KA_FLN_5_20_ಚಟುವಟಿಕೆ 3_ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ
ಚಟುವಟಿಕೆ 3- ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ: ಅಭಿವೃದ್ಧಿಯ ಗುರಿಗಳಿಗೆ ಸಂಬAಧಿಸಿದ ಸವಾಲಿನ ಕ್ಷಣಗಳು.
ತರಗತಿಯಲ್ಲಿನ ಎಲ್ಲಾ ಅಭಿವೃದ್ಧಿ ಗುರಿಗಳಿಗೆ ಸಂಬAಧಿಸಿದAತೆ ಕಲಿಕೆಯ ಅನುಭವಗಳನ್ನು ಒದಗಿಸುವಾಗ ಅತ್ಯಂತ ಸವಾಲಿನ ಕ್ಷಣ ಅಥವಾ ಸಮಸ್ಯೆ ಯಾವುದು ಮತ್ತು ಏಕೆ?
ರಚನಾತ್ಮಕತೆಯು ವಿದ್ಯಾಥಿ೯ಗಳ ಪ್ರಚಲಿತ ಜ್ಞಾನ, ನಂಬಿಕೆ ಮತ್ತು ಕೌಶಲ್ಯಗಳನ್ನು ಸೆಳೆಯುವ ಒಂದು ಕಲಿಕಾ ಯುಕ್ತಿಯಾಗಿದೆ. ಈ ರಚನಾತ್ಮಕವಾದ ಮಾಗ೯ದಿಂದ ವಿದ್ಯಾಥಿ೯ಗಳು , ಕಲಿಕಾ ಮುಂಚಿನ ಅವಸ್ಥೆ ಹಾಗೂ ಹೊಸ ಮಾಹಿತಿಯ ಮುಖಾಂತರ ಹೊಸ ತಿಳುವಳಿಕೆಯನ್ನು ಸಂಯೋಜಿಸಿಕೊಳ್ಳುತ್ತಾರೆ.ಕಲಿಕೆ’ ಯ ವಾದವು ಕಲಿಕೆಯ ಪ್ರಕ್ರಿಯೆಯ ಒಂದು ಸಮಗ್ರ ಮಾದರಿಯನ್ನು ಸರಳಾನೇಕ ಮಾದರಿಯನ್ನು ಪೂರೈಸುತ್ತದೆ. ಈ ಎರಡೂ ಮಾದರಿಗಳು , ಜನರು ಹೇಗೆ ಕಲಿಯುವರು , ಹೇಗೆ ಬೆಳೆಯುವರು ಮತ್ತು ಹೇಗೆ ಅಭಿವೃದ್ಧಿ ಹೊಂದುವರು ಎಂಬುದರ ಬಗ್ಗೆ ನಾವು ತಿಳಿದಿದ್ದರ ಜೊತೆಗೆ ಏಕರೂಪವಾಗಿರುತ್ತದೆ.
ReplyDeleteಎಲ್ಲಾ ಮಕ್ಕಳ ತಿಳಿವಳಿಕೆ ಮಟ್ಟ ಒಂದೇ ರೀತಿ ಆಗಿರುವುದಿಲ್ಲ ಆದರೂ ಎಲ್ಲರನ್ನು ಅಭಿವೃದ್ಧಿ ಮಾಡಲು ಸುಗಮಕಾರರಾದ ನಮಗೆ ಸಾಕಷ್ಟು ಸವಾಲು ಎದುರಿಸಬೇಕಾಗುತ್ತದೆ ಮಕ್ಕಳ ಆಸಕ್ತಿ ಅಭಿವೃದ್ಧಿ ನೋಡಿ ಕ್ರಿಯಾಯೋಜನೆ ತಯಾರಿಸಿ ಕಲಿಕೆಯನ್ನು ಮಾಡಬೇಕಾಗುತ್ತದೆ.I Amitha B GlpsBarandai Hosadu Cluster Byndoor block Udupi district
Deleteಹೌದು ಸರಿಯಾಗಿದೆ.
Deleteಸರಿಯಾಗಿ ಇದೆ
Deleteಎಲ್ಲಾ ಮಕ್ಕಳ ತಿಳಿವಳಿಕೆ ಮಟ್ಟ ಬೇರೆ ಬೇರೆ ಆಗಿರುತ್ತದೆ. ಸುಗಮಕಾರ ಆದ ನಾವು ಬುದ್ದಿ ಮಟ್ಟ ತಿಳಿದು ಕೊಂಡು ಅವರಿಗೆ ಅನುಕೂಲಿಸುವದು.
Deleteಆಸಕ್ತಿದಾಯಕವಾಗಿರುವ ಕಲಿಕೆಗೆ ಸಂಬಂದಿಸಿದಂತೆ ಚಟುವಟಿಕೆಗಳು ಪೂರಕವಾಗಿರಬೇಕು ಪೋಷಕರು ಸಹ ಮನೆಯಲ್ಲಿ ಸಹಕರಿಸುವುದರೊಂದಿಗೆ ಮಕ್ಕಳಿಗೆ ಅನುಕೂಲಿಸಿದರೆ ಉತ್ತಮ
DeleteKalpana B Y
ಎಲ್ಲ ಮಕ್ಕಳ ತಿಳುವಳಿಕೆ ಅಥವಾ ಗ್ರಹಿಕೆ ಒಂದೇ ರೀತಿಯಾಗಿರುವುದಿಲ್ಲ ಅದು ವಿಭಿನ್ನವಾಗಿರುತ್ತದೆ ಸುಗಮಕಾರನಾಗಿ ನಾವು ಅದನ್ನು ತಿಳಿದುಕೊಂಡು ಕಲಿಕೆಗೆ ಪೂರಕವಾದ ಕಲಿಕೆಗೆ ಪೂರಕವಾದ ಚಟುವಟಿಕೆಗಳನ್ನು ಅನುಕೂಲಿಸುವುದು
Deleteಮಕ್ಕಳ ವಯೋಮಾನಕ್ಕೆ ಅನುಗುಣವಾಗಿ ಚಟುವಿಕೆಗಳೊಂದಿಗೆ ಅವರ ಸಾಮರ್ಥ್ಯಗಳ ತುಲನೆ ಮಾಡಬೇಕಾಗುತ್ತದೆ
Deleteಸರಿಯಾಗಿದೆ.
Deleteತರಗತಿಗಳಲ್ಲಿ ಎಲ್ಲ ಮಕ್ಕಳ ತಿಳುವಳಿಕೆಯ ಮಟ್ಟವು ಒಂದೇ ರೀತಿಯಾಗಿರುವುದಿಲ್ಲ ಆದ್ದರಿಂದ ಅವರಿಗೆ ಅನುಕೂಲಿಸುವ ರೀತಿಯಲ್ಲಿ ಚಟುವಟಿಕೆಗಳನ್ನು ರೂಪಿಸುವುದು.
Deleteರಚನಾತ್ಮಕವಾದ ಮಾಗ೯ದಿಂದ ವಿದ್ಯಾಥಿ೯ಗಳು , ಕಲಿಕಾ ಮುಂಚಿನ ಅವಸ್ಥೆ ಹಾಗೂ ಹೊಸ ಮಾಹಿತಿಯ ಮುಖಾಂತರ ಹೊಸ ತಿಳುವಳಿಕೆಯನ್ನು ಸಂಯೋಜಿಸಿಕೊಳ್ಳುತ್ತಾರೆ.ಕಲಿಕೆ’ ಯ ವಾದವು ಕಲಿಕೆಯ ಪ್ರಕ್ರಿಯೆಯ ಒಂದು ಸಮಗ್ರ ಮಾದರಿಯನ್ನು ಸರಳಾನೇಕ ಮಾದರಿಯನ್ನು ಪೂರೈಸುತ್ತದೆ. ಈ ಎರಡೂ ಮಾದರಿಗಳು , ಜನರು ಹೇಗೆ ಕಲಿಯುವರು , ಹೇಗೆ ಬೆಳೆಯುವರು ಮತ್ತು ಹೇಗೆ ಅಭಿವೃದ್ಧಿ ಹೊಂದುವರು ಎಂಬುದರ ಬಗ್ಗೆ ನಾವು ತಿಳಿದಿದ್ದರ ಜೊತೆಗೆ ಏಕರೂಪವಾಗಿರುತ್ತದೆ
ReplyDeleteರಚನಾತ್ಮಕ ಮಾರ್ಗದಿಂದ ವಿದ್ಯಾರ್ಥಿಗಳು ತರಗತಿಯಲ್ಲಿನ ಎಲ್ಲಾ ಅಭಿವೃದ್ಧಿ ಗುಡಿಗಳಿಗೆ ಸಂಬಂಧಿಸಿದ ಸವಾಲುಗಳು ಅಥವಾ ಸಮಸ್ಯೆಗಳು ವಂದನೆಗಳು ಉತ್ತಮ ಆರೋಗ್ಯ ಯೋಗಕ್ಷೇಮ ಸಮಗ್ರ ಕೌಶಲ್ಯ ಪರಿಣಾಮಕಾರಿ ಸಂವಹನ ಪರಿಸರದೊಂದಿಗೆ ಸಂಪರ್ಕ ಕಲಿಕಾ ಪ್ರಕ್ರಿಯೆಯಲ್ಲಿ ಇವುಗಳನ್ನು ತಿಳಿಸುವಾಗ ಮಕ್ಕಳ ಬೌದ್ಧಿಕಮಟ್ಟ ನಮಗೆ ಸಮಸ್ಯೆಯನ್ನು ಉಂಟುಮಾಡುತ್ತದೆ ಮತ್ತು ವಿವಿಧ ಪರಿಸರದಿಂದ ಜನರು ಕಲಿಕಾ ವಿಧಾನದಲ್ಲಿ ಬಿನ್ನತೆ ಇರುವುದರಿಂದ ನನಗೆ ಇದು ಸಮಸ್ಯೆಯನ್ನು ತಂದೊಡ್ಡುತ್ತವೆ
ReplyDeleteರಚನಾತ್ಮಕವಾದ ಮಾರ್ಗದಿಂದ ವಿದ್ಯಾರ್ಥಿಗಳು ಕಲಿಕಾ ಮುಂಚಿನ ಅವಸ್ಥೆ ಹಾಗೂ ಹೊಸ ಮಾಹಿತಿ ಪ್ರಚಲಿತ ಜ್ಞಾನ ನಂಬಿಕೆ ಮತ್ತು ಕೌಶಲ್ಯಗಳನ್ನು ಸಿಡಿಯುವ ಒಂದು ಕಾಯುತ್ತಿರುವ ಸಂಯೋಜಿಸಿ ಕೊಳ್ಳುತ್ತಾರೆ ಮತ್ತು ಹೊಸ ತಿಳಿವಳಿಕೆಯನ್ನು ತಿಳಿದುಕೊಳ್ಳುತ್ತಾರೆ ಮಾದರಿಗಳನ್ನು ಕೂರಿಸಿ ಕಲಿಕೆಯ ಪ್ರಕ್ರಿಯೆ ಒಂದು ಸಮಗ್ರ ಮಾದರಿಗಳನ್ನು ವಿದ್ಯಾರ್ಥಿಗಳು ಹೇಗೆ ಕಲಿಯುವುದು ಹೇಗೆ ಬೆಳೆಯುವರು ಹೇಗೆ ಅಭಿವೃದ್ಧಿ ಹೊಂದುವರು ಎಂಬುದರ ಬಗ್ಗೆ ನಾವು ತಿಳಿದಿದ್ದರೆ ಜೊತೆಗೆ ಏಕರೂಪವಾಗಿರುತ್ತದೆ ರಚನಾತ್ಮಕ ಮಾರ್ಗದಿಂದ ವಿದ್ಯಾರ್ಥಿಗಳು ತರಗತಿಯಲ್ಲಿ ಅಭಿವೃದ್ಧಿಗಳಿಗೆ ಸಂಬಂಧಿಸಿದ ಸವಾಲುಗಳು ಅಥವಾ ಸಮಸ್ಯೆಗಳು ಉತ್ತಮ ಆರೋಗ್ಯ ಯೋಗಕ್ಷೇಮ ಸಮುದ್ರ ಕೌಶಲ್ಯ ಪರಿಣಾಮಕಾರಿ ಸಂಬಂಧ ಪರಿಸರದೊಂದಿಗೆ ಸಂಪರ್ಕ ಕಲಿಕಾ ಪ್ರಕ್ರಿಯೆಯಲ್ಲಿ ಇವುಗಳನ್ನು ತಿಳಿಸುವಾಗ ಮಕ್ಕಳ ಬೌದ್ಧಿಕ ಮಟ್ಟ ನಮಗೆ ಸಮಸ್ಯೆಯನ್ನು ಉಂಟುಮಾಡುತ್ತದೆ.
ReplyDeleteರಚನಾತ್ಮಕವಾದ ಮಾರ್ಗದಿಂದ ವಿದ್ಯಾರ್ಥಿಗಳು ಹೇಗೆ ಕಲಿಯುವುದು ಹೇಗೆ ಬೆಳೆಯುವುದು ಎಂಬುದರ ಬಗ್ಗೆ ನಾವು ತಿಳಿದಿದ್ದರೆ ಜೊತೆಗೆ ಏಕರೂಪವಾಗಿರುತ್ತದೆ. ರಚನಾತ್ಮಕ ಮಾರ್ಗದಿಂದ ವಿದ್ಯಾರ್ಥಿಗಳು ತರಗತಿಯಲ್ಲಿ ಅಭಿವೃದ್ಧಿಗಳಿಗೆ ಸಂಬಂಧಿಸಿದ ಸವಾಲುಗಳು ಉತ್ತಮ ಆರೋಗ್ಯ ಪರಿಣಾಮಕಾರಿ ಸಂಬಂಧ ಪರಿಸರದೊಂದಿಗೆ ಸಂಪರ್ಕ ಕಲಿಕಾ ಪ್ರಕ್ರಿಯೆಯಲ್ಲಿ ಇವುಗಳನ್ನು ತಿಳಿಸುವಾಗ ಮಕ್ಕಳ ಬೌದ್ಧಿಕ ಮಟ್ಟ ಸಮಸ್ಯೆ ಉಂಟುಮಾಡುತ್ತದೆ.
ReplyDeleteಕಲಿಕೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ತರಗತಿಯಲ್ಲಿ ಸಾಕಷ್ಟು ಸವಾಲಿನ ಹಾದಿಯಲ್ಲಿ ಕೆಲಸ ಮಾಡಬೇಕಾಗುತ್ತದೆ.ಎಲ್ಲ ಮಕ್ಕಳ ಗ್ರಹಿಕೆಯ ಮಟ್ಟ, ಮನೆಯ ಪರಿಸರ, ತಿಳುವಳಿಕೆ ಮಟ್ಟ, ಹೀಗೆ.... ಎಲ್ಲಾ ಬೇರೇನೇ ಇರುತ್ತವೆ, ಆದರೂ ಎಲ್ಲರನ್ನೂ ಒಂದೇ ರೀತಿ ಅಭಿವೃದ್ದಿ ಮಾಡಲು ಸುಗಮಕಾರರಾದ ನಮಗೆ ಸಾಕಷ್ಟು ಸಮಸ್ಯೆ ಎದುರಿಸಬೇಕು, ಆದರೂ ಎಲ್ಲಾ ಮಕ್ಕಳಿಗೆ ಅವರಿಗೆ ಅರ್ಥ ಆಗುವ ರೀತಿ ಕಲಿಸಲೇ ಬೇಕು. ghps ದೇವಿಕೊಪ್ಪ
ReplyDeleteThis comment has been removed by the author.
DeleteThis comment has been removed by the author.
DeleteNAGAPPA BANKAPUR,, ಸರ್ ತಾವುಗಳು ಹೇಳಿದ್ದು ಸರಿಯಾಗಿದೆ ಯಾಕೆಂದರೆ ತರಗತಿಯಲ್ಲಿ ಸಾಕಷ್ಟು ಸವಾಲಿನ ಹಾದಿಯಲ್ಲಿ ಕೆಲಸ ಮಾಡಬೇಕಾಗುತ್ತದೆ ಎಲ್ಲ ಮಕ್ಕಳ ಮನೆಯ ಪರಿಸರ ತಿಳಿವಳಿಕೆ ಮಟ್ಟ ಎಲ್ಲಾ ಬೇರೆನೆ ಇರುತ್ತೆ ಆದರೂ ಎಲ್ಲರನ್ನು ಒಂದೇ ರೀತಿ ಅಭಿವೃದ್ಧಿ ಮಾಡಲು ಶಿಕ್ಷಕರಾದ ನಮಗೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಲ್ಲಾ ಮಕ್ಕಳಿಗೆ ಅವರಿಗೆ ಅರ್ಥವಾಗುವ ರೀತಿಯಲ್ಲಿ ಕಲಿಸಬೇಕು. ಎಲ್ಲಾ ಮಕ್ಕಳ ಕಲಿಕೆಯನ್ನು ಯಾವುದೇ ಒತ್ತಡದ ತಂತ್ರವಲ್ಲದೆ ಅವರಿಗಿಷ್ಟವಾದ ಹಾಗೂ ಆಸಕ್ತಿದಾಯಕ ಆಟಗಳ ಮೂಲಕ ಕಲಿಕೆಯನ್ನು ಕಲಿಸುವುದು ಅದಕ್ಕೆ ಅವಶ್ಯಕತೆಯಿರುವ ಯೋಜನೆಯನ್ನು ತಯಾರಿಸಿ ಅರ್ಥವಾಗುವ ರೀತಿಯಲ್ಲಿ ಕಲಿಸಬೇಕು
Deleteಆಸಕ್ತಿ ದಾಯಕನಾಗಿರುವ ಕಲಿಕೆಗೆ ಸಂಬಂಧಿಸಿದಂತೆ ಚಟುವಟಿಕೆಗಳು ಪೂರಕವಾಗಿರಬೇಕು.ಪೋಷಕರು ಸಹ ಮನೆಯಲ್ಲಿ ಸಹಕರಿಸುವದರೊಂಗೆ ಮಕ್ಕಳಿಗೆ ಅನೂಕೂಲಿಸಿದರೆ ಉತ್ತಮ
Deleteಆಸಕ್ತಿದಾಯಕವಾಗಿರುವ ಕಲಿಕೆಗೆ ಸಂಬಂದಿಸಿದಂತೆ ಚಟುವಟಿಕೆಗಳು ಪೂರಕವಾಗಿರಬೇಕು ಪೋಷಕರು ಸಹ ಮನೆಯಲ್ಲಿ ಸಹಕರಿಸುವುದರೊಂದಿಗೆ ಮಕ್ಕಳಿಗೆ ಅನುಕೂಲಿಸಿದರೆ ಉತ್ತಮ
Deleteಮಕ್ಕಳ ಭಾಷ್ಯ ಸಂಪತ್ತನ್ನು ಹೆಚ್ಚಿಸುವುದು ಧೈರ್ಯ ತುಂಬುವ ಕಾರ್ಯಕ್ರಮದಲ್ಲಿ ಉತ್ತಮ ಪಾತ್ರವಹಿಸಿದರು
Deleteವಿದ್ಯಾರ್ಥಿಗಳ ಜ್ಞಾನ ನಂಬಿಕೆ ಕೌಶಲ್ಯ ಬೆಳೆಯುವ ಒಂದು ಯುಕ್ತಿ ಎಂದರೆ ರಚನಾತ್ಮಕ ಇಲ್ಲಿ ವಿದ್ಯಾರ್ಥಿಗಳು ಹೊಸ ಮಾಹಿತಿಯ ಮುಖಾಂತರ ಹೊಸ ತಿಳುವಳಿಕೆ ಪಡೆಯಬೇಕಾಗುತ್ತದೆ ಇದನ್ನು ವಿದ್ಯಾರ್ಥಿಗಳ ಜ್ಞಾನ ಕೌಶಲ್ಯ ನಂಬಿಕೆ ಬೆಳೆಯುವ ಒಂದು ಯುಕ್ತಿ ಎಂದರೆ ರಚನಾತ್ಮಕ . ಇಲ್ಲಿ ವಿದ್ಯಾರ್ಥಿಗಳು ಹೊಸ ಮಾಹಿತಿಯ ಮುಖಾಂತರ ಹೊಸ ತಿಳುವಳಿಕೆ ಪಡೆಯಬೇಕಾಗುತ್ತದೆ. ನಾವು ಅವರ ವೈಯಕ್ತಿಕ ಆರೋಗ್ಯದ ಕಡೆಗೆ ಗಮನ ಹರಿಸುವುದು ಸ್ವಲ್ಪ ಕಠಿಣ. ಎಲ್ಲಾ ಮಕ್ಕಳಿಗೆ ಒಂದೇ ರೀತಿಯ ಅಭಿವೃದ್ಧಿ ಮಾಡಲು ಸುಗಮಕಾರ ರಿಗೆ ಸ್ವಲ್ಪ ಕಠಿಣವಾಗಬಹುದು. ಮಕ್ಕಳ ಆಸಕ್ತಿ ಅಭಿರುಚಿ ನೋಡಿ ಕ್ರಿಯಾ ಯೋಜನೆಯನ್ನು ತಯಾರಿಸಿ ಅವರಿಗೆ ಇಷ್ಟವಾದ ಕಡೆ ನಾವು ಅವರಿಗೆ ಕಲಿಕೆಯನ್ನು ಮಾಡಬೇಕಾಗುತ್ತದೆ.Sujata Kulkarni.Lps Dhuttargaon.🌹🌹
ReplyDeleteಕೊರೊನಾ ಸಂದಭ೯ದಲ್ಲಿ ನಾವು ಬಹಳಷ್ಟು ಸವಾಲುಗಳನ್ನು ಎದುರಿಸುತ್ತಿದ್ದೆವೆ, ೨ ವಷ೯ಗಳಕಾಲ ಮಗು ನಮ್ಮಿಂದ ದೂರ ಇದ್ದ ಸಂದಭ೯ದಲ್ಲಿ ಕಲಿಕೆ ಕುಂಠಿತವಾಗಿದೆ,ಶಾಲಾ ವಾತಾವರಣಕ್ಕೆ ಮತ್ಕಳನ್ನು ಅಣಿಗೊಳಿಸಬೇಕಾಗಿದೆ,ಮೌಲ್ಯಗಳನ್ನು ಬೆಳೆಸಬೇಕಾದ ಗುರುತರ ಜವಾಬ್ದಾರಿ ನಮ್ಮ ಮೇಲಿದೆ🙏
ReplyDeleteಕಲಿಕೆಯ ಅಭಿವೃದ್ಧಿಗೆ ತರಗತಿಯಲ್ಲಿ ಹಲವಾರು ಸವಾಲಿನ ಕಾರ್ಯ ಮಾಡಬೇಕಾಗುತ್ತದೆ. ಎಲ್ಲಾ ಮಕ್ಕಳ ಗ್ರಹಿಕೆ ಒಂದೇ ಆಗಿರುವುದಿಲ್ಲ. ಮನೆಯ ಪರಿಸರ ಅವರ ಹಿನ್ನೆಲೆಯ ಮಟ್ಟ ಎಲ್ಲಾ ಬೇರೆಯೇ ಇರುತ್ತದೆ. ಆದರೂ ಎಲ್ಲರನ್ನೂ ಒಂದೇ ತರಹ ಅಭಿವೃದ್ಧಿ ಮಾಡಲು ಸುಗಮಕಾರರು ನಮಗೆ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ.
ReplyDeleteಕಲಿಕೆಯ ಅಭಿವೃದ್ಧಿಗೆ ಹಲವಾರು ಯೋಜನೆ ಸಿದ್ಧಪಡಿಸಿ ಕಾರ್ಯಗತಗೊಳಿಸಬೇಕು ಪೋಷಕರ ಬೆಂಬಲ ಅತ್ಯಗತ್ಯವಾಗಿ ಬೇಕು
Deleteಆಸಕ್ತಿ ದಾಯಕ ಕಲಿಕೆ ಗೆ ಮನೆಯಲ್ಲಿ ವಾತಾವರಣ ಉತ್ತಮ ವಾಗಿರಬೇಕು.ಇಲ್ಲಿ ಭಾಷೆಯ ಸಮಸ್ಯೆ, ಸ್ವಚ್ಛತೆ ಸಮಸ್ಯೆ ಕೂಡಾ ಇದೆ. ಪೋಷಕರು ಸಹಕರಿಸಿದರೆ ಉತ್ತಮ.
ReplyDeleteಎಲ್ಲಾ ಮಕ್ಕಳ ತಿಳಿವಳಿಕೆ ಮಟ್ಟ ಒಂದೇ ರೀತಿ ಆಗಿರುವುದಿಲ್ಲ ಆದರೂ ಎಲ್ಲರನ್ನು ಅಭಿವೃದ್ಧಿ ಮಾಡಲು ಸುಗಮಕಾರರಾದ ನಮಗೆ ಸಾಕಷ್ಟು ಸವಾಲು ಎದುರಿಸಬೇಕಾಗುತ್ತದೆ ಮಕ್ಕಳ ಆಸಕ್ತಿ ಅಭಿವೃದ್ಧಿ ನೋಡಿ ಕ್ರಿಯಾಯೋಜನೆ ತಯಾರಿಸಿ ಕಲಿಕೆಯನ್ನು ಮಾಡಬೇಕಾಗುತ್ತದೆ
ReplyDeleteವಿವಿಧ ಪರಿಸರದಿಂದ ಬಂದ ಮಕ್ಕಳಿಗೆ ವೈವಿಧ್ಯಮಯ ಸನ್ನಿವೇಶ ಕಲ್ಪಿಸುವುದು, ಹೆಚ್ಚು ಮಕಳಿದ್ದಲ್ಲಿ ಹೆಚ್ಚು ಸಮಯದ ಅವಶ್ಯಕತೆ ಇದೆ
ReplyDeleteಕಲಿಕಾಮಟ್ಟ
ReplyDeleteವಿವಿಧ ಪರಿಸರದಿಂದ ಬಂದ ಮಗುವಿನ ತಿಳುವಳಿಕೆಯ ಮಟ್ಟ ಒಂದೇ ರೀತಿ ಇರುವುದಿಲ್ಲ ಎಲ್ಲಾ ಮಕ್ಕಳಿಗೆ ಒಂದೇ ರೀತಿಯ ಅಭಿವೃದ್ಧಿ ಮಡಲು ಸ್ವಲ್ಪ ಕಷ್ಟ. ವೈವಿಧ್ಯಮಯ
ReplyDeleteಚಟುವಟಿಕೆಗಳನ್ನು ಯೋಜಿಸಿಕೊಂಡು ಮಕ್ಕಳ
ಆಸಕ್ತಿ ಅಭಿರುಚಿಯನ್ನು ನೋಡಿ ಕಲಿಕೆಯನ್ನು
ಮಾಡಬೇಕಾಗುತ್ತದೆ.
K L CHANDRA GLPS GULBARGACOLONY. ಕಲಿಕೆಯ ಅಭಿವೃದ್ಧಿಗೆ ತರಗತಿಯಲ್ಲಿ ಹಲವಾರು ಸವಾಲಿನ ಕಾರ್ಯ ಮಾಡಬೇಕಾಗುತ್ತದೆ. ಎಲ್ಲಾ ಮಕ್ಕಳ ಗ್ರಹಿಕೆ ಒಂದೇ ಆಗಿರುವುದಿಲ್ಲ.ಮನೆಯ ಪರಿಸರ ಅವರ ಹಿನ್ನೆಲೆಯ ಮಟ್ಟ ಎಲ್ಲಾ ಬೇರೆ ಯಾರೇ ಇರುತ್ತದೆ.ಆದರೂ ಎಲ್ಲರನ್ನೂ ಒಂದೇ ತರಹ ಅಭಿವೃದ್ಧಿ ಮಾಡಲು ಸುಗಮಕಾರರು ನಮಗೆ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ.
ReplyDeleteಮಕ್ಕಳಿಗೆ ಪೋಷಕರು ಶಿಕ್ಷಕರೊಂದಿಗೆ ಸಹಕರಿಸಿ ಆಸಕ್ತಿ ಕಡೆ ಗಮನ ಹರಿಸಿದರೆ ಮಕ್ಕಳಲ್ಲಿ ಪ್ರಗತಿ ಕಾಣಬಹುದು
ReplyDeleteಕಲಿಕಾ ಪ್ರಗತಿಗೆ ಸಂಬಂಧಿಸಿದಂತೆ ತರಗತಿ ಕೋಣೆಯಲ್ಲಿ ಅನೇಕ ಸವಾಲುಗಳು ಬರುತ್ತವೆ ಮಕ್ಕಳ ಗ್ರಹಿಸುವಿಕೆ ಮಟ್ಟ ಮನೆ ಪರಿಸರ ಅವರ ಹಿನ್ನೆಲೆ ಹೀಗೆ ಹಲವಾರು ಸಮಸ್ಯೆ ಇರುತ್ತದೆ ಇದನ್ನೆಲ್ಲಾ ತಿಳಿದುಕೊಂಡು ಎಲ್ಲರನ್ನೂ ಪ್ರಗತಿಗೆ ತರಲು ಸಾಕಷ್ಟು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕು ಆದರೂ ಮಕ್ಕಳ ಕಲಿಕಾ ಮಟ್ಟಕ್ಕನುಗುಣವಾಗಿ ಕಲಿಸಲೇಬೇಕು ಇದಕ್ಕೆ ಪೋಷಕರ ಸಹಕಾರ ಅಗತ್ಯ
Deleteಎಲ್ಲಾ ಮಕ್ಕಳ ಬುದ್ಧಿಶಕ್ತಿ ಒಂದೇ ರೀತಿ ಇರುವುದಿಲ್ಲ ಮತ್ತು ಕೌಟುಂಬಿಕ ಹಿನ್ನೆಲೆ ಪರಿಸರ ಒಂದೇತರ ಇರುವುದಿಲ್ಲ. ಇಂತಹ ಸಂಧರ್ಭದಲ್ಲಿ ಇಂತಹ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುವ ಸಾಧ್ಯತೆ ಇದೆ ಇಂತಹ ಸಂದರ್ಭದಲ್ಲಿ ವಿಶೇಷ ಚಟುವಟಿಕೆಗಳನ್ನು ಆಯೋಜಿಸಬೇಕಾಗುತ್ತದೆ..
ReplyDeleteಎಲ್ಲಾ ಮಕ್ಕಳ ತಿಳುವಳಿಕೆ ಸಾರ್ಮಥ್ಯ ಒಂದೇ ಆಗಿರುವುದಿಲ್ಲ ಹಾಗಾಗಿ ಶಿಕ್ಷಕರು ಮಕ್ಕಳ ಸಾಮರ್ಥ್ಯಕ್ಕೆ ತಕ್ಕಂತೆ ಬೋಧನೆ ಮಾಡಬೇಕಾಗುತ್ತದೆ. .ಮಂಜಣ್ಣ ಮಲ್ಲಾಡ್ರ ಸಹಶಿಕ್ಷಕರು ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಸಾರಥಿ ಹರಿಹರ ತಾಲೂಕು
ReplyDeleteಉತ್ತಮವಾಗಿದೆ
ReplyDeleteCovid 2 varshagalinda Makkala pragathi kuntithagondidhe Adudharinda makkalige Uttama gunamattadha shikshanavannu yechisuvudhu nammellara javabdhari agide,addake poshakara sahakara Athya agathyavagide.
Deleteರಚನಾತ್ಮಕವಾದ ಮಾರ್ಗದಿಂದ ವಿದ್ಯಾರ್ಥಿಗಳು ಹೇಗೆ ಕಲಿಯುವುದು ಹೇಗೆ ಬೆಳೆಯುವುದು ಎಂಬುದರ ಬಗ್ಗೆ ನಾವು ತಿಳಿಯುವದರ ಜೊತೆಗೆ . ರಚನಾತ್ಮಕ ಮಾರ್ಗದಿಂದ ವಿದ್ಯಾರ್ಥಿಗಳು ತರಗತಿಯಲ್ಲಿ ಅಭಿವೃದ್ಧಿಗಳಿಗೆ ಸಂಬಂಧಿಸಿದ ಸವಾಲುಗಳನ್ನು ಉತ್ತಮ ಆರೋಗ್ಯ ಪರಿಣಾಮಕಾರಿ ಸಂಬಂಧ ಪರಿಸರದೊಂದಿಗೆ ಸಂಪರ್ಕ ಕಲಿಕಾ ಪ್ರಕ್ರಿಯೆಯಲ್ಲಿ ಇವುಗಳನ್ನು ತಿಳಿಸುವಾಗ ಮಕ್ಕಳ ಬೌದ್ಧಿಕ ಮಟ್ಟ ಸಮಸ್ಯೆ ಉಂಟುಮಾಡುತ್ತದೆ.
ReplyDeleteಉತ್ತಮವಾಗಿದೆ
ReplyDeleteಆಸಕ್ತಿದಾಯಕ ಕಲಿಕೆಗೆ ಮನೆಯಲ್ಲಿ ವಾತಾವರಣ ಉತ್ತಮವಾಗಿರಬೇಕು.ಇಲ್ಲಿ ಭಾಷೆಯ ಸಮಸ್ಯೆ ಸ್ವಚ್ಛತೆ ಸಮಸ್ಯೆ ಕೂಡಾ ಇದೆ.ಪೋಷಕರು ಸಹಕರಿಸಿದರೆ ಉತ್ತಮ.
ReplyDeleteತರಗತಿಯಲ್ಲಿ ನ ಎಲ್ಲಾ ಅಭಿವೃದ್ಧಿ ಗುರಿಗಳಿಗೆ ಸಂಬಂಧಿಸಿದಂತೆ ಕಲಿಕೆಯ ಅನುಭವಗಳನ್ನು ಒದಗಿಸುವಾಗ ಅನೇಕ ಸಮಸ್ಯೆ ಗಳನ್ನು ಎದುರಿಸಬೇಕಾಗುತ್ತದೆ. ಏಕೆಂದರೆ ಎಲ್ಲಾ ಮಕ್ಕಳ ಬೌದ್ಧಿಕ ಮಟ್ಟ ,ಕಲಿಕೆಯ ಗ್ರಹಿಕೆ ಯ ಮಟ್ಟ, ಮಕ್ಕಳ ಮನೆಯ ವಾತಾವರಣ, ಪಾಲಕರ ಸ್ಪಂದಿಸುವಿಕೆಯಲ್ಲಿ ಕೊರತೆ ಅನೇಕ ಕಾರಣಗಳಿರುತ್ತವೆ.
ReplyDeleteಭಾರತಿ ನಾಯಕ
ಅಂಕೋಲಾ
ಮಕ್ಕಳ ತಿಳುವಳಿಕೆ ಮಟ್ಟ ಒಂದೇ ರೀತಿ ಇರುವುದಿಲ್ಲ ಆದರೂ ಎಲ್ಲರ ಶಿಕ್ಷಣದ ಗುಣಮಟ್ಟ ಹೆಚ್ಚಸಲು ನಮಗೆ ಸಾಕಷ್ಟು ಸವಾಲು ಎದುರಿಸಬೇಕಾಗುತ್ತದೆ. ಕ್ರಿಯಾಯೋಜನೆ ತಯ್ಯಾರಿಸಿ ಮಕ್ಕಳಿಗೆ ಕಲಿಕೆಯನ್ನು ನೀಡುವುದು. ಸಿ. ಎಸ್.ಹೊಸಗೌಡರ. ಸ. ಹಿ. ಪ್ರಾ. ಶಾಲೆ ವೆಂಕಟಾಪುರ
ReplyDeleteಉತ್ತಮವಾಗಿದೆ.
Deleteಮಕ್ಕಳ ವಿಭಿನ್ನ ರೀತಿಯ ಬುದ್ಧಿ ಮಟ್ಟಕ್ಕೆ ಅನುಸಾರ ಯೋಜನೆಯನ್ನು ರಚಿಸಿ ಬೋಧನೆ ಮಾಡಬೇಕು.
ReplyDeleteಮಕ್ಕಳ ಮನೆಯ ಪರಿಸರ ಕಲಕಾ ಸಾಮರ್ಥ್ಯ ಗಮನಿಸಿ ಯೋಜನೆಗಳನ್ನು ರೂಪಿಸಬೇಕಾಗಿದೆ.
ReplyDeleteಹೌದು ಸರಿಯಾಗಿದೆ
ReplyDeleteವಿಭಿನ್ನ ಮನೋ ಗುಣದ ಮಕ್ಕಳು ಶಾಲೆಗೆ ಬಂದಿರುತ್ತಾರೆ ಅವರಿಗೆ ನಾವು ಸುಗಮಕಾರನಾಗಿ ಕಲಿಕೆಯ ಅಭಿವೃದ್ಧಿಯನ್ನು ಮಾಡಲು ಸಮುದಾಯ ಹಾಗೂ ಪೋಷಕರ ಸಂಪೂರ್ಣ ಬೆಂಬಲದೊಂದಿಗೆ ಪ್ರಗತಿ ಕಾಣಲು ಸಾಧ್ಯ
ReplyDeleteThis comment has been removed by the author.
ReplyDeleteಎಲ್ಲಾ ಮಕ್ಕಳ ಬೌದ್ಧಿಕ ಮಟ್ಟ, ಕೌಟುಂಬಿಕ ಹಿನ್ನಲೆ, ಪರಿಸರ ಒಂದೇ ಆಗಿರುವುದಿಲ್ಲ,. ಮಕ್ಕಳ ಸಾಮರ್ಥ್ಯಕ್ಕೆ ಅನುಗುಣವಾಗಿ ಯೋಜನೆ ತಯಾರಿಸಿ ಭೋದನೆ ಮಾಡಬೇಕು.
ReplyDeleteಮಾಲಿನಿ ಭಟ್
ReplyDeleteGM HPS Vola Kadu
ಮಕ್ಕಳ ಕಲಿಕೆಯ ಮಟ್ಟ ವಿಭಿನ್ನವಾಗಿರುತ್ತದೆ ಅಲ್ಲದೆ ಅವರು ವಿಭಿನ್ನ ರೀತಿಯ ಕಲಿಕೆಯ ವಾತಾವರಣ ಮತ್ತು ಚಟುವಟಿಕೆಗಳನ್ನು ಅಪೇಕ್ಷಿಸುತ್ತಾರೆ ಅದಕ್ಕೆ ತಕ್ಕ ಹಾಗೆ ಸುಗಮಕಾರರು ಯೋಜನೆಗಳನ್ನು ತರಗತಿಗೆ ಹಾಜರಾಗಿ ವ್ಯವಸ್ಥೆ ಮಾಡಿಕೊಂಡು ಮಾಡಿಸಬೇಕಾಗುತ್ತದೆ
ಕಲಿಕೆಗೆ ಪೂರಕವಾದ ಯೋಜನೆಯನ್ನು ರೂಪಿಸಿ ಮಕ್ಕಳಿಗೆ ಅನುಕೂಲಿಸಬೇಕು.ಪಾಲಕರ ಸಹಾಯ, ಸಹಕಾರ ಅತ್ಯಗತ್ಯ.
ReplyDeleteಎಲ್ಲಾ ಮಕ್ಕಳ ಬುದ್ದಿಶಕ್ತಿ ಒಂದೇ ರೀತಿ ಇಲ್ಲದಿರುವುದರಿಂದ ಕಲಿಸುವುದು ಕಷ್ಟ.
ReplyDeleteಈ ಯೋಜನೆಗೆ ಸಂಬಂಧವಾಗಿ ಮಕ್ಕಳು ಬೇರೆ ಬೇರೆ ಪರಿಸರದಿಂದ ಬಂದವರಾಗಿದ್ದು ಅವರ ಬುದ್ದಿಮಟ್ಟಕ್ಕೆ ಸಂಬಂಧಿಸಿದಂತೆ ಮಾರ್ಗದರ್ಶಕ ರಾದ ನಾವು ಚಟುವಟಿಕೆಗಳನ್ನು ರೂಪಿಸಿ ತಕ್ಕಂತೆ ಮಾರ್ಗೋಪಾಯಗಳಿಂದ ಅವರ ಬುದ್ದಿಮಟ್ಟವನ್ನು ಸುಧಾರಿಸಲು ಸಾಧ್ಯ ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ ಅವರಿಗೆ ಧನ್ಯವಾದಗಳು
ReplyDeleteಮಕ್ಕಳಿಗೆ ಶಾಲೆಯ ಪರಿಸರ ಮತ್ತು ಮನೆಯ ಪರಿಸರವೂ ಅನುಕೂಲಿಸುವ ಅಂತಹ ಕಲಿಕಾ ಕ್ರಮವನ್ನು ಸುಗಮಕಾರರು ಒದಗಿಸಬೇಕು
ReplyDeleteಮಕ್ಕಳ ಮನೆಯ ಪರಿಸರ ಕಲಿಕಾ ಸಾಮರ್ಥ್ಯ ಗಮನಿಸಿ ಯೋಜನೆಗಳನ್ನು ರೂಪಿಸಬೇಕಾಗಿದೆ
ReplyDeleteವಿವಿಧ ಪರಿಸರದಿಂದ ಬಂದಂತ ಮಕ್ಕಳ ಬುದ್ದಿಮಟ್ಟ ಬೇರೆಬೇರೆಯಾಗಿರುತ್ತದೆ ಅಭಿವೃದ್ಧಿಗಳಿಗೆ ಸಂಬಂಧಿಸಿದಂತೆ ತರಗತಿಯಲ್ಲಿನ ಎಲ್ಲಾ ಸಮಸ್ಯೆಗಳಿಗೆ ಏಕರೂಪ ನಿರ್ಣಯ ಕೈಗೊಳ್ಳಲು ಸಾಧ್ಯವಾಗುವುದಿಲ್ಲ ಇದು ಮಗುವಿನ ಕಲಿಕೆಯ ಮೇಲೆ ಪ್ರಭಾವ ಬೀರುವುದರಿಂದ ಶಿಕ್ಷಕರಿಗೆ ಒಂದು ಸವಾಲಿನ ಪ್ರಶ್ನೆ ಅಲ್ಲದೆ ಸಮಸ್ಯೆಯು ಆಗಿದೆ
ReplyDeleteತರಗತಿಯಲ್ಲಿರುವ ಎಲ್ಲಾ ಮಕ್ಕಳ ಗ್ರಹಿಕೆಯ ಮಟ್ಟ, ಮನೆಯ ಪರಿಸರ, ಪ್ರತಿಕ್ರಿಯಿಸುವ ಮಟ್ಟ ಎಲ್ಲವೂ ವಿದ್ಯಾರ್ಥಿಯ ವಿದ್ಯಾರ್ಥಿಗೆ ಬೇರೆಯಾಗಿರುತ್ತದೆ. ಇವೆಲ್ಲವನ್ನು ಗ್ರಹಿಸಿ ಕಲಿಕಾ ಮಟ್ಟ ಎತ್ತರಿಸು ವುದರ ಜೊತೆಗೆ ಪ್ರತಿ ವಿದ್ಯಾರ್ಥಿಗೆನೀಡುವ ಪ್ರೋತ್ಸಾಹವೂ ಪ್ರಮುಖವಾಗಿದೆ.
ReplyDeleteತಿಪ್ಪೇಸ್ವಾಮಿ ಟಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕೊಂಡ್ಲಹಳ್ಳಿ ಮೊಳಕಾಲ್ಮೂರು ತಾಲ್ಲೂಕು ಶಾಲೆಗೆ ಬರುವ ಎಲ್ಲಾ ವಿದ್ಯಾರ್ಥಿಗಳು ಒಂದೇ ವಾತಾವರಣದಿಂದ ಬಂದಿರುವುದಿಲ್ಲ ವಿಭಿನ್ನ ಪರಿಸರದಿಂದ ಬಂದಿರುತ್ತಾರೆ ಅವರ ಜ್ಞಾನ ಮಟ್ಟ ಆಸಕ್ತಿ ಅಭಿರುಚಿಗಳನ್ನು ನೋಡಿ ಸುಗಮಕಾರನಾದ ನಾವು ಅವರ ಕಲಿಕೆಗೆ ನೆರವಾಗುವ ಆಸಕ್ತಿದಾಯಕ ಕ್ರಿಯಾಯೋಜನೆಯನ್ನು ಸಿದ್ಧತೆ ಮಾಡಿಕೊಂಡು ನಿರ್ವಹಣೆ ಮಾಡಬೇಕಾಗುವುದು
ReplyDeleteವಿಭಿನ್ನ ಪರಿಸರದಿಂದ ಬರುವ ಮಕ್ಕಳಿಗೆ ತಕ್ಕಂತೆ ಚಟುವಟಿಕೆಗಳನ್ನು ಹಮ್ಮಿಕೊಂಡುಮಕ್ಕಳ ಕಲಿಕೆಗೆ ಸಹಕರಿಸಬಹುದು
ReplyDeleteಮಕ್ಕಳ ಮಾನಸಿಕ ಮಟ್ಟವನ್ನು ಅರಿತು ಕಲಿಕೆಯನ್ನು ಅನುಕೂಲಿಸುವುದು.
ReplyDeleteಕೊರೊನಾ ಸಂದಭ೯ದಲ್ಲಿ ನಾವು ಬಹಳಷ್ಟು ಸವಾಲುಗಳನ್ನು ಎದುರಿಸುತ್ತಿದ್ದೆವೆ, ೨ ವಷ೯ಗಳಕಾಲ ಮಗು ನಮ್ಮಿಂದ ದೂರ ಇದ್ದ ಸಂದಭ೯ದಲ್ಲಿ ಕಲಿಕೆ ಕುಂಠಿತವಾಗಿದೆ,ಶಾಲಾ ವಾತಾವರಣಕ್ಕೆ ಮತ್ಕಳನ್ನು ಅಣಿಗೊಳಿಸಬೇಕಾಗಿದೆ,ಮೌಲ್ಯಗಳನ್ನು ಬೆಳೆಸಬೇಕಾದ ಗುರುತರ ಜವಾಬ್ದಾರಿ ನಮ್ಮ ಮೇಲಿದೆ...
ReplyDeleteಆಸಕ್ತಿ ದಾಯಕ ವಾಗಿರುವ ಕಲಿಕೆಗೆ ಸಂಬಂಧಿಸಿದಂತೆ ಚಟುವಟಿಕೆಗಳು ಪೂರಕವಾಗಿರಬೇಕು ಪೋಷಕರು ಸಹ ಮನೆಯಲ್ಲಿ ಸಹಕರಿಸುವುದರೊಂದಿಗೆ ಮಕ್ಕಳಿಗೆ ಅನುಕೂಲಿಸಿದರೆ ಉತ್ತಮ
ReplyDeleteತರಗತಿಯಲ್ಲಿ ಮಕ್ಕಳು ಬೆರೆ ಬೇರೆ ಸಾಮರ್ಥ್ಯ ವನ್ನು ಹೊಂದಿರುತ್ತಾರೆ. ವಿದ್ಯಾರ್ಥಿಗಳ ಕಲಿ ಮಟ್ಟಕ್ಕಾ ನುಗುಣಾ ವಾಗಿ ವಿವಿಧ ರೀತಿಯ ಚಟುವಟಿಕೆಗಳನ್ನು ರೂಪಿಸಿಕೊಳ್ಳಬೇಕು.
ReplyDeleteರಚನಾತ್ಮಕತೆಯು ವಿದ್ಯಾಥಿ೯ಗಳ ಪ್ರಚಲಿತ ಜ್ಞಾನ, ನಂಬಿಕೆ ಮತ್ತು ಕೌಶಲ್ಯಗಳನ್ನು ಸೆಳೆಯುವ ಒಂದು ಕಲಿಕಾ ಯುಕ್ತಿಯಾಗಿದೆ.
ReplyDeleteಎಲ್ಲ ಮಕ್ಕಳ ಕಲಿಕಾ ಸಾಮರ್ಥ್ಯ ಒಂದೇ ರೀತಿಯಾಗಿರುವುದಿಲ್ಲ ಹಾಗಾಗಿ ಶಿಕ್ಷಕರು ಮಕ್ಕಳ ಕಲಿಕಾ ಸಾಮರ್ಥ್ಯಕ್ಕೆ ತಕ್ಕಂತೆ ಬೋಧನೆ ಮಾಡಬೇಕಾಗುತ್ತದೆ
ReplyDeleteರಚನಾತ್ಮಕವಾದ ಮಾರ್ಗದಿಂದ ವಿದ್ಯಾರ್ಥಿಗಳು ಕಲಿಕಾ ಮುಂಚಿನ ಅವಸ್ಥೆ ಹಾಗೂ ಹೊಸ ಮಾಹಿತಿ ಪ್ರಚಲಿತ ಜ್ಞಾನ ನಂಬಿಕೆ ಮತ್ತು ಕೌಶಲ್ಯಗಳನ್ನು ಸಿಡಿಯುವ ಒಂದು ಕಾಯುತ್ತಿರುವ ಸಂಯೋಜಿಸಿ ಕೊಳ್ಳುತ್ತಾರೆ ಮತ್ತು ಹೊಸ ತಿಳಿವಳಿಕೆಯನ್ನು ತಿಳಿದುಕೊಳ್ಳುತ್ತಾರೆ ಮಾದರಿಗಳನ್ನು ಕೂರಿಸಿ ಕಲಿಕೆಯ ಪ್ರಕ್ರಿಯೆ ಒಂದು ಸಮಗ್ರ ಮಾದರಿಗಳನ್ನು ವಿದ್ಯಾರ್ಥಿಗಳು ಹೇಗೆ ಕಲಿಯುವುದು ಹೇಗೆ ಬೆಳೆಯುವರು ಹೇಗೆ ಅಭಿವೃದ್ಧಿ ಹೊಂದುವರು ಎಂಬುದರ ಬಗ್ಗೆ ನಾವು ತಿಳಿದಿದ್ದರೆ ಜೊತೆಗೆ ಏಕರೂಪವಾಗಿರುತ್ತದೆ ರಚನಾತ್ಮಕ ಮಾರ್ಗದಿಂದ ವಿದ್ಯಾರ್ಥಿಗಳು ತರಗತಿಯಲ್ಲಿ ಅಭಿವೃದ್ಧಿಗಳಿಗೆ ಸಂಬಂಧಿಸಿದ ಸವಾಲುಗಳು ಅಥವಾ ಸಮಸ್ಯೆಗಳು ಉತ್ತಮ ಆರೋಗ್ಯ ಯೋಗಕ್ಷೇಮ ಸಮುದ್ರ ಕೌಶಲ್ಯ ಪರಿಣಾಮಕಾರಿ ಸಂಬಂಧ ಪರಿಸರದೊಂದಿಗೆ ಸಂಪರ್ಕ ಕಲಿಕಾ ಪ್ರಕ್ರಿಯೆಯಲ್ಲಿ ಇವುಗಳನ್ನು ತಿಳಿಸುವಾಗ ಮಕ್ಕಳ ಬೌದ್ಧಿಕ ಮಟ್ಟ ನಮಗೆ ಸಮಸ್ಯೆಯನ್ನು ಉಂಟುಮಾಡುತ್ತದೆ. REVAPPA METRI govt mps MASHAL tq AFZALPUR dist kalaburagi
ReplyDeleteಮಕ್ಕಳಿಗೆ ಗುಂಪಿನಲ್ಲಿ ಹೆಚ್ಚುಹೆಚ್ಚು ಚಟುವಟಿಕೆ ಮಾಡಿ ಶಿಕ್ಷಕರು ಬೋಧನೆ ಮಾಡಿದರೆ ಮಕ್ಕಳು ತುಂಬಾ ಚೆನ್ನಾಗಿ ಆಸಕ್ತಿಯಿಂದ ಕಲಿಯುತ್ತಾರೆ
ReplyDeleteಹೆಚ್ ಎಮ್ ಮಹೇಶ್ವರಯ್ಯ ಸ.ಕಿ.ಪ್ರಾಥಮಿಕ ಶಾಲೆ ತಾರೇಹಳ್ಳಿ ಜಗಳೂರು ತಾ ದಾವಣಗೆರೆ ಜಿಲ್ಲೆ
maneyalli uttam watavaran kalikege sshakari maguvige klikeyalli aasakti beleyutade
ReplyDeleteಎಲ್ಲ ಮಕ್ಕಳ ತಿಳುವಳಿಕೆ ಮಟ್ಟ ಒಂದೇ ರೀತಿಯಾಗಿರುವುದಿಲ್ಲ ಆದರೂ ಎಲ್ಲರನ್ನೂ ಅಭಿವೃದ್ಧಿ ಮಾಡಲು ಸುಗಮಕಾರರದ ಸವಾಲು ಎದುರಿಸಬೇಕಾಗುತ್ತದೆ ಜನರು ಹೇಗೆ ಕಲಿಯುವರು ಹೇಗೆ ಬೆಳೆಯುವರು ಮತ್ತು ಹೇಗೆ ಅಭಿವೃದ್ಧಿ ಹೊಂದುವರು ಎಂಬುದರ ಬಗ್ಗೆ ನಾವು ತಿಳಿದಿದ್ದರೆ ಜೊತೆಗೆ ಏಕರೂಪವಾಗಿರುತ್ತದೆ.
ReplyDeleteಕೋರೋನ ಬಳಿಕ ಶಾಲೆಗೆ ಬಂದ ಒಂದನೇ ತರಗತಿ ಮಕ್ಕಳಿಗೆ ಕಲಿಸುವುದು ಸವಾಲಿನ ಕೆಲಸವಾಗಿದೆ. ಏಕೆಂದರೆ ಮಕ್ಕಳು ಅಂಗನವಾಡಿ ಇಂದ ದೂರ ಉಳಿದು ಬಿಟ್ಟಿರುವುದು ಹಾಗೂ ಪೋಷಕರ ಅನಾಸಕ್ತಿ.
ReplyDeleteಮಕ್ಕಳ ಆಸಕ್ತಿದಾಯಕ ಕಲಿಕೆಗೆ ಮನೆಯಲ್ಲಿ ವಾತಾವರಣ ಉತ್ತಮವಾಗಿರಬೇಕು.ಮಕ್ಕಳ ಕಲಿಕೆ ಒಂದೇ ಇರುವುದಿಲ್ಲ ಇದಕ್ಕಾಗಿ ಪೋಷಕರು ಮತ್ತು ಶಿಕ್ಷಕರು ಹಾಗೂ ವಿದ್ಯಾವಂತ ಯುವಕರನ್ನು ಉನ್ನತ ಕಲಿಕೆಗೆ ಬಳಸಿಕೊಂಡು ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತೆ .ಮಾಡುವುದು. ಉತ್ತಮ ಮಾರ್ಗವಾಗಿದೆ. ಧನ್ಯವಾದಗಳು,, ಈಶ್ವರಪ್ಪ ಆರ್.
ReplyDeleteರಚನಾತ್ಮಕವಾದ ವಿದ್ಯಾರ್ಥಿಗಳು ಕಲಿಕಾ ಮಟ್ಟವನ್ನು ಮುಂಚಿನ ಅವಸ್ಥೆ ಹಾಗೂ ಮಾಹಿತಿ ಪ್ರಚಲಿತ ಜ್ಞಾನ ನಂಬಿಕೆ ಮತ್ತು ಕೌಶಲಗಳನ್ನು ಸಿಡಿಯುವ ಒಂದು ಹೊಸ ತಿಳುವಳಿಕೆಯನ್ನು ತಿಳಿದುಕೊಳ್ಳುತ್ತಾರೆ ಆಸಕ್ತಿದಾಯಕ ವಾಗಿರುವ ಕಲಿಕೆಗೆ ಸಂಬಂಧಿಸಿದಂತೆ ಚಟುವಟಿಕೆಗಳು ಪೂರಕವಾಗಿರಬೇಕು ಪೋಷಕರು ಸಹ ಮನೆಯಲ್ಲಿ ಸಹಕರಿಸುವುದು ರೊಂದಿಗೆ ಮಕ್ಕಳಿಗೆ ಅನುಕೂಲಿಸಿದರೆ ಉತ್ತಮ.
ReplyDeleteರಚನಾತ್ಮಕವಾದ ವಿದ್ಯಾರ್ಥಿಗಳು ಕಲಿಕಾ ಮಟ್ಟವನ್ನು ಮುಂಚಿನ ಅವಸ್ಥೆ ಹಾಗೂ ಮಾಹಿತಿ ಪ್ರಚಲಿತ ಜ್ಞಾನ ನಂಬಿಕೆ ಮತ್ತು ಕೌಶಲಗಳನ್ನು ಸಿಡಿಯುವ ಒಂದು ಹೊಸ ತಿಳುವಳಿಕೆಯನ್ನು ತಿಳಿದುಕೊಳ್ಳುತ್ತಾರೆ ಆಸಕ್ತಿದಾಯಕ ವಾಗಿರುವ ಕಲಿಕೆಗೆ ಸಂಬಂಧಿಸಿದಂತೆ ಚಟುವಟಿಕೆಗಳು ಪೂರಕವಾಗಿರಬೇಕು ಪೋಷಕರು ಸಹ ಮನೆಯಲ್ಲಿ ಸಹಕರಿಸುವುದು ರೊಂದಿಗೆ ಮಕ್ಕಳಿಗೆ ಅನುಕೂಲಿಸಿದರೆ ಉತ್ತಮ.
ReplyDeleteಚಂದಮ್ಮಪಾಟೀಲ್ (ಸ.ಶಿ)
ಸ.ಮಾ.ಪ್ರಾ.ಶಾಲೆ.ಹರಸೂರ.
ತಾ/ಜಿ/.ಕಲಬುರ್ಗಿ(ಉ.ವ)
ಮಕ್ಕಳ ಆಸಕ್ತಿದಾಯಕ ಕಲಿಕೆಗೆ ಮಕ್ಕಳ ಮಕ್ಕಳು ಮನೆಯ ವಾತಾವರಣ ಉತ್ತಮವಾಗಿರಬೇಕು ಮನೆಯಲ್ಲಿ ಪೋಷಕರ ಸಾಯಬೇಕಾಗುತ್ತದೆ ಆಸಕ್ತಿದಾಯಕ ಚಟುವಟಿಕೆ ಮೂಲಕ ಮಕ್ಕಳ ಸರ್ವತೋಮುಖ ಬೆಳವಣಿಗೆ ಉಂಟು ಮಾಡಬೇಕು.
ReplyDeleteಎಲ್ಲಾ ಮಕ್ಕಳ ತಿಳಿವಳಿಕೆ ಮಟ್ಟ ಬೇರೆ ಬೇರೆ ಆಗಿರುತ್ತದೆ. ಸುಗಮಕಾರ ಆದ ನಾವು ಬುದ್ದಿ ಮಟ್ಟ ತಿಳಿದು ಕೊಂಡು ಅವರಿಗೆ ಅನುಕೂಲಿಸುವದು.
ReplyDeleteAMARESH teacher SINDHANUR
ಎಲ್ಲ ಮಕ್ಕಳ ಬುದ್ಧಿಮಟ್ಟ ಒಂದೇ ರೀತಿ ಇರುವುದಿಲ್ಲ.ಆದ್ದರಿಂದ ಮಕ್ಕಳ ಬುದ್ಧಿಮಟ್ಟ ತಿಳಿದು ಕಲಿಸಬೇಕು. ಪ್ರಸನ್ನ ಕುಮಾರಿ ಸ.ಹಿ.ಪ್ರಾ.ಶಾಲೆ ಹಿಲಿಯಾಣ ಬ್ರಹ್ಮಾವರ ವಲಯ ಉಡುಪಿ ಜಿಲ್ಲೆ
ReplyDeleteM S AMBAI BRP CHIKODI
ReplyDeleteಎಲ್ಲಾ ಮಕ್ಕಳ ತಿಳುವಳಿಕೆ ಸಾರ್ಮಥ್ಯ ಒಂದೇ ಆಗಿರುವುದಿಲ್ಲ ಹಾಗಾಗಿ ಶಿಕ್ಷಕರು ಮಕ್ಕಳ ಸಾಮರ್ಥ್ಯಕ್ಕೆ ತಕ್ಕಂತೆ ಬೋಧನೆ ಮಾಡಬೇಕಾಗುತ್ತದೆ.
ಎಲ್ಲ ಮಕ್ಕಳ ತಿಳುವಳಿಕೆ 'ಜ್ಞಾನ ಅವಲೋಕನ ಬೇರೆ ಬೇರೆ ಆಗಿರುತ್ತದೆ ಸುಗಮಕಾರರಾದ ನಾವು ಅವರ ಬುದ್ಧಿಮಟ್ಟ ತಿಳಿದುಕೊಂಡು ಅನುಕೂಲ ಮಾಡುವುದು .
ReplyDeleteವಿದ್ಯಾರ್ಥಿಗಳ ಕಲಿಕೆಯ ಮೂರು ಅಭಿವೃದ್ಧಿ ಗುರಿಗಳಿಗೆ ಸಂಬಂಧಿಸಿದಂತೆ ಹಲವಾರು ಯೋಜನೆ ಮತ್ತು ಚಟುವಟಿಕೆಗಳನ್ನು ಸಿದ್ಧಪಡಿಸಿ ಕಾರ್ಯರೂಪಕ್ಕೆ ತರಬೇಕು ಇದಕ್ಕೆ ಪೋಷಕರು ಮತ್ತು ಸಹಶಿಕ್ಷಕರು ಬೆಂಬಲ ನೀಡಬೇಕಾಗುತ್ತದೆ
ReplyDeleteಮಕ್ಕಳ ಕಲಿಕಾ ಮಟ್ಟಕ್ಕನುಗುಣವಾಗಿ ಎಲ್ಲಾ ಅಭಿವೃದ್ಧಿ ಗುರಿಗಳಿಗೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ತಯಾರಿಸಿ ಪಾಠ ಬೋಧನೆ ಮಾಡುವುದು.
ReplyDeleteಬಸವಣ್ಣ ಎಂ
ReplyDeleteಮುಖ್ಯಶಿಕ್ಷಕರು
ಸ.ಹಿ.ಪ್ರಾ.ಶಾಲೆ. ಲಕ್ಕೂರು
ಗುಂಡ್ಲುಪೇಟೆ ತಾಲ್ಲೂಕು
ಚಾಮರಾಜನಗರ ಜಿಲ್ಲೆ.
ಲಕ್ಷ್ಮೀದೇವಮ್ಮ ಡಿಎ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪೊತೆನಹಳ್ಳಿ
ReplyDeleteಗೌರಿಬಿದನೂರು ತಾಲ್ಲೂಕು ಚಿಕ್ಕಬಳ್ಳಾಪುರ ಜಿಲ್ಲೆ
ಮಕ್ಕಳ ಮಾನಸಿಕ ಮಟ್ಟ ವಿಭಿನ್ನವಾಗಿದ್ದು ನಾವು ವಿಭಿನ್ನವಾದ ಚಟುವಟಿಕೆಗಳನ್ನು ನೀಡಿ ಅವರಿಗೆ ಕಲಿಸಬೇಕು
ಮಕ್ಕಳ ಗಮನವನ್ನು ಕಲಿಕೆಯತ್ತ ಕೇಂದ್ರೀಕರಿಸಬೇಕು. ಆಸಕ್ತಿ ದಾಯಕ ಕಲಿಕೆ ಗೆ ಮನೆಯಲ್ಲಿ ವಾತಾವರಣ ಉತ್ತಮ ವಾಗಿರಬೇಕು.ಇಲ್ಲಿ ಭಾಷೆಯ ಸಮಸ್ಯೆ, ಸ್ವಚ್ಛತೆ ಸಮಸ್ಯೆ ಕೂಡಾ ಇದೆ. ಪೋಷಕರು ಸಹಕರಿಸಿದರೆ ಉತ್ತಮ.
ReplyDeleteಸಂಖ್ಯಾಶಾಸ್ತ್ರದ ಅರಿವಿಗೆ ಅಥವಾ ಸಮಸ್ಯೆಗಳನ್ನು ಸರಳೀಕೃತಗೊಳಿಸಲುಇಂತಹ ಚಟುವಟಿಕೆಗಳನ್ನು ಏಪ್ರಡಿಸುವುದು ಕಲಿಕೆ ಪರಿಣಾಮಕಾರಿಯಾಗುತ್ತದೇ.
ReplyDeleteವಿದ್ಯಾರ್ಥಿಗಳು ವಿಭಿನ್ನ ಹಿನ್ನೆಲೆ, ಪರಿಸರದಿಂದ ಬಂದಿರುವುದರಿಂದ ಹಾಗೂ ಅವರ ಕಲಿಕಾ ವೇಗ ಮತ್ತು ಮಟ್ಟ ಭಿನ್ನವಾಗಿರುತ್ತವೆ ಮತ್ತು ಅವರ ಆಸಕ್ತಿ ಗನುಸಾರ ರಚನಾತ್ಮಕ ತೊಡಗಿಸಿಕೊಳ್ಳುವಿಕೆಗೆ ಸಮಯ ತೆಗೆದುಕೊಳ್ಳುತ್ತದೆ ಕ್ಲಿಷ್ಟತೆಗನುಸಾರ ಚಟುವಟಿಕೆಗಳನ್ನು ರೂಪಿಸಿ ಕಲಿಕಾ ಫಲಗಳು ಗಳಿಸುವಂತೆ ಮಾಡುವುದು ಸುಗಮಕಾರಾದ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇಂದ:- ಸಿ.ಕೃಷ್ಣಮೂರ್ತಿ., ಶಿಕ್ಷಕರು.,ಉ. ಸ.ಹಿ.ಪ್ರಾ.ಶಾಲೆ-ವಟ್ಲಹಳ್ಳಿ., ಹರಪನಹಳ್ಳಿ ತಾಲ್ಲೂಕು ವಿಜಯನಗರ ಜಿಲ್ಲೆ.
ReplyDeleteಮಕ್ಕಳ ಗಮನವನ್ನು ಕಲಿಕೆಯತ
ReplyDeleteಕೇಂದ್ರೀಕರಿಸಬೇಕು.
ತರಗತಿಯಲ್ಲಿನ ಎಲ್ಲಾ ಮಕ್ಕಳಿಗೂ ಒಂದೇ ರೀತಿಯ ಚಟುವಟಿಕೆಯಿಂದ ಕಲಿಕೆ ಸಾಧ್ಯವಿಲ್ಲ, ಏಕೆಂದರೆ ಪ್ರತಿ ಮಗುವಿನ ಕಲಿಕಾಮಟ್ಟ ಬೇರೆ ಬೇರೆ ಆಗಿರುತ್ತದೆ ಆಯಾ ಕಲಿಕಾಮಟ್ಟಕ್ಕೆ ತಕ್ಕಂತೆ ಚಟುವಟಿಕೆಗಳ ಆಯೋಜನೆ ಕಷ್ಟ ಸಾಧ್ಯ
ReplyDeleteಮಂಗಳ ಗೌರಮ್ಮ ಜಿ, ಗೊಲ್ಲರಹಟ್ಟಿ ತುಮಕೂರು ತಾಲೂಕು, ತುಮಕೂರು ಜಿಲ್ಲೆ.
ಉತ್ತಮವಾಗಿದೆ
ReplyDeleteBy understanding I Q level of each student as a facilitator preparing action plan with many creative activites according tobcompetecies ,should try to reach each one in this pandemic sitution with available facilities face to face or virtual or e learning like whats app, Samvedhaor zoom etc.
ReplyDeleteಮಕ್ಕಳು ವಿಭಿನ್ನ ಪರಿಸರ. ವಿಭಿನ್ನ ಮಾನಸಿಕ ಹಿನ್ನೆಲೆ ಉಳ್ಳವರು ಇರುತ್ತಾರೆ. ಅವರನ್ನ ಅರಿತುಕೊಂಡು ಅಭಿವ್ರದ್ಧಿಯ ಗುರಿಗಳನ್ನು ಸಾಧಿಇಸುವದು ತಕ್ಷಣದ ಸವಾಲಾಗಿದೆ.
ReplyDeleteವಿಭಿನ್ನ ಪರಿಸರದಿಂದ ಬಂದ ಹಾಗೂ ವಿವಿಧ ಭಾಷೆಗಳನ್ನಾಡುವ ಮಕ್ಕಳಿಗೆ ಅನುಗುಣವಾಗಿ ಚಟುವಟಿಕೆ ಗಳನ್ನು ರೂಪಿಸುವುದು ಸವಾಲಿನ ಕೆಲಸ.ಯಾಕೆಂದರೆ ತರಗತಿಯಲ್ಲಿರುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಚಟುವಟಿಕೆ ಗಳನ್ನು ರೂಪಿಸ ಬೇಕಾಗಬಹುದು.
ReplyDeleteಬೇರೆಬೇರೆ ಪರಿಸರದಿಂದ ಬಂದ ಮಕ್ಕಳ ಆಸಕ್ತಿಯನ್ನು ಗಮನಿಸಿ ಅವರಿಗೆ ಸರಿಯಾದ ಮಾರ್ಗದರ್ಶನದಲ್ಲಿ ಚಟುವಟಿಕೆ ನೀಡಿ ಕಲಿಕೆಗೆ ಅನುವು ಮಾಡಿಕೊಡಬೇಕು.
ReplyDeleteರಮಾದೇವಿ.
ಕೋಲಾರ
.
ಎಲ್ಲ ಮಕ್ಕಳ ಮಾನಸಿಕ ಸಾಮರ್ಥ್ಯ ಒಂದೇ ರೀತಿ ಆಗಿರುವುದಿಲ್ಲ ಆದ್ದರಿಂದ ಪರಿಕಲ್ಪನೆ ಆಧಾರಿತ ಅಭ್ಯಾಸಗಳನ್ನು ಹೆಚ್ಚಾಗಿ ಮಾಡಿಸುವುದು ಅಮೂರ್ತ ಪರಿಕಲ್ಪನೆಗಳ ಸ್ಪಷ್ಟ ಚಿತ್ರಣ ನೀಡುವಾಗ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ
ReplyDelete👍
ReplyDeleteಕಾಶಿನಾಥ್ ಭಂಡಾರಿ
ReplyDeleteGhps ಧರ್ಮಸ್ಥಳದ
ಕ್ಲಸ್ಟರ್ ಕುಂಚವರಂ
ತಾಲೂಕು ಚಿಂಚೋಳಿ
ಜಿಲ್ಲಾ ಕಲ್ಬುರ್ಗಿ
ಎಲ್ಲಾ ಮಕ್ಕಳ ಸಾಮರ್ಥ್ಯ ಒಂದೇ ಆಗಿರುವುದಿಲ್ಲ ನಾವು ಸುಗಮಕಾರನಾಗಿ ನಮ್ಮ ಪಾತ್ರ ಬಹಳ ಮುಖ್ಯ ಮುಖ್ಯವಾಗಿರುತ್ತದೆ
ವಿದ್ಯಾರ್ಥಿಗಳು ವಿದ್ಯಾ ಪ್ರವೇಶ ಮಾಡಿದಾಗ ಅವರ ಬಗ್ಗೆ ಅವರ ಹಿನ್ನೆಲೆ ಗಮನಿಸಲು ಕಷ್ಟ ಸಾಧ್ಯವಾಗುವುದು ಅವರಿಗೆ ಯಾವ ರೀತಿಯ ಚಟುವಟಿಕೆಗಳನ್ನು ನೀಡಬೇಕು ಎಂಬ ಹೊಂದಾಣಿಕೆ ನಮ್ಮ ಕಲಿಕಾ ಅನುಭವದಲ್ಲಿ ಗೊತ್ತಾಗುವುದಿಲ್ಲ ಹಾಗಾಗಿ ದಿನಕಳೆದಂತೆ ಮಕ್ಕಳ ಆಸಕ್ತಿ ಗಮನಿಸಿ ಸೂಕ್ತ ಕಲಿಕಾ ಚಟುವಟಿಕೆಗಳನ್ನು ನೀಡಬಹುದು
ReplyDeleteತರಗತಿಯಲ್ಲಿ ಸಾಕಷ್ಟು ಸವಾಲಿನ ಹಾದಿಯಲ್ಲಿ ಕೆಲಸ ಮಾಡಬೇಕಾಗುತ್ತದೆ ಎಲ್ಲ ಮಕ್ಕಳ ಮನೆಯ ಪರಿಸರ ತಿಳಿವಳಿಕೆ ಮಟ್ಟ ಎಲ್ಲಾ ಬೇರೆನೆ ಇರುತ್ತೆ ಆದರೂ ಎಲ್ಲರನ್ನು ಒಂದೇ ರೀತಿ ಅಭಿವೃದ್ಧಿ ಮಾಡಲು ಶಿಕ್ಷಕರಾದ ನಮಗೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಲ್ಲಾ ಮಕ್ಕಳಿಗೆ ಅವರಿಗೆ ಅರ್ಥವಾಗುವ ರೀತಿಯಲ್ಲಿ ಕಲಿಸಬೇಕು. ಎಲ್ಲಾ ಮಕ್ಕಳ ಕಲಿಕೆಯನ್ನು ಯಾವುದೇ ಒತ್ತಡದ ತಂತ್ರವಲ್ಲದೆ ಅವರಿಗಿಷ್ಟವಾದ ಹಾಗೂ ಆಸಕ್ತಿದಾಯಕ ಆಟಗಳ ಮೂಲಕ ಕಲಿಕೆಯನ್ನು ಕಲಿಸುವುದು ಅದಕ್ಕೆ ಅವಶ್ಯಕತೆಯಿರುವ ಯೋಜನೆಯನ್ನು ತಯಾರಿಸಿ ಅರ್ಥವಾಗುವ ರೀತಿಯಲ್ಲಿ ಕಲಿಸಬೇಕು
ReplyDeleteಎಲ್ಲಾ ಮಕ್ಕಳ ತಿಳಿವಳಿಕೆ ಮಟ್ಟ ಒಂದೇ ರೀತಿ ಆಗಿರುವುದಿಲ್ಲ ಆದರೂ ಎಲ್ಲರನ್ನು ಅಭಿವೃದ್ಧಿ ಮಾಡಲು ಸುಗಮಕಾರರಾದ ನಮಗೆ ಸಾಕಷ್ಟು ಸವಾಲು ಎದುರಿಸಬೇಕಾಗುತ್ತದೆ ಮಕ್ಕಳ ಆಸಕ್ತಿ ಅಭಿವೃದ್ಧಿ ನೋಡಿ ಕ್ರಿಯಾಯೋಜನೆ ತಯಾರಿಸಿ ಕಲಿಕೆಯನ್ನು ಮಾಡ
ReplyDeleteಮಕ್ಕಳಲ್ಲಿ ಕಲಿಕಾ ವೇಗ, ಬೌದ್ಧಿಕ ಮಟ್ಟ ಮತ್ತು ಗ್ರಹಿಕೆಯ ಸಾಮರ್ಥ್ಯ ಬೇರೆ ಬೇರೆ ಆಗಿರುತ್ತದೆ. ಹೀಗಿರುವಾಗ ಎಲ್ಲಾ ಮಕ್ಕಳಲ್ಲಿ ಅಭಿವೃದ್ಧಿ ಸಾಧಿಸಲು ಅವರಿಗೆ ಕಲಿಕೆಯ ಅನುಭವಗಳನ್ನು ಒದಗಿಸುವಲ್ಲಿ, ನಾವು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ.
ReplyDeleteNagarathnamma P C, GLPS Hosapalya, Bangalore South-1
ಒಂದೇ ರೀತಿ ಆಗಿರುವುದಿಲ್ಲ ಆದರೂ ಎಲ್ಲಾ ಮಕ್ಕಳಿಗೂ ಚಟುವಟಿಕೆಗಳನ್ನು ನೀಡಲು ಸುಗಮಕಾರರಾದ ನಮಗೆ ಸಾಕಷ್ಟು ಸವಾಲು ಎದುರಿಸಬೇಕಾಗುತ್ತದೆ ಮಕ್ಕಳ ಆಸಕ್ತಿ ಅಭಿವೃದ್ಧಿ ನೋಡಿ ಕ್ರಿಯಾಯೋಜನೆ ತಯಾರಿಸಿ ಕಲಿಕೆಯನ್ನು ಮಾಡಬೇಕಾಗುತ್ತದೆ.
ReplyDeleteಮಕ್ಕಳ ಬೌದ್ಧಿಕ ಮತ್ತು ಮಾನಸಿಕ ಮಟ್ಟ ಅರಿತು ಕ್ರಿಯಾಯೋಜನೆ ತಯಾರಿಸಿ ಅವರ
ReplyDeleteಕಲಿಕೆಗೆ ಅನುಕೂಲ ಮಾಡಿಕೊಡಬೇಕು
ಮಂಜುಳ ಸಿ ಆರ್ ಸಹಶಿಕ್ಷಕಿ
Ghps ಮಂಜಲಿ ಕೋಲಾರ ತಾಲ್ಲೂಕು ಮತ್ತು ಜಿಲ್ಲೆ
ಮಕ್ಕಳ ಗಮನವನ್ನು ಕಲಿಕೆಯತ್ತ ಕೇಂದ್ರೀಕರಿಸಬೇಕು. ಆಸಕ್ತಿ ದಾಯಕ ಕಲಿಕೆ ಗೆ ಮನೆಯಲ್ಲಿ ವಾತಾವರಣ ಉತ್ತಮ ವಾಗಿರಬೇಕು.ಇಲ್ಲಿ ಭಾಷೆಯ ಸಮಸ್ಯೆ, ಸ್ವಚ್ಛತೆ ಸಮಸ್ಯೆ ಕೂಡಾ ಇದೆ. ಪೋಷಕರು ಸಹಕರಿಸಿದರೆ ಉತ್ತಮ
ReplyDeleteಎಲ್ಲ ವಿದ್ಯಾರ್ಥಿಗಳು ಒಂದೇ ಕಲಿಕಾ ಮಟ್ಟ ಹೊಂದಿರುವುದಿಲ್ಲ .ಭಾಷೆಯಲ್ಲಿ, ಮನೆಯ ವಾತಾವರಣಕ್ಕೆ ಸಂಬಂಧಿಸಿದ ಅನೇಕ ಬಗೆಯ ಹಿನ್ನೆಲೆಯಲ್ಲಿ ಸಮಸ್ಯೆ ಉಂಟಾಗುವ ಸಂಭವ ಇದ್ದು, ಆಯಾ ವಿದ್ಯಾರ್ಥಿ ಗಳ ಅನುಸಾರವಾಗಿ ವಸ್ತುಗಳನ್ನು ಸಂಗ್ರಹಿಸಿ, ಯೋಜನ ತಯಾರಿಸಿ ಉತ್ತಮ ಗುಣಮಟ್ಟದ ಕಲಿಕೆಯನ್ನ ನೀಡುವುದು
ReplyDeleteಹೌದು ನಾವು ಪ್ರತಿದಿನ ತರಗತಿಯಲ್ಲಿ ಬೋಧಿಸುವಾಗ ಅನೇಕ ಸಮಸ್ಯೆಗಳನ್ನು ಎದುರಿಸುತ್ತೇವೆ. ಉದಾಹರಣೆಗೆ ಗಣಿತ ಮೂಲಕ್ರಿಯೆಗಳ ಬೋಧಿಸುವ ಸಂದರ್ಭದಲ್ಲಿ ದಶಕ ಸಹಿತ ಕಳೆಯುವಾಗ ಮಕ್ಕಳು ಪಕ್ಕದ ಸಾಲಿನಿಂದ ದಶಕ ತೆಗೆದುಕೊಂಡು ಕಳೆಯುತ್ತದೆ. ನಂತರ ದಶಕ. ಕೊಟ್ಟ ಸಾಲಿನಿಂದ ಕಳೆಯುವಾಗ ದಶಕ ಕೊಟ್ಟಿರುವುದನ್ನು ಮರೆತು ಹಾಗೆಯೇ ಕಳೆಯುತ್ತದೆ. ಹಾಗೆಯೇ ಉದಾಹರಣೆಗೆ 8000 ದಿಂದ 8 ನ್ನು ಕಳೆಯುವಾಗ 8 ರಿಂದ ಬಿಡಿ ಸ್ಥಾನಕ್ಕೆ ದಶಕ ತೆಗೆದುಕೊಂಡಾಗ ಉಳಿದ ಎರಡು ಸ್ಥಾನಗಳು ಒಂಬತ್ತು ಆಗುತ್ತದೆ ಎಂಬುದು ಗೊಂದಲವಾಗುತ್ತದೆ. ಈ ರೀತಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತೇವೆ.
ReplyDeleteಧನ್ಯವಾದಗಳು.
ನಂಜುಂಡಸ್ವಾಮಿ ಎನ್ ಸಹ-ಶಿಕ್ಷಕರು ಲಕ್ಕೂರು ತೆರಕಣಾಂಬಿ ಕ್ಲಸ್ಟರ್ ಗುಂಡ್ಲುಪೇಟೆ ತಾಲ್ಲೂಕು ಚಾಮರಾಜನಗರ ಜಿಲ್ಲೆ
ಶ್ರೀನಿವಾಸ್. ಜಿ ಸ. ಕಿ ಪ್ರಾ ಶಾಲೆ ಪಾರ್ವತಿಪುರ ಗೂಳೂರು ಕ್ಲಸ್ಟರ್ ಬಾಗೇಪಲ್ಲಿ ತಾಲ್ಲೂಕ್ ಚಿಕ್ಕಬಳ್ಳಾಪುರ ಜಿಲ್ಲೆ ಅಭಿವೃದ್ಧಿ ಯ ಗುರಿಗಳಿಗೆ ಸಂಬಂದಿಸಿದ ಸವಾಲುಗಳೆಂದರೆ ಮಕ್ಕಳ ಗ್ರಹಿಕೆಯ ಮಟ್ಟ ಬೇರೆ ಬೇರೆ ಯಾಗಿರುತ್ತದೆ ಕಲಿಕಾ ಪರಿಸರ ಮತ್ತು ಮನೆಯ ವಾತಾವರಣ ಬೇರೆ ಬೇರೆಯಾಗಿದ್ದು ತಿಳುವಳಿಕೆಯ ಮಟ್ಟ ಬೇರೆ ಬೇರೆ ಇರುತ್ತವೆ. ಪೋಷಕರ ನಿರ್ಲಕ್ಷ್ಯ ಸಹ ಅಭಿವೃದ್ಧಿಯ ಗುರಿಗಳನ್ನು ಸಾದಿಸುವಲ್ಲಿ ಸವಾಲುಗಲೆನಿಸುತ್ತವೆ . ಸುಗಮಕಾರರಾಗಿ ಶಿಕ್ಷಕರು ಹಲವಾರು ಯೋಜನೆಗಳ ಮೂಲಕ ಕಲಿಸಬೇಕಾಗುತ್ತದೆ. ಆಸಕ್ತಿಕರ ಆಟಗಳ ಮೂಲಕ ಕಲಿಸಬೇಕಾಗುತ್ತದೆ
ReplyDeleteಎಲ್ಲಾ ವಿದ್ಯಾರ್ಥಿಗಳು ಒಂದೇ ಕಲಿಕಾ ಮಟ್ಟ ಹೊಂದಿರುವುದಿಲ್ಲ. ಆಸಕ್ತಿದಾಯಕ ಕಲಿಕೆಗೆ ಮನೆಯಲ್ಲಿ ವಾತಾವರಣ ಉತ್ತಮವಾಗಿರಬೇಕು. ಸುಗಮಕಾರರಾದ ನಮ್ಮ ಪಾತ್ರ ಬಹಳ ಮುಖ್ಯ.
ReplyDeleteಮಕ್ಕಳ ಕಲಿಕಾ ವೇಗ ಗುರುತಿಸಿ ಅಭಿವೃದ್ಧಿ ಯತ್ತ ಗಮನ ಸೆಳೆಯಬೇಕು
ReplyDeleteಮಕ್ಕಳಿಗೆ ಪೋಷಕರು ಶಿಕ್ಷಕರ ಜೊತೆ ಜೊತೆಗೆ ಹೆಚ್ಚು ಸಹಕಾರ ನೀಡಿದ ಲ್ಲಿ ಎಲ್ಲಾ ಚಟುವಟಿಕೆಗಳನ್ನು ಸುಗಮವಾಗಿ ನಡೆಸಲುಸಾಧ್ಯ.
ReplyDeleteಮಕ್ಕಳ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ರಚನಾತ್ಮಕವಾಗಿ ಚಟುವಟಿಕೆಗಳನ್ನು ರೂಪಿಸಬೇಕು
ReplyDeleteWe have construct activities based on children level then, children were involved in different activities
ReplyDeleteಮಕ್ಕಳ ಕಲಿಕಾ ವೇಗವು ಒಂದೇ ರೀತಿಯಾಗಿರುವುದಿಲ್ಲಆಸಕ್ತಿದಾಯಕ ಕಲಿಕೆಗೆ ಮನೆಯಲ್ಲಿ ವಾತಾ ವರಣ ಇಲ್ಲಿ ಭಾಷೆ ಸಮಸ್ಯೆ ಸ್ವಚ್ಛತೆ ಸಮಸ್ಯೆ ಕೂಡ ಇದೆ ಪೋಷಕರು ಸಹಕರಿಸಿದರೆ ಉತ್ತಮ
ReplyDeleteTeacher should understand I Q level of all children as a facilitator. We prepare action plan with many creative activities.
ReplyDeleteಮಕ್ಕಳ ಕಲಿಕಾ ವೇಗವು ಒಂದೇ ರೀತಿಯಾಗಿರುವುದಿಲ್ಲ ಆಸಕ್ತಿದಾಯಕ ಕಲಿಕೆಗೆ ಮನೆಯಲ್ಲಿನ ವಾತಾವರಣ ಭಾಷಾ ಸಮಸ್ಯೆ ಸ್ವಚ್ಛತಾ ಸಮಸ್ಯೆ ಕೂಡ ಪೋಷಕರು ಸಹಕರಿಸಿದರೆ ಉತ್ತಮವಾದ ಕಲಿಕೆ ಉಂಟಾಗುತ್ತದೆ
ReplyDeleteಎಲ್ಲ ಮಕ್ಕಳ ಬುದ್ಧಿಶಕ್ತಿ ಕೌಟುಂಬಿಕ ಹಿನ್ನೆಲೆ ಒಂದೇ ರೀತಿ ಇರುವುದಿಲ್ಲ ಅಂತಹ ಸಂದರ್ಭದಲ್ಲಿ ಹಿಂದುಳಿದ ಮಕ್ಕಳ ಕಲಿಕಾ ಅಭಿವೃದ್ಧಿಗಳಿಗೆ ಸಂಬಂಧಿಸಿದ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಶಿಕ್ಷಕರು ಕ್ರಿಯಾಯೋಜನೆ ತಯಾರಿಸಿ ಕಲಿಕಾ ತಂತ್ರ ಸಾಧನವನ್ನು ಬಳಸಿ ಮಕ್ಕಳಿಗೆ ಉತ್ತಮ ಕಲಿಕಾ ವಾತಾವರಣವನ್ನು ನೀಡಲು ಸಹಕರಿಸುವರು ಜಿಎಚ್ಪಿಎಸ್ ಅಟ್ಟೂರು
ReplyDeleteಕಲಿಕೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ತರಗತಿಯಲ್ಲಿ ಸಾಕಷ್ಟು ಸವಾಲು ಎದುರಿಸಬೇಕಾಗುತ್ತದೆ. ಎಲ್ಲ ಮಕ್ಕಳ ಗ್ರಹಿಕೆಯ ಮಟ್ಟ, ಮನೆಯ ವಾತಾವರಣ ತಿಳುವಳಿಕೆಯ ಮಟ್ಟ ಹೀಗೆ ಎಲ್ಲವೂ ಬೇರೆ ಬೇರೆಯಾಗಿರುತ್ತದೆ. ಆದರೂ ಎಲ್ಲರನ್ನೂ ಒಂದೇ ರೀತಿಯ ಅಭಿವೃದ್ಧಿ ಮಾಡಲು ಸುಗಮಕಾರರಾದ ಶಿಕ್ಷಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕು. ಆದರೂ ಸಹ ಎಲ್ಲಾ ಮಕ್ಕಳಿಗೆ ಅರ್ಥೈಸುವಿಕೆಯ ರೀತಿಯಲ್ಲಿ ಕಲಿಸಲೇಬೇಕು. ಅದು ನಮ್ಮ ಆದ್ಯ ಕರ್ತವ್ಯವಾಗಿದೆ.
ReplyDeleteರಾಮಕೃಷ್ಣಯ್ಯ ಆರ್. ಸ.ಶಿ.
ಸ.ಕಿ.ಪ್ರಾ. ಶಾಲೆ ಹೊಸೂರು ಗೊಲ್ಲಹಳ್ಳಿ,
ಕಂಚುಗಾರನಹಳ್ಳಿ ಕ್ಲಸ್ಟರ್, ರಾಮನಗರ ತಾಲ್ಲೂಕು.
If strength is more doing activities is difficult
ReplyDeleteಎಲ್ಲಾ ಮಕ್ಕಳ ತಿಳುವಳಿಕೆ ಒಂದೇ ರೀತಿ ಇರುವುದಿಲ್ಲ ಎಲ್ಲಾ ಮಕ್ಕಳ ಏಳ್ಗೆಗೆ ಶ್ರಮಿಸಲೇ ಬೇಕು.ಪಾಲಕರ ಮನ ಒಲಿಸಲೇ ಬೇಕು.
ReplyDeleteರಚನಾತ್ಮಕ ವಾದವು ಮಕ್ಕಳ ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಿದೆ. ಆದರೆ ಎಲ್ಲ ಮಕ್ಕಳು ತಿಳುವಳಿಕೆ ಯು ವಿಭಿನ್ನವಾಗಿ ರುವುದರಿಂದ ಸುಗಮ ಕಾರರಾದ ನಾವು ಮಕ್ಕಳು ಮಟ್ಟಕ್ಕನುಗುಣವಾಗಿ ಚಟುವಟಿಕೆಯನ್ನು ಆಯೋಜಿಸಿ ಕಲಿಕೆಗೆ ಸಹಕರಿಸಬೇಕಾಗಿದೆ.
ReplyDeleteGood
Deleteಎಲ್ಲಾ ಮಕ್ಕಳ ಬುದ್ದಿಮಟ್ಟ ಒಂದೇ ರೀತಿ ಇರುವುದಿಲ್ಲ ಅವರ ಬುದ್ಧಿಮಟ್ಟ ತಿಳಿದು ಅವರಿಗೆ ಅನುಕೂಲಿಸುವುದು ರಿಂದ ಅವರು ವಿಷಯ ತಿಳಿಯುತ್ತಾರೆ ಪೋಷಕರು ಸಹ ಇದರಲ್ಲಿ ಭಾಗವಹಿಸಿದರೆ ಅನುಕೂಲಿ
ReplyDeleteಸಬಹುದು A I Kammar HPS Nittur Taluk Ranebennur
ರಚನಾತ್ಮಕ ಎಂದರೆ ಜ್ಞಾನವನ್ನು ರಚನೆ ಮಾಡಿಕೊಳ್ಳುವುದು ಅಥವಾ ಕಟ್ಟಿಕೊಳ್ಳುವುದು. ಮಕ್ಕಳು ತಮ್ಮ ಪೂರ್ವ ಜ್ಞಾನಕ್ಕೆ ಅನುಗುಣವಾಗಿ ಹಾಗೂ ತಮ್ಮದೇ ಆದ ರೀತಿಯಲ್ಲಿ ಹಾಗೂ ವೇಗದಲ್ಲಿ ಜ್ಞಾನ ಕಟ್ಟಿಕೊಳ್ಳುತ್ತಾರೆ.
ReplyDeleteಮಕ್ಕಳ ತಿಳುವಳಿಕೆ ಮಟ್ಟ ಒಂದೇ ರೀತಿ ಇರುವುದಿಲ್ಲ ಮಕ್ಕಳ ಆಸಕ್ತಿ ತಿಳಿದು ಮಕ್ಕಳ ಕಲಿಕೆ ಮಾಡಬೇಕು.
ReplyDeleteಆಸಕ್ತಿ ದಾಯಕನಾಗಿರುವ ಕಲಿಕೆಗೆ ಸಂಬಂಧಿಸಿದಂತೆ ಚಟುವಟಿಕೆಗಳು ಪೂರಕವಾಗಿರಬೇಕು.ಪೋಷಕರು ಸಹ ಮನೆಯಲ್ಲಿ ಸಹಕರಿಸುವದರೊಂಗೆ ಮಕ್ಕಳಿಗೆ ಅನೂಕೂಲಿಸಿದರೆ ಉತ್ತಮ
ReplyDeleteಸಮಗ್ರ ಅಭಿವೃದ್ಧಿಗೆ ಕಾರಣವಾಗುವ ಸಂತೋಷದಾಯಕ ಹಾಗೂ ಉತ್ತೇಜಕ ವಾತಾವರಣದಲ್ಲಿ ಆಟ ಆಧಾರಿತ ಪದ್ದತಿ ಮೂಲಕ ಅವರ ವಯೋಮಾನಕ್ಕೆ ಅನುಗುಣವಾದ ವಿಕಾಸಕ್ಕೆ ಸೂಕ್ತವಾದ ಕಲಿಕಾನುಭವಗಳನ್ನು ಒದಗಿಸುವುದು.
ReplyDeleteವಿಭಿನ್ನ ಕಲಿಕಾ ಹಂತದಲ್ಲಿ ಇರುವ ಮಕ್ಕಳಿಗೆ ವಿಭಿನ್ನ, ಆಕರ್ಷಕ ಚಟುವಟಿಕೆಗಳನ್ನು ರೂಪಿಸಿ
ReplyDeleteಕಾರ್ಯಗತಗೊಳಿಸುವುದು ಒಂದು ಸವಾಲು.
ಮಕ್ಕಳಿಗೆ ಮುನ್ನಡೆಯಲು ಸಹಾಯವಾಗುವಂತೆ ಚಟುವಟಿಕೆ ನಡೆಸುವುದು.
ReplyDeleteವಿವಿಧ ಪರಿಸರದಿಂದ ಬಂದ ಮಕ್ಕಳಿಗೆ ತಿಳುವಳಿಕೆ ಮಟ್ಟ ಒಂದೇ ಆಗಿರುವುದಿಲ್ಲ ವ್ಯವಿದ್ಯಮಯ ಸನ್ನಿವೇಶ ಕಲ್ಪಿಸುವುದು ಅವಶ್ಯಕ
ReplyDeleteಮಕ್ಕಳ ತಿಳುವಳಿಕೆ ಅಥವಾ ಗ್ರಹಿಕೆ ಒಂದೇ ರೀತಿಯಾಗಿ ಇರುವುದಿಲ್ಲ.
ReplyDeleteಎಲ್ಲಾ ಮಕ್ಕಳ ಕಲಿಕೆಯ ಮಟ್ಟ ಹಾಗೂ ವೇಗ ಒಂದೇ ತೆರನಾಗಿವುದಿಲ್ಲ. ಹಾಗಾಗಿ ಮಕ್ಕಳ ಮಟ್ಟಕ್ಕನುಗುಣವಾಗಿ ಚಟುವಟಿಕೆ ರೂಪಿಸಿ ಕಲಿಕೆಗೆ ಅನುವು ಮಾಡಬೇಕು.
ReplyDeleteವಿದ್ಯಾರ್ಥಿಗಳು ಅಧ್ಯಯನ ಮಾಡುವ ವಿಭಿನ್ನ ಸಾಮರ್ಥ್ಯವನ್ನು ಹೊಂದಿದ್ದಾರೆ, ಆದ್ದರಿಂದ ಶಿಕ್ಷಕರು ಮತ್ತು ಪೋಷಕರು ವಿಭಿನ್ನ ಚಟುವಟಿಕೆಗಳನ್ನು ನಡೆಸಬಹುದು
ReplyDeleteಎಲ್ಲ ಮಕ್ಕಳ ತಿಳುವಳಿಕೆ ಅಥವಾ ಗ್ರಹಿಕೆ ಒಂದೇ ರೀತಿಯಾಗಿರುವುದಿಲ್ಲ ಅದು ವಿಭಿನ್ನವಾಗಿರುತ್ತದೆ ಸುಗಮಕಾರನಾಗಿ ನಾವು ಅದನ್ನು ತಿಳಿದುಕೊಂಡು ಕಲಿಕೆಗೆ ಪೂರಕವಾದ ಕಲಿಕೆಗೆ ಪೂರಕವಾದ ಚಟುವಟಿಕೆಗಳನ್ನು ಅನುಕೂಲಿಸುವುದು.
ReplyDeleteಎಲ್ಲಾ ಮಕ್ಕಳ ತಿಳಿವಳಿಕೆ ಒಂದೇ ರೀತಿಯಾಗಿ ಇರುವುದಿಲ್ಲ. ವಿಭಿನ್ನವಾಗಿರುತ್ತದೆ. ಮಕ್ಕಳ ಆಸಕ್ತಿಯನ್ನೂ ತಿಳಿದುಕೊಂಡು ಕಲಿಕೆಗೆ ಪೂರಕವಾದ ಚಟುವಟಿಕೆಯನ್ನು ಮಾಡಬೇಕಾಗುತ್ತದೆ. ವಿವಿಧ ಪರಿಸರದ ಮಕ್ಕಳು ಶಾಲೆಗೆ ಬರುವುದರಿಂದ ಅವರಲ್ಲಿ ಅನೇಕ ಸಮ್ಯಸೆ ಗಳಿರುತ್ತವೆ. ಸುಗಮಕಾರರಾದ ನಾವು ಸಾಕಷ್ಟು ಸಮ್ಯ ಸೆ ಎದುರಿಸಬೇಕಾ ಗುತ್ತ ದೆ. ಆದರೂ ಮಕ್ಕಳಿಗೆ ಅರ್ಥ ಆಗುವ ರೀತಿ ಕಲಿಸಲೇಬೇಕು.
ReplyDeleteಶಾಲೆಗೆ ಹಾಜರಾಗುವ ಮಕ್ಕಳು ಬೇರೆಬೇರೆ ಪರಿಸರದಿಂದ ಬರುವುದರಿಂದ ಅವರ ಕಲಿಕಾ ಮಟ್ಟ ಬೇರೆಯಾಗಿರುತ್ತದೆ. ಹಾಗೂ ಕೆಲವು ಪೋಷಕರು ಅನಕ್ಷರಸ್ಥರಾಗಿರುವುದರಿಂದ ತರಗತಿಯಲ್ಲಿನ ಎಲ್ಲಾ ಅಭಿವೃದ್ಧಿ ಗಳಿಗೆ ಸಂಬಂಧಿಸಿದಂತೆ ಕಲಿಕೆಯ ಅನುಭವಗಳನ್ನು ಒದಗಿಸುವುದು ಅತ್ಯಂತ ಸವಾಲಿನ ಕೆಲಸ ಆದ್ದರಿಂದ ಶಿಕ್ಷಕರಾದ ನಾವು ಸುಗಮಕಾರರಾಗಿ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಅವರಲ್ಲಿ ಸೃಜನಶೀಲತೆ ಮತ್ತು ರಚನಾತ್ಮಕ ಮನೋಭಾವವನ್ನು ಬೆಳೆಸಿ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಬೇಕು. ಕುಮಾರಸ್ವಾಮಿ ಎಲ್. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಆಶ್ರಯ ಕಾಲೋನಿ ಸೋವೇನಹಳ್ಳಿ, ಸಂಡೂರು ತಾಲೂಕು, ಬಳ್ಳಾರಿ ಜಿಲ್ಲೆ.
ReplyDeleteಎಲ್ಲಾ ಮಕ್ಕಳ ತಿಳುವಳಿಕೆಯ ಮಟ್ಟ ಬೇರೆ ಬೇರೆ ಯಾಗಿರುತ್ತದೆ. ಸುಗಮಕರರಾದ ನಾವು ಮಕ್ಕಳ ಬುದ್ಧಿಮಟ್ಟ ತಿಳಿದುಕೊಂಡು ಅನುಕೂಲಿಸಬೇಕು.
ReplyDeleteಎಲ್ಲ ಮಕ್ಕಳ ಕಲಿಕೆಯ ಮಟ್ಟ ತಿಳವಳಿಕೆ ಮಟ್ಟ ಮತ್ತು ಮನೆಯ ಪರಿಸರ ಹೀಗೆ ಎಲ್ಲಾ ಬೇರೆ ಬೇರೆ ಇರುತ್ತದೆ.ಆದರೂ ನಾವು ಎಲ್ಲಾ ಮಕ್ಕಳಿಗೆ ಮನವರಿಕೆ ಆಗುವ ರೀತಿಯಲ್ಲಿ ಕಲಿಸಲೇಬೇಕು ಮತ್ತು ಮೌಲ್ಯಗಳನ್ನು ಬೆಳೆಸಬೇಕಾದ ಗುರುತರ ಜವಾಬ್ದಾರಿ ನಮ್ಮ ಮೇಲಿದೆ.
ReplyDeleteB.S.Malagi
K.H.P.S. Yaraguddi.
ವಿಭಿನ್ನ ಪರಿಸರದಿಂದ ಹಿನ್ನೆಲೆಯಿಂದ ಬಂದ ಮಕ್ಕಳ ಗ್ರಹಿಕೆಯ ಮಟ್ಟ ಒಂದೇ ಆಗಿರುವುದಿಲ್ಲ ಹಾಗಾಗಿ ಒಂದೇ ರೀತಿಯ ಅಭಿವೃದ್ಧಿ ಕಷ್ಟ ಸಾಧ್ಯ ಆದ್ದರಿಂದ ವೈವಿಧ್ಯಮಯ ವಿಭಿನ್ನವಾದ ಚಟುವಟಿಕೆಗಳನ್ನು ಆಯೋಜಿಸಿಕೊಂಡು ಸುಗಮಕಾರನಾಗಿ ಅನುಭವಗಳನ್ನು ಒದಗಿಸಬೇಕಾಗುತ್ತದೆ.
ReplyDeleteಶ್ರೀಮತಿ ಶಿವಲೀಲಾ ಪದ್ಮಸಾಲಿ ಸಹಶಿಕ್ಷಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆನಕನಕೊಂಡ ತಾಲೂಕು
ರಾಣೆಬೆನ್ನೂರು, ಹಾವೇರಿ ಜಿಲ್ಲೆ
ತರಗತಿಯಲ್ಲಿನ ವಿಭಿನ್ನ ಸ್ವಭಾವದ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳುವ ಸವಾಲಿನ ಸಮಸ್ಯೆ ಎಂದರೆ ಮಾತನಾಡದ ಮಗುವನ್ನು ಮಾತನಾಡಿಸುವುದು ಅತಿ ತುಂಟತನಹೊಂದಿರುವವನು ನಿಯಂತ್ರಿಸುವುದು ಉದ್ಧಟತನ ಹೊಂದಿರುವ ಮಗುವನ್ನು ಸರಿದಾರಿಗೆ ತರುವುದು ಸವಾಲಿನ ಸಮಸ್ಯೆ
ReplyDeleteCan easily understood the activities which diksha app has thought to us bcz by taht we can share the ideas regarding studies for students
ReplyDeleteEvery child is different....it has got a unique way of learning...this could be the difficulty...and there may be unavailability of resources..
ReplyDeleteCreativity is the unique skill , according to students ability we should prepare the source...
ReplyDeleteಎಲ್ಲ ಮಕ್ಕಳ ಕಲಿಕೆಯ ಮಟ್ಟ ತಿಳವಳಿಕೆ ಮಟ್ಟ ಮತ್ತು ಮನೆಯ ಪರಿಸರ ಹೀಗೆ ಎಲ್ಲಾ ಬೇರೆ ಬೇರೆ ಇರುತ್ತದೆ.ಆದರೂ ನಾವು ಎಲ್ಲಾ ಮಕ್ಕಳಿಗೆ ಮನವರಿಕೆ ಆಗುವ ರೀತಿಯಲ್ಲಿ ಕಲಿಸಲೇಬೇಕು ಮತ್ತು ಮೌಲ್ಯಗಳನ್ನು ಬೆಳೆಸಬೇಕಾದ ಗುರುತರ ಜವಾಬ್ದಾರಿ ನಮ್ಮ ಮೇಲಿದೆ.
ReplyDeleteಸಮಯದ ಅಭಾವ, ವಿವಿಧ ವಯೋಮಾನ ದ ಮತ್ತು ವಿವಿಧ ತಿಳುವಳಿಕೆ ಮಟ್ಟದ ಮಕ್ಕಳಿರುತ್ತಾರೆ. ಹೀಗಾಗಿ ಎಲ್ಲ ಮಕ್ಕಳಿಗೆ ಒಂದೇ ರೀತಿ ಯ ಅಭಿವೃದ್ಧಿ ಗುರಿ ಸಾಧಿಸುವುದು ಕಷ್ಟ.
ReplyDeleteಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕಲಿಕೆಯ ಮಟ್ಟವನ್ನು ಅರಿತು ಕಲಿಕಾ ಸಾಮರ್ಥ್ಯಕ್ಕೆ ಆಸಕ್ತಿದಾಯಕ ಚಟುವಟಿಕೆಗಳನ್ನು ರೂಪಿಸಿ ಅವರ ಬೌದ್ಧಿಕ ಮಟ್ಟವನ್ನು ಹೆಚ್ಚಿಸಲು ಪ್ರಯತ್ನಿಸುವುದೇ ಸವಾಲಿನ ಸಮಸ್ಯೆ.
ReplyDeleteಎಲ್ಲ ಮಕ್ಕಳ ಜ್ಞಾನ ತಿಳುವಳಿಕೆ ಅವಲೋಕನ ಬೇರೆ ಬೇರೆ ಆಗಿರುತ್ತದೆ ಸುಗಮಕಾರರಾದ ನಾವು ಅವರ ಬುದ್ದಿಮಟ್ಟ ತಿಳಿದುಕೊಂಡು ಅನುಕೂಲ
ReplyDeleteವಿಭಿನ್ನ ವಾತಾವರಣದಿಂದ ಬಂದಂತಹ ತರಗತಿಯ ಮಕ್ಕಳ ಬುದ್ಧಿಮಟ್ಟ ಭಿನ್ನ ಭಿನ್ನ ರೀತಿಯಲ್ಲಿ ಇರುತ್ತದೆ. ಅವರ ಆಸಕ್ತಿ, ಅಭಿರುಚಿಗಳು ಭಿನ್ನವಾಗಿರುತ್ತವೆ. ಇದನ್ನು ಅರಿತುಕೊಂಡು ಸುಗಮಕಾರ ರಾದ ನಾವು ವಿಭಿನ್ನ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಲು ಪ್ರಯತ್ನಿಸಬೇಕು.
ReplyDeleteಮಕ್ಕಳ ಮನೂಭಾವದಂತೆ ಚಟುವಟಿಕೆಗಳನ್ನು ರಚಿಸುವುದು.
ReplyDeleteEach child is defferent so activity prepare for all students so that difficult
ReplyDeleteಮೊಟ್ಟಮೊದಲು ಮಕ್ಕಳು ಶಾಲಾ ವಾತಾವರಣಕ್ಕೆ ಹೊಂದಿಕೊಳ್ಳುವುದು, ಮನೆ ಪರಿಸರ, ಅವರ ಕೌಟುಂಬಿಕ ಹಿನ್ನೆಲೆ, ಹೀಗೆ ಹಲವಾರು ಸಮಸ್ಯೆಗಳು ಇರುತ್ತವೆ. ಉತ್ತಮ ಕಲಿಕೆಗೆ ಮಕ್ಕಳೊಂದಿಗೆ ಪೋಷಕರು ಸಹಕರಿಸಬೇಕು. ಅಂದರೆ ಸುಗಮಕಾರ ರಿಗೂ ಸ್ವಲ್ಪ ಸುಲಭವಾಗುತ್ತದೆ. ಈ ನಿಟ್ಟಿನಲ್ಲಿ ಮಕ್ಕಳ ಕಲಿಕಾ ಮಟ್ಟಕ್ಕೆ ತಕ್ಕಂತೆ ಕ್ರಿಯಾಯೋಜನೆಯನ್ನು ತಯಾರಿಸಬಹುದಾಗಿದೆ.
ReplyDeleteV.D.Herakall A.T
Teacher should be most
ReplyDeleteCreative
Collect resources before
Teaching
It's iffective method
Seeta bhat Kibballi sirsi
ವಿಭಿನ್ನ ಪರಿಸರದಿಂದ ಬಂದ ಮಕ್ಕಳ ಕಲಿಕಾ ಮಟ್ಟ ವಿಭಿನ್ನವಾಗಿರುತ್ತದೆ. ಮಕ್ಕಳ ಜ್ಞಾನ, ಕೌಟುಂಬಿಕ ಹಿನ್ನೆಲೆ, ಪರಿಸರ, ಮನೆಭಾಷೆ ಇವುಗಳನ್ನು ಗಮನಿಸಬೇಕು. ಸುಗಮಕಾರರಾಗಿ ನಾವು ಮಕ್ಕಳ ಕಲಿಕೆಗೆ ವಿಭಿನ್ನವಾದ ರಚನಾತ್ಮಕ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ನೆರವಾಗಬೇಕು.
ReplyDeleteಮುರಳೀಧರ.ಎಚ್.ಆರ್. ಸಹಶಿಕ್ಷಕ.
ಸ.ಕಿ.ಪ್ರಾ. ಶಾಲೆ, ಯಲಚನಹಳ್ಳಿ.
ಹುಣಸೂರು.
ಮಗುವಿನ ಬುದ್ದಿಮಟ್ಟ ಮತ್ತು ಗ್ರಹಿಕೆಗನುಗುಣವಾಗಿರುವ ಚಟುವಟಿಕೆಗಳನ್ನು ಆಯೋಜಿಸಿ ಬೋಧಿಸಬೇಕು.
ReplyDeleteಬಿ.ಪಿ ಸುಜಾತ
ಸಹಶಿಕ್ಷಕಿ
GHPS ಅಬ್ಬಿಗದ್ದೆ.
ಎಲ್ಲಾ ಮಕ್ಕಳ ಅರ್ಥಮಾಡಿ ಕೊಳ್ಳುವಿಕೆಯ ಸಾಮರ್ಥ್ಯ ಒಂದೇ ರೀತಿ ಇರುವುದಿಲ್ಲ ಇದರಿಂದ ಸುಗಮಕಾರರಾದ ನಾವು ಹೊಸ ತಿಳುವಳಿಕೆ ಗಳು ಮೂಲಕ ಅವರಿಗೆ ವಿಷಯ ಮನವರಿಕೆ ಮಾಡಿ ಕೊಳ್ಳಲು ನೆರವು ನೀಡಿ ಬೇಕು
ReplyDeleteಪ್ರಚಲಿತ ಜ್ಞಾನ, ನಂಬಿಕೆ ಮತ್ತು ಕೌಶಲ್ಯಗಳನ್ನು ಸೆಳೆಯುವ ಒಂದು ಕಲಿಕಾ ಯುಕ್ತಿಯಾಗಿದೆ. ಈ ರಚನಾತ್ಮಕವಾದ ಮಾಗ೯ದಿಂದ ವಿದ್ಯಾಥಿ೯ಗಳು , ಕಲಿಕಾ ಮುಂಚಿನ ಅವಸ್ಥೆ ಹಾಗೂ ಹೊಸ ಮಾಹಿತಿಯ ಮುಖಾಂತರ ಹೊಸ ತಿಳುವಳಿಕೆಯನ್ನು ಸಂಯೋಜಿಸಿಕೊಳ್ಳುತ್ತಾರೆ.ಕಲಿಕೆ’ ಯ ವಾದವು ಕಲಿಕೆಯ ಪ್ರಕ್ರಿಯೆಯ ಒಂದು ಸಮಗ್ರ ಮಾದರಿಯನ್ನು ಸರಳಾನೇಕ ಮಾದರಿಯನ್ನು ಪೂರೈಸುತ್ತದೆ. ಈ ಎರಡೂ ಮಾದರಿಗಳು , ಜನರು ಹೇಗೆ ಕಲಿಯುವರು , ಹೇಗೆ ಬೆಳೆಯುವರು ಮತ್ತು ಹೇಗೆ ಅಭಿವೃದ್ಧಿ ಹೊಂದುವರು ಎಂಬುದರ ಬಗ್ಗೆ ನಾವು ತಿಳಿದಿದ್ದರ ಜೊತೆಗೆ ಏಕರೂಪವಾಗಿರುತ್ತದೆ.
ReplyDeleteಎಲ್ಲ ಮಕ್ಕಳ ಕಲಿಕಾ ಮಟ್ಟ ಒಂದೇ ತರಹ ಇರುವುದಿಲ್ಲ. ಮಕ್ಕಳ ಕಲಿಕಾ ಮಟ್ಟ ಗಮನಿಸಿ ಚಟುವಟಿಕೆ ಮುಖಾಂತರ ಸೂಕ್ತ ಮಾರ್ಗದರ್ಶ ನ ನೀಡುವುದು.
ReplyDeleteಎಲ್ಲಾ ಮಕ್ಕಳ ತಿಳುವಳಿಕೆ ಮಟ್ಟಕ್ಕನುಗುಣವಾಗಿ ತರಗತಿ ಕೊಠಡಿಯಲ್ಲಿ ಹೆಚ್ಚು ಮಕ್ಕಳಿರುವಾಗ ಸೃಜನಾತ್ಮಕವಾಗಿ ರೂಪಿಸುವುದು ಸ್ವಲ್ಪ ಮಟ್ಟಿಗೆ ಸವಾಲಾಗಿರುತ್ತದೆ
ReplyDeleteಮಕ್ಕಳು ಕಲಿಯುವ ಮತ್ತು ತಿಳುವಳಿಕೆ ಮಟ್ಟ ಒಂದೇ ರೀತಿ ಇರುವುದಿಲ್ಲ. ಅವರ ತಿಳುವಳಿಕೆಯನ್ನು ಆಧರಿಸಿ ಕ್ರಿಯಾಯೋಜನೆ ತಯಾರಿಸಿ ಕಲಿಕಾ ನ್ಯೂನತೆಗಳನ್ನು ಪರಿಹರಿಸಬೇಕು.
ReplyDeleteHowdy sariyaagide teacher should be so creative
ReplyDeleteಮಕ್ಕಳ ಬೌಧಿಕ ಮಟ್ಟ, ಬೆಳೆದ ವಾತಾವರಣ, ಆಸಕ್ತಿಗಳು ಭಿನ್ನಾವಾಗಿರುತ್ತವೆ ಇದನ್ನು ಗಮನದಲ್ಲಿಟ್ಟುಕೊಂಡು, ಚಟುವಟಿಕೆಗಳನ್ನು ರೂಪಿಸಿ ಪರಿಣಾಮಕಾರಿ ಫಲಿತಾಂಶವನ್ನು ಪಡೆಯುವುದು
ReplyDeleteಎಲ್ಲಾ ಮಕ್ಕಳ ಬುದ್ದಿಮಟ್ಟ ಒಂದೇ ತೆರನಾಗಿರುವುದಿಲ್ಲ ಮಕ್ಕಳ ಕಲಿಕೆಗೆ ಪೋಷಕರ ಪಾತ್ರವೂ ಬಹಳ ಮುಖ್ಯವಾಗಿದೆ ಮಕ್ಕಳ ಆಸಕ್ತಿಗೆ ಅನುಗುಣವಾಗಿ ಶಿಕ್ಷಕರಾದ ನಾವು ಅನೇಕ ಚಟುವಟಿಕೆಗಳ ಮೂಲಕ ಆಟಗಳ ಮೂಲಕ ಮಕ್ಕಳಿಗೆ ಕಲಿಕೆ ಯಾಗಬೇಕು
ReplyDeleteಮಕ್ಕಳ ಬೌದ್ಧಿಕ ಮತ್ತು ಜ್ಞಾನಾತ್ಮಕ ಕ್ಷೇತ್ರಗಳು ಬೇರೆ ಬೇರೆಯಾಗಿರುತ್ತದೆ, ರಚನಾತ್ಮಕ ವಿಧಾನದಲ್ಲಿ ಮತ್ತು ಕ್ರಿಯಾ ಯೋಜನೆಯ ಮೂಲಕ, ವಿವಿಧ ಚಟುವಟಿಕೆಗಳಿಗೆ, ಸುಲಭದಿಂದ ಕಠಿಣತೆ ಹೇಗೆ ಚಟುವಟಿಕೆಗಳ ತರಗತಿಯ ತರಗತಿಯಲ್ ಸಾಗುಸ್ ಆಗಬೇಕೆಂಬುದು ಮುಖ್ಯವಾಗಿರುತ್ತದೆ ಹಾಗೂ ಇಲ್ಲಿ ನ್ಯೂನ್ಯತೆವುಳ್ಳ ಮಕ್ಕಳು ಕೂಡ ಇರುತ್ತಾರೆ ಅವರನ್ನೆಲ್ಲ ಒಟ್ಟುಗೂಡಿಸಿಕೊಂಡು ಸಂತಸದಾಯಕ ಕಲಿಕೆ ಸಾಕಾಗುವಂತೆ ಚಟುವಟಿಕೆ, ಗೊತ್ತಿರುವ ವಿಚಾರಗಳೊಂದಿಗೆ ಸಂಯೋಜಿಸುವುದು ಉತ್ತಮವಾಗಿರುತ್ತದೆ,
ReplyDeleteಸುಗಮಕಾರ ರಾದ ನಾವು ಮಕ್ಕಳ ವೈಯಕ್ತಿಕ ಭಿನ್ನತೆಗಳಿಗೆ ತಕ್ಕಂತೆ ವಿವಿಧ ವಯೋಮಾನಕ್ಕೆ ತಕ್ಕಂತೆ ಚಟುವಟಿಕೆಗಳನ್ನು ಮಾಡಿಸುವುದು ತುಂಬಾ ಸವಾಲಿನ ಕೆಲಸವಾಗಿದೆ. ಆದ್ದರಿಂದ ಇದನ್ನು ಸರಿಯಾದ ಕ್ರಿಯಾಯೋಜನೆಯಲ್ಲಿ ರೂಪಿಸಿಕೊಂಡು ಮಕ್ಕಳಿಗೆ ಮಾಡಿಸುವುದು.
ReplyDeleteಮಕ್ಕಳ ಬೌದ್ಧಿಕ ಹಾಗೂ ಜ್ಞಾನಾತ್ಮಕ ವಲಯಗಳು ವಿಭಿನ್ನವಾಗಿರುವುದರಿಂದ ಕಲಿಕೆಯ ಚಟುವಟಿಕೆ ತಕ್ಕಂತೆ ಆಟದ ಮೂಲಕ ಕಲಿಸಬಹುದು.
ReplyDeleteಎಲ್ಲಾ ಮಕ್ಕಳ ತಿಳಿವಳಿಕೆ ಮಟ್ಟ ಒಂದೇ ರೀತಿ ಆಗಿರುವುದಿಲ್ಲ ಆದರೂ ಎಲ್ಲರನ್ನು ಅಭಿವೃದ್ಧಿ ಮಾಡಲು ಸುಗಮಕಾರರಾದ ನಮಗೆ ಸಾಕಷ್ಟು ಸವಾಲು ಎದುರಿಸಬೇಕಾಗುತ್ತದೆ ಮಕ್ಕಳ ಆಸಕ್ತಿ ಅಭಿವೃದ್ಧಿ ನೋಡಿ ಕ್ರಿಯಾಯೋಜನೆ ತಯಾರಿಸಿ ಕಲಿಕೆಯನ್ನು ಮಾಡಬೇಕಾಗುತ್ತದೆ.
ReplyDeleteತರಗತಿಯಲ್ಲಿನ ಎಲ್ಲಾ ಅಭಿವೃದ್ಧಿ ಗುರಿಗಳಿಗೆ ಸಂಬAಧಿಸಿದAತೆ ಕಲಿಕೆಯ ಅನುಭವಗಳನ್ನು ಒದಗಿಸುವಾಗ ಅತ್ಯಂತ ಸವಾಲಿನ ಕ್ಷಣ ಅಥವಾ ಸಮಸ್ಯೆ ಯಾವುದು ಮತ್ತು ಏಕೆಂದರೆ ಮಕ್ಕಳ ಬೌದ್ಧಿಕ ಮತ್ತು ಜ್ಞಾನಾತ್ಮಕ ಕ್ಷೇತ್ರಗಳು ಬೇರೆ ಬೇರೆಯಾಗಿರುತ್ತದೆ, ರಚನಾತ್ಮಕ ವಿಧಾನದಲ್ಲಿ ಮತ್ತು ಕ್ರಿಯಾ ಯೋಜನೆಯ ಮೂಲಕ, ವಿವಿಧ ಚಟುವಟಿಕೆಗಳಿಗೆ, ಸುಲಭದಿಂದ ಕಠಿಣತೆ ಹೇಗೆ ಚಟುವಟಿಕೆಗಳ ತರಗತಿಯ ತರಗತಿಯಲ್ ಸಾಗುಸ್ ಆಗಬೇಕೆಂಬುದು ಮುಖ್ಯವಾಗಿರುತ್ತದೆ ಹಾಗೂ ಇಲ್ಲಿ ನ್ಯೂನ್ಯತೆವುಳ್ಳ ಮಕ್ಕಳು ಕೂಡ ಇರುತ್ತಾರೆ ಅವರನ್ನೆಲ್ಲ ಒಟ್ಟುಗೂಡಿಸಿಕೊಂಡು ಸಂತಸದಾಯಕ ಕಲಿಕೆ ಸಾಕಾಗುವಂತೆ ಚಟುವಟಿಕೆ, ಗೊತ್ತಿರುವ ವಿಚಾರಗಳೊಂದಿಗೆ ಸಂಯೋಜಿಸುವುದು ಉತ್ತಮವಾಗಿರುತ್ತದೆ,onkarappa p teacher GHPS VEERAGALLU MAKKI KOPPA TQ
ReplyDeleteಸುಗಮ ಕಾರರಿಗೆ ಸವಲಾಗಿ ಪರಿಣಮಿಸುತ್ತಾದೆ ಯಾಕಂದರೆ ಮಕ್ಕಳ ಕಲಿಕೆ ಭಿನ್ನವಾಗಿರುತ್ತದೆ ಮಕ್ಕಳ ಕಲಿಕೆಗೆ ತಕ್ಕಂತೆ ಕ್ರಿಯೋಜನೆ ಮಾಡಬೇಕು.
ReplyDeleteಮಕ್ಕಳಿಗೆಸರಳ ಚಟುವಟಿಕೆಗಳನ್ನುಆಯೋಜಿಸುವುದರ ಜೊತೆಗೆ ಪೋಷಕರ ಸಹಕಾರವೂ ದೊರೆತರೆ ಮಗುವಿನ ಕಲಿಕೆ ಸುಗಮವಾಗುತ್ಥದೆ
ReplyDeleteಮಕ್ಕಳ ಸಾಮರ್ಥ್ಯಕ್ಕೆ ತಕ್ಕಂತೆ ಚಟುವಟಿಕೆ ಮಾಡಿ, ಅವರಿಗೆ ಅರ್ಥ ಮಾಡಿಸುವುದು
ReplyDeleteತರಗತಿಯಲ್ಲಿ ಆಯೋಜಿಸುವ ಎಲ್ಲಾ ಚಟುವಟಿಕೆಗಳು ಎಲ್ಲಾ ಮಕ್ಕಳಿಗೂ ಆಸಕ್ತಿದಾಯಕವಾಗಿದೆ ಎಂದು ಹೇಳಲಾಗುವುದಿಲ್ಲ ಈ ಸಂದರ್ಭದಲ್ಲಿ ಎಲ್ಲಾ ಮಕ್ಕಳನ್ನು ಚಟುವಟಿಕೆಯಲ್ಲಿ ಹೊಂದಾಣಿಕೆ ಮಾಡುವುದೇ ಕಷ್ಟಕರವಾಗಿರುತ್ತದೆ
ReplyDeleteಮಕ್ಕಳ ಕಲಿಕಾ ಮಟ್ಟವನ್ನು ತಿಳಿದು ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ಬೋಧನೆ ಮಾಡಿ ಕಲಿಕೆ ಸಹಕರಿಸುವುದು ಉತ್ತಮ
ReplyDeleteಎಲ್ಲಾ ಮಕ್ಕಳ ತಿಳಿವಳಿಕೆ ಮಟ್ಟ
ReplyDeleteಒಂದೇ ರೀತಿ ಆಗಿರುವುದಿಲ್ಲ ಆದರೂ
ಎಲ್ಲರನ್ನು ಅಭಿವೃದ್ಧಿ ಮಾಡಲು ಸುಗಮಕಾರ ರಾದ ನಮಗೆ ಸಾಕಷ್ಟು
ಸವಾಲು ಎದುರಿಸಬೇಕಾಗುತ್ತದೆ
ಮಕ್ಕಳ ಆಸಕ್ತಿ ಅಭಿವೃದ್ಧಿ ನೋಡಿ
ಕ್ರಿಯಾಯೋಜನೆ ತಯಾರಿಸಿ ಕಲಿಕೆ ಯನ್ನು ಮಾಡಬೇಕಾಗುತ್ತದೆ.
ತರಗತಿಯ ನಿರ್ವಹಣೆ ಕಲಿಕೆಯಲ್ಲಿ ಮಕ್ಕಳ ಆಸಕ್ತಿ ಹಾಗೂ ಕೌಶಲಗಳ ಅಳವಡಿಕೆ ಮುಖ್ಯವಾದುದು ಪರಿಣಾಮಕಾರಿ ಕಲಿಕೆಗೆ ಈ ಸಮಸ್ಯೆಗಳು ಕಾರಣವಾಗಬಹುದು.
ReplyDeleteಆರಂಭಿಕ ಹಂತದಲ್ಲಿ ಮಕ್ಕಳಲ್ಲಿ ಗುಣಾತ್ಮಕ ಬೆಳವಣಿಗೆಗೆ ಸಹಕಾರಿ. ಇದನ್ನು ತುರ್ತಾಗಿ ಅಳವಡಿಸುವ ಅವಶ್ಯಕತೆ ಇದೆ. ಶಿಕ್ಷಕರಿಗೆ ಮತ್ತು ಪೋಷಕರಿಗೆ ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ.
ReplyDeleteಎಲ್ಲ ಮಕ್ಕಳ ಬುದ್ಧಿ ಮಟ್ಟ ಒಂದೆ ರೀತಿ ಇರುವದಿಲ್ಲ ಶಿಕ್ಷಕರು ಅರಿತು ಪಾಠ ಮಾಡಬೇಕಾಗುತ್ತದೆ.
ReplyDeleteಎಲ್ಲಾ ಮಕ್ಕಳು ಒಂದೇ ತೆರನಾದ ಬುದ್ದಿ ಹೊಂದಿರುವ ದಿಲ್ಲಾ ಅವರ ಆಸಕ್ತಿಯ ಪ್ರಕಾರ ಚಟುವಟಿಕೆಗಳನ್ನು ಮಾಡಿಕೊಂಡು ಹೇಳಿದರೆ ಅನುಕೂಲಿಸುವದು
ReplyDeleteಎಲ್ಲಾ ಮಕ್ಕಳ ತಿಳುವಳಿಕೆಯ ಮಟ್ಟ ಒಂದೇ ರೀತಿಯಾಗಿರುವುದಿಲ್ಲ ಆದರೂ ಎಲ್ಲರನ್ನೂ ಅಭಿವೃದ್ಧಿ ಮಾಡಲು ಸುಗಮಕಾರ ರಾದ ನಮಗೆ ಸಾಕಷ್ಟು ಸವಾಲುಗಳು ಬರುತ್ತವೆ ಆದರೂ ಆಸಕ್ತಿಯಿಂದ ಕ್ರಿಯಾಯೋಜನೆ ತಯಾರಿಸಿ ಕಲಿಕೆ ಮಾಡಿಸಿ ಅಭಿವೃದ್ಧಿ ಕಂಡುಕೊಳ್ಳಬೇಕಾಗಿದೆ ಶ್ರೀಮತಿ ರೇಣುಕಾ ಪಾಟೀಲ್ h.p.s. ಇಟಗಿ
ReplyDeleteಕಲಿಕೆಯ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಸಿದ್ಧತೆ ಮಾಡಿ ಅದನ್ನು ಕಾರ್ಯಗತ ಮಾಡುವುದು. ಇದಕ್ಕೆ ಪೋಷಕರು ಸಹಾಯ ಹಾಗೂ ಬೆಂಬಲ ಬೇಕು.
ReplyDeleteವಿವಿಧ ಕಲಿಕಾ ಮಟ್ಟದ ಮಕ್ಕಳಿಗೆ ಅನುಗುಣವಾಗಿ ಶಿಕ್ಷಕರಾದ ನಾವು ಯೋಜನೆ ರೂಪಿಸಬೇಕು
ReplyDeleteSumathi M T
G. H P School Chittade
Virajpet
Kodagu
ಎಲ್ಲಾ ಮಕ್ಕಳ ತಿಳುವಳಿಕೆ ಮಟ್ಟ ಬೇರೆಬೇರೆಯಾಗಿರುತ್ತದೆ ಸುಗಮಕಾರರು ಬುದ್ಧಿಮಟ್ಟ ತಿಳಿದುಕೊಂಡು ಅವರಿಗೆ ಅನುಕೂಲಿಸುವುದು
ReplyDeleteಕಲಿಕೆಯ ಅಭಿವೃದ್ಧಿಗೆ ಹಲವಾರು ಯೋಜನೆ ಸಿದ್ಧಪಡಿಸಿ ಕಾರ್ಯಗತಗೊಳಿಸಬೇಕು ಪೋಷಕರ ಬೆಂಬಲ ಅತ್ಯಗತ್ಯವಾಗಿ ಬೇಕು D C Hadapad Sir K H P S Adahallatti
ReplyDeleteಎಲ್ಲಾ ಮಕ್ಕಳ ಬುದ್ಧಿಶಕ್ತಿ ಕೌಟುಂಬಿಕ ಹಿನ್ನೆಲೆ ಒಂದೇ ರೀತಿ ಇರುವುದಿಲ್ಲ ಇಂತಹ ಸಂದರ್ಭದಲ್ಲಿ ಹಿಂದುಳಿದ ಮಕ್ಕಳ ಕಲಿಕಾ ಅಭಿವೃದ್ಧಿಗಳಿಗೆ ಸಂಬಂಧಿಸಿದ ಸವಾಲುಗಳನ್ನು ಎದುರಿಸಬೇಕಾಗುತ್ತದೆ ತಯಾರಿಸಿ ಮಕ್ಕಳಿಗೆ ಉತ್ತಮ ವಾತಾವರಣವನ್ನು ನೀಡುವರು
ReplyDeleteಸರಿಯಾಗಿದೆ
ReplyDeleteಕಲಿಕೆಯ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ತಯಾರಿಸಿ ಕಲಿಕೆಗೆ ಬೆಂಬಲಿಸಬೇಕು ಇದಕ್ಕೆ ಬಾಲಕರ ಸಹಾಯ ಕೂಡ ಬೇಕು
ReplyDeleteಎಲ್ಲ ಮಕ್ಕಳ ಗ್ರಹಿಕಾ ಮಟ್ಟ ವಿಭಿನ್ನವಾಗಿರುವುದು ಮತ್ತು ಅವುಗಳಿಗೆ ಸೂಕ್ತವಾದ ಚಟುವಟಿಕೆಗಳನ್ನು ರೂಪಿಸುವುದು ಸ್ವಲ್ಪ ಸವಾಲು ಆಗಬಹುದು
ReplyDeleteಶ್ರೀ ಆಯ್ ಸಿ ಪರುವನವರ ಸಹ ಶಿಕ್ಷಕರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬೈರನಹಟ್ಟಿ. ಬೈಲಹೊಂಗಲ ತಾಲೂಕು.
ಎಲ್ಲಾ ಮಕ್ಕಳ ತಿಳುವಳಿಕೆ ಮಟ್ಟ ಬೇರೆ ಬೇರೆ ಆಗಿರುತ್ತದೆ .ಸುಗಮಕಾರ ಆದ ನಾವು ಬುದ್ಧಿಯ ಮಟ್ಟ ತಿಳಿದು ಕೊಂಡು ಅವರಿಗೆ ಅನುಕೂಲಿಸುವ್ರದು
ReplyDeleteಎಲ್ಲಾ ಮಕ್ಕಳು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕಲಿಕಾ ಮಟ್ಟವನ್ನು ಹೊಂದಿರುವುದರಿಂದ , ಅವರವರ ತರಗತಿಗೆ ಅನುಗುಣವಾಗಿ ಸುಗಮಕಾರ ನಾವು ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ ಹಮ್ಮಿಕೊಳ್ಳಬೇಕಾಗುತ್ತದೆ. ಮಾಡಬೇಕಾಗುತ್ತದೆ. ಚಟುವಟಿಕೆಗಳು ಸುಲಭವಾಗಿರಬೇಕು ಮತ್ತು ಮಕ್ಕಳಿಗೆ ಅರ್ಥವಾಗುವಂತಿರಬೇಕು.
ReplyDelete ಜ್ಞಾನೇಶ್ವರಿ ಎಲ್,
ನಾರಾವಿ.
ಎಲ್ಲ ಮಕ್ಕಳ ಕಲಿಕಾ ಸಾಮರ್ಥ್ಯ ತಿಳಿವಳಿಕೆಯ ಮಟ್ಟ ಒಂದೇ ರೀತಿ ಇರುವುದಿಲ್ಲ. ಆದರೂ ಎಲ್ಲರನ್ನು ಅಭಿವೃದ್ಧಿ ಮಾಡಲು ಸುಗಮ ಕಾರದ ನಮಗೆ ಸಾಕಷ್ಟು ಸವಾಲು ಎದುರಾಗುತ್ತದೆ. ಮಕ್ಕಳ ವಿಭಿನ್ನ ಸಾಮರ್ಥ್ಯ ಕಲಿಕಾ ಸಾಮರ್ಥ್ಯ ವೀಕ್ಷಿಸಿ ಅವರು ಚಟುವಟಿಕೆಯಲ್ಲಿ ಭಾಗವಹಿಸಿ ಅಲ್ಲದೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಕಾರ್ಯಯೋಜನೆ ತಯಾರಿಸಿ ಕಲಿಕೆಯನ್ನು ಮಾಡಬೇಕಾಗುತ್ತದೆ. ಉತ್ತಮ ಕಲಿಕೆ ಆಗುವಂತೆ. ಗಮನಹರಿಸುವುದು ಶಿಕ್ಷಕರ ಮುಖ್ಯ ಕರ್ತವ್ಯವಾಗಿದೆ. ನಂದಿನಿ ಕುಮಾರಿ ಹೊಂಬಳ ಮಠ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಸಬಹಂಚಿನಾಳ. ಕುಕನೂರು
ReplyDeleteಎಲ್ಲಾ ಮಕ್ಕಳ ಕಲಿಕಾ ಮತ್ತ ಒಂದೇ ರೀತಿ ಇರುವುದಿಲ್ಲ ಎ ಪಾರ್ವತಮ್ಮ ಸ ಹಿ ಪ್ರಾ ಶಾಲೆ ಕೆ ಕೆ ಹಟ್ಟಿ
ReplyDeleteಮಕ್ಕಳ ಮಕ್ಕಳ ಕಲಿಕೆಗೆ ಅನುಗುಣವಾಗಿ ಚಟುವಟಿಕೆಯನ್ನು ಮಾಡಬಹುದು ಬೇಕು ಎಲ್ಲ ಮಕ್ಕಳು ಒಂದೇ ರೀತಿಯಾಗಿ ಇರುವುದಿಲ್ಲ ಅವರ ಆಸಕ್ತಿಗನುಗುಣವಾಗಿ ನಾವು ಶಾಲೆಯಲ್ಲಿ ಚಟುವಟಿಕೆಯನ್ನು ಮಾಡಬೇಕು ಗಣಿತ ಕನ್ನಡ ಪರಿಸರ ಇವೆಲ್ಲದರಲ್ಲಿ ಕೌಶಲ್ಯ ಜ್ಞಾನ ಅಭಿವೃದ್ಧಿ ಮುಂತಾದ ತಿಳುವಳಿಕೆಯನ್ನು ಮಕ್ಕಳಿಗೆ ಚಟುವಟಿಕೆ ಮೂಲಕ ಸುಗಮಕಾರರು ಯೋಜನೆಯನ್ನು ತಯಾರಿಸಿಕೊಂಡು ಚಟುವಟಿಕೆಯನ್ನು ಮಾಡಬೇಕು
ReplyDeleteಮಕ್ಕಳ ಕಲಿಕಾ ಸಾಮರ್ಥ್ಯ ಭಿನ್ನವಾಗಿರುವ ಕಾರಣ ಸುಗಮಕಾರ ರಾದ ನಾವು ಅವರ ಕಲಿಕೆಗೆಪೂರಕವಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ
ReplyDeleteಶಾಲೆಗೆ ಆಗಮಿಸುವ ಮಕ್ಕಳಲ್ಲಿ ವಿವಿಧ ಸ್ಥಳ ವಿವಿಧ ಮಾನಸಿಕತೆ ವಿವಿಧ ಹಿನ್ನೆಲೆ ಇಲ್ಲ ಮಕ್ಕಳು ಬರುವುದರಿಂದ ಅದರಲ್ಲೂ ವಿಶೇಷವಾಗಿ ಗ್ರಾಮಾಂತರ ಪ್ರದೇಶದಲ್ಲಿ ಕಲಿಕೆ ಉಂಟು ಮಾಡುವಾಗ ಬೇರೆ ಬೇರೆ ರೀತಿಯಲ್ಲಿ ಅನೇಕ ರೀತಿಯ ಸವಾಲುಗಳು ಎದುರಾಗುತ್ತವೆ ಉದಾಹರಣೆ ಭಾಷೆ ಗ್ರಹಿಕೆ ನೀಡಿದ ಕಲಿಕಾ ಫಲಗಳ ಅಭ್ಯಾಸ ಗೃಹಪಾಠ ನಿರ್ವಹಣೆ ಶಾಲೆಗೆ ಆಗಮಿಸುವ ಸಮಯ ಮಕ್ಕಳು ಕಲಿಕೋಪಕರಣಗಳು ಇವುಗಳಲ್ಲಿ ಯಾವುದು ಸಾಮಾನ್ಯತೆ ಇರುವುದಿಲ್ಲ ಹಾಗಾಗಿ ಕಲಿಕೆಯ ಏಕರೂಪತೆ ಕಾಣುವುದು ಅಸಾಧ್ಯ ಅದರೊಟ್ಟಿಗೆ ಶಾಲೆಯಲ್ಲಿ ಮೂಲಭೂತ ಅಂಶಗಳು ಪರಿಣಾಮ ಬೀರುತ್ತವೆ ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ ಇಲ್ಲದಿರುವುದು ಶೌಚಾಲಯ ಕುಡಿಯುವ ನೀರು ಸಮರ್ಪಕವಾಗಿ ಇಲ್ಲದಿರುವುದು ಉತ್ತಮ ರೀತಿಯಲ್ಲಿ ಕಪ್ಪುಹಲಗೆ ಅದಕ್ಕೆ ಬೇಕಾದ ಬೆಳಕು ತರಗತಿಯ ವಾತಾವರಣ ಇಲ್ಲದಿರುವುದು ಕಾರಣವಾಗುತ್ತದೆ
ReplyDeleteಏಕರೂಪವಾಗಿ ಒಂದೇ ಸಮಯದಲ್ಲಿ ಕಲಿಕೆ ಉಂಟಾಗುತ್ತಿರುವುದು ಒಂದು ದೊಡ್ಡ ಸವಾಲಾಗಿದೆ ಕಾರಣ ವಿವಿಧ ಸ್ಥಳ ವಿವಿಧ ಹಿನ್ನೆಲೆಯಿಂದ ಬರುವ ಮಕ್ಕಳು ಅದರ ಜೊತೆಗೆ ಶಿಕ್ಷಕರಾದ ನಾವು ಎಲ್ಲರಿಗೂ ಸರಿಹೊಂದುವ ಚಟುವಟಿಕೆಗಳನ್ನು ನೀಡುವಲ್ಲಿ ವಿಫಲವಾಗಿರಬಹುದು ಮಕ್ಕಳು ಮನೆಯಲ್ಲಿ ಅಭ್ಯಾಸ ಮಾಡದೇ ಇರಬಹುದು ಶಾಲೆಯಲ್ಲಿ ಉತ್ತಮ ವಾತಾವರಣ ಇಲ್ಲದೆ ಇರಬಹುದು ಮನೆಯಲ್ಲಿ ಗಮನಿಸುವವರು ಇಲ್ಲದೆ ಇರಬಹುದು ಹೀಗೆ ಅನೇಕ ಕಾರಣಗಳು ಕೂಡ ಸಂಭವಿಸಬಹುದು
ReplyDeleteಕಲಿಕೆಗೆ ಸಂಬಂದಿಸಿದಂತೆ ಚಟುವಟಿಕೆಗಳನ್ನು ಹೊಂದಿಸುವುದು
ReplyDeleteಎಲ್ಲಾ ಮಕ್ಕಳ ತಿಳಿವಳಿಕೆ ಒಂದೇ ರೀತಿ ಇರುವುದಿಲ್ಲ ಆದರೂ ಎಲ್ಲರನ್ನು ಅಭಿವೃದ್ಧಿ ಮಾಡಲು ಸುಗಮಕಾರಾದ ನಮಗೆ ಸಾಕಷ್ಟು ಸವಾಲು ಎದುರಿಸಬೇಕಾಗುತ್ತದೆ.
ReplyDeleteಎಲ್ಲಾ ಮಕ್ಕಳ ತಿಳುವಳಿಕೆ ಮಟ್ಟವು ಬೇರೆ ಬೇರೆಯಾಗಿರುತ್ತದೆ ಸುಗಮಕಾರರಾದ ನಾವು ಅವರ ಬುದ್ಧಿಮಟ್ಟ ಅರಿತುಕೊಂಡು ಅವರಿಗೆ ಅನುಕೂಲಿಸಬೇಕು
ReplyDeleteತರಗತಿಯಲ್ಲಿ ಎಲ್ಲಾ ಮಕ್ಕಳ ಕಲಿಕೆ ಭಿನ್ನ ಭಿನ್ನ ವಾಗಿ ಇರುತ್ತದೆ. ಆ ಮಕ್ಕಳ ಕಲಿಕೆಗೆ ಅನುಕೂಲವಾಗುವಂತೆ. ಯೋಜನೆಯನ್ನು ರೂಪಿಸಬೇಕು. ಎಸ್. ಜಿ.ಹೆಗಡೆ. ಕುಮಟಾ
ReplyDeleteಸುಗಮಕಾರರಾದ ಶಿಕ್ಷಕರಿಗೆ ಸವಾಲಿನ ಕ್ಷಣವೆಂದರೆ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸುವುದರ ಜೊತೆಗೆ ತಕ್ಷಣಕ್ಕೆ ಪರಿಸರದೊಂದಿಗೆ ಸಂಪರ್ಕ ಸಾಧಿಸುವುದು ಏಕೆಂದರೆ ಎಲ್ಲಾಮಕ್ಕಳ ಕಲಿಕೆ ಒಂದೇ ರೀತಿ ಇರುವುದಿಲ್ಲ ಸರಿಯಾಗಿ ಗ್ರಹಿಕೆ ಆಗಿಲ್ಲದಿರಬಹುದು ಅರ್ಥವಾಗಿದ್ದರೂ ಸಂಪರ್ಕಸಾಧಿಸಲು ಸಮಸ್ಯೆ ಎದುರಿಸಬಹುದು, ಆಗ ಸುಗಮಕಾರರಾಗಿ ನಾವು ಸರಿಯಾದ ಮಾರ್ಗದರ್ಶನ,ಪೋಷಕರ ಸಹಕಾರ ಇತ್ಯಾದಿಗಳಿಂದ ಸಂಪರ್ಕ ಸಾಧಿಸುವಂತೆ ಮಾಡಬಹುದು ಆದರೆ ಇದು ಸವಾಲಿನ ಕ್ಷಣ ಹಾಗೂ ಸಮಸ್ಯೆ ಯೂ ಹೌದು.
ReplyDeleteಕಲಿಕೆಯ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಸಿದ್ಧಪಡಿಸಿ ಕಾರ್ಯಗತಗೊಳಿಸಬೇಕು ಇದಕ್ಕೆ ಪೋಷಕರ ಬೆಂಬಲ ಅತ್ಯಗತ್ಯವಾಗಿ ಬೇಕೇ ಬೇಕು
ReplyDeleteಮಕ್ಕಳ ಕಲಿಕಾ ಮಟ್ಟ ವಿವಿಧ ರೀತಿಯದ್ದಾಗಿರುತ್ತದೆ.ಅವರ ಕಲಿಕಾ ಸಾಮರ್ಥ್ಯಕ್ಕೆ ತಕ್ಕಂತೆ ಚಟುವಟಿಕೆಗಳನ್ನು ರೂಪಿಸಿಕೊಳ್ಳಬೇಕಾಗುತ್ತದೆ.ಮಹಾಲಕ್ಷ್ಮಮ್ಮ ಆರ್ ಸ.ಕಿ.ಪ್ರಾ.ಶಾಲೆ ಗಿಣಕಿಕೆರೆ
ReplyDeleteಎಲ್ಲಾ ಮಕ್ಕಳ ತಿಳಿವಳಿಕೆ ಮಟ್ಟ ಬೇರೆ ಬೇರೆ ಆಗಿರುತ್ತದೆ. ಸುಗಮಕಾರ ಆದ ನಾವು ಬುದ್ದಿ ಮಟ್ಟ ತಿಳಿದು ಕೊಂಡು ಅವರಿಗೆ ಅನುಕೂಲಿಸುವದು
ReplyDeleteನಾವು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅವುಗಳನ್ನು ನಾವು ಮಕ್ಕಳ ವಯೋಮಾನಕ್ಕೆ ತಕ್ಕಂತೆ ಮತ್ತು ಅವರ ಕಲಿಕಾ ಮಟ್ಟವನ್ನು ಅನುಸರಿಸಿ ಚಟುವಟಿಕೆಗಳನ್ನು ಹಮ್ಮಿಕೊಂಡು, ನಾವು ಕಲಿಕೆಯನ್ನು ಮುಂದುವರಿಸುವುದು.
ReplyDelete- ರೋಹಿಣಿ.
ಸ.ಹಿ.ಪ್ರಾ.ಶಾಲೆ ಚಂದೂರಾಯನಹಳ್ಳಿ, ಮಾಗಡಿ ತಾಲ್ಲೂಕು.