳು ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕಾರಣಸಂಹನಕ್ಕೆಬಳಸಲು smartphoe ನಲ್ಲಿwts up face book ಒಂದು ಸುಲಭ ಮಾರ್ಗ ವಾಗಿದೆ.
ReplyDeleteಪೋಷಕರು ,ಕುಟುಂಬದ ಸದಸ್ಯರು, ಸ್ನೇಹಿತರು,ಮತ್ತು ಶಿಕ್ಷಕರ ಜ್ಜಾನ, ಕೌಶಲ್ಯ ಸಾಮಥ್ಯ೯ಗಳನ್ನು ಸಂವಹನ ಮಾಡಿ ವಿವಿಧ ಸಂವಹನ ವಿಧಾನಗಳ ಮೂಲಕ ಮಕ್ಕಳು ಅವರಿಗೆ ಒಳ್ಳೆಯದು ಕೆಟ್ಟದ್ದನ್ನು ಚೆನ್ನಾಗಿ ಅಥ೯ ಮಾಡಿಕೊಳ್ಳಲು ಸಾಧ್ಯವಾಗುತ್ತದೆ--ಈಶ್ವರಪ್ಪ ಎಂ, ಜಿ, ರಟ್ಟೇನಹಳ್ಳಿ ತಿಪಟೂರು ತಾ,.
ReplyDeleteಇಂದಿನ ಮಕ್ಕಳು ತಂತ್ರಜ್ಞಾನದ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಹಾಗೂ ಸಂಹನಕ
ReplyDeleteಬಳಸಲು ಸ್ಮಾರ್ಟ್ಫೋನ್ ನಲ್ಲಿ wtsup ಒಂದು ಸುಲಭ ಮಾರ್ಗವಾಗಿದೆ
ಬೋಧನಾ ಕಲಿಕಾ ಪ್ರತಿಕ್ರಿಯೆ ಇಂಟರ್ನೆಟ್ ಮತ್ತು ಸ್ಮಾರ್ಟ್ ಸ್ಮಾರ್ಟ್ ಫೋನ್ ಸಂಪರ್ಕ ಸಾಧನ ವೆಬ್ಸೈಟ್ ಮೂಲಕ ಮಾಹಿತಿ ತಂತ್ರಜ್ಞಾನ ಪ್ರತಿಕ್ರಿಯೆ ಗೂಗಲ್ ಮೂಲಕ ಸುಲಭವಾಗಿ ಅರ್ಥವತ್ತಾಗಿ ತಿಳಿಸುವುದು
ReplyDeleteಬೋಧನಾ ಕಲಿಕಾ ಪ್ರಕ್ರಿಯೆಯನ್ನು ಸಂವಹನಾತ್ಮಕವಾಗಿಸಲು ಇಂಟರ್ನೆಟ್ ಸಂಪರ್ಕ ವುಳ್ಳ ಸ್ಮಾರ್ಟ್ ಫೋನ್ ಗಳ ಮೂಲಕ ವರ್ಚುವಲ್ ಸಭೆಗಳನ್ನು ನಡೆಸಬಹುದು. ವಾಟ್ಸಾಪ್ ಮೂಲಕ ಪಾಠ ಬೋಧನಾ ವಿಡಿಯೋ ಕಳುಹಿಸಿ ನಂತರ ವರ್ಚುವಲ್ ಸಭೆ ನಡೆಸಬಹುದು
ReplyDeleteತಂತ್ರಜ್ಞಾನದ ಹೆಚ್ಚಿನ ಮಾಹಿತಿ ಹೊಂದಿರುವುದರಿಂದ ಮಕ್ಕಳು WhatsApp ಮತ್ತು Laptop ಮೂಲಕ ಪರಿಣಾಮಕಾರಿ ಭೋದನ ಮಾಧ್ಯಮವಾಗಿದೆ.
Deleteಸ್ಮಾರ್ಟ್ಫೋನ್ ಬಳಕೆ,ಲ್ಯಾಪ್ಟಾಪ್ ಬಳಕೆ ತಿಳಿಸಿ ಕೊಡುವುದು.ತಂತ್ರಜ್ಞಾನ ಕಲಿಕೆಯನ್ನು ಉತ್ತೇಜಿಸುವುದು.
ReplyDeleteಸ್ಮಾರ್ಟ್ ಫೋನ್, ಲ್ಯಾಪ್ಟಾಪ್ , ಕಂಪ್ಯೂಟರ್ಗಳಲ್ಲಿ ಹೊಸ ಆಪ್ ಗಳ ಮೂಲಕ ಬೋಧನಾ ಕಲಿಕಾ ಪ್ರಕ್ರಿಯೆ ನಡೆಸಿ ಬೋಧಿಸುವ ವಿಷಯವನ್ನು ಮಕ್ಕಳು ಅರ್ಥಮಾಡಿಕೊಳ್ಳುವಂತೆ ಮಾಡಬಹುದು
ReplyDeleteಕಂಪ್ಯೂಟರ್, laptop, smartphone, ಬಳಸಿ ವಿಷಯವನ್ನು ಮಕ್ಕಳು ಅರ್ಥ ಮಾಡಿಕೊಳ್ಳುವಂತೆ ಮಾಡುವುದು.
ReplyDeleteSmartphone ಮೂಲಕ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳನ್ನು, ವರ್ಚುವಲ್ ಸಭೆಗಳನ್ನು ಆಯೋಜಿಸುವುದರ ಮೂಲಕ ಕಲಿಕೆಯನ್ನು ಉಂಟುಮಾಡುವುದು.
ReplyDeleteಪ್ರಸ್ತುತ ಸಮಯದಲ್ಲಿ ತಂತ್ರಜ್ಞಾನವು ಶಿಕ್ಷಣದಲ್ಲಿ ಉಪಯುಕ್ತ ಬಳಕೆ ಆಗುತ್ತದೆ ಸ್ಮಾರ್ಟ್ಫೋನ್ ಲ್ಯಾಪ್ಟಾಪ್ ಕಂಪ್ಯೂಟರ್ ಅವುಗಳ ಮೂಲಕ ಆನ್ಲೈನ್ ತರಗತಿಯ ಮೂಲಕ ವಿಶೇಷ ಸಂಗ್ರಹಿಸುವುದು ಇಂಟರ್ನೆಟ್ ಬಳಕೆ ಲಭ್ಯವಿಲ್ಲ ಪ್ರದೇಶದಲ್ಲಿ ವಾಟ್ಸಪ್ ಮೂಲಕ ವಿಷಯ ತಿಳಿಸುವುದು.
ReplyDeleteಪ್ರಸ್ತುತ ಸಮಯದಲ್ಲಿ ತಂತ್ರಜ್ಞಾನವು ಶಿಕ್ಷಣದಲ್ಲಿ ಉಪಯುಕ್ತ ಬಳಕೆ ಆಗುತ್ತಿದೆ.
ReplyDeleteಸ್ಟಾರ್ಟ್ ಫೋನ, ಲ್ಯಾಪ್ಟಾಪ್, ಕಂಪ್ಯೂಟರ್ ,
ಆಪ್ ಗಳ ಮೂಲಕ ಆನ್ಲೈನ ತರಗತಿ ಮೂಲಕ ವಿಷಯ ಸಂಗ್ರಹಿಸಿ ಅರ್ಥ ಮಾಡಿಸುವುದು.
ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ತಂತ್ರಜ್ಞಾನ ಸಹಕಾರಿ. ಮೊಬೈಲ್, ಕಂಪ್ಯೂಟರ್ ಗಳು ಬಹಳ ಸಹಕಾರಿ ಸ್ಮಾರ್ಟ್ ಫೋನ್ ಗಳ ಮೂಲಕ ವರ್ಚುವಲ್ ಸಭೆಗಳನ್ನು ನಡೆಸಬಹುದು
ReplyDeleteಈಗಾಗಲೇ ಕಳೆದ ಎರಡು ವರ್ಷಗಳಲ್ಲಿ ಆಗಿರುವ ಅನುಭವಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು ಕರೋನಾ ಸಮಯದಲ್ಲಿ ನಾವು ಮಾಡಿದಂತಹ ಮೊಬೈಲ್ ಮೂಲಕ ವಿದ್ಯಾರ್ಥಿಗಳಿಗೆ ಬೋಧನೆಯ ವಿಡಿಯೋ ತುಣುಕುಗಳನ್ನು ಕಳುಹಿಸಿ ಅದರಿಂದ ಹಿಮ್ಮಾಹಿತಿಯನ್ನು ಪಡೆದು ಕೊಳ್ಳುವುದು ಅವರಲ್ಲಿ ಕಲಿಕೆ ಆಗಿದೆ ಎಂಬುದನ್ನು ಖಾತ್ರಿಪಡಿಸಿಕೊಂಡು ಅದಕ್ಕೆ ಪೂರಕವಾಗಿ ಚಟುವಟಿಕೆಗಳನ್ನು ನೀಡುವುದು ಮೌಲ್ಯಮಾಪನ ಮಾಡುವುದು ಹೀಗೆ ಮೊಬೈಲ್ ಮೂಲಕ ಇಂಟರ್ನೆಟ್ ಮೂಲಕ ಯೂಟ್ಯೂಬ್ ಅಥವಾ ವಾಟ್ಸಪ್ ಬೋಧನೆ ಮಾಡಲಾಗುವುದು ಇಂದು ಎಲ್ಲಾ ಗ್ರಾಮಗಳನ್ನು ತಲುಪಲು ಇದು ಒಳ್ಳೆಯ ಮಾರ್ಗವಾಗಿದೆ ಇಲ್ಲದೆ ವೇಗವಾಗಿಯೂ ಮುಟ್ಟಬಹುದು ಆಗಿದೆ
ReplyDeleteಸರಿ ಮೊಬೈಲ್ ಹಾಗೂ ಇಂಟರ್ನೆಟ್ ಮೂಲಕ ಅಥವಾ ಗೂಗಲ್ ಮೀಟ್ ಅಥವಾ ಜೂಮ್ ಗಳ ಮೂಲಕ ತರಗತಿಗಳನ್ನು ನಡೆಸಿ ಬೋಧಿಸಲಾಗುವುದು ಗೂಗಲ್ ಸ್ವೀಟ್ ಗೂಗಲ್ ಕ್ಲಾಸ್ರೂಮ್ ಗಳ ಮೂಲಕ ಮೌಲ್ಯಮಾಪನ ನಿರ್ವಹಣೆ ಹಿಮ್ಮಾಹಿತಿ ಎಲ್ಲವನ್ನು ಸಂಗ್ರಹಿಸಿ ಪರಸ್ಪರ ಸಂವಹನ ನಡೆಸಿ ತರಗತಿಗಳನ್ನು ನಡೆಸಬಹುದು
ReplyDeleteBy using smart phones. Through whatsup teacher can give many concepts to children.
ReplyDeleteಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವುದರಿಂದ ಇಲ್ಲಿಯ ಮಕ್ಕಳಿಗೆ ಸ್ಮಾರ್ಟ್ ಫೋನ್ ಸಿಗುವುದು ತುಂಬಾ ವಿರಳ. ಪಾಲಕರು ಅದನ್ನು ತೆಗೆದುಕೊಂಡು ಕೆಲಸಕ್ಕೆ ಹೋಗಿರುತ್ತಾರೆ ಅವರು ಸಂಜೆ ಬಂದನಂತರ ಮಕ್ಕಳಿಗೆ ಕೊಡುವುದರಿಂದ ನಾವು ವಾಟ್ಸಾಪ್ನಲ್ಲಿ ಹಾಕಿದ್ದನ್ನು ಮಕ್ಕಳು ಮರಳಿ ಮರಳಿ ನೋಡಲು ಸಾಧ್ಯವಾಗುತ್ತದೆ ಆದ್ದರಿಂದ ಹೆಚ್ಚಾಗಿ ನಾವು ವಾಟ್ಸಾಪ್ ಗಳನ್ನು ಉಪಯೋಗಿಸಿದ್ದೇನೆ
ReplyDeleteಪ್ರಸ್ತುತ ಸಮಯದಲ್ಲಿ ತಂತ್ರಜ್ಞಾನವು ಶಿಕ್ಷಣದಲ್ಲಿ ಉಪಯುಕ್ತ ಬಳಕೆಯಾಗುತ್ತಿದೆ. ಸ್ಮಾರ್ಟ್ ಫೋನ್, ಕಂಪ್ಯೂಟರ್ ಮೂಲಕ ಅರ್ಥ ಮಾಡಿಸುವುದು.
ReplyDeleteದೂರಶಿಕ್ಷಣ ಕಲಿಕೆಯ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಬಳಸಬಹುದಾದ ಒಂದು ಉತ್ತಮ ಐ ಸಿ ಟಿ ಸಾಧನವೆಂದರೆ ಮೊಬೈಲ್ . ಪಾಠಕ್ಕೆ ಸಂಬಂಧಿಸಿದಂತೆ ವಿಡಿಯೋಗಳ ಅಥವಾ ಲಿಂಕ್ ಗಳ ಕಳುಹಿಸಿ ನಂತರ ಅದಕ್ಕೆ ಸಂಬಂಧಿಸಿದ ಮೌಲ್ಯಮಾಪನ ಚಟುವಟಿಕೆ ಹಾಳೆಗಳ ಕಳುಹಿಸಿ ಕಲಿಕೆಯ ಮೌಲ್ಯಮಾಪನವನ್ನೂ ಮಾಡಬಹುದು ವಾಟ್ಸಪ್ ಗ್ರೂಪ್ ಗಳ ಮೂಲಕ ಸಂವಹನವನ್ನೂ ಮಾಡಬಹುದು
ReplyDeleteICT is one of the best solution for learning now a days.
ReplyDeleteಮೊಬೈಲ್, ಲ್ಯಾಪ್ಟಾಪ್, ಇಂಟರ್ನೆಟ್, ಗೂಗಲ್ ಮೀಟ್, ಜೂಃಮ್ ಇವುಗಳ ಮುಖಾಂತರ ಬೋಧನೆ ಮಾಡಬಹುದು. ಆದರೆ ಗ್ರಾಮಾಂತರ ಪ್ರದೇಶಗಳಲ್ಲಿನ ಮಕ್ಕಳಿಗೆ ಈ ಎಲ್ಲಾ ಸೌಲಭ್ಯಗಳು ದೊರಕುವುದು ಕಷ್ಟಸಾಧ್ಯ. ICT ಬಳಕೆಯಿಂದ ಮಕ್ಕಳಲ್ಲಿ ಕಲಿಕೆಯ ಬಗ್ಗೆ ಆಸಕ್ತಿ ಮೂಡಿಸಿ ಉತ್ತಮ ಕಲಿಕೆ ಉಂಟುಮಾಡಬಹುದು.
ReplyDeleteಮುರಳೀಧರ.ಎಚ್.ಆರ್
ಸಹಶಿಕ್ಷಕ, ಯಲಚನಹಳ್ಳಿ
ಹುಣಸೂರು.
ICT is one of the best solution for learning!
ReplyDeleteICT is very good method for learning
ReplyDeleteಇಂಟರ್ನೆಟ್ ಸಂಪರ್ಕ ಹೊಂದಿರುವ ಸಾಧನಗಳಿಗಾಗಿ ಸ್ಮಾರ್ಟ್ಫೋನ್ ಲ್ಯಾಪ್ಟಾಪ್ ಕಂಪ್ಯೂಟರ್ ಅವಶ್ಯಕವಾಗಿ ಹೊಂದಿದ್ದು ವೆಬ್ಲಿಂಕ್ ಗಳ ಮೂಲಕ ವರ್ಚುವಲ್ ಸಭೆಗಳಲ್ಲಿ ಭಾಗವಹಿಸುವಿಕೆ ತರಗತಿ ಮಾಹಿತಿ ಪ್ರತಿಕ್ರಿಯೆ ನೀಡುವ ವಿಧಾನ ಗೂಗಲ್ ಸೀಟ್ ಭರ್ತಿ ಮಾಡುವ ವಿಧಾನ ಇತ್ಯಾದಿ ತಂತ್ರಜ್ಞಾನ ಬಳಸುವ ವಿಧಾನ ಕುರಿತು ಸಮಗ್ರ ಮಾಹಿತಿ ಮೊದಲು ತಿಳಿಸಿರಬೇಕು ಅಂತರ್ಜಾಲ ಬಳಸುವ ಪ್ರಕ್ರಿಯೆ ತಿಳಿಸಿಕೊಟ್ಟಿಲ್ಲ ವಿಷಯಗಳನ್ನು ಪಿಪಿಟಿ ಆನ್ಲೈನ್ ತರಗತಿಗಳ ಮೂಲಕ ಮೇಲಿನ ಸಾಧನಗಳು ಮತ್ತು ತಂತ್ರಜ್ಞಾನ ಬಳಸಿ ತಿಳಿಸಬಹುದು
ReplyDeleteಬೋಧನಾ ಕಲಿಕಾ ಪ್ರಕ್ರಿಯಲ್ಲಿ ಪ್ರಸ್ತುತ ಸಮಯದಲ್ಲಿ ತಂತ್ರಜ್ಞಾನವು ಶಿಕ್ಷಣದಲ್ಲಿ ಉಪಯುಕ್ತ ಬಳಕೆ ಆಗುತ್ತದೆ ಸ್ಮಾರ್ಟ್ ಪೋನ್ ಲ್ಯಾಪ್ಟಟಾಪ್ ಕಂಪ್ಯೂಟರ್ ಇಂಟರ್ನೆಟ್ ಮೂಲಕ ವೆಬ್ಲಲಿಂಕ್ಸ ಆಪ್ಗ್ ಳ ಮೂಲಕ ವಚ್ರುವಲ್ ಸಭೆಯ ಭಾಗವಸುವಿಕೆ ತರಬೇತಿ ತಂತ್ರಜ್ಞಾನ ಬಳಸುವ ವಿಧಾನ ಸಮಗ್ರಮಾಹಿತಿ ತಿಳಿಸಿರಬೇಕು ಪಿ.ಪಿ.ಟಿ ಆನ್ಲೈನ್ ತರಗತಿಗಳ ಮೂಲಕ ಸಾಧನಗಳು ಮತ್ತು ತಂತ್ರಜ್ಞಾನ ಬಳಸಿ ತಿಳಿಸಬಹುದು.
ReplyDeleteದೂರ ಶಿಕ್ಷಣ ಕಲಿಕೆಯ ಸಂದರ್ಭದಲ್ಲಿ ಬಳಸಬಹುದಾದ ಸುಲಭ ಲಭ್ಯ ICT ಎಂದರೆ ಸ್ಮಾರ್ಟ್ಫೋನ್ ಆನ್ ಲೈನ್ ಕ್ಲಾಸ್' ವಾಟ್ಸಾಪ್ ಮೂಲಕ ವಿಡಿಯೋಗಳನ್ನು ಬಳಸಬಹುದು. ಗೂಗಲ್ ಮೀಟ್ ಜೂಮ್ ಮೀಟ್ ಮೂಲಕ ಮಕ್ಕಳಿಗೆ ಸೂಕ್ತ ಮಾಹಿತಿ ನೀಡಬಹುದು.
ReplyDeleteಪ್ರಸ್ತುತ ಕಲಿಕಾ ಸಂಧರ್ಭದಲ್ಲಿ ಬಳಸಬಹುದಾದ ಇಂಟರನೆಟ್ ಸ್ಮಾರ್ಟ್ ಫೋನ್ ಲ್ಯಾಪ್ ಟಾಪ್ ಆನ್ಲೈನ್ ಕ್ಲಾಸ್ ವಾಟ್ಸಪ್ ಮುಂತಾದವುಗಳನ್ನು ಬಳಸಿ ಕಲಿಕಾ ಮಟ್ಟವನ್ನು ಉತ್ತಮಗೊಳಿಸಬಹುದು.
ReplyDeleteಪ್ರಸ್ತುತ ಕಲಿಕಾ ಸಂದರ್ಭದಲ್ಲಿ ಇಂಟರ್ನೆಟ್, ವೆಬ್ಸೈಟ್, ಸ್ಮಾರ್ಟ್ ಕ್ಲಾಸ್, ಲ್ಯಾಪ್ಟಾಪ್ ಮುಂತಾದವುಗಳ
ReplyDeleteಮೂಲಕ ಅಗತ್ಯವಾದ ಶೈಕ್ಷಣಿಕ
ಸೌಲಭ್ಯ ಪಡೆದು ವಿದ್ಯಾರ್ಥಿಗಳಿಗೆ
ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸಲು ಸಾಧ್ಯವಾಗುತ್ತದೆ.
ಕಲಿಕಾ ಸಂದರ್ಭದಲ್ಲಿ ಸ್ಮಾರ್ಟ್ ಫೋನ್ ಹೊಂದಿದ ವಿದ್ಯಾರ್ಥಿಗಳಿಗೆ ವಾಟ್ಸ್ ಆ್ಯಪ ಯು ಟ್ಯೂಬ್ ಮೂಲಕ ಕಲಿಕೆ ಲ್ಯಾಪ್ ಟಾಪ್ ಬಳಕೆ ಮಾಡುವ ವಿಧಾನತಿಳಿಸುವುದು
ReplyDeleteವೆಬ್ ಲಿಂಕ್ಗ್ಸ್ಲನ್ನು ಒದಗಿಸಬೇಕು
ReplyDeleteದೂರಶಿಕ್ಷಣ ಕಲಿಕೆಯ ಸಂದರ್ಭದಲ್ಲಿ ನಾವು ಬಳಸಬಹುದಾದ ಐಸಿಟಿ ಸಾಧನಗಳೆಂದರೆ ಸ್ಮಾರ್ಟ್ಫೋನ್, ಕಂಪ್ಯೂಟರ್, ಲ್ಯಾಪ್ಟಾಪ್,ಹೊಸ ಆಪ್ ಗಳ ಮೂಲಕ ಹಾಗೂ ಆನ್ಲೈನ್ ತರಗತಿಗಳ ಮೂಲಕ ಮಕ್ಕಳ ಕಲಿಕಾ ಮಟ್ಟವನ್ನು ಉತ್ತಮಪಡಿಸಬಹುದು
ReplyDeleteInternet hondiruva mobile or smart phone avashyakate ide a parvathamma ghps k k hatti
DeleteInternet is easy access the computer and help to learning and understanding the ICT programs.
ReplyDeleteS.s.s. mps Dvl.
ಪ್ರಸ್ತುತ ಸಮಯದಲ್ಲಿ ತಂತ್ರಜ್ಞಾನವನ್ನು ಶಿಕ್ಷಣದಲ್ಲಿ ಉಪಯುಕ್ತ ಬಳಕೆಯಾಗುತ್ತದೆ. ಸ್ಮಾರ್ಟ್ ಫೋನ್ ಲ್ಯಾಪ್ಟಾಪ್ ಕಂಪ್ಯೂಟರ್ ಇವುಗಳ ಸಹಾಯದಿಂದ ಆನ್ಲೈನ್ ತರಗತಿ ಮೂಲಕ ವಿಷಯ ಗ್ರಹಿಸುವುದು. ಷಾಷಾವಲಿ ಪ್ರಭಾರಿ ಮುಖ್ಯಗುರುಗಳು ಗೀತಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸಪೇಟೆ ಜಿಲ್ಲೆ ವಿಜಯನಗರ
ReplyDeleteಇಂಟರ್ನೆಟ್ ಸಂಪರ್ಕ ಹೊಂದಿರುವ ಸ್ಮಾರ್ಟ್ ಫೋನ್ ಕಂಪ್ಯೂಟರ್ ಲ್ಯಾಪ್ ಟಾಪ್ ಇವುಗಳ ಮೂಲಕ ಲಿಂ ಕ ಕಳಿಸಿ ಗೂಗಲ್ ಫಾರ್ಮುಗಳನ್ನು ಬರ್ತಿ ಮಾಡುವ ವಿಧಾನ ಮಕ್ಕಳ ಜೊತೆ ಹಂಚಿಕೊಳ್ಳಬಹುದು ಮಾದರಿಗಳ ಮೂಲಕ ಚಿತ್ರಗಳ ಮೂಲಕ ಸುಲಭವಾಗಿ ತಿಳಿಸಬಹುದು
ReplyDeleteಇಂಟರ್ನೆಟ್ ಸಂಪರ್ಕ ಹೊಂದಿರುವ ಸಾಧನಗಳಾಗಿ ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್, ಕಂಪ್ಯೂಟರ್ ಅವಶ್ಯವಾಗಿ ಹೊಂದಿದ್ದು ವೆಬ್ ಲಿಂಕ್ಸ್, ಆಪ್ಗಳ ಮೂಲಕ ವರ್ಚುಯಲ್ ಸಭೆ ಗಳಲ್ಲಿ ಭಾಗವಹಿಸುವಿಕೆ ತರಬೇತಿ ಮಾಹಿತಿ ಪ್ರತಿಕ್ರಿಯೆ ನೀಡುವ ವಿಧಾನ, ಗೂಗಲ್ ಶೀಟ್ ಭರ್ತಿ ಮಾಡುವ ವಿಧಾನ ಇತ್ಯಾದಿ ತಂತ್ರಜ್ಞಾನ ಬಳಸುವ ವಿಧಾನ ಕುರಿತು ಸಮಗ್ಗ ಮಾಹಿತಿ ಮೊದಲು ತಿಳಿಸಿರಬೇಕು.ಅಂತರ್ಜಾಲ ಬಳಸುವ ಪ್ರಕ್ರಿಯೆ ತಿಳಿಸಿಕೊಟ್ಟು ಎಲ್ಲಾ ವಿಷಯಗಳನ್ನು ಪಿ.ಪಿ.ಟಿ.,ಆನ ಲೈನ್ ತರಗತಿ ಮೂಲಕ ಮೇಲಿನ ಸಾಧನಗಳು ಮತ್ತು. ತಂತ್ರಜ್ಞಾನ ಬಳಸಿ ಸುಲಭವಾಗಿ ಅರ್ಥವಾಗುವಂತೆ ತಿಳಿಸಬಹುದು. ಈಗಾಗಲೇ ಕಳೆದ ಎರಡು ವರ್ಷಗಳಲ್ಲಿ ಆಗಿರುವ ಅನುಭವಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು ಕರೋನಾ ಸಮಯದಲ್ಲಿ ನಾವು ಮಾಡಿದಂತಹ ಮೊಬೈಲ್ ಮೂಲಕ ವಿದ್ಯಾರ್ಥಿಗಳಿಗೆ ಬೋಧನೆಯ ವಿಡಿಯೋ ತುಣುಕುಗಳನ್ನು ಕಳುಹಿಸಿ ಅದರಿಂದ ಹಿಮ್ಮಾಹಿತಿಯನ್ನು ಪಡೆದು ಕೊಳ್ಳುವುದು ಅವರಲ್ಲಿ ಕಲಿಕೆ ಆಗಿದೆ ಎಂಬುದನ್ನು ಖಾತ್ರಿಪಡಿಸಿಕೊಂಡು ಅದಕ್ಕೆ ಪೂರಕವಾಗಿ ಚಟುವಟಿಕೆಗಳನ್ನು ನೀಡುವುದು ಮೌಲ್ಯಮಾಪನ ಮಾಡುವುದು ಹೀಗೆ ಮೊಬೈಲ್ ಮೂಲಕ ಇಂಟರ್ನೆಟ್ ಮೂಲಕ ಯೂಟ್ಯೂಬ್ ಅಥವಾ ವಾಟ್ಸಪ್ ಬೋಧನೆ ಮಾಡಲಾಗುವುದು ಇಂದು ಎಲ್ಲಾ ಗ್ರಾಮಗಳನ್ನು ತಲುಪಲು ಇದು ಒಳ್ಳೆಯ ಮಾರ್ಗವಾಗಿದೆ ಇಲ್ಲದೆ ವೇಗವಾಗಿಯೂ ಮುಟ್ಟಬಹುದು ಆಗಿದೆ.
ReplyDeleteಪ್ರಸ್ತುತ ಬೋಧನಾ ಕಲಿಕೆಯಲ್ಲಿ ತಂತ್ರಜ್ಞಾನದ ಬಳಕೆಯನ್ನು ಬಳಸುವುದು ಅತ್ಯಗತ್ಯವಾಗಿದೆ
ReplyDeleteದೂರ ಶಿಕ್ಷಣಕ್ಕಾಗಿ ನಾನು ಮಕ್ಕಳಿಗೆ ಇಂಟರ್ನೆಟ್ ಸಂಪರ್ಕ ಇರುವ ಮೊಬೈಲ್ ಫೋನ್ ಬಳಸುತ್ತೇನೆ
ReplyDeleteBy using smart phones and smart TV and computers
ReplyDeleteಮಹದೇವಸ್ವಾಮಿ ಕೆ.ಎಸ್ ಸ ಶಿ ಸ ಹಿ ಪ್ರಾ ಶಾಲೆ ಸುಜ್ಜಲೂರು.ಮಳವಳ್ಳಿ ತಾಲ್ಲೂಕು.ಮಂಡ್ಯ ಜಿಲ್ಲೆ.
ReplyDeleteಐ ಸಿ ಟಿ ಮೂಲಕ ತಾಂತ್ರಿಕತೆಯನ್ನು ಬಳಸುವ ವಿಧಾನವನ್ನು ಮಕ್ಕಳಿಗೆ ಕಲಿಸಬೇಕು.ಮಕ್ಕಳು ಈಗಾಗಲೇ ಸ್ಮಾರ್ಟ್ಫೋನ್ ಬಳಸುವ ರೀತಿಯನ್ನು ಕಲಿತಿದ್ದಾರೆ.ಆದರೆ ಅದು ವ್ಯವಸ್ಥಿತವಾಗಿ ಶಿಕ್ಷಣಕ್ಕೆ ಬೇಕಾದ ವಿಚಾರಗಳನ್ನು ಬಳಸುವ ರೀತಿನೀತಿಗಳು ತಿಳಿದಿಲ್ಲ.ಈ ರೀತಿಯ ಬಳಕೆಯನ್ನು ಕಲಿಸಿವುದರಿಂದ ಮಕ್ಕಳು ಶಿಕ್ಷಣದಲ್ಲಿ ಹೆಚ್ಚು ಆಸಕ್ತಿ ಹೊಂದುತ್ತಾರೆ. ಮತ್ತು ಇಷ್ಟಪಟ್ಟು ಕಲಿಯುತ್ತಾರೆ.
ನಮ್ಮದು ಹಳ್ಳಿಗಳ ದೇಶ ಹೀಗಿರುವಾಗ ಕೋವಿಡ್-19ಸನ್ನಿವೇಷದಲ್ಲಿ ಶಲೆಗಳು ಒತ್ತಾಯವಾಗಿ ಮುಚ್ಚಲ್ಪಟ್ಟವು ಆದ್ದರಿಂದ ನಾವು ಸಂಪೂರ್ಣವಾಗಿ ನಾವು ಸಂಪೂರ್ಣವಾಗಿ ತಂತ್ರಜ್ಞಾನವನ್ನು ಅವಲಂಬಿಸಿದ್ದೇವೆ ಶಾಲೆಗಳು ಆನ್ಲಲೈನ್ ತರಗತಿಗಳನ್ನು ಮಾಡಲು ಪ್ರಾರಂಬಿಸಿದೆವು ಶಿಕ್ಷಣದಲ್ಲಾದ ಬದಲಾವಣೆಯಿಂದ ಗರಿಷ್ಟ ಸಮಯವನ್ನು ವರ್ಚುವಲ್ ವೇದಿಕೆಗಳಲ್ಲಿ ಕಳೆಯುವಂತಾಯಿತು ಇಂದಿನ ಮಕ್ಕಳ ತಂತ್ರಜ್ಞಾನಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕಾರಣ ಸಂವಹನಕ್ಕೆ ಬಳಸಲುSmar t phoneನಲ್ಲಿ STD up. ಒಂದು ಸುಲಭ ಮಾರ್ಗವಾಗಿದೆ
ReplyDeleteಪ್ರಸ್ತುತ ಸಮಯದಲ್ಲಿ ತಂತ್ರಜ್ಞಾನವನ್ನು ಶಿಕ್ಷಣದಲ್ಲಿ ಉಪಯುಕ್ತ ಬಳಕೆಯಾಗುತ್ತದೆ. ಸ್ಮಾರ್ಟ್ ಫೋನ್ ಲ್ಯಾಪ್ಟಾಪ್ ಕಂಪ್ಯೂಟರ್ ಇವುಗಳ ಸಹಾಯದಿಂದ ಆನ್ಲೈನ್ ತರಗತಿ ಮೂಲಕ ವಿಷಯ ಗ್ರಹಿಸುವುದು.ದೂರಶಿಕ್ಷಣ ಕಲಿಕೆಯ ಸಂದರ್ಭದಲ್ಲಿ ನಾವು ಬಳಸಬಹುದಾದ ಐಸಿಟಿ ಸಾ ಸಾಧನೆಗಳು ಸ್ಮಾರ್ಟ್ಫೋನ್ ಕಂಪ್ಯೂಟರ್ ಲ್ಯಾಪ್ಟಾಪ್ಗಳು. ವೆಬ್ಲಿಂಕ್ ಮತ್ತು ಯಾಪ್ ಗಳ ಮೂಲಕ ತಂತ್ರಜ್ಞಾನ ಬಳಸಿ ಮಕ್ಕಳಿಗೆವಿಷಯವನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗುತ್ತದೆ
ReplyDeleteಇಂಟರ್ನೆಟ್ ಸಂಪರ್ಕ ಹೊಂದಿರುವ ಸಾಧನಗಳಾಗಿ ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್, ಕಂಪ್ಯೂಟರ್ ಅವಶ್ಯವಾಗಿ ಹೊಂದಿದ್ದು ವೆಬ್ ಲಿಂಕ್ಸ್, ಆಪ್ಗಳ ಮೂಲಕ ವರ್ಚುಯಲ್ ಸಭೆ ಗಳಲ್ಲಿ ಭಾಗವಹಿಸುವಿಕೆ ತರಬೇತಿ ಮಾಹಿತಿ ಪ್ರತಿಕ್ರಿಯೆ ನೀಡುವ ವಿಧಾನ, ಗೂಗಲ್ ಶೀಟ್ ಭರ್ತಿ ಮಾಡುವ ವಿಧಾನ ಇತ್ಯಾದಿ ತಂತ್ರಜ್ಞಾನ ಬಳಸುವ ವಿಧಾನ ಕುರಿತು ಸಮಗ್ಗ ಮಾಹಿತಿ ಮೊದಲು ತಿಳಿಸಿರಬೇಕು.ಅಂತರ್ಜಾಲ ಬಳಸುವ ಪ್ರಕ್ರಿಯೆ ತಿಳಿಸಿಕೊಟ್ಟು ಎಲ್ಲಾ ವಿಷಯಗಳನ್ನು ಪಿ.ಪಿ.ಟಿ.,ಆನ್ ಲೈನ್ ತರಗತಿ ಮೂಲಕ ಮೇಲಿನ ಸಾಧನಗಳು ಮತ್ತು. ತಂತ್ರಜ್ಞಾನ ಬಳಸಿ ಸುಲಭವಾಗಿ ಅರ್ಥವಾಗುವಂತೆ ತಿಳಿಸಬಹುದು
ReplyDeleteಕಂಪ್ಯೂಟರ್ , ಲ್ಯಾಪ್ ಟಾಪ್ ಬಳಸಲು ವಿದ್ಯಾರ್ಥಿಗಳಿಗೆ ಅವಕಾಶ
ReplyDeleteಮಾಡಿಕೊಟ್ಟು ಅದರ ಮೂಲಕ ವಿವಿಧ
ಶೈಕ್ಷಣಿಕ ಫ್ಲಾಟ್ ಫಾರಂಗಳನ್ನು
ಬಳಸಿಕೊಂಡು ಕಲಿಕಾ ಚಟುವಟಿಕೆ ನಡೆಸುತ್ತೇನೆ.
ದೂರ ಶಿಕ್ಷಣ ಕಲಿಕೆ ಸ೦ ದರ್ಭದಲ್ಲಿ ಬಳಸಬಹುದಾದ ಒಂದು ICT ಸಾಧನವೆಂದರೆ ಸ್ಮಾರ್ಟ ಫೋನ್. ಇದನ್ನು ಬಳಸಿ ಕಲಿಕೆಗೆ ಸಂಬಂದಿಸಿದ ವಿಡೋಯಗಳನ್ನು ಕಳುಹಿಸಿ ಸುವುದು ಮತ್ತು ಚಟುವಟಿಕೆ ಹಾಳೆಗಳನ್ನು ಕಳುಹಿಸಿ ಮೌಲ್ಯಮಾಪನ ಮಾಡಬಹುದು.
ReplyDeleteದೂರ ಶಿಕ್ಷಣ ಕಲಿಕೆ ಸಂದರ್ಭದಲ್ಲಿ ಉತ್ತಮವಾದ ಐಸಿಟಿ ಸಾಧನವೆಂಧರೆ ಸ್ಮಾರ್ಟ್ ಫೋನ್.ಇದರಿಂದ ಉತ್ತಮ ವಾದ ಕಲಿಕೆ ಉಂಟಾಗುತ್ತದೆ
ReplyDeleteತಂತ್ರಜ್ಞಾನದ ಬಗ್ಗೆ ಗಳಾದ ಮೊಬೈಲ್ ಲ್ಯಾಪ್ ಟಾಪ್ ದೂರಶಿಕ್ಷಣದಲ್ಲಿ ಗೆ ಸಂದರ್ಭದಲ್ಲಿ ಉತ್ತಮವಾದ ಸಾಧನ ಕಲಿಕೆ ಆಗಿದೆ
ReplyDeleteSmart phone, laptop 's r very useful to learn some concepts.
ReplyDeleteICT classes can be conducted using smart phones, laptops etc. through educative apps or websites.
ReplyDeleteಕಂಪ್ಯೂಟರ,ಮೋಬೈಲ, ಲ್ಯಾಪ್ಟಾಪ, ಮುಂತಾದವುಗಳನ್ನು ಬಳಸ ಬಹುದು.
ReplyDeleteಲಭ್ಯತೆಯನ್ನು ಆಧರಿಸಿ ಸೂಕ್ತ ಸಂದರ್ಭದಲ್ಲಿ ತಂತ್ರಜ್ಞಾನ ಬಳಕೆ ಮಾಡಿದರೆ,ಕಲಿಸುವಿಕೆ ಮತ್ತು ಕಲಿಯುವಿಕೆ ಹೊಸತನದಿಂದ ಕೂಡಿ ಪರಿಣಾಮಕಾರಿ ಯಾಗಿರಲು ಸಾದ್ಯ.
ReplyDeleteಇಂಟರ್ನೆಟ್ ಸಂಪರ್ಕ ಹೊಂದಿರುವ ಸಾಧನಗಳಾಗಿ ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್, ಕಂಪ್ಯೂಟರ್ ಅವಶ್ಯವಾಗಿ ಹೊಂದಿದ್ದು ವೆಬ್ ಲಿಂಕ್ಸ್, ಆಪ್ಗಳ ಮೂಲಕ ವರ್ಚುಯಲ್ ಸಭೆ ಗಳಲ್ಲಿ ಭಾಗವಹಿಸುವಿಕೆ ತರಬೇತಿ ಮಾಹಿತಿ ಪ್ರತಿಕ್ರಿಯೆ ನೀಡುವ ವಿಧಾನ, ಗೂಗಲ್ ಶೀಟ್ ಭರ್ತಿ ಮಾಡುವ ವಿಧಾನ ಇತ್ಯಾದಿ ತಂತ್ರಜ್ಞಾನ ಬಳಸುವ ವಿಧಾನ ಕುರಿತು ಸಮಗ್ಗ ಮಾಹಿತಿ ಮೊದಲು ತಿಳಿಸಿರಬೇಕು.ಅಂತರ್ಜಾಲ ಬಳಸುವ ಪ್ರಕ್ರಿಯೆ ತಿಳಿಸಿಕೊಟ್ಟು ಎಲ್ಲಾ ವಿಷಯಗಳನ್ನು ಪಿ.ಪಿ.ಟಿ.,ಆನ ಲೈನ್ ತರಗತಿ ಮೂಲಕ ಮೇಲಿನ ಸಾಧನಗಳು ಮತ್ತು. ತಂತ್ರಜ್ಞಾನ ಬಳಸಿ ಸುಲಭವಾಗಿ ಅರ್ಥವಾಗುವಂತೆ ತಿಳಿಸಬಹುದು
ReplyDelete