KA_FLN_1_10_ಚಟುವಟಿಕೆ 1: ನಿಮ್ಮ ಪರ್ಯಾಲೋಚನೆಯನ್ನು ಹಂಚಿಕೊಳ್ಳಿ

 "ಖುಲಾ ಆಕಾಶ್" 2014 ವೀಡಿಯೊವನ್ನು ಈ ಕೆಳಗಿನ ಲಿಂಕ್‌ನಿAದ ವೀಕ್ಷಿಸಿ:

https://www.youtube.com/watch?v=1XjDHOrcJyw. ಇಸಿಸಿಇ ಎಂದರೇನು ಎಂದು ಯೋಚಿಸಿ? ಅದು ಏಕೆ ಮುಖ್ಯ? ಶಾಲೆ ಮತ್ತು ಜೀವನದಲ್ಲಿ ಕಲಿಕೆಗೆ ಇಸಿಸಿಇ ಹೇಗೆ ಆಧಾರವನ್ನು ಒದಗಿಸುತ್ತದೆ? ನಿಮ್ಮ ಪರ್ಯಾಲೋಚನೆಗಳನ್ನು ಹಂಚಿಕೊಳ್ಳಿ.


Comments

  1. ಶಾಲಾ ಪೂರ್ವ ಹಂತದಲ್ಲಿಮಕ್ಕಳು ಗಳಿಸಲೇಬೇಕಾದ ಸಾಮರ್ಥ್ಯಗಳನ್ನ ಅಭಿವೃದ್ಧಿ ಪಡಿಸಲು ಅವಶ್ಯವಿರುವ ಹಂತವೇ ಇಸಿಸಿಇಯಾಗಿದೆ. ಮಕ್ಕಳ ಭವಿಷ್ಯದ ಸರ್ವತೋಮುಖ ಅಭಿವೃದ್ದಿಗೆ ಇಸಿಸಿಇಯು ಅತ್ಯಂತ ಅವಶ್ಯಕವಾಗಿದೆ.
    ಮಕ್ಕಳು ಕಲಿಕೆಯನ್ನು ಯಾವುದೇ ಒತ್ತಡದ ತಂತ್ರವಿಲ್ಲದೆ ಅವರಿಗಿಷ್ಟವಾದ ಹಾಗೂ ಆಸಕ್ತಿದಾಯಕ ಆಟಗಳ ಮೂಲಕ ಕಲಿಕೆ ನಡೆಯಬೇಕು.

    ReplyDelete
    Replies
    1. ಶಾಲಾ ಪೂರ್ವ ಹಂತದಲ್ಲಿಮಕ್ಕಳು ಗಳಿಸಲೇಬೇಕಾದ ಸಾಮರ್ಥ್ಯಗಳನ್ನ ಅಭಿವೃದ್ಧಿ ಪಡಿಸಲು ಅವಶ್ಯವಿರುವ ಹಂತವೇ ಇಸಿಸಿಇಯಾಗಿದೆ. ಮಕ್ಕಳ ಭವಿಷ್ಯದ ಸರ್ವತೋಮುಖ ಅಭಿವೃದ್ದಿಗೆ ಇಸಿಸಿಇಯು ಅತ್ಯಂತ ಅವಶ್ಯಕವಾಗಿದೆ.
      ಮಕ್ಕಳು ಕಲಿಕೆಯನ್ನು ಯಾವುದೇ ಒತ್ತಡದ ತಂತ್ರವಿಲ್ಲದೆ ಅವರಿಗಿಷ್ಟವಾದ ಹಾಗೂ ಆಸಕ್ತಿದಾಯಕ ಆಟಗಳ ಮೂಲಕ ಕಲಿಕೆ ನಡೆಯಬೇಕು. ಗಂಗಾಧರ ಕೋಷ್ಠಿ

      Delete
    2. ಮಕ್ಕಳು ಶಾಲಾಪೂರ್ವ ಹಂತದಲ್ಲಿ ಗಳಿಸಬೇಕಾದ ಸರ್ವತೋಮುಖ ಅಭಿವೃದ್ಧಿಗೆ ಸಹಾಯವಾಗುವ ಕೌಶಲಗಳನ್ನು ಕಲಿಸುವ ಹಂತವೇ ಇಸಿಸಿಇ ಯಾಗಿದೆ

      Delete
    3. ಮಕ್ಕಳ ಕಲಿಕೆಗೆ ಅನುಕೂಲ ವಾಗಲಿದೆ

      Delete
    4. ಮಕ್ಕಳ ಮುಂದಿನ ಜೀವನದ ಸರ್ವತೋಮುಖ ಅಭಿವೃದ್ಧಿ ಗೆ ಇಸಿಸಿಯು ಅತ್ಯಂತ ಅವಶ್ಯಕ

      Delete
    5. By fulfilling the childs social,emotional,knowledge and physical necessity it helps in overall development of child.

      Delete
    6. It is a very useful stage in the human life period. It is a piller stage of the child.

      Delete
    7. Lata Bhat LPS Talhonda Bhatkal
      ಇಸಿ‌ಸಿಇ ಯು ಮಕ್ಕಳ ಕಲಿಕೆಗೆ ಅನುಕೂಲವಾದ ಹಂತವಾಗಿದೆ.
      ಇಸಿ‌ಸಿಇಯಿಂದ ಮಗುವಿನ ಸರ್ವತೋಮುಖ ಅಭಿವೃದ್ದಿ ಸಾಧ್ಯ.

      Delete
  2. ಶಾಲಾ ಪೂರ್ವ ಹಂತದಲ್ಲಿಮಕ್ಕಳು ಗಳಿಸಲೇಬೇಕಾದ ಸಾಮರ್ಥ್ಯಗಳನ್ನ ಅಭಿವೃದ್ಧಿ ಪಡಿಸಲು ಅವಶ್ಯವಿರುವ ಹಂತವೇ ಇಸಿಸಿಇಯಾಗಿದೆ. ಮಕ್ಕಳ ಭವಿಷ್ಯದ ಸರ್ವತೋಮುಖ ಅಭಿವೃದ್ದಿಗೆ ಇಸಿಸಿಇಯು ಅತ್ಯಂತ ಅವಶ್ಯಕವಾಗಿದೆ.
    ಮಕ್ಕಳು ಕಲಿಕೆಯನ್ನು ಯಾವುದೇ ಒತ್ತಡದ ತಂತ್ರವಿಲ್ಲದೆ ಅವರಿಗಿಷ್ಟವಾದ ಹಾಗೂ ಆಸಕ್ತಿದಾಯಕ ಆಟಗಳ ಮೂಲಕ ಕಲಿಕೆ ನಡೆಯಬೇಕು. ವಿನಾಯಕ ಸನದಿ

    ReplyDelete
  3. ECCEಯು ಆರಂಭಿಕ ಬಾಲ್ಯಾವಸ್ಥೆಯ ಆರೈಕೆ ಮತ್ತು ಶಿಕ್ಷಣವಾಗಿದೆ.ಇದು ಬಹು ಆಯಾಮದ,ಬಹುಹಂತದ, ಆಟ,ಚಟುವಟಿಕೆ ಆಧಾರಿತ ಕಲಿಕೆಗಳಿಂದ ಸಾಮಾಜಿಕ, ಜ್ಞಾನಾತ್ಮಕ,ಭಾವನಾತ್ಮಕ, ದೈಹಿಕ ಸರ್ವತೋಮುಖ ಬೆಳವಣಿಗೆ ಯನ್ನು ಖಾತ್ರಿ ಗೊಳಿಸುತ್ತದೆ.

    ReplyDelete
  4. ಶಾಲಾಪೂರ್ವ ಹಂತದಲ್ಲಿ ಮಕ್ಕಳು ಗಮನಿಸಬೇಕಾದ ಸಾಮರ್ಥ್ಯ ಗಳನ್ನು ಪಡೆಯಲು ECCE ಸಹಕಾರಿಯಾಗಿದೆ. ಅವರಿಗೆ ಇಷ್ಟವಾದ ಆಟಿಕೆಯೊಂದಿಗೆ ನಡೆಯಲು ಸಹಕಾರಿಯಾಗಿದೆ.

    ReplyDelete
  5. ECCE ಬಾಲ್ಯವಸ್ಥೆಯ ಆರಂಭದ ಶಿಕ್ಷಣವಾಗಿದ್ದು ಇದು ಆಟೋಟ ಚಟುವಟಿಕೆಗಳು ಸಾಮಾಜಿಕ ಭಾವನಾತ್ಮಕ ಮಗುವಿನ ಸರ್ವತೋಮುಖ ಅಭಿವೃದ್ಧಿಗೆ ಸಾಧ್ಯವಾಗುತ್ತಿದೆ.

    ReplyDelete
  6. ತನ್ನ ಮಗುವನ್ನು ಒಬ್ಬ ಆದರ್ಶ ವ್ಯಕ್ತಿಯನ್ನಾಗಿ ನಿರ್ಮಿಸುವಲ್ಲಿ ಪಾಲಕರು ಎಷ್ಟೊಂದು ಜವಾಬ್ದಾರಿಯನ್ನು ಹೊಂದಿರುತ್ತಾರೆಯೋ ಇಲಾಖೆಯು ಕೂಡ ಅಷ್ಟೇ ಜವಾಬ್ದಾರಿ ಹೊಂದಿರುವಂತದ್ದಾಗಿದೆ. ತನ್ನ ಪೂರ್ವಕಲಿಕೆಯನ್ನು ಅತ್ಯಂತ ಸಂಪನ್ನ ರೀತಿಯಲ್ಲಿ ಮುಗಿಸಿ ಮುಂದಿನ ಹಂತಕ್ಕೆ ಅಣಿಯಾಗಲು ಇಸಿಸಿಇ ಪ್ರಮುಖ ಪಾತ್ರವಹಿಸುತ್ತದೆ.

    ReplyDelete
  7. ಮಕ್ಕಳು ಶಾಲಾ ಪೂರ್ವ ಶಿಕ್ಷಣದಲ್ಲಿ ಗಳಿಸಬೇಕಾದ ಸಾಮರ್ಥ್ಯ ಗಳನ್ನು ಅಭಿವೃದ್ಧಿ ಪಡಿಸಲು ಇರುವ ಹಂತವೇಇಸಿಸಿಇ . ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಗಾಗಿ ಇದು ಅತ್ಯಂತ ಅವಶ್ಯಕ. ಮಕ್ಕಳು ಯಾವುದೇ ಭಯವಿಲ್ಲದೇ ಅವರಿಗೆ ಇಷ್ಟವಾದ ಆಟ ಚಟುವಟಿಕೆಗಳನ್ನು ಮೂಲಕ ಕಲಿಯಲು ಇಲ್ಲಿ ಅವಕಾಶ ಇದೆ.

    ReplyDelete
  8. ಶಾಲಾಪೂರ್ವ ಹಂತದಲ್ಲಿ ಮಕ್ಕಳು ಗಳಿಸಬೇಕಾದ ಕನಿಷ್ಠ ಸಾಮರ್ಥ್ಯಗಳನ್ನು ಈಸಿ ಈಸಿ ಎನ್ನುವರು

    ReplyDelete
  9. ಶಾಲಾ ಪೂರ್ವ ಹಂತದಲ್ಲಿರುವ ಮಕ್ಕಳು ಗಳಸಲೇಬೇಕಾದ ಸಾಮರ್ಥ್ಯಗಳನ್ನು ಅಭಿವೃದ್ಧಿ ಪಡಿಸಲು ಅವಶ್ಯಇರುವ ಹಂತವೆ ECCE ಆಗಿದೆ. ಈ ಹಂತದಲ್ಲಿ ಇರುವ ಮಕ್ಕಳು ಹೊಸದನ್ನು ಕಲಿಯಲು ಇಷ್ಟಪಡುತ್ತಾರೆ. ಸುತ್ತಮುತ್ತಲಿನ ಪರಿಸರವನ್ನು ಗಮನಿಸುತ್ತಾರೆ. ಹೊಸ ಪ್ರಯೋಗ ಮಾಡಲು ಬಯಸುತ್ತಾರೆ. ಈ ಹಂತದಲ್ಲಿರುವ ಮಕ್ಕಳಿಗೆ ಯಾವದೇ ಆತಂಕ ಒತ್ತಡ ಇರಬಾರದು. ಮಕ್ಕಳು ಆಟಗಳ ಮೂಲಕ ಸ್ವಚ್ಛಂದವಾಗಿ ಕಲಿಯುತ್ತಾರೆ. ಇದು ಮಗುವಿನ ಸಾಮಾಜಿಕ ಭಾವನಾತ್ಮಕ ಮತ್ತು ಸರ್ವತೋಮುಖ ಬೆಳವಣಿಗೆಗೆ ಸಹಾಯವಾಗುವುದು.

    Smt.Jyoti S Udagirkar
    Asst. Teacher
    H.P.S.Sulikeri
    Tq: Badami
    Dist: Bagalkot

    ReplyDelete
  10. ಶಾಲಾ ಪೂರ್ವ ಹಂತದಲ್ಲಿರುವ ಮಕ್ಕಳು ಗಳಿಸಲೇ ಬೇಕಾದ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವಂತೆ ಇಸಿಸಿಇ.ಚಿಕ್ಕ ಮಕ್ಕಳು ಯಾವುದೇ ಭಯವಿಲ್ಲದೆ ಸ್ವಚ್ಛಂದವಾಗಿ ಅವರಿಗೆ ಇಷ್ಟವಾದ ಆಟಗಳ ಮೂಲಕ ಕಲಿಯುವುದು.

    ReplyDelete
  11. ಇಲ್ಲಿ ಮಗು ಯಾವುದೇ ಸಂಶಯ, ಭಯವಿಲ್ಲದೆ, ಮತ್ತು ಆಟದ ವಿಧಾನಗಳಲ್ಲೂ ಕಲಿಯುತ್ತದೆ .

    ReplyDelete
  12. ಈ ವಿಧಾನವು ಮಕ್ಕಳ ಆಸಕ್ತಿಗೆ ಅನುಗುಣವಾಗಿ ಇದ್ದು ತಮ್ಮ ಸರ್ವತೋಮುಖ ಕಲಿಕಾ ಅಭಿವೃದ್ಧಿಗೆ ಸೂಕ್ತವಾಗಿದೆ.
    Sesamma B
    Dkzphp schoolBollairu soorinje
    Mangalore

    ReplyDelete
  13. ಈ ವಿಧಾನ ಪೂರ್ವ ಪ್ರಾಥಮಿಕ ಹಂತದ ಮಕ್ಕಳಲ್ಲಿ ತಮ್ಮ ಆಸಕ್ತಿ ಅನುಗುಣವಾಗಿ ಕಲಿಕೆಗೆ ಸಹಾಯಕವಾಗಿದೆ

    ReplyDelete
  14. ಗಳಿಸಲೇಬೇಕಾದ ಸಾಮರ್ಥ್ಯಗಳನ್ನ ಅಭಿವೃದ್ಧಿ ಪಡಿಸಲು ಅವಶ್ಯವಿರುವ ಹಂತವೇ ಇಸಿಸಿಇಯಾಗಿದೆ. ಮಕ್ಕಳ ಭವಿಷ್ಯದ ಸರ್ವತೋಮುಖ ಅಭಿವೃದ್ದಿಗೆ ಇಸಿಸಿಇಯು ಅತ್ಯಂತ ಅವಶ್ಯಕವಾಗಿದೆ.
    ಮಕ್ಕಳು ಕಲಿಕೆಯನ್ನು ಯಾವುದೇ ಒತ್ತಡದ ತಂತ್ರವಿಲ್ಲದೆ ಅವರಿಗಿಷ್ಟವಾದ ಹಾಗೂ ಆಸಕ್ತಿದಾಯಕ ಆಟಗಳ ಮೂಲಕ ಕಲಿಕೆ ನಡೆಯಬೇಕು.

    ReplyDelete
  15. ಶಾಲೆ ಗೆ ಮಕ್ಕಳು ಮೊದಲು ಬಂದ ಮೇಲೆ ಗಳಿಸ ಬೇಕಾದ ಸಾಮರ್ಥ್ಯ ಗಳನ್ನು ಅಭಿರುದ್ದಿ ಪಡಿಸಲು ಸಹಕಾರಿ ಮಾಡುವ ಹಂತ ವೇ ಇ ಸಿ ಸಿ ಇ ಯಾಗಿದೆ ಒತ್ತಡ ವಿ ಲ್ಲದೆ ಕಲಿಕೆ ಯಲ್ಲಿ ತೋಡ ಗಿ ಸಿ ಕೊಳ್ಳಲು ಸಹಾಯಕವಾಗಿದೆ

    ReplyDelete
  16. Early childhood care n education is very importent,,, most of children covered more knowledge before going to school,, and also more creative and searching new work new knowledge so that time we will use their knowledge to learning class so ECCE is very important and good idea in NEP 2020 I liked this new plan and also I used this plan on my son ,, he is already reading Kannada and English,, thank u
    B I Kenchanagoudra

    ReplyDelete
  17. ಇಸಿಸಿಇ ಗುರಿಯಂತೆ ಶಾಲಾ ಪೂರ್ವ ಶಿಕ್ಷಣ ಹಂತದಲ್ಲೇ ಬುನಾದಿ ಸಾಮರ್ಥ್ಯ ಹೊಂದಿರುವ ಮಕ್ಕಳಿಂದ ಸಂತಸದಾಯಕ ಕಲಿಕೆ ಸಾಧ್ಯ

    ReplyDelete
  18. ಶಾಲಾ ಪೂರ್ವ ಹಂತದಲ್ಲಿಮಕ್ಕಳು ಗಳಿಸಲೇಬೇಕಾದ ಸಾಮರ್ಥ್ಯಗಳನ್ನ ಅಭಿವೃದ್ಧಿ ಪಡಿಸಲು ಅವಶ್ಯವಿರುವ ಹಂತವೇ ಇಸಿಸಿಇಯಾಗಿದೆ. ಮಕ್ಕಳ ಭವಿಷ್ಯದ ಸರ್ವತೋಮುಖ ಅಭಿವೃದ್ದಿಗೆ ಇಸಿಸಿಇಯು ಅತ್ಯಂತ ಅವಶ್ಯಕವಾಗಿದೆ.ಇಲ್ಲಿ ಮಗು ಯಾವುದೇ ಸಂಶಯ, ಭಯವಿಲ್ಲದೆ, ಮತ್ತು ಆಟದ ವಿಧಾನಗಳಲ್ಲೂ ಕಲಿಯುತ್ತದೆ .

    ReplyDelete
  19. ತೊದಲು ನುಡಿಯನ್ನು ಆಡುವ ಮಗು ಶಾಲೆಗೆ ಕಾಲಿಟ್ಟಾಗ ಹಲವು ಕುತೂಹಗಳ ಆಗರವಾಗಿರುತ್ತದೆ.‌. ಶಾಲಾ ಪೂರ್ವ ಹಂತದಲ್ಲಿರುವ ಈ ಮಕ್ಕಳು ಗಳಿಸಲೇಬೇಕಾದ ಸಾಮರ್ಥ್ಯಗಳನ್ನು ಅಭಿವೃದ್ಧಿ ಪಡಿಸಲು ಅವಶ್ಯಇರುವ ಹಂತವೇ ECCE ಆಗಿದೆ. ಈ ಹಂತದಲ್ಲಿ ಇರುವ ಮಕ್ಕಳು ಹೊಸದನ್ನು ಕಲಿಯಲು ಇಷ್ಟಪಡುತ್ತಾರೆ. ಸುತ್ತಮುತ್ತಲಿನ ಪರಿಸರವನ್ನು ಗಮನಿಸುತ್ತಾರೆ. ಹೊಸ ಪ್ರಯೋಗ ಮಾಡಲು ಬಯಸುತ್ತಾರೆ. ಈ ಹಂತದಲ್ಲಿರುವ ಮಕ್ಕಳಿಗೆ ಯಾವದೇ ಆತಂಕ ಒತ್ತಡ ಇರಬಾರದು. ಮಕ್ಕಳು ಆಟಗಳ ಮೂಲಕ ಸ್ವಚ್ಛಂದವಾಗಿ ಕಲಿಯುತ್ತಾರೆ. ಇದು ಮಗುವಿನ ಸಾಮಾಜಿಕ ಭಾವನಾತ್ಮಕ ಮತ್ತು ಸರ್ವತೋಮುಖ ಬೆಳವಣಿಗೆಗೆ ಸಹಾಯವಾಗುವುದು.
    -- ಶ್ರೀಮತಿ. ಚೂಡಾಮಣಿ ಬೀರಪ್ಪ ಪಟಗಾರ
    BRP, BRC Kumta

    ReplyDelete
  20. ತುಂಬಾ ಚೆನ್ನಾಗಿದೆ

    ReplyDelete
  21. ಮಕ್ಕಳ ಸರ್ವತೋಮುಖ ಅಭಿವೃದ್ಧಿ ಮಾಡಲು ಅವಕಾಶ

    ReplyDelete
  22. ECCE helps to pupils to become ready to learn higher. It enhances physical,social and intelectual competences. It definitely achive FLN.

    ReplyDelete
  23. ಶಾಲಾ ಪೂರ್ವ ಹಂತದಲ್ಲಿ ಮಕ್ಕಳು ಗಳಿಸಬೇಕಾದ ಕನಿಷ್ಠ ಸಾಮರ್ಥ್ಯ ECCE ಒಳಗೊಂಡಿದೆ.

    ReplyDelete
  24. ECCE ಯು ಮಕ್ಕಳ ಸರ್ವತೋಮುಖ ಅಭಿವೃದ್ಧಿಯನ್ನು ಉಂಟುಮಾಡಲು ಸಹಕಾರಿಯಾಗಿದೆ

    ReplyDelete
  25. ಮಕ್ಕಳು ಪ್ರಾರಂಭಿಕ ಹಂತದಲ್ಲಿ ಗಳಿಸಬೇಕಾದ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಅಗತ್ಯವಿರುವ ಹಂತವೇ ಇಸಿಸಿಇ ಆಗಿದೆ ಒತ್ತಡವಿಲ್ಲದೆ ಅವರಿಗಿಷ್ಟವಾದ ಸಂತಸದಾಯಕ ಕಲಿಕೆಗೆ ಅವಕಾಶವಿದೆ

    ReplyDelete
    Replies
    1. ECCE ಯು ಮಕ್ಕಳ ಸರ್ವತೋಮುಖ ಅಭಿವೃದ್ಧಿಯನ್ನು ಉಂಟುಮಾಡಲು ಸಹಕಾರಿಯಾಗಿದೆ

      Delete
  26. ಶಾಲಾಪೂರ್ವ ಹಂತದಲ್ಲಿ ಮಕ್ಕಳು ಗಮನಿಸಬೇಕಾದ ಸಾಮರ್ಥ್ಯ ಗಳನ್ನು ಪಡೆಯಲು ECCE ಸಹಕಾರಿಯಾಗಿದೆ. ಅವರಿಗೆ ಇಷ್ಟವಾದ ಆಟಿಕೆಯೊಂದಿಗೆ ನಡೆಯಲು ಸಹಕಾರಿಯಾಗಿದೆ

    ReplyDelete
  27. ಮುಗ್ಧ ಮನಸ್ಸಿನ ಗೆಳೆಯ ಮಕ್ಕಳಿಗೆ ಶಾಲಾಪೂರ್ವ ಹಂತದಲ್ಲಿ ಗಳಿಸಬೇಕಾದ ಸರ್ವತೋಮುಖ ಅಭಿವೃದ್ಧಿಗೆ ಸಹಾಯವಾಗುವ ಕೌಶಲ್ಯಗಳನ್ನು ಕಲಿಸುವ ಹಂತವೇ ECCE. ಶಾಲಾ ಪರಿಸರ ಮುಕ್ತ ವಾಕಿ ಆಟದೊಂದಿಗೆ ನಿರ್ಭಯವಾಗಿ ಕಲಿಕೆ ಆಗಬೇಕು.

    ReplyDelete
  28. ಶಾಲಾ ಪೂರ್ವ ಹಂತದಲ್ಲಿ ಮಕ್ಕಳು ಅಗತ್ಯ ಕಾಯುಷಳಗಳೊಂದಿಗೆ ಸರ್ವತೋಮುಖ ಅಭಿವೃದ್ಧಿ ಹೊಂದಲು ಇಸಿಸಿಇ ಸಹಾಯಕವಾಗಿದೆ

    ReplyDelete
  29. ಶಾಲಾ ಪೂರ್ವ ಹಂತದಲ್ಲಿಮಕ್ಕಳು ಗಳಿಸಲೇಬೇಕಾದ ಸಾಮರ್ಥ್ಯಗಳನ್ನ ಅಭಿವೃದ್ಧಿ ಪಡಿಸಲು ಅವಶ್ಯವಿರುವ ಹಂತವೇ ಇಸಿಸಿಇಯಾಗಿದೆ. ಮಕ್ಕಳ ಭವಿಷ್ಯದ ಸರ್ವತೋಮುಖ ಅಭಿವೃದ್ದಿಗೆ ಇಸಿಸಿಇಯು ಅತ್ಯಂತ ಅವಶ್ಯಕವಾಗಿದೆ.

    ReplyDelete
  30. ಇಸಿಸಿಇ ಯು ಆರಂಭಿಕ ಬಾಲ್ಯಾವಸ್ಥೆಯ ಆರೈಕೆಯ & ಶಿಕ್ಷಣವಾಗಿದೆ.ಇದು ಬಹುಹಂತದ ಆಯಾಮಗಳ ಆಟ . ಚಟುವಟಿಕೆ ಆಧಾರಿತ ಕಲಿಕೆಗೆ ಹಿಂದೆ ಸಾಮಾಜಿಕ ಜ್ಞಾನಾತ್ಮಕ ಭಾವನಾತ್ಮಕ, ದೈಹಿಕ, ಸವ೯ತೋಮುಖ ಬೆಳವಣಿಗೆಯನ್ನು ಮಾಡುತ್ತದೆ

    ReplyDelete
  31. ಶಾಲಾಪೂರ್ವ ಹಂತದಲ್ಲಿ ಮಕ್ಕಳು ಗಳಿಸಬೇಕಾದ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಅವಶ್ಯವಿರುವ ಹಂತವೇ ECCEಆಗಿದೆ ಒತ್ತಡವಿಲ್ಲದೆ ಆಸಕ್ತಿದಾಯಕ ಆಟಗಳ ಮೂಲಕ ಕಲಿಕೆ ನಡೆಯಬೇಕು

    ReplyDelete
  32. ಇಸಿಸಿಇ 2020 NEP ಮಹತ್ವದ ಅಂಶವಾಗಿದ್ದು, 5 ವರ್ಷದವರೆಗಿನ ಮಗುವಿನ ಬುನಾದಿ ಶಿಕ್ಷಣವಾಗಿದೆ. ಮಗುವಿನ ಗುಣಾತ್ಮಕ ಕಲಿಕೆಗೆ ಭದ್ರ ಬುನಾದಿ ಹಾಕುವ ಕಾರ್ಯವಾಗಿದೆ.
    ಮಗುವಿನ ನಿತ್ಯ ಜೀವನದಲ್ಲಿನ ಸನ್ನಿವೇಶದಿಂದ ಸಂವಹನ ಮತ್ತು ಭಾಷೆ.ಸಾಕ್ಷರತೆ, ಸಾಂಖ್ಯಿಕ ಸಾಮರ್ಥ್ಯ ಕಲಿಸುವ ಗುರಿ ಹೊಂದಿರುವುದರಿಂದ ಸ್ವಾಗತಾರ್ಹವಾಗಿದೆ.

    ReplyDelete
  33. Annapurna M Radder GMPS Narayanapur camp

    ReplyDelete
  34. ಮಕ್ಕಳ ಭವಿಷ್ಯದ ಸರ್ವತೋಮುಖ ಅಭಿವೃದ್ಧಿ ಇಸಿಸಿಇ ಅತ್ಯಂತ ಅವಶ್ಯಕವಾಗಿದೆ ಆಸಕ್ತಿದಾಯಕವಾಗಿದೆ

    ReplyDelete
  35. ತೊದಲು ಮಾತು ಗಳನ್ನಾಡುವ ಮಗು ಮೊದಲಬಾರಿಗೆ ಶಾಲಾ ವಾತಾವರಣ ದಲ್ಲಿ ಬಂದಾಗ ಹಲವು ಕುತೂಹಲಕಾರಿ ಪ್ರಶ್ನೆ ಗಳನ್ನು ಹೊಂದಿರುತ್ತದೆ ಶಾಲಾ ಪೂರ್ವ ಶಿಕ್ಷಣದಲ್ಲಿ ಈ ಕುತೂಹಲಕ್ಕೆ ಉತ್ತರವನ್ನು ಹುಡುಕಲು ಸ್ವತಂತ್ರವಾಗಿ ಯೋಚಿಸಿ ಆಟಗಳು ಮೂಲಕ ಹಾಗೂ ಚಟುವಟಿಕೆಗಳ ಮೂಲಕ ವಯೋಮಿತಿಗೆ ಗಳಿಸಬೇಕಾದ ಸಾಮರ್ಥ್ಯವನ್ನು ಗಳಿಸುವಲ್ಲಿ ಸಫಲತೆಯ ಮಾರ್ಗವೇ ಇ ಸಿ ಸಿ ಇ ಮೇಲ್ಕಂಡ ಎಲಾ ಅವಕಾಶವನ್ನು ಒದಗಿಸುತ್ತದೆ ಆದುದರಿಂದ ಇದು ತುಂಬಾ ಅವಶ್ಯಕ ಹಾಗೂ ಅನಿರ್ವಾಯ. ಎಸ್.ಗುರುಸಿದ್ದಪ್ಪ ಸ.ಕಿ.ಪ್ರಾ.ಶಾಲೆ ಹೊಸಹಳ್ಳಿ ಮೋಳೆ

    ReplyDelete
  36. ECCE ವಿದ್ಯಾರ್ಥಿಗಳಿಗೆ ಹೆಚ್ಚಿನದನ್ನು ಕಲಿಯಲು ಸಿದ್ಧವಾಗಲು ಸಹಾಯ ಮಾಡುತ್ತದೆ. ಇದು ದೈಹಿಕ, ಸಾಮಾಜಿಕ ಮತ್ತು ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದು ಖಂಡಿತವಾಗಿಯೂ FLN ಅನ್ನು ಸಾಧಿಸುತ್ತದೆ.

    ReplyDelete
  37. H N Govindaradder
    H P S manakur
    Tq:Ranebennur
    ಶಾಲಾಪೂರ್ವ ಹಂತದ ಮಕ್ಕಳು ಗಳಿಸಬೇಕಾದ ಸಮರ್ಥಗಳ ಅಭಿವೃದ್ಧಿಯ ಹಂತವೇ ECC ಯಾಗಿದೆ.
    ಮಕ್ಕಳು ಯಾವುದೇ ಒತ್ತಡವಿಲ್ಲದೆ ಅವರಿಗೆ ಇಷ್ಟವಾದ ಹಾಡು, ಕಥೆ, ಆಟಗಳ ಮುಲಕ ಸಂತಸದ ಕಲಿಕೆಯಾಗಬೇಕು.

    ReplyDelete
  38. ಪಿಟಿ ಪಟಗಾರ್ ಚಿತ್ರಗಿ
    ಶಾಲಾಪೂರ್ವ ಹಂತದಲ್ಲಿ ಮಕ್ಕಳು ಗಳಿಸಬೇಕಾದ ಸಾಮರ್ಥ್ಯಗಳು ಅಭಿವೃದ್ಧಿಗೆ ದೈಹಿಕವಾಗಿ ಜ್ಞಾನಾತ್ಮಕ ವಾಗಿ ಸಾಮಾಜಿಕ ಭಾವನಾತ್ಮಕ ಸಂವಹನ ಮತ್ತು ಸಾಂಕಿಕ ಸಮರ್ಥ್ ಅಭಿವೃದ್ಧಿಗೆ ಇ ಸಿ ಸಿ ಇಅವಶ್ಯವಾಗಿದೆ

    ReplyDelete
  39. ಶಾಲಾ ಪೂರ್ವ ಹಂತದ ಮಕ್ಕಳಿಗೆ ಸಾಮರ್ಥ್ಯವನ್ನು ಗಳಿಸಲು
    ಸಹಾಯಕವಾಗುವುದೇ E C C E ಯ ಉದ್ದೇಶ

    ReplyDelete
  40. ಇಸಿಸಿಇ ಬಾಲೃವಸಥಯ ಆರಂಭದ ಶಿಕ್ಷಣ ವಾಗಿದೆ ಭಾವನಾತ್ಮಕ ವಾಗಿ ಹೆಚ್ಚು ಶಕ್ತಿ ಯುತವಾಗಿದೆ. ದೈಹಿಕ. . ಬೆಳವಣಿಗೆ. ಮತ್ತು ಮಾನಸಿಕ ಬೇಳವಣಿಗೆ. ಆಗುತ್ತದೆ.

    ReplyDelete
  41. ಮಕ್ಕಳ ಕಲಿಕೆಗೆ ಉಪಯೋಗ ವಾಗಲಿದೆ

    ReplyDelete
  42. ಮಕ್ಕಳ ಸಮಗ್ರ ಅಭಿವೃದ್ಧಿ ಗೆ ಶಾಲಾ ಪೂರ್ವ ಶಿಕ್ಷಣ ಆಟ ಪಾಠ ದೊಂದಿಗೆ ಕಲಿಕೆ ಆಗಿದೆ.

    ReplyDelete
  43. ತುಂಬಾ ಉಪಯೋಗ ವಾಗಿದೆ

    ReplyDelete
  44. ಇಸಿಸಿಇ ಯು ಪ್ರತಿ ಮಗುವಿನ ಜೀವನದ ಅತ್ಯಮೂಲ್ಯ ಸಮಯವಾಗಿದೆ.ಯಾವುದೆ ಒತ್ತಡ ವಿಲ್ಲದೆ ಸರ್ವತೋಮುಖ ಅಭಿವೃದ್ದಿ ಕೇಂದ್ರ ವಾಗಿದೆ.

    ReplyDelete
  45. ಇಸಿಸಿಇಯು ಒಳಗೊಂಡಿರುವ ಅವಧಿ ಹುಟ್ಟಿನಿಂದ ಎಂಟು ವಷ೯ಗಳವರೆಗೆ ಇರುತ್ತದೆ .ಗಣೇಶ್ ಪಿಎಸ್ ಸಕಿಪ್ರಾಶಾಲೆ ಕುಳೇನೂರು ಕಾವಲು.

    ReplyDelete
  46. ಶಾಲಾ ಪೂರ್ವ ಹಂತದಲ್ಲಿ ಮಕ್ಕಳು ಸಾರ್ವತ್ರಿಕ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾ ಸಾಮರ್ಥ್ಯವನ್ನು ಸಾಧಿಸಲು ಇಸಿಸಿಇ ಸಹಕಾರಿಯಾಗಿದೆ. ಮಕ್ಕಳು ಆಟದ ಜೊತೆಗೆ ಪಾಠವನ್ನು ಕಲಿಯಲು ಸಹಕಾರಿ.

    ReplyDelete
  47. ಇಸಿಸಿಇ ಕಲಿಕೆಯ ಆಟ ಆಧಾರಿತವಾಗಿದ್ದು ಜ್ಞಾನಾತ್ಮಕ ಭಾವನಾತ್ಮಕ ಮನೋಜ್ಞ ಸಾಮಥ್ಯ೯ಗಳು ಹಾಗೂ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾ ಸಾಮ್ಯವನ್ನು ಅಭಿವೃದ್ದಿ ಪಡಿಸುವ ತ್ತಾನೆ ಗಮನ ಹರಿಯುತ್ತದೆ. -ಈಶ್ವರಪ್ಪ.ಎಂಜಿ.ಸಿರಾ.

    ReplyDelete
  48. ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣವೇ ಇಸಿಸಿಇ ಯಾಗಿದೆ. ಇದು ಮಕ್ಕಳ ಕಲಿಕೆ ಹಾಗೂ ಯೋಗಕ್ಷೇಮಕ್ಕಾಗಿ ಮತ್ತು ವಿಶಾಲವಾದ ಅಡಿಪಾಯವನ್ನು ನಿರ್ಮಿಸಲು ಮುಖ್ಯವಾಗಿದೆ. ಮಕ್ಕಳ ಸಾಮಾಜಿಕ, ಭಾವನಾತ್ಮಕ, ಅರಿವಿನ ಮತ್ತು ದೈಹಿಕ ಅಗತ್ಯಗಳ ಸಮಗ್ರ ಅಭಿವೃದ್ಧಿಯ ಗುರಿಯನ್ನು ಹೊಂದಿದೆ.

    ReplyDelete
  49. ಶಾಲಾಪೂರ್ವ ಹಂತದಲ್ಲಿ ಮಗು ಗಳಿಸಲೇಬೇಕಾದ ಸಾಮರ್ಥ್ಯಗಳನ್ನು ಅಭಿವೃದ್ಧಿ ಪಡಿಸುವುದರ ಜೊತೆಗೆ ಮಗುವಿನ ಸರ್ವತೊಮುಖ ಅಭಿವೃದ್ದಿ ಪಡಿಸುವುದು ಇಸಿಸಿಇ ಆಗಿದೆ.
    ಮಗುವಿನ ದೈಹಿಕ ಮಾನಸಿಕ ಅಭಿವೃದ್ಧಿ, ಜ್ಞಾನಾತ್ಮಕ ಬೆಳವಣಿಗೆ, ಸಾಮಾಜಿಕ ಭಾವನಾತ್ಮಕ ಅಭಿವೃದ್ಧಿ, ಸಂವಹನ ಕೌಶಲ ಹಾಗೂ ಭಾಷಾ ಅಭಿವೃದ್ಧಿ ಹಾಗೂ ಸಂಖ್ಯಾಸಾಮರ್ಥ್ಯದ ಬೆಳವಣಿಗೆಗೆ
    ಇಸಿಸಿಇ ಯು ಅಗತ್ಯವಾಗಿ ಬೇಕು.
    ಈ ಹಂತದ ಪರಿಣಾಮಕಾರಿ ಬೆಳವಣಿಗೆಯು ಶಾಲಾ ಹಂತದಲ್ಲಿ ಪರಿಣಾಮಕಾರಿಯಾಗಿ‌ ಓದಲು, ಬರೆಯಲು, ಸಂವಹನ ಮಾಡಲು‌ ಹಾಗೂ ಪರಿಣಾಮಕಾರಿ ಗಣಿತ ಕಲಿಕೆಗೆ ಭದ್ರಬುನಾದಿ ಅಥವಾ ಸೂಕ್ತವೇದಿಕೆ ಒದಗಿಸುತ್ತದೆ.

    ReplyDelete
  50. ಇಸಿಸಿಇ ಪೂವ೯ ಸಿದ್ದತಾ ತರಗತಿಯಲ್ಲಿ ಕಲಿಕೆಯ ಆಟ ಆಧಾರಿತವಾಗಿದ್ದು ಜ್ಞಾನಾತ್ಮಕ ಭಾವನಾತ್ಮಕ ಮನೋಜನ್ಯ ಸಾಮಥ್ಯ೯ಗಳು ಹಾಗೂ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಸಾಮಥ್ಯ೯ವನ್ನು ಅಭಿವೃದ್ದಿಪಡಿಸುವತ್ತ ಗಮನಹರಿಸುತ್ತದೆ. ಈಶ್ವರಪ್ಪ. ಎಂ. ಜಿ. ಬುಕ್ಕಾಪಟ್ಟಣ ಸಿರಾ ತಾ.

    ReplyDelete
  51. ಇಸಿಸಿಇ ಪೂರ್ವಸಿದ್ಧತೆ ತರಗತಿಯ ಕಲಿಕೆಯು ಆಟಗಳಿಂದ ಜ್ಞಾನಾತ್ಮಕ ಮತ್ತು ಸಂಖ್ಯಾ ಸಾಮರ್ಥ್ಯ ಅಭಿವೃದ್ದಿ ಪಡಿಸುತ್ತದೆ.

    ReplyDelete
  52. ಬಾಲಮೂರ್ತಿ.ಸ.ಕಿ.ಪ್ರಾ.ಶಾಲೆ. ಮುದ್ದಲಿಂಗನಹಳ್ಳಿ.
    ಇಸಿಸಿಇ ಎದು ಚಿಕ್ಕ ಮಕ್ಕಳಿಗೆ ಆಟದಿಂದ ಪಾಠ ವಾಗಿದೆ ಆದ್ದರಿಂದ ಬಹಳ ಪರಿಣಾಮಕಾರಿಯಾಗಿದಿ.ಬುನಾದಿ ಕಲಿಕೆಗೆ ಸೂಕ್ತವಾದ ತರಗತಿಯಾಗಿದೆ.

    ReplyDelete
  53. ಮಕ್ಕಳ ಮಾನಸಿಕ ಬೆಳವಣಿಗೆಗೆ ಇ ಸಿ ಸಿ ಇ ಉಪಯುಕ್ತವಾಗಿದೆ.

    ReplyDelete
  54. ಸಿಸಿಇ ಹಂತ ಬಹಳ ಮಹತ್ವದ್ದಾಗಿದ್ದು ಇಲ್ಲಿ ಮಕ್ಕಳು ಆಟಗಳು ಚಟುವಟಿಕೆಗಳು ಮೂಲಕ ಕಲಿಯುತ್ತಾರೆ ಬಹುಮುಖ್ಯ ಹಂತವಾಗಿರುವ ಇಲ್ಲಿ ಮಕ್ಕಳು ಬಹುಬೇಗ ಬೆಳವಣಿಗೆ ಮತ್ತು ವಿಕಾಸ ಹೊಂದುವರು

    ReplyDelete
  55. ಶರಣಪ್ಪ ಅವಟಿ ಸಹಶಿಕ್ಷಕರು
    ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಗಾಲೇರದೊಡ್ಡಿ
    ಇಸಿಸಿಇ ಹಂತ ಹಲವಾರು ಆಟಗಳು ಚಟುವಟಿಕೆಗಳು ಮೂಲಕ ಸಾಗುತ್ತದೆ ಇಲ್ಲಿ ಮಗುವಿನ ಬೆಳವಣಿಗೆ ಮತ್ತು ವಿಕಾಸ ತೀವ್ರವಾಗಿ ಇರುವುದರಿಂದ ಬೇಗಬೇಗನೆ ಆಟಗಳ ಮೂಲಕ ಕಲಿಕೆ ಸಾಗುತ್ತದೆ

    ReplyDelete
  56. ಮಗು ಎಂಟು ವರ್ಷಗಳಲ್ಲಿ ಗಳಿಸಬೇಕಾದ ಸಾಮರ್ಥ್ಯಗಳನ್ನು ಕಲಿಯಲು ಮಾರ್ಗದರ್ಶನ ನೀಡಬೇಕಾದುದು ಅತ್ಯಗತ್ಯ

    ReplyDelete
  57. Children benefit maximum when learner centred approach is adopted the students learn more with enjoyment with their peace which enhances the learning process.As a teacher I would strongly recommend their approach provided the teacher strikes a balance while dealing with slow learners.

    ReplyDelete
  58. ಇದು ಮಗು ಕೇಂದ್ರಿತವಾಗಿದ್ದು ಮಗುವಿಗೆ ತನ್ನ ಆಸಕ್ತಿಯ ಚಟುವಟಿಕೆಗಳನ್ನು ಕೈಗೊಳ್ಳಲು ಅವಕಾಶವಿದೆ.ಹಾಗಾಗಿ ಮಗು ಮಾನಸಿಕವಾಗಿ ಕಲಿಕೆಗೆ ಸಿದ್ಧಗೊಳಿಸುತ್ತದೆ.

    ReplyDelete
  59. FOUZIA BEGUM GMHPS HIREHALLY
    ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಇಸಿಸಿಇ ತುಂಬಾ ಸಹಾಯಕಾರಿ
    ಇಸಿಸಿಇ ಮಗುವಿನಲ್ಲಿ ಮೌಲ್ಯಗಳನ್ನು ವೈಭವೀಕರಿಸುತ್ತದೆ
    ಸಂಖ್ಯೆಗಳನ್ನು ಕಲಿಯಲು ಇಸಿಸಿಇ ತುಂಬಾ ಸಹಕಾರಿ

    ReplyDelete
  60. It is child centered and child participate With their own interest. It is very helpful to prepare child mentally strong to learn. Jayashree Hakkali.
    H. P. K. G. S Betadur TQ kundagol Dist Dharwad.

    ReplyDelete
  61. ಬೆಟಗೇರಿ. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಿದೆ.

    ReplyDelete
  62. ಶಾಲಾಪೂರ್ವ ಆರಂಭಿಕ ಅವಧಿಯಲ್ಲಿ ಮಕ್ಕಳು ಕುತೂಹಲ ಭರಿತ ರಾಗಿರುತ್ತಾರೆ. ಮತ್ತು ಆಸಕ್ತಿ ಯಿಂದ ಕಲಿಯುವುದರಿಂದ ಮಕ್ಕಳ ಸರ್ವಾತೋಮುಖ ಬೆಳವಣಿಗೆಯ ಗುರಿಯನ್ನು ಇಸಿಸಿಇಹೊಂದಿದೆ ಮಕ್ಕಳಿಗೆ ಆಟ ಮತ್ತುಚಟುವಟಿಕೆಗಳ ಮೂಲಕ ಕಲಿಸುವುದರಿಂದಕಲಿಕೆ ದೃಢವಾಗುತ್ತದೆ ಇದರಿಂದ ಮಗುವಿನ ಕಲಿಕೆ ಗೆ ಶಾಲೆ ಮತ್ತು ಜೀವನದಲ್ಲಿಇಸಿಸಿಇಆಧಾರವನ್ನುಒದಗಿಸುತ್ತದೆ




    ReplyDelete
  63. ಮಗುವಿನ ಶೈಕ್ಷಣಿಕ ಜೀವನಕ್ಕೆ ಭದ್ರವಾದ ಬುನಾದಿ ನೀಡುವ ಶಿಕ್ಷಣವೇ ECCE-Thriveni. N
    GHPS Bhatrahally Molakalmur

    ReplyDelete
  64. ಮಕ್ಕಳು ಕಲಿಕೆಯನ್ನು ಯಾವುದೇ ಒತ್ತಡದ ತಂತ್ರ ವಿಲ್ಲದೆ ಅವರಿಗಿಷಟ ವಾದ ಹಾಗೂ ಆಸಕ್ತಿ ದಾಯಕ ಆಟಗಳು ಮೂಲಕ ಕಲಿಕೆನಡೆಯ ಬೇಕು



    ReplyDelete
  65. ಮಕ್ಕಳು ಶಾಲಾ ಪೂರ್ವ ಹಂತದಲ್ಲಿ ಗಳಿಸಬೇಕಾದ ಸರ್ವತೋಮುಖ ಅಭಿವೃದ್ಧಿಗೆ ಸಹಾಯವಾಗುವ ಕೌಶಲಗಳನ್ನು ಕಲಿಸುವ ಹಂತವೇ ಇಸಿಸಿಇಯಾಗಿದೆ

    ReplyDelete
  66. ಮಗುವಿನ ಸರ್ವತೋಮುಖ ಅಭಿವೃದ್ಧಿ ಮತ್ತು ಭದ್ರ ಬುನಾದಿ ಹಾಕುವುದೇ ECCE

    ReplyDelete
  67. ಮಕ್ಕಳ ಮನೋವಿಕಾಸ ಆಗುವಂತ ಹಂತವೇ ECCE ಆದುದರಿಂದ ಈ ಹಂತದಲ್ಲಿ ಮಗುವಿನ ಗ್ರಹಣ ಶಕ್ತಿಯನ್ನುಇನ್ನು ಬಲಗೊಳಿಸುವ ಆಟದ ಮೂಲಕ ಪಾಠವನ್ನುಮಾಡುವ ಮೂಲಕ ಮಗುವಿನ ಮಾನಸಿಕ ಬಲ ವರ್ಧನೆಯನ್ನು ಗಟ್ಟಿಗೊಳಿಸಬಹುದು

    ReplyDelete
  68. ಶಾಲಾ ಪೂರ್ವ ಹಂತದ ಅಭಿವೃದ್ಧಿಗಾಗಿನ ಅಗತ್ಯ ಶಿಕ್ಷಣದ ಮೊದಲ ಹಂತ. ಆಟ, ಕಲಿಕೆಗಳನ್ನು ಸುರಕ್ಷಿತ ತಾಣದಲ್ಲಿ ಅನುಭವಿ ಶಿಕ್ಷಕರೊಂದಿಗೆ ಅವರಿಷ್ಟದಂತೆ ಒತ್ತಡರಹಿತ, ಆಸಕ್ತಿದಾಯಕ ,ಮಕ್ಕಳ ಸವಾಂಗಿಣ ಪ್ರಗತಿಗಾಗಿ ನಿರಾಯಾಸ ಕಲಿಕೆಗೆ ಅವಕಾಶದ ಸುಂದರ ಶಿಕ್ಷಣವೇ ECCE.

    ReplyDelete
  69. G M Sharadamma
    KHB colony Kappal road ಬಳ್ಳಾರಿ.
    ಇಸಿಸಿಇ ಇದು ಚಟುವಟಿಕೆ ಆಧಾರಿತ ಕಲಿಕೆಯಾಗಿದ್ದು ಜ್ಞಾನಾತ್ಮಕ,
    ಭಾವನಾತ್ಮಕ,ಮನೋಜನ್ಯ , ಸಾಮರ್ಥ್ಯಗಳು ಬುನಾದಿ ಸಾಕ್ಷರತೆ ಮತ್ತು ಸಂಖ್ಯಾ ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸುತ್ತದೆ.

    ReplyDelete
  70. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಇಸಿಸಿಯು ಅಗತ್ಯವಿದೆ

    ReplyDelete
  71. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿ.

    ReplyDelete
  72. ಮಕ್ಕಳು ಪೂರ್ವ ಪ್ರಾಥಮಿಕ ಹಂತದಲ್ಲಿ ಚಟುವಟಿಕೆ ಆಧಾರಿತವಾಗಿ ಕಲಿಯುವ ಪ್ರಕ್ರಿಯೆಯೇ ECCE.

    ReplyDelete
  73. ಶಾಲಾ ಶಿಕ್ಷಣದ ಬುನಾದಿ ಹಂತದಲ್ಲಿ ಸಾಕಷ್ಟು ಸಾಕ್ಷರತೆ ಮತ್ತು ಸಂಖ್ಯಾ ಸಾಮಥ್ಯ೯ ಕೌಶಲಗಳನ್ನು ಸಿದ್ಧತೆ ಮಾಡುವುದು ಒಂದು ಆಂದೋಲನದ ರೂಪವಾಗಿದೆ.

    ReplyDelete
  74. ಪ್ರತಿಯೊಂದು ಮಗುವಿಗೂ ಇಸಿಸಿಇ ಶಿಕ್ಷಣ ಅತ್ಯಗತ್ಯವಾಗಿದೆ . ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕಾಗಿ ಇದು ಅಗತ್ಯವಾಗಿದೆ.

    ReplyDelete
  75. ಶಾಲಾಪೂರ್ವ ಹಂತದಲ್ಲಿ ಮಕ್ಕಳು ಗಮನಿಸಬೇಕಾದ ಸಾಮರ್ಥ್ಯ ಗಳನ್ನು ಪಡೆಯಲು ECCE ಸಹಕಾರಿಯಾಗಿದೆ. ಅವರಿಗೆ ಇಷ್ಟವಾದ ಆಟಿಕೆಯೊಂದಿಗೆ ನಡೆಯಲು ಸಹಕಾರಿಯಾಗಿದೆ.ಮಕ್ಕಳು ಕಲಿಕೆಯನ್ನು ಯಾವುದೇ ಒತ್ತಡದ ತಂತ್ರ ವಿಲ್ಲದೆ ಅವರಿಗಿಷಟ ವಾದ ಹಾಗೂ ಆಸಕ್ತಿ ದಾಯಕ ಆಟಗಳು ಮೂಲಕ ಕಲಿಕೆನಡೆಯ ಬೇಕು

    ReplyDelete
  76. ಮಕ್ಕಳು ಶಾಲಾ ಪುರ್ವಹಂತದಲ್ಲಿ ಗಳಿಸಬೇಕಾದ ಸಮಗ್ರ ಅಭಿವೃದ್ಧಿಗೆ ಸಹಾಯವಗುವ ಕೌಶಲ್ಯಗಳನ್ನು ಕಲಿಸುವ ಹಂತವೇ ಇಸಿಸಿಇ ಆಗಿದೆ. ಇದು ಮಕ್ಕಳ ಭವಿಷ್ಯದ ಸರ್ವತೋಮುಖ ಅಭಿವೃದ್ಧಿಗೆ ತುಂಬಾ ಸಹಕಾರಿ ಹಾಗೂ ಲಾಭದಾಯಕ.

    ReplyDelete
  77. ಮಕ್ಕಳಲ್ಲಿ ಭಾವನಾತ್ಮಕ ಅರಿವನ್ನು ಮೂಡಿಸುವುದು ECCE ಯ ಉತ್ತೆಜನ್ಕ ನಿರ್ಣಾಯಕ ಸಾಮಾಜಿಕ ಸಾಮರ್ಥ್ಯವನ್ನುಓದಗಿಸುವುದಾಗಿದೆ.

    ReplyDelete
  78. ECCE ಎಂಬುದು 1ಶಾಲಾಪೂರ್ವ ಹಂತದ ಆರೈಕೆ ಮತ್ತು ಶಿಕ್ಷಣವಾಗಿದೆ ಇದು ಮಕ್ಕಳಲ್ಲಿ ಮುಂದಿನ ಶೈಕ್ಷಣಿಕ ತಯಾರಿಕೆಗೆ ಉತ್ತಮ ಬುನಾದಿಯಾಗಿದೆ

    ReplyDelete
  79. ಮಕ್ಕಳು ಶಾಲಾ ಪೂರ್ವ ಹಂತದಲ್ಲಿ ಗಳಿಸಬೇಕಾದ ಸಮಗ್ರ ಅಭಿವೃದ್ಧಿಗೆ ಸಹಾಯಕವಾಗುವ ಕೌಶಳಗಳನ್ನು ಕಲಿಸುವ ಹಂತವೇ ಇ ಸಿ ಸಿ ಇ ಆಗಿದೆ. ಇದು ಮಕ್ಕಳ ಮಾನಸಿಕ ಹಾಗೂ ಧೈಹಿಕ ಬೆಳವಣಿಗೆಗೆ ಸಹಾಯಕ.

    ReplyDelete
  80. ಮಕ್ಕಳು ಶಾಲಾಪೂರ್ವ ಹಂತದಲ್ಲಿ ಗಳಿಸಬೇಕಾದ ಸಮಗ್ರ ಅಭಿವೃದ್ಧಿಗೆ ಸಹಾಯಕವಾಗುವ ಕೌಷಳಗಳನ್ನು ಕಲಿಸುವ ಹಂತವೇ ಇ ಸಿ ಸಿ ಇ ಆಗಿದೆ.

    ReplyDelete
  81. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಇಸಿಸಿಇ ತುಂಬಾ ಸಹಾಯಕಾರಿ
    ಇಸಿಸಿಇ ಮಗುವಿನಲ್ಲಿ ಮೌಲ್ಯಗಳನ್ನು ವೈಭವೀಕರಿಸುತ್ತದೆ
    ಸಂಖ್ಯೆಗಳನ್ನು ಕಲಿಯಲು ಇಸಿಸಿಇ ತುಂಬಾ ಸಹಕಾರಿ

    ReplyDelete
  82. ಶಾಲಾ ಪೂರ್ವ ಹಂತದಲ್ಲಿ ಮಕ್ಕಳು ಗಳಿಸಬೇಕಾದ ಕನಿಷ್ಠ ಸಾಮಥ್ರ್ಯಗಳನ್ನು
    ಇ ಸಿ ಸಿ ಇ ಎನ್ನುವರು
    ಈ ವಿಧಾನ ಪೂರ್ವ ಪ್ರಾಥಮಿಕ ಹಂತದ ಮಕ್ಕಳಲ್ಲಿ ತಮ್ಮ ಆಸಕ್ತಿ ಅನುಗುಣವಾಗಿ ಕಲಿಕೆಗೆ ಸಹಾಯಕವಾಗಿದೆ

    ReplyDelete
  83. ECCE ಪೂರ್ವ ಸಿದ್ದತಾ ತರಗತಿ ಯಾಗಿದ್ದು ಮಕ್ಕಳ ಸಾಮಾಜಿಕ, ಭಾವನಾತ್ಮಕ, ಜ್ಞಾನಾತ್ಮಕ ಮತ್ತು ದೈಹಿಕ ಬೆಳವಣಿಗೆಗೆ ಸಹಾಯಕವಾಗಿದೆ

    ReplyDelete
  84. ಇಸಿಸಿಇಯು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಾಯಕವಾಗಿದೆ ಹಾಗೂ ಉನ್ನತ ಶಿಕ್ಷಣಕ್ಕೆ ಉತ್ತಮ ಗುಣಮಟ್ಟದ ಭದ್ರಬುನಾದಿಯಾಗಿದೆ.🙏🙏

    ReplyDelete
  85. ECC ಯು ಮಕ್ಕಳಿಗೆ ಅವರಿಗಿಷ್ಟವಾಗಿರುವ ಹಾಗೂ ಚಟುವಟಿಕೆಗಳ ಮೂಲಕ ಕಲಿಕೆಯೇ ಆಗಿದೆ.

    ReplyDelete
  86. ಪೂರ್ವ ಹಂತದಲ್ಲಿ ಮಕ್ಕಳು ಗಳಿಸುವ ಸಾಮರ್ಥ್ಯ. ಇದು ಮಕ್ಕಳಲ್ಲಿ ಮೌಲ್ಯಗಳನ್ನು ವ್ಯೆಭವೀಕರಿಸುತ್ತದೆ.

    ReplyDelete
  87. 3 ವರ್ಷದ ಬುದ್ಧಿ100ವರ್ಷಗಳ ವರೆಗೆ ಎನ್ನುವಂತೆ ಸ್ಪಷ್ಟ ಓದು, ಸ್ಪಷ್ಟ ಬರಹ, ಗಣಿತ ದ ಮೂಲ ತಾರ್ಕಿಕ ಚಿಂತನೆ ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಣ ECCE ಕಾರ್ಯಕ್ರಮದ ಮೂಲಕ ಸಾಧ್ಯವಾಗುತ್ತದೆ. SIDDALINGAYYA HM GLPS MUDDAPUR CAMP ತಾ. SINDHANUR.

    ReplyDelete
  88. ಸಮುದಾಯದ ಸಹಭಾಗಿತ್ವ ದಿಂದ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಸಾಧ್ಯ.

    ReplyDelete
  89. ಮಕ್ಕಳ ಕಲಿಕೆಗೆ ಚಟುವಟಿಕೆಗಳು ಪೂರಕ ಚಟುವಟಿಕೆಯಿಂದ ಮಕ್ಕಳು ತಮಗರಿವಿಲ್ಲದೆ ಕಲಿಕೆಯಲ್ಲಿ ತೊಡಗಿರುತ್ತಾರೆ ಮತ್ತು ಅದನ್ನು ಅರ್ಥೈಸಿಕೊಂಡಂತೆ ಕರೆದಿರುತ್ತಾರೆ ನೇರ ಪಟ್ಟಿಯ ಬೋಧನೆಗಿಂತ ಚಟುವಟಿಕೆ ಮಕ್ಕಳಲ್ಲಿ ಹೆಚ್ಚಿನ ನೆನಪಿನಲ್ಲಿ ಉಳಿಯುವಂತೆ ಮಾಡುತ್ತದೆ ಅದನ್ನು ತಮ್ಮ ಮುಂದಿನ ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯ ಹಾಗೂ ಇದು ತನ್ನ ಜೀವನ ಪರ್ಯಂತ ನೆನಪಿನಲ್ಲಿ ಇರುತ್ತದೆ

    ReplyDelete
  90. ಶಾಲಾ ಪೂರ್ವ ಹಂತದಲ್ಲಿ ಮಕ್ಕಳನ್ನು ಯಾವುದೇ ಒತ್ತಡವಿಲ್ಲದೆ ಅವರಿಗೆ ಇಷ್ಟವಾದ ಹಾಗೂ ಆಸಕ್ತಿದಾಯಕ ಆಟಗಳ ಮೂಲಕ ಕಲಿಕೆಯಲ್ಲಿ ತೊಡಗಿಸಿ ಗಳಿಸಬೇಕಾದ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಿ ಮುಂದಿನ ಹಂತದ ಕಲಿಕೆಗೆ ಅಣಿಗೊಳಿಸುವುದೇ ಇ ಸಿ ಸಿ ಇ ಆಗಿದೆ.

    ReplyDelete
  91. ಬೆಳೆವ ಸಿರಿ ಮೊಳಕೆಯಲ್ಲಿ ಎಂಬಂತೆ ECCE ಬಾಲ್ಯ ಅವಸ್ಥೆಯ ಮಕ್ಕಳಿಗೆ ತುಂಬಾ ಸಹಕಾರಿಯಾಗಿದೆ

    ReplyDelete
  92. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಇಸಿಸಿಇ ತುಂಬಾ ಸಹಕಾರಿಯಾಗಿದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾರಥಿ ಹರಿಹರ ತಾಲೂಕು ದಾವಣಗೆರೆ ಜಿಲ್ಲೆ

    ReplyDelete
  93. ಇಸಿಸಿ ಇ ಆರಂಭಿಕ ಬಾಲ್ಯಾವಸ್ಥೆಯಾಗಿದೆ. ಶಾಲಾ ಪೂರ್ವ ಹಂತವಾಗಿದ್ದು, ಬುನಾದಿ ಸಾಮರ್ಥ್ಯಗಳನ್ನು ಅಭಿವೃದ್ಧಿ ಪಡಿಸಲು ಅವಶ್ಯಕವಾಗಿದೆ. ಈ ಹಂತದಲ್ಲಿ ಅಭಿವೃದ್ಧಿ ದರ ವೇಗವಾಗಿರುತ್ತದೆ. ಶಾಲೆ ಮತ್ತು ಜೀವನದಲ್ಲಿ ಕಲಿಯಲೇಬೇಕಾದ ಸಾಮರ್ಥ್ಯಗಳನ್ನ ಗಟ್ಟಿಗೊಳಿಸುತ್ತದೆ ಸಹಿ.ಪ್ರಾ.ಶಾಲೆ ರಾಣೆಬೆನ್ನೂರ

    ReplyDelete
  94. ಶಾಲಾ ಪೂರ್ವ ಹಂತದಲ್ಲಿ ಮಕ್ಕಳನ್ನು ಯಾವುದೇ ಒತ್ತಡವಿಲ್ಲದೆ ಅವರಿಗೆ ಇಷ್ಟವಾದ ಹಾಗೂ ಆಸಕ್ತಿದಾಯಕ ಆಟಗಳ ಮೂಲಕ ಕಲಿಕೆಯಲ್ಲಿ ತೊಡಗಿಸಿ ಗಳಿಸಬೇಕಾದ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಿ ಮುಂದಿನ ಹಂತದ ಕಲಿಕೆಗೆ ಅಣಿಗೊಳಿಸುವುದೇ ಇ ಸಿ ಸಿ ಇ ಆಗಿದೆ. ಸ,ಕಿ,ಪ್ರಾ,ಶಾಲೆ, ಹೆಬ್ಬಾಳ, ತಾ:ಶಿರಹಟ್ಟಿ ಜಿ:ಗದಗ

    ReplyDelete
  95. ಶಾಲಾ ಪೂರ್ವ ಹಂತದಲ್ಲಿ ಮಕ್ಕಳನ್ನು ಯಾವುದೇ ಒತ್ತಡವಿಲ್ಲದೆ ಅವರಿಗೆ ಇಷ್ಟವಾದ ಹಾಗೂ ಆಸಕ್ತಿದಾಯಕ ಆಟಗಳ ಮೂಲಕ ಕಲಿಕೆಯಲ್ಲಿ ತೊಡಗಿಸಿ ಗಳಿಸಬೇಕಾದ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಿ ಮುಂದಿನ ಹಂತದ ಕಲಿಕೆಗೆ ಅಣಿಗೊಳಿಸುವುದೇ ಇ ಸಿ ಸಿ ಇ ಆಗಿದೆ. ಇದು ಮಕ್ಕಳ ಮಾನಸಿಕ ಹಾಗೂ ಧೈಹಿಕ ಬೆಳವಣಿಗೆಗೆ ಸಹಾಯಕ. ಸ,ಕಿ,ಪ್ರಾ,ಶಾಲೆ, ಹೆಬ್ಬಾಳ, ತಾ:ಶಿರಹಟ್ಟಿ ಜಿ:ಗದಗ

    ReplyDelete
  96. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ECCE ಯು ಸಹಕಾರಿ ಯಾಗಿದೆ

    ReplyDelete
  97. ECCE - Early child care education.
    ಶಾಲಾ ಪೂರ್ವಹಂತದಲ್ಲಿರುವ ಮಕ್ಕಳು ಗಳಿಸಬೇಕಾದ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಅವಶ್ಯವಿರುವ ಹಂತ.ಇದು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯ.

    ReplyDelete
  98. ಆಸಕ್ತಿದಾಯಕವಾದ ಚಟುವಟಿಕೆ ಆಟದ ಜೊತೆಗೆ ಪಾಠ ಮಾಡಿ ಕಲಿ ನೋಡಿ ತಿಳಿ ಆಸಕ್ತಿಯಿಂದ ಕಲಿಯುವುದರಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆಯನ್ನುಇಸಿಸಿಈಹೊಂದಿದೆ ಭಾವನಾತ್ಮಕ ಮನೋಜನ್ಯ ಸಮರ್ಥ್ಯಗಳು ಬುನಾದಿ ಸಾಕ್ಷರತೆ ಮತ್ತು ಸಂಖ್ಯಾ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುತ್ತದೆ

    ReplyDelete
  99. ಈ ವೀಡಿಯೊ ತುಂಬಾ ಮಾಹಿತಿಯುಕ್ತವಾಗಿದೆ ಮತ್ತು ಪೂರ್ವ ಪ್ರಾಥಮಿಕ ಶಾಲಾ ಮಗುವಿನೊಂದಿಗೆ ಹೇಗೆ ವ್ಯವಹರಿಸಬೇಕು ಎಂಬ ಕಲ್ಪನೆಯನ್ನು ನೀಡುತ್ತದೆ

    ReplyDelete
  100. ಈ ವೀಡಿಯೊದಲ್ಲಿ ಮೂಡಿಬಂದ ಎಲ್ಲಾ ಚಟುವಟಿಕೆಗಳು ಸಹ ತುಂಬಾ ಪೂರಕವಾಗಿವೆ ಹಾಗೂ ಅನುಕರಣೀಯ ವಾಗಿವೆ, ದನ್ಯವಾದಗಳು

    ReplyDelete
  101. ಶಾಲಾ ಪೂರ್ವ ಹಂತದಲ್ಲಿ ಮಕ್ಕಳು ಗಳಿಸಬೇಕಾದ ಸಾಮರ್ಥ್ಯಗಳನ್ನು ಅಭಿವೃದ್ದಿ ಪಡಿಸಲು ಅವಶ್ಯವಿರುವ ಕೌಶಲಗಳನ್ನು ಕಲಿಸುವ ಹಂತವೇ
    ಇ ಸಿ ಸಿ ಇ ಆಗಿದೆ. ಮಕ್ಕಳ ಭವಿಷ್ಯದ ಸರ್ವತೋಮುಖ ಅಭಿವೃದ್ಧಿಗೆ ಇ ಸಿ ಸಿ ಇ ಆವಶ್ಯಕವಾಗಿದೆ.

    ReplyDelete
  102. ಶಾಲಾ ಪೂರ್ವ ಹಂತದಲ್ಲಿ ಮಕ್ಕಳು ಗಮನಿಸಬೇಕಾದ ಸಾಮರ್ಥ್ಯವನ್ನು ಹೊಂದಲು ಈ ಸಿಸಿ ಈ ತುಂಬಾ ಸಹಕಾರಿಯಾಗಿದೆ ಹಾಗೂ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ತುಂಬಾ ಸಹಾಯಕವಾಗಿವೆ

    ReplyDelete
  103. ಇಸಿಸಿಇ ಶಾಲಾ ಪೂರ್ವ ಹಂತದಲ್ಲಿ ಮಕ್ಕಳ ಕಲಿಕೆಯು ಚಟುವಟಿಕೆ ಮೂಲಕ ಅತ್ಯುತ್ತಮ ರಿತಿಯಲ್ಲಿ ನಡೆಯುತ್ತದೆ

    ReplyDelete
  104. ಪ್ರಪಂಚವನ್ನು ಕುತೂಹಲದಿಂದ ನೋಡುವ ಬಾಲ್ಯದಲ್ಲಿ ಆರಂಭಿಕ ಕಲಿಕೆಗೆ ನೀರೆರೆಯುವ ಕಾರ್ಯ ECCE ಯಿಂದ ನಡೆಯುತ್ತಿದೆ. ಇದಕ್ಕೆ ಇನ್ನಷ್ಟು ಪುಷ್ಠಿ ನೀಡುವ ಕಾರ್ಯ NEP 2020ರಲ್ಲಿದೆ. ಈ ನಿಟ್ಟಿನಲ್ಲಿ ವಿಡಿಯೋ ಇದಕ್ಕೆ ಬೆಳಕು ಚೆಲ್ಲಿದೆ.

    ReplyDelete
  105. ECCE ಎಂದರೆ - ಹುಟ್ಟಿದಾಗಿನಿಂದ 8ವರ್ಷದ ಅವಧಿಯಲ್ಲಿನ ಆರ್ಯಕೆ ಮತ್ತು ಶಿಕ್ಷಣವನ್ನು ECCE ಎಂದು ಹೇಳಬಹುದು.
    ಏಕೆ ಮುಖ್ಯ - ಮಗುವಿನ ಆರಂಭಿಕ ಅವಧಿಯು ನಿರ್ಣಾಯಕ ಏಕೆಂದರೆ ಅಭಿವೃದ್ಧಿ ದರವು ಈ ಅವಧಿಯಲ್ಲಿ ಬೇರೆ ಯಾವುದೇ ಹಂತಕ್ಕಿಂತ ಹೆಚ್ಚು ವೇಗವಾಗಿ ಇರುತ್ತದೆ.ಮಿದುಳಿನ ಸರಿಯಾದ ಬೆಳವಣಿಗೆ ಮತ್ತು ವಿಕಾಸವನ್ನು ಖಾತ್ರಿಗೊಳಿಸಲು ಸೂಕ್ತ ಆರೈಕೆ ಮತ್ತು ಅದರ ಉತ್ತೇಜನದ ನಿರ್ಣಾಯಕ ಪ್ರಮುಖವಾಗಿದೆ.
    ಕಲಿಕೆಗೆ ಆಧಾರ ಹೇಗೆ - ECCE ಯ ಬಹು ಆಯಾಮದ,ಬಹು ಹಂತದ,ಚಟುವಟಿಕೆ ಆಧಾರಿತ ಕಲಿಕೆಯಿಂದ ಮಗುವಿನ ಸಾಮಾಜಿಕ,ಭಾವನಾತ್ಮಕ ಮತ್ತು ದೈಹಿಕ ಅಗತ್ಯಗಳು ಪೂರೈಸಿ ಸರ್ವತೋಮುಖ ಬೆಳೆವಣಿಗೆ ಸಾಧ್ಯವಾಗುತ್ತದೆ.ಜೊತೆಗೆ ಪ್ರಾಥಮಿಕ ತರಗತಿಗಳ ಸುಗಮ ಪರಿವರ್ತನೆಯನ್ನು ಖಾತ್ರಿಪಡಿಸುತ್ತದೆ.
    ತನು
    Asst teacher,
    GHPS Hagaranahalli.

    ReplyDelete
  106. ಪ್ರಪಂಚವನ್ನು ಕುತೂಹಲದ ಕಣ್ಣಿನಿಂದ ನೋಡುವ ಬಾಲ್ಯದಲ್ಲಿ ಮಗುವಿನ ಕಲಿಕೆಗೆ ನೀರೆರೆಯುವ ಕಾರ್ಯ ECCE ಯದಾಗಿದೆ. ಈ ಆರಂಭಿಕ ಕಲಿಕೆಯ ಹಂತ ಭವಿಷ್ಯಕ್ಕೆ ಭದ್ರ ಬುನಾದಿಯಾಗುವುದು. ಈ ವಿಡಿಯೋ ಈ ನಿಟ್ಟಿನಲ್ಲಿ ಪೂರಕವಾಗಿದೆ.
    ರೇಖಾ ಯು. ಎನ್.
    ಸ. ಕಿ. ಪ್ರಾ. ಶಾಲೆ, ಹೊಸಗುತ್ತಿ
    ಸೋಮವಾರಪೇಟೆ ತಾ //
    ಕೊಡಗು ಜಿಲ್ಲೆ

    ReplyDelete
  107. ಇಸಿಸಿಇನಿಂದ ಮಕ್ಕಳಿಗೆ ಚಟುವಟಿಕೆಯ ಮೂಲಕ ಭಾಷೆ ಹಾಗು ಸಂಖ್ಯಾ ಸಾಮರ್ಥ್ಯದ ಅಭಿವೃದ್ಧಿಯಲ್ಲಿ ಹೆಚ್ಚಿನ ಫಲಿತಾಂಶವನ್ನು ಸಾದಿಸಲು ಸಾಧ್ಯವಾಗುವುದು.

    ReplyDelete
  108. ಶಾಲಾ ಪೂರ್ವ ಹಂತದಲ್ಲಿಮಕ್ಕಳು ಗಳಿಸಲೇಬೇಕಾದ ಸಾಮರ್ಥ್ಯಗಳನ್ನ ಅಭಿವೃದ್ಧಿ ಪಡಿಸಲು ಅವಶ್ಯವಿರುವ ಹಂತವೇ ಇಸಿಸಿಇಯಾಗಿದೆ.
    ಧನ್ಯವಾದಗಳು.

    ReplyDelete
  109. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹೊಸ ಮಟ್ನಹಳ್ಳಿ ಕೋಲಾರ ತಾಲ್ಲೂಕು ಮತ್ತು ಜಿಲ್ಲೆ ವಿ ಎನ್ ಶ್ರೀನಿವಾಸಗೌಡ ಈ ವಿಡಿಯೋದಲ್ಲಿ ಮೂಡಿಬಂದ ಎಲ್ಲಾ ಚಟುವಟಿಕೆಗಳು ಸಹ ಮಕ್ಕಳಿಗೆ ತುಂಬಾ ಉಪಯೋಗಕರವಾಗಿದೆ ಹಾಗೂ ಅನುಕರಣೀಯವಾಗಿವೆ ಧನ್ಯವಾದಗಳು

    ReplyDelete
  110. ಶಾಲಾ ಪೂರ್ವಹಂತದಲ್ಲಿರುವ ಮಕ್ಕಳು ಗಳಿಸಬೇಕಾದ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಅವಶ್ಯವಿರುವ ಹಂತ.ಇದು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯ.

    ReplyDelete
  111. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಇಸಿಸಿಇ ಅತ್ಯಂತ ಪ್ರಭಾವಶಾಲಿಯಾಗಿದೆ

    ReplyDelete
  112. ಇಸಿಸಿಇ ಯು ಮಗುವಿನ ಆರಂಭಿಕ ಬಾಲ್ಯಾವಸ್ಥೆಯ ಆರೈಕೆ ಮತ್ತು ಶಿಕ್ಷಣವಾಗಿದೆ. ಅದು ತೊದಲು ನುಡಿಯನ್ನು ಆಡುವ ಮಗು ಶಾಲೆಗೆ ಕಾಲಿಟ್ಟಾಗ ಹಲವು ಕುತೂಹಲಗಳ ಆಗರವಾಗಿರುತ್ತದೆ ಶಾಲಾ ಪೂರ್ವ ಹಂತದಲ್ಲಿರುವ ಮಕ್ಕಳು ಗಳಸಲೇಬೇಕಾದ ಸಾಮರ್ಥ್ಯಗಳನ್ನು ಅಭಿವೃದ್ಧಿ ಪಡಿಸಲು ಅವಶ್ಯಇರುವ ಹಂತವೆ ECCE ಆಗಿದೆ. ಈ ಹಂತದಲ್ಲಿ ಇರುವ ಮಕ್ಕಳು ಹೊಸದನ್ನು ಕಲಿಯಲು ಇಷ್ಟಪಡುತ್ತಾರೆ. ಸುತ್ತಮುತ್ತಲಿನ ಪರಿಸರವನ್ನು ಗಮನಿಸುತ್ತಾರೆ. ಹೊಸ ಪ್ರಯೋಗ ಮಾಡಲು ಬಯಸುತ್ತಾರೆ. ಈ ಹಂತದಲ್ಲಿರುವ ಮಕ್ಕಳಿಗೆ ಯಾವದೇ ಆತಂಕ ಒತ್ತಡ ಇರಬಾರದು. ಮಕ್ಕಳು ಆಟಗಳ ಮೂಲಕ ಸ್ವಚ್ಛಂದವಾಗಿ ಕಲಿಯುತ್ತಾರೆ. ಇದು ಮಗುವಿನ ಸಾಮಾಜಿಕ ಭಾವನಾತ್ಮಕ ಮತ್ತು ಸರ್ವತೋಮುಖ ಬೆಳವಣಿಗೆಗೆ ಸಹಾಯವಾಗುವುದು.

    ReplyDelete
  113. ಶಾಲಾ ಪೂರ್ವ ಹಂತದಲ್ಲಿಮಕ್ಕಳು ಗಳಿಸಲೇಬೇಕಾದ ಸಾಮರ್ಥ್ಯಗಳನ್ನ ಅಭಿವೃದ್ಧಿ ಪಡಿಸಲು ಅವಶ್ಯವಿರುವ ಹಂತವೇ ಇಸಿಸಿಇಯಾಗಿದೆ. ಮಕ್ಕಳ ಭವಿಷ್ಯದ ಸರ್ವತೋಮುಖ ಅಭಿವೃದ್ದಿಗೆ ಇಸಿಸಿಇಯು ಅತ್ಯಂತ ಅವಶ್ಯಕವಾಗಿದೆ.
    ಮಕ್ಕಳು ಕಲಿಕೆಯನ್ನು ಯಾವುದೇ ಒತ್ತಡದ ತಂತ್ರವಿಲ್ಲದೆ ಅವರಿಗಿಷ್ಟವಾದ ಹಾಗೂ ಆಸಕ್ತಿದಾಯಕ ಆಟಗಳ ಮೂಲಕ ಕಲಿಕೆ ಆಗುತ್ತದೆ

    ReplyDelete
  114. ಒಂಬತ್ತು ವರ್ಷಗಳ ವರೆಗೆ ನಡೆಯುವ ಶಿಕ್ಷಣವೇ ಇಸಿಸಿಇ.ಮಕ್ಕಳು ಶಾಲಾ ಪೂರ್ವ ಶಿಕ್ಷಣದಲ್ಲಿ ಗಳಿಸಬೇಕಾದ ಸಾಮರ್ಥ್ಯ ಗಳನ್ನು ಅಭಿವೃದ್ಧಿ ಪಡಿಸಲು ಇರುವ ಹಂತವೇಇಸಿಸಿಇ . ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಗಾಗಿ ಇದು ಅತ್ಯಂತ ಅವಶ್ಯಕ. ಮಕ್ಕಳು ಯಾವುದೇ ಭಯವಿಲ್ಲದೇ ಅವರಿಗೆ ಇಷ್ಟವಾದ ಆಟ ಚಟುವಟಿಕೆಗಳನ್ನು ಮೂಲಕ ಕಲಿಯಲು ಇಲ್ಲಿ ಅವಕಾಶ ಇದೆ. Rajendraprasad Glps Yadaghatta

    ReplyDelete
  115. ಸಿಸಿಇ ಯ ಸಮಗ್ರ ಗುರಿಯು ದೈಹಿಕ ಮತ್ತು ಮಾನಸಿಕ ಅಭಿವೃದ್ಧಿ , ಜ್ಞಾನಾತ್ಮಕ ಬೆಳವಣಿಗೆ, ಸಾಮಾಜಿಕ -ಭಾವನಾತ್ಮಕ -ನೈತಿಕ ಅಭಿವೃದ್ಧಿ, ಸಾಂಸ್ಕೃತಿಕ ಅಥವಾ ಕಲಾತ್ಮಕ ಅಭಿವೃದ್ಧಿ, ಸಂಹನ ಮತ್ತು ಭಾಷೆ, ಸಾಕ್ಷರತೆ ಮತ್ತು ಸಂಖ್ಯಾ ಸಾಮರ್ಥ್ಯದ ಅಭಿವೃದ್ಧಿಯಲ್ಲಿ ಸೂಕ್ತವಾದ ಫಲಿತಾಂಶಗಳನ್ನು ಸಾಧಿಸುವುದಾಗಿದೆ. ಹಾಗೂ ಮೂರರಿಂದ ಆರು ವರ್ಷದ ಒಳಗಿರುವ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಸಹಕಾರಿಯಾಗಿದೆ. ಕುಮಾರಸ್ವಾಮಿ ಎಲ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಆಶ್ರಯ ಕಾಲೋನಿ ಸೋವೇನಹಳ್ಳಿ, ಸಂಡೂರು ತಾಲೂಕು, ಬಳ್ಳಾರಿ ಜಿಲ್ಲೆ.

    ReplyDelete
  116. ಹೌದು ಮಗು ವಿನ ಪೂರ್ವ ಶಿಕ್ಷಣ ಅತ್ಯಂತ ಪ್ರಮುಖ ವಾದುದು ಈ ಸಮಯದಲ್ಲಿ ಕಲಿಕೆ ಪ್ರಮುಖ ಘಟ್ಟ ವಾಗಿದೆ ಈ ನಿಟ್ಟಿನಲ್ಲಿ ಸಿಸಿಇ ಸಹಕಾರಿ

    ReplyDelete
  117. ಇ ಸಿ ಸಿ ಇ ಯಿಂದ ಶಾಲಾ ಪೂರ್ವ ಹಂತದಲ್ಲಿ " ಆಟ ದೊಂದಿಗೆ ಪಾಠ "ಹೆಚ್ಚು ಪರಿಣಾಮಕಾರಿ, ಇದರಿಂದ ಕಲಿಕೆ ಸುಲಭ.

    ReplyDelete
  118. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಿಸಿಇ ಯು ಒತ್ತು ನೀಡುತ್ತದೆ. ಚಟುವಟಿಕೆಗಳ ಮೂಲಕ ಕಲಿಯುವುದರಿಂದ ಕಲಿಕೆಯು ಶಾಶ್ವತವಾಗಿ ಇರುತ್ತದೆ.

    ReplyDelete
  119. ಇಸಿಸಿಇ ಯು ಆರಂಭಿಕ ಬಾಲ್ಯದಲ್ಲಿ ಮಗುವಿನ ಆರೈಕೆ ಮತ್ತು ಭವಿಷ್ಯದ ಶಿಕ್ಷಣಕ್ಕೆ ಪೂರಕವಾದ ಅವಶ್ಯಕ ಸಾಮರ್ಥ್ಯಗಳನ್ನು ವಿವಿಧ ಆಸಕ್ತಿಕರ ಚಟುವಟಿಕೆಗಳ ಮೂಲಕ ವೃದ್ಧಿಸುವುದಾಗಿದೆ.-ರವಿಕುಮಾರ ಎಮ್ ಎಸ್ ಸ.ಶಿ.,ಸ.ಕಿ.ಪ್ರಾ.ಶಾಲೆ. ಶಿವರೆಡ್ಡಿಪಲ್ಲಿ. ತಾ||ಚಿಂಚೋಳಿ.

    ReplyDelete
  120. ECCE ಉತ್ತಮ ವಿಧಾನ ವಾಗಿದ್ದು,ಮಕ್ಕಳ ಕಲಿಕೆ ಪರಿಣಾಮಕಾರಿಯಾಗಲು ಸಹಾಯಕವಾಗಿದೆ.

    ReplyDelete
  121. ಇಸಿಸಿಇಯು ಶಾಲಾ ಪೂರ್ವ ಹಂತದ ಮಕ್ಕಳ ಸರ್ವತೋಮುಖ ಅಭಿವೃದ್ಧಿಯ ಕಲಿಕೆಯ ಹಂತವಾಗಿದೆ.

    ReplyDelete
  122. ಮಕ್ಕಳ ಕಲಿಕೆಗೆ ಅನುಕೂಲವಾಗಲಿದೆ.

    ReplyDelete
  123. ಇಸಿಸಿಇ ಮಗುವನ್ನು ದೈಹಕವಾಗಿಯೂ ಹಾಗು ಮಾನಸಿಕವಾಗಿಯೂ ಸದೃಢ ವಾಗಿಸುತ್ತದೆ

    ReplyDelete
  124. ಈ ವೀಡಿಯೊದಲ್ಲಿ ಮೂಡಿಬಂದ ಎಲ್ಲಾ ಚಟುವಟಿಕೆಗಳು ಸಹ ತುಂಬಾ ಪೂರಕವಾಗಿವೆ ಹಾಗೂ ಅನುಕರಣೀಯ ವಾಗಿವೆ, ದನ್ಯವಾದಗಳು.

    ರವಿ ಸ್

    ReplyDelete
  125. ಶಾಲಾ ಪೂರ್ವ ಹಂತದಲ್ಲಿ ಮಕ್ಕಳು ಗಳಿಸಬೇಕಾದ ಸಾಮರ್ಥ್ಯಗಳನ್ನು ಪಡೆಯಲುECCE ಯು ಸಹಾಯಕಾರಿಯಾಗಿದೆ. ಶಾಲಾ ಪರಿಸರ ಮುಕ್ತವಾಗಿ ಆಟದೊಂದಿಗೆ ನಿರ್ಭಯವಾಗಿ ಕಲಿಯಲು ಅನುಕೂಲವಾಗಿದೆ. ಇದು ಸಾಮಾಜಿಕ, ಬೌದ್ಧಿಕ ಸಾಮರ್ಥ್ಯ ಹೆಚ್ಚಿಸುತ್ತದೆ.
    ರಾಮಕೃಷ್ಣಯ್ಯ ಆರ್. ಸ.ಶಿ.
    ಸ.ಕಿ.ಪ್ರಾ. ಶಾಲೆ ಹೊಸೂರು ಗೊಲ್ಲಹಳ್ಳಿ, ಕಂಚುಗಾರನಹಳ್ಳಿ ಕ್ಲಸ್ಟರ್, ರಾಮನಗರ ತಾಲ್ಲೂಕು.

    ReplyDelete
  126. ಮೊದಲಿಗೆ ಮಕ್ಕಳ ಆಸಕ್ತಿಯನ್ನು ತಿಳಿದುಕೊಳ್ಳಬೇಕು. ಮಕ್ಕಳ ಕಲಿಕೆ ಆಟದೊಂದಿಗೆ ಪ್ರಾರಂಭವಾಗುವುದು. ಅವರ ಅಭಿರುಚಿಗೆ ತಕ್ಕಂತೆ ಕಲಿಸುವುದು. ಹಾಗೂ ಮಕ್ಕಳ ಸ್ನೇಹಜೀವಿ ಆಗುವುದನ್ನು ಇಲ್ಲಿ ಕಲಿಯುವರು. ಮಕ್ಕಳು ಸ್ಪರ್ಧಾ ಮನೋಭಾವನೆಯನ್ನು ಬೆಳೆಸಿಕೊಳ್ಳುವರು ಹಾಗೂ ಇಲ್ಲಿ ಸ್ವತಂತ್ರವಾಗಿ ಹಾಗೂ ಮನಬಿಚ್ಚಿ ಮಾತನಾಡಲು ಶಿಕ್ಷಕರು ಸಹಕರಿಸುವುದು. ಮಕ್ಕಳಿಗೆ ಆಟ ಚಿತ್ರ ಬಿಡಿಸುವುದು ಬಣ್ಣ ತುಂಬುವುದು ಅಕ್ಷರ ಬರವಣಿಗೆ ಹೀಗೆ ನಾನಾ ರೀತಿ ಗುಂಪಿನಲ್ಲಿ ಮಕ್ಕಳೊಂದಿಗೆ ಕಲಿಯುತ್ತದೆ. ಮಗು ಸ್ವತಂತ್ರವಾಗಿ ಕಲಿಯಲು ಅಸಾದ್ಯ. ಮಗು ಗುಂಪಿನಲ್ಲಿ ಎಲ್ಲವನ್ನು ಕಲಿಯುತ್ತದೆ
    ಗದಗೆಪ್ಪ ಶಿದ್ದಪ್ಪ
    GMPS Chinchakhandi B K
    Tq :mudhol
    Dis : Bagalkot

    ReplyDelete
  127. ಇಸಿಸಿಇ ನಿಂದ ಮಕ್ಕಳಿಗೆ ಚಟುವಟಿಕೆಯ ಮೂಲಕ ಭಾಷೆ ಹಾಗೂ ಸಂಖ್ಯಾ ಸಮರ್ಥತದ ಅಭಿರುದ್ಧಿಯಲ್ಲಿ ಹೆಚ್ಚಿನಾ ಫಲಿತಾಂಶ ವನ್ನು ಸಾದಿಸಲು ಸಾಧ್ಯವಾಗುವುದು.

    ReplyDelete
  128. ECCE ಯ ಬಹು ಆಯಾಮದ,ಬಹು ಹಂತದ, ಚಟುವಟಿಕೆ ಆಧಾರಿತ ಕಲಿಕೆಯಿಂದ ಮಗುವಿನ ಸರ್ವತೋಮಖ ಬೆಳವಣಿಗೆ ಸಾಧ್ಯ. ಇದು ಮಗುವಿನ ಭವಿಷ್ಯಕ್ಕೆ ಭದ್ರ ಬುನಾದಿ ಆಗುತ್ತದೆ.

    ReplyDelete
  129. ECCE ಯು ಮಕ್ಕಳನು ಆಟ ಜೋತೆ ಪಾಠ ಅನ್ನು ಕಲಿಸುದರ ಮಕ್ಕಳನ್ನು ಭವಿಷ್ಯದಲ್ಲಿ ಏನಾದರು ಮಾಡಲು ಬುನಾದಿ hakuttade

    ReplyDelete
  130. ಶಾಲಾಪೂರ್ವ ಹಂತದಲ್ಲಿ ಯಾವುದೇ ಒತ್ತಡವಿಲ್ಲದೆ ತಮ್ಮ ಗೆಳೆಯರೊಂದಿಗೆ ಸೇರಿ ನಿರ್ಭೀತ ವಾತಾವರಣದಲ್ಲಿ ಶಿಕ್ಷಕರ ಮಾರ್ಗದರ್ಶನದೊಂದಿಗೆ ತಮಗಿಷ್ಟವಾದ ಆಟ ಚಟುವಟಿಕೆಗಳ ಮೂಲಕ ಆಸಕ್ತಿದಾಯಕವಾಗಿ ಕಲಿಕಾ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಹಂತವೇ ಇ.ಸಿ.ಸಿ.ಇ ಆಗಿದೆ.

    ReplyDelete
  131. ಶಾಲಾಪೂರ್ವ ಹಂತದಲ್ಲಿರುವ ಮಕ್ಕಳು ಗಳಿಸಬೇಕಾದ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಅವಶ್ಯವಿರುವ ಹಂತವೇ ಇಸಿಸಿಇ . ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಅವಶ್ಯಕವಾಗಿದೆ

    ReplyDelete
  132. Ample of opportunities are provided to preschool children through activities to learn the concept better

    ReplyDelete
  133. ಮಕ್ಕಳ ಬೌದ್ಧಿಕ ವಿಕಾಸಕ್ಕೆ ಹಾಗೂ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ

    ReplyDelete
  134. ಶಾಲಾಪೂರ್ವ ಹಂತದಲ್ಲಿ ಮಕ್ಕಳ ಮಕ್ಕಳು ಗಳಿಸಬೇಕಾದ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಅವಶ್ಯವಿರುವ ಕೌಶಲ್ಯಗಳನ್ನು ಕಲಿಸುವ ಅಂತವೆ ಸಿಸಿಇ ಇದು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಹಾಯಕ ವಾದಂತಹ ಆಂದೋಲನ.

    ReplyDelete
  135. ಮಕ್ಕಳ ಸವ೯ತೋಮುಖ ಬೆಳವಣಿಗೆಗೆ ECCE ಯು ಸಹಕಾರಿಯಾಗಿದೆ.

    ReplyDelete

Post a Comment

Popular posts from this blog

KA_FLN_1_21_ಕನ್ನಡ_ಚಟುವಟಿಕೆ6_ನೀವೇ_ಪ್ರಯತ್ನಿಸಿ

KA_FLN_11_23_ಚಟುವಟಿಕೆ_6_ನಿಮ್ಮ_ಆಲೋಚನೆಗಳನ್ನು_ಹಂಚಿಕೊಳ್ಳಿ