KA_FLN_8_6_ಚಟುವಟಿಕೆ_1_ನಿಮ್ಮ_ಆಲೋಚನೆಗಳನ್ನು ಹಂಚಿಕೊಳ್ಳಿ
ಚಟುವಟಿಕೆ 1 : ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ
ಬುನಾದಿ ಹಂತದಲ್ಲಿ ವಿದ್ಯಾರ್ಥಿಗಳ ಮೌಲ್ಯಾಂಕನಕ್ಕಾಗಿ ನೀವು ಬಳಸಬಹುದಾದ ವಿವಿಧ ಮೌಲ್ಯಾಂಕನ ವಿಧಾನಗಳು ಯಾವುವು? ಮೌಲ್ಯಾಂಕನ ವಿಧಾನಗಳನ್ನು ಪಟ್ಟಿ ಮಾಡಿ. ವಿಶೇಷವಾಗಿ ಕಾಗದ ಮತ್ತು ಪೆನ್ಸಿಲ್ ಪರೀಕ್ಷೆಗಳಂತಹ ಮೌಲ್ಯಾಂಕನಗಳನ್ನು ಹೊರತುಪಡಿಸಿ ಇತರೆ ಮೌಲ್ಯಾಂಕನ ವಿಧಾನಗಳ ಕುರಿತು ಆಲೋಚನೆ ಮಾಡಿ. ನಿಮ್ಮ ಆಲೋಚನೆಗಳನ್ನು ಬ್ಲಾಗ್ನಲ್ಲಿ ಪೋಸ್ಟ್ ಮಾಡಿ.
ಬುನಾದಿ ಹಂತದಲ್ಲಿ ವಿದ್ಯಾರ್ಥಿಗಳ ಮೌಲ್ಯಾಂಕನ ಕ್ಕಾಗಿ ಬಳಸಬಹುದಾದ ವಿಧಾನಗಳು ಯಾವುವು ಎಂದರೆ ಮಕ್ಕಳಿಗೆ ಮುಕ್ತವಾಗಿ ಮಾತನಾಡುವ ಅವಕಾಶ ನೀಡುವುದು ಮಕ್ಕಳು ಉತ್ತರವನ್ನು ತಮ್ಮ ಮಾತೃಭಾಷೆಯಲ್ಲಿಯೇ ಉತ್ತರಿಸಲು ಉತ್ತೇಜಿಸುವುದು ಮತ್ತು ಮಾರ್ಗದರ್ಶನ ನೀಡುವುದು ಮಕ್ಕಳಿಗೆ ಚಿತ್ರಗಳು ಕಥೆಯ ಚಿತ್ರಗಳು ತೋರಿಸುವ ಮೂಲಕ ತಮ್ಮ ಅಭಿಪ್ರಾಯ ತಿಳಿಸಲು ಸೂಚಿಸುವುದು ಮತ್ತು ವಸ್ತುಗಳನ್ನು ತೋರಿಸಿ ಅವುಗಳ ಬಗ್ಗೆ ಪ್ರಶ್ನೆಯೊಂದಿಗೆ ಚರ್ಚಿಸುವುದು ಈ ವಿಧಾನಗಳ ಮೂಲಕ ಮೌಲ್ಯಂಕನ ಮಾಡಬಹುದು
ReplyDeleteಬುನಾದಿ ಹಂತದಲ್ಲಿ ಮಕ್ಕಳ ಮೌಲ್ಯಾಂಕನಕ್ಕಾಗಿ ಚಿತ್ರ ತೋರಿಸಿ ಕತೆಗಳನ್ನು ಹೆಣೆಯುವುದು, ವಸ್ತುಗಳನ್ನು ಗುರುತಿಸುವುದು, ಗುಂಪು ಮಾಡುವುದು, ಅವುಗಳ ಬಗ್ಗೆ ಮಾತನಾಡುವುದು, ನಿತ್ಯ ಜೀವನದ ಪರಿಚಿತ ಸನ್ನಿವೇಶಗಳನ್ನು ಕುರಿತು ಚರ್ಚೆ ಇನ್ನಿತರ ವಿಧಾನಗಳನ್ನು ಬಳಸಬಹುದು.
ReplyDeleteಬುನಾದಿ ಕಲಿಕಾ ಹಂತದ ಮಕ್ಕಳಿಗೆ ಮೌಲ್ಯಮಾಪನ ಮಾಡುವಾಗ ಗುಂಪು ಚಟುವಟಿಕೆ, ಅಂತ್ಯಾಕ್ಷರಿ, ಕಥೆಗಳನ್ನು ಹೆಣೆಯುವುದು,ವಸ್ತುಗಳನ್ನು ಗುರುತಿಸುವುದು, ನಿತ್ಯ ಜೀವನದ ಪರಿಚಿತ ಸನ್ನಿವೇಶಗಳ ಬಗ್ಗೆ ಚರ್ಚಿಸುವುದು, ಮುಕ್ತವಾಗಿ ಮಾತನಾಡಲು ಅವಕಾಶ ನೀಡುವುದು, ಚಿತ್ರಕಥೆಗಳನ್ನು ತೋರಿಸಿ ಅವುಗಳ ಬಗ್ಗೆ ಪ್ರಶಿಸುವುದು ಮುಂತಾದ ಮೌಲ್ಯಮಾಪನ ವಿಧಾನಗಳನ್ನು ಬಳಸಬಹುದು.
ReplyDeleteರಾಮಕೃಷ್ಣಯ್ಯ ಆರ್. ಸ.ಶಿ. ಸ.ಕಿ.ಪ್ರಾ. ಶಾಲೆ ಹೊಸೂರು ಗೊಲ್ಲಹಳ್ಳಿ , ಕಂಚುಗಾರನಹಳ್ಳಿ ಕ್ಲಸ್ಟರ್, ರಾಮನಗರ ತಾಲ್ಲೂಕು.
ಬುನಾದಿ ಕಲಿಕಾ ಹಂತದ ಮಕ್ಕಳಿಗೆ ಮೌಲ್ಯಮಾಪನ ಮಾಡುವಾಗ ಗುಂಪು ಚಟುವಟಿಕೆ, ಅಂತ್ಯಾಕ್ಷರಿ, ಕಥೆಗಳನ್ನು ಹೆಣೆಯುವುದು, ವಸ್ತುಗಳನ್ನು ಗುರುತಿಸುವುದು, ನಿತ್ಯ ಜೀವನದ ಪರಿಚಿತ ಸನ್ನಿವೇಶಗಳ ಬಗ್ಗೆ ಚರ್ಚಿಸುವುದು, ಮುಕ್ತವಾಗಿ ಮಾತನಾಡಲು ಅವಕಾಶ ನೀಡುವುದು, ಚಿತ್ರ ಕಥೆಗಳನ್ನು ತೋರಿಸಿ ಅವುಗಳ ಬಗ್ಗೆ ಪ್ರಶ್ನಿಸುವುದು ಮುಂತಾದ ರೀತಿಯ ಮೌಲ್ಯ ಮಾಪನ ವಿಧಾನಗಳನ್ನು ಬಳಸಬಹುದು. YAL
ReplyDeleteಗುಂಪು ಚಟುವಟಿಕೆ, ಅಂತ್ಯಾಕ್ಷರಿ, ಕಥೆಗಳನ್ನು ಹೆಣೆಯುವುದು,ವಸ್ತುಗಳನ್ನು ಗುರುತಿಸುವುದು, ನಿತ್ಯ ಜೀವನದ ಪರಿಚಿತ ಸನ್ನಿವೇಶಗಳ ಬಗ್ಗೆ ಚರ್ಚಿಸುವುದು, ಮುಕ್ತವಾಗಿ ಮಾತನಾಡಲು ಅವಕಾಶ ನೀಡುವುದು, ಚಿತ್ರಕಥೆಗಳನ್ನು ತೋರಿಸಿ ಅವುಗಳ ಬಗ್ಗೆ ಪ್ರಶಿಸುವುದು
ReplyDeleteಬುನಾದಿ ಕಲಿಕಾ ಹಂತದ ಮಕ್ಕಳಿಗೆ ಮೌಲ್ಯಮಾಪನ ಮಾಡುವಾಗ ಗುಂಪು ಚಟುವಟಿಕೆ, ಅಂತ್ಯಾಕ್ಷರಿ, ಕಥೆಗಳನ್ನು ಹೆಣೆಯುವುದು,ವಸ್ತುಗಳನ್ನು ಗುರುತಿಸುವುದು, ನಿತ್ಯ ಜೀವನದ ಪರಿಚಿತ ಸನ್ನಿವೇಶಗಳ ಬಗ್ಗೆ ಚರ್ಚಿಸುವುದು, ಮುಕ್ತವಾಗಿ ಮಾತನಾಡಲು ಅವಕಾಶ ನೀಡುವುದು, ಚಿತ್ರಕಥೆಗಳನ್ನು ತೋರಿಸಿ ಅವುಗಳ ಬಗ್ಗೆ ಪ್ರಶಿಸುವುದು ಮುಂತಾದ ಮೌಲ್ಯಮಾಪನ ವಿಧಾನಗಳನ್ನು ಬಳಸಬಹುದು.
ReplyDeleteWe gave chance to children speak without fear. Children gave answer in mother tongue.Teacher show story pictures and children speak about story pictures. Teacher by making groups and also discuss about our life situations and problems.
ReplyDeleteWe can make students sit in a circle and ask them to create their own small stories or poems whichever they are comfortable with comfortable language we can asses them based on their body language,confidence while speaking etc. We can also ask one student to stop his/her story and let another student to continue with the same story with which we we can also bring out the creativity of students while giving freedom to their imagination.
ReplyDeleteWe can ask them to identify the picture s of fruits and ask them to draw and name
ReplyDeleteಚಿತ್ರ ತೋರಿಸಿ ಕತೆಗಳನ್ನು ಹೆಣೆಯುವುದು, ವಸ್ತುಗಳನ್ನು ಗುರುತಿಸುವುದು, ಗುಂಪು ಮಾಡುವುದು, ಅವುಗಳ ಬಗ್ಗೆ ಮಾತನಾಡುವುದು, ನಿತ್ಯ ಜೀವನದ ಪರಿಚಿತ ಸನ್ನಿವೇಶಗಳನ್ನು ಕುರಿತು ಚರ್ಚೆ
ReplyDeleteಬುನಾದಿ ಕಲಿಕೆಯ ಹಂತದ ಮಕ್ಕಳಿಗೆ ಮೌಖಿಕವಾಗಿ ಪ್ರಶ್ನಿಸುವುದು ಕಥೆ ಹೇಳುವುದು ಚಿತ್ರಗಳನ್ನು ನೀಡಿ ಅವುಗಳ ಬಗ್ಗೆ ವಿವರಣೆ ಕೇಳುವುದು ಫ್ಲಾಶ್ ಕಾರ್ಡುಗಳನ್ನು ನೀಡಿ ಓದಿಸುವುದು ಹೇಳಿದ ಕಾರ್ಡುಗಳನ್ನು ಗುರುತಿಸಲು ತಿಳಿಸುವುದು ಕಥೆ ಕಟ್ಟುವಂತೆ ಹೇಳುವುದು ಬಿಡಿಬಿಡಿಯಾದ ಅಕ್ಷರಗಳ ಪದಗಳನ್ನು ನೀಡಿ ವಾಕ್ಯಗಳ ರಚನೆ ಮಾಡುವುದು ತಿಳಿಸುವುದು ಅನೇಕ ವಸ್ತುಗಳನ್ನು ನೀಡಿ ಗುರುತಿಸಲು ತಿಳಿಸುವುದು ಅವುಗಳನ್ನು ಹೆಸರಿಸಲು ತಿಳಿಸುವುದು ಹೀಗೆ ಹಲವಾರು ವಿಧಾನಗಳನ್ನು ಬಳಸಬಹುದು
ReplyDeleteಬುನಾದಿ ಹಂತದಲ್ಲಿ ಮಕ್ಕಳ ಮೌಲ್ಯಾಂಕನಕ್ಕಾಗಿ ಚಿತ್ರ ತೋರಿಸಿ ಕತೆಗಳನ್ನು ಹೆಣೆಯುವುದು, ವಸ್ತುಗಳನ್ನು ಗುರುತಿಸುವುದು, ಗುಂಪು ಮಾಡುವುದು, ಅವುಗಳ ಬಗ್ಗೆ ಮಾತನಾಡುವುದು, ನಿತ್ಯ ಜೀವನದ ಪರಿಚಿತ ಸನ್ನಿವೇಶಗಳನ್ನು ಕುರಿತು ಚರ್ಚೆ ಇನ್ನಿತರ ವಿಧಾನಗಳನ್ನು ಬಳಸಬಹುದು
ReplyDeleteಬುನಾದಿ ಹಂತದಲ್ಲಿ ಕಾಗದ ಪೆನ್ಸಿಲ್ ರಹಿತವಾಗಿ ಬಳಸಬಹುದಾದ ಮೌಲ್ಯಾಂಕನ ವಿಧಾನಗಳೆಂದರೆ ಚಿತ್ರ ರಚನೆ, ಚಿತ್ರ ಜೋಡಣೆ, ಅಕ್ಷರ ಕಾರ್ಡ್ ಗಳ ನೀಡಿ ಪದರಚಿಸಲು ಸೂಚಿಸುವುದು, ಚಿತ್ರ ನೋಡಿ ಮಾತನಾಡುವುದು, ಚಿತ್ರ ಮತ್ತು ಪದ ಜೋಡಣೆ, ಸರಳ ಮೌಕಿಕ ಪ್ರಶ್ನೆಗಳನ್ನು ಕೇಳುವುದು, ಇತ್ಯಾದಿ
ReplyDeleteಚರ್ಚೆ,ರಸಪ್ರಶ್ನೆ,ಅಂತ್ಯಾಕ್ಷರಿ,ಮೌಖಿಕವಾಗಿ,ಯೋಜನೆ,ಗುಂಪುಚಟುವಟಿಕೆ,ಪದಬಂಧ, ಚಿತ್ರಪಟ ತೋರಿಸಲ್ಪಟ್ಟಿವೆ ಇತ್ಯಾದಿಗಳ ಮೂಲಕ ಮೌಲ್ಯಮಾಪನ ನಡೆಸುವುದು.
ReplyDeleteWe can ask them to identify fruits and vegetables and ask them to draw
ReplyDeleteಬುನಾದಿ ಹಂತದಲ್ಲಿ ವಿದ್ಯಾರ್ಥಿಗಳ ಮೌಲ್ಯಾಂಕನಕ್ಕಾಗಿ ಬಳಸಬಹುದಾದ ವಿಧಾನಗಳು ಯಾವುವು ಎಂದರೆ ಮಕ್ಕಳಿಗೆ ಮುಕ್ತವಾಗಿ ಮಾತನಾಡುವ ಅವಕಾಶ ನೀಡುವುದು, ಮಕ್ಕಳು ಉತ್ತರವನ್ನು ತಮ್ಮ ಮಾತೃಭಾಷೆಯಲ್ಲಿಯೇ ಉತ್ತರಿಸಲು ಉತ್ತೇಜಿಸುವುದು ಮತ್ತು ಮಾರ್ಗದರ್ಶನ ನೀಡುವುದು. ಮಕ್ಕಳಿಗೆ ಚಿತ್ರಗಳು ಕಥೆಯ ಚಿತ್ರಗಳು ತೋರಿಸುವ ಮೂಲಕ ತಮ್ಮ ಅಭಿಪ್ರಾಯ ತಿಳಿಸಲು ಸೂಚಿಸುವುದು ಮತ್ತು ವಸ್ತುಗಳನ್ನು ತೋರಿಸಿ ಅವುಗಳ ಬಗ್ಗೆ ಚರ್ಚಿಸುವುದು. ಈ ವಿಧಾನಗಳ ಮೂಲಕ ಮೌಲ್ಯಾಂಕನ ಮಾಡಬಹುದು.
ReplyDeleteಜಯಲಕ್ಷ್ಮಿಎಸ್. ಸ.ಹಿ.ಪ್ರಾ ಶಾಲೆ ಟಿ.ಪಿ ಹಳ್ಳಿ .
ಉತ್ತಮವಾಗಿದೆ
Deleteಚಿತ್ರ ತೋರಿಸಿ ಕಥೆ ಹೇಳುವುದು, ಮಕ್ಕಳೊಂದಿಗೆ ಚರ್ಚೆ,ಸಂಭಾಷಣೆ, ರಸಪ್ರಶ್ನೆ,ಪದಬಂಧ,ಗುಂಪುಚಟುವಟಿಕೆ ಇತ್ಯಾದಿ ವಿಷಯಗಳು ಬುನಾದಿ ಹಂತದಲ್ಲಿ ಮಕ್ಕಳಿಗೆ ಮೌಲ್ಯಾಂಕನಕ್ಕಾಗಿ ಬಳಸಬಹುದಾದ ವಿಧಾನಗಳು.
ReplyDeleteCecilia Flavia DCosta
ReplyDeleteಮೌಖಿಕ ಪ್ರಶ್ನೆಗಳು, ಚಿತ್ರಗಳನ್ನು ಮತ್ತು ವಸ್ತುಗಳನ್ನು ಗುರುತಿಸುವುದು, ಗುಂಪು ಚಟುವಟಿಕೆಗಳು, ಚಿತ್ರ ಕಥೆಗಳು ಬಳಕೆ ಇತ್ಯಾದಿ.
Oral questions
ReplyDeleteIdentify colour,animai,flowers,birds,fruits and vegetables.
discussion with children .quiz in their known language.asking question by showing picture, group activites .picture reading ,antakshari. spelling game. etc can be used to evaluate the children commented as B D GADDI GHPS NEKARNAGAR
ReplyDeleteಮಕ್ಕಳಿಗೆ ಮುಕ್ತವಾಗಿ ಮಾತನಾಡಲು ಅವಕಾಶ ನೀಡುವುದು. ತಮ್ಮ ಮಾತೃ ಭಾಷೆಯಲ್ಲಿ ಉತ್ತರಿಸಲು ಅವಕಾಶ ನೀಡುವುದು. ಮಕ್ಕಳಿಗೆ ಕಥೆಯ ಚಿತ್ರಗಳು, ವಿಷಯದ ಚಿತ್ರಗಳು ಮುಂತಾದವುಗಳನ್ನು ತೋರಿಸುವುದರ ಜೊತೆಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಅವಕಾಶ ನೀಡುವುದು. ಸರಳವಾದ ಪ್ರಶ್ನೆಗಳ ಮೂಲಕ ಮೌಲ್ಯಮಾಪನ ಮಾಡಬಹುದು. ವಸ್ತುಗಳನ್ನು ಗುರುತಿಸಲು ಹೇಳಿ, ಗುಂಪು ಮಾಡುವುದು. ಅವುಗಳ ಬಗ್ಗೆ ಮಾತನಾಡಲು ಅವಕಾಶ ನೀಡುವುದು. ನಿತ್ಯ ಜೀವನದ ಪರಿಚಿತ ಸನ್ನಿವೇಶಗಳ ಬಗ್ಗೆ ಚರ್ಚೆ, ಇನ್ನಿತರ ವಿಧಾನಗಳನ್ನು ಬಳಸಬಹುದು.
ReplyDelete
ReplyDeleteUnknownJanuary 1, 2022 at 8:25 AM
ಬುನಾದಿ ಹಂತದಲ್ಲಿ ವಿದ್ಯಾರ್ಥಿಗಳ ಮೌಲ್ಯಾಂಕನ ಕ್ಕಾಗಿ ಬಳಸಬಹುದಾದ ವಿಧಾನಗಳು ಯಾವುವು ಎಂದರೆ ಮಕ್ಕಳಿಗೆ ಮುಕ್ತವಾಗಿ ಮಾತನಾಡುವ ಅವಕಾಶ ನೀಡುವುದು ಮಕ್ಕಳು ಉತ್ತರವನ್ನು ತಮ್ಮ ಮಾತೃಭಾಷೆಯಲ್ಲಿಯೇ ಉತ್ತರಿಸಲು ಉತ್ತೇಜಿಸುವುದು ಮತ್ತು ಮಾರ್ಗದರ್ಶನ ನೀಡುವುದು ಮಕ್ಕಳಿಗೆ ಚಿತ್ರಗಳು ಕಥೆಯ ಚಿತ್ರಗಳು ತೋರಿಸುವ ಮೂಲಕ ತಮ್ಮ ಅಭಿಪ್ರಾಯ ತಿಳಿಸಲು ಸೂಚಿಸುವುದು ಮತ್ತು ವಸ್ತುಗಳನ್ನು ತೋರಿಸಿ ಅವುಗಳ ಬಗ್ಗೆ ಪ್ರಶ್ನೆಯೊಂದಿಗೆ ಚರ್ಚಿಸುವುದು ಈ ವಿಧಾನಗಳ ಮೂಲಕ ಮೌಲ್ಯಂಕನ ಮಾಡಬಹುದು
REPLY
ಪರಿಚಿತ ಸನ್ನಿವೇಶಗಳ ಮೂಲಕ
ReplyDeleteಕಲಿಕೆಉಂಟುಮಾಡುವುದು.
During foundation period of a student we can improve them by small circle playful study,picture identication,simple revision test after each class so that they can revise these are some of the point
ReplyDeleteಬುನಾದಿ ಹಂತದಲ್ಲಿ ವಿದ್ಯಾರ್ಥಿಗಳ ಮೌಲ್ಯಾಂಕನ ಕ್ಕಾಗಿ ಬಳಸಬಹುದಾದ ವಿಧಾನಗಳು ಯಾವುವು ಎಂದರೆ ಮಕ್ಕಳಿಗೆ ಮುಕ್ತವಾಗಿ ಮಾತನಾಡುವ ಅವಕಾಶ ನೀಡುವುದು ಮಕ್ಕಳು ಉತ್ತರವನ್ನು ತಮ್ಮ ಮಾತೃಭಾಷೆಯಲ್ಲಿಯೇ ಉತ್ತರಿಸಲು ಉತ್ತೇಜಿಸುವುದು ಮತ್ತು ಮಾರ್ಗದರ್ಶನ ನೀಡುವುದು ಮಕ್ಕಳಿಗೆ ಚಿತ್ರಗಳು ಕಥೆಯ ಚಿತ್ರಗಳು ತೋರಿಸುವ ಮೂಲಕ ತಮ್ಮ ಅಭಿಪ್ರಾಯ ತಿಳಿಸಲು ಸೂಚಿಸುವುದು ಮತ್ತು ವಸ್ತುಗಳನ್ನು ತೋರಿಸಿ ಅವುಗಳ ಬಗ್ಗೆ ಪ್ರಶ್ನೆಯೊಂದಿಗೆ ಚರ್ಚಿಸುವುದು ಈ ವಿಧಾನಗಳ ಮೂಲಕ ಮೌಲ್ಯಂಕನ ಮಾಡಬಹುದು
ReplyDeleteಮಕ್ಕಳಿಗೆ ಮುಕ್ತವಾಗಿ ಮಾತನಾಡಲು ಅವಕಾಶ ನೀಡುವುದು. ತಮ್ಮ ಮಾತೃ ಭಾಷೆಯಲ್ಲಿ ಉತ್ತರಿಸಲು ಅವಕಾಶ ನೀಡುವುದು. ಮಕ್ಕಳಿಗೆ ಕಥೆಯ ಚಿತ್ರಗಳು, ವಿಷಯದ ಚಿತ್ರಗಳು ಮುಂತಾದವುಗಳನ್ನು ತೋರಿಸುವುದರ ಜೊತೆಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಅವಕಾಶ ನೀಡುವುದು. ಸರಳವಾದ ಪ್ರಶ್ನೆಗಳ ಮೂಲಕ ಮೌಲ್ಯಮಾಪನ ಮಾಡಬಹುದು. ವಸ್ತುಗಳನ್ನು ಗುರುತಿಸಲು ಹೇಳಿ, ಗುಂಪು ಮಾಡುವುದು. ಅವುಗಳ ಬಗ್ಗೆ ಮಾತನಾಡಲು ಅವಕಾಶ ನೀಡುವುದು. ನಿತ್ಯ ಜೀವನದ ಪರಿಚಿತ ಸನ್ನಿವೇಶಗಳ ಬಗ್ಗೆ ಚರ್ಚೆ, ಇನ್ನಿತರ ವಿಧಾನಗಳನ್ನು ಬಳಸಬಹುದು.
ಪರಿಚಿತ ಸನ್ನಿವೇಶಗಳ ಮೂಲಕ ಕಲಿಕೆ ಉಂಟುಮಾಡಬಹುದು
ReplyDeleteduring foundation period of a student we can improve them by small circle playful study,picture identification,simple revision test after each class so that they can revise these are some of the points......MMB
ReplyDeletePLAY WAY METHOD ,QUIZ GROUP ACTIVITIES ETC PRADEEP N K CHETANA SCHOOL HUBLI
ReplyDeleteಪರಿಚಿತ ಸನ್ನಿವೇಶಗಳ ಮೂಲಕ ಕಲಿಕೆ ಉಂಟುಮಾಡಬಹುದು
Delete"ಮೌಲ್ಯಾ0ಕಣವು ವಿದ್ಯಾರ್ಥಿಗಳ ಪ್ರಗತಿಯನ್ನು ಗುರುತಿಸಬೇಕು ವಿನಹ ಶಿಕ್ಷಕರ ಪಾಂಡಿತ್ಯವನ್ನಲ್ಲ."ಅಂದರೇ ಮಗುವಿನ ಮಾತೃಭಾಷೆಯಲ್ಲಿ ಪರಿಚಿತ ಸನ್ನಿವೇಶದ ವಾತಾವರಣ, ಪರಿಸರ ಗಳ ಬಗ್ಗೆ ಆಲಿಸುವ,ಮಾತನಾಡುವ,ಓದುವ,ಬರೆಯುವ ಚಟುವಟಿಕೆಗಳನ್ನು ಮಾಡಿಸುತ್ತ ಮಗುವಿನಲ್ಲಿ ಕಲಿಕಾ ಮಾನಕಗಳನ್ನು ಅಭಿವೃದ್ಧಿ ಪಡಿಸಿ, ಮಗುವಿನ ವೈಯಕ್ತಿಕ ಕೃತಿಸಂಪುಟ ರಚಿಸುವದೇ ಮೌಲ್ಯಾಅಂಕನಎಂದು ನನ್ನ ಭಾವನೆ ಆಗಿದೆ. ಸಿದ್ದಲಿಂಗಯ್ಯ HM GLPS ಮುದ್ದಾಪುರ ಕ್ಯಾಂಪ ತಾ.ಸಿಂಧನೂರು.
ReplyDeleteಬುನಾದಿ ಹಂತದಲ್ಲಿ ವಿದ್ಯಾರ್ಥಿಗಳ ಮೌಲ್ಯಾಂಕನಕ್ಕಾಗಿ ಗುಂಪುಚಟುವಟಿಕೆ ಕೈಗೊಳ್ಳುವುದು, ಚಿತ್ರಗಳನ್ನು ತೋರಿಸಿ ಪ್ರಶ್ನಿಸುವುದು, ಪರಿಚಿತ ಸನ್ನಿವೇಶದೊಂದಿಗೆ ಚರ್ಚೆ ನಡೆಸುವುದು, ಯೋಜನೆ, ರಸಪ್ರಶ್ನೆ, ವಸ್ತುಗಳ ವಿಂಗಡಣೆ ಇನ್ನು ಮುಂತಾದ ವಿಧಾನಗಳನ್ನು ಬಳಸಬಹುದಾಗಿದೆ.
ReplyDeleteಚಟುವಟಿಕೆಗಳ ಮೂಲಕ ಚಿತ್ರ ಚಾರ್ಟ್ಗಳು ಪ್ರಶ್ನೆಗಳನ್ನು ಕೇಳುವ ಗುಂಪು ಚರ್ಚೆ ರೇಖಾಚಿತ್ರಗಳು
ReplyDeleteಬುನಾದಿ ಹಂತದಲ್ಲಿ ಮಕ್ಕಳಿಗೆ ಮೌಲ್ಯಾಂಕನಕ್ಕಾಗಿ ಬಳಸಬಹುದಾದ ವಿದಾನಗಳು ಕಥೆಯ ವಿಷಯ ಚಿತ್ರಗಳನ್ನು ವಿವರಿಸಿ ಸರಳವಾದ ಪ್ರಶ್ನೆ ಕೆಳುವುದು ಚರ್ಚೆ ಸಂಭಾಷಣೆ ರಸಪ್ರಶ್ನೆ ಪದಬಂಧ ಗುಂಪು ಚಟುವಟಿಕೆ ಚಿತ್ರಕ್ಕೆ ಪದಜೋಡಣೆ ಹೀಗೆ ಹಲವಾರು ವಿಧಾನಗಳನ್ನು ಬಳಸಬಹುದು.
ReplyDeleteSarala sambashane,paricita sanniveshada vivarane,kathe
ReplyDeletehadu, charche,prashnavali,
,aata gumpuchatuvatike
checklist,darjamapana,
QUIZ, ASKING QUESTIONS,PLAY WAY METHOD,OBSERVATION,STORY TELLING ,GROUP ACTIVITIES,ETC, JAGADISH YALABHOVI GLPS S S COLONY,HUBLI CITY
ReplyDeleteಕಥೆ ಹೇಳುವುದು. ರಸಪ್ರಶ್ನೆ ನಿತ್ಯಜೀವನದ ಪರಿಚಿತ ಸನ್ನಿವೇಶಗಳ ಬಗ್ಗೆ ಚರ್ಚೆ, ಚಿತ್ರಗಳನ್ನು ತೋರಿಸಿ 'ಪಶ್ನೆಗಳನ್ನು ಕೇಳಲು ವುದು, ಬಿಡಿಬಿಡಿ ಅಕ್ಷರಗಳಿಂದ ಪದ ಮಾಡುವರು. ವಸ್ತುಗಳನ್ನು ಗುರ್ತಿಸುವದು ಯೋಜನೆ 'ಒಂದು ವಿಷಯದ ಬಗ್ಗೆ ಮಾತನಾಡುವುದು ಪದಬಂಧ ಬಿಡಿಸುವುದು ಚಿತ್ರ ಬಿಡಿಸುವುದು ಮತ್ತು ಮೌಖಿಕ ಪ್ರಶ್ನಗಳನ್ನು ಕೇಳುವುದು ಮುಂತಾದವು . ಗಳು ಇವು ಬುನಾರಿ ಹಂತದಲ್ಲಿ ವಿದ್ಯಾರ್ಥಿಗಳ ಮೌಲ್ಯಾಂಂಕ ನಕ್ಕಾಗಿ ಖಳಸಬಹುದಾದ ವಿಧಾನಗಳು
ReplyDeleteCognitive knowledge, application vise thinking, memory capacity, fast learning ability
ReplyDeleteಒ ಗಟು ಬಿಡಿಸುವುದು, ಹಾಸ್ಯ ಮತ್ತು ಮನರಂಜನೆ ಯ ಘಟನೆಗಳನ್ನವ್ಯಕ್ತಪಡಿಸು ವುದು, ವಸ್ತು ಗಳನ್ನು ಜೋಡಿಸುವುದು. ನಟನೆ ಮಾಡುವುದು, ಕಥೆ ಹೇಳುವುದು, ಚರ್ಚೆ. ಮಾಡುವುದು ಕೊಟ್ಟ ನಿರ್ದೇಶನಗಳನ್ನು ಅನುಸರಿಸುವುದು, ರಸಪ್ರಶ್ನೆ ಹಂಚಿಕೊಳ್ಳುವು ದು.
ReplyDeleteBETTEGOWDA A M G H P S HAGALAHALLI RAMANAGARA RAMANAGARA TALUK/RAMANAGARA DISTK ಕಥೆ ಹೇಳುವುದು ನಟನೆ ಮಾಡುವುದು ರಸಪ್ರಶ್ನೆ ಚಟುವಟಿಕೆ ಡಬ್ಬಿಗಳ ಜೋಡಣೆ ಆಶ ಆಟ ಪದಗಳಕುಂಟೆ ಬಿಲ್ಲೆ ಚಿತ್ರ ಗಳನ್ನು ಹೊಂದಿರುವ ಪದಗಳನ್ನು ತೋರಿಸುವ ಮೂಲಕ ಆಟಗಳನ್ನು ಆಡಿಸುವುದು.
ReplyDeleteOral test, Giving opportunities to talk about their likes, experiences, any picture, object, home environment, encouraging them to explain their hobbies, observing their behavior etc.
ReplyDeleteCards can be used to explain the difficult words
ReplyDeleteಮಕ್ಕಳಿಗೆ ಸ್ವತಂತ್ರವಾಗಿ ಕಥೆ ರಚಿಸಲು ಹೇಳಬೇಕು, ಇದರಿಂದ ಅವರಿಗೆ ಪದಗಳ ಜೋಡಣೆ, ವಾಕ್ಯಗಳ ರಚನೆ, ಭಾವನೆಗಳನ್ನು ಅರ್ಥೈಸಿಕೊಳ್ಳುವುದನ್ನು ಕಲಿಯುತ್ತಾರೆ.
ReplyDeleteಗುಂಪು ಚಟುವಟಿಕೆಗಳು , ಆಟಗಳು, ಗಣಿತ ಕಥೆ, ಭಾಷಣ, ರಸಪ್ರಶ್ನೆ, ಆಶುಭಾಷಣ, ಥಟ್ಟಂತ ಹೇಳು, ಮುಂತಾದ ಚಟುವಟಿಕೆಗಳನ್ನು ಕೈಗೊಳ್ಳಬಹುದು
ReplyDeleteಚರ್ಚೆ, ಕಥೆ ಹೇಳುವುದು ಮತ್ತು ಹೇಳಲು ಪ್ರೇರೇಪಿಸುವುದು, ವಸ್ತುಗಳ ಬಗ್ಗೆ ವಿವರಗಳ ಚರ್ಚೆ
ReplyDeleteಗುಂಪು ಚಟುವಟಿಕೆ, ಅಂತ್ಯಾಕ್ಷರಿ, ಕಥೆಗಳನ್ನು ಹೆಣೆಯುವುದು,ವಸ್ತುಗಳನ್ನು ಗುರುತಿಸುವುದು, ನಿತ್ಯ ಜೀವನದ ಪರಿಚಿತ ಸನ್ನಿವೇಶಗಳ ಬಗ್ಗೆ ಚರ್ಚಿಸುವುದು, ಮುಕ್ತವಾಗಿ ಮಾತನಾಡಲು ಅವಕಾಶ ನೀಡುವುದು, ಚಿತ್ರಕಥೆಗಳನ್ನು ತೋರಿಸಿ ಅವುಗಳ ಬಗ್ಗೆ ಪ್ರಶಿಸುವುದು
ReplyDelete